Home ಗ್ಯಾಲರಿ ರಾಯಚೂರು ಗ್ಯಾಲರಿ

ರಾಯಚೂರು ಗ್ಯಾಲರಿ

0
ರಾಯಚೂರು.ಗಟ್ಟುಬಿಚ್ಚಾಲಿ ಗ್ರಾಮದಲ್ಲಿ ಮೂಲ ಸೌಕರ್ಯವನ್ನು ಒದಗಿಸಲು ಹೈದ್ರಾಬಾದ್ ಕರ್ನಾಟಕ ವಿದ್ಯಾರ್ಥಿ ಒಕ್ಕೂಟ ಜಿಲ್ಲಾ ಸಮಿತಿ ವತಿಯಿಂದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

0
ಸಿರವಾರ.ರಾಜ್ಯ ಸರ್ಕಾರವು ಪಬ್ಲಿಕ್ ಶಾಲೆಗಳಲ್ಲಿ ಎಲ್.ಕೆ.ಜಿ ಹಾಗೂ ಯುಕೆಜಿ ಪ್ರಾರಂಭಿಸಲು ಮುಂದಾಗಿದ್ದೂ ವಿಷಧಾನೀಯವಾಗಿದ್ದೂ ಅಂಗನವಾಡಿ ಕೇಂದ್ರಗಳಲ್ಲೇ ಎಲ್.ಕೆ.ಜಿ ಹಾಗೂ ಯು.ಕೆ.ಜಿ ತರಗತಿಗಳನ್ನು ಪ್ರಾರಂಭಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ...

0
ರಾಯಚೂರು. ನಗರದ ವಾರ್ಡ್ ನಂ 10 ರಲ್ಲಿ ರಸ್ತೆ ಮದ್ಯದಲ್ಲಿರುವ ಕಾಲುವೆ ಸಂಪೂರ್ಣವಾಗಿ ಕುಸಿದು ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ತೀವ್ರ ತೊಂದರೆ ಎದುರಾಗುತ್ತಿದೆಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.

0
ರಾಯಚೂರು. ಕರ್ನಾಟಕ ಸರ್ಕಾರದ ಮಾನ್ಯ ಮಾಜಿ ಸಚಿವರೂ, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆಯ ರಾಜ್ಯ ಮುಖ್ಯ ಆಯುಕ್ತರು, ರಾಷ್ಟ್ರೀಯ ಸಂಸ್ಥೆಯ ಅಧ್ಯಕ್ಷೀಯ ಪರಿಷತ್ತಿನ ಮಹಾಕಾರ್ಯದರ್ಶಿಗಳೂ ಹಾಗೂ...

0
ದೇವದುರ್ಗ.ಸಮೀಪದ ಪರಾಪುರದ ಕೆರೆಯಿಂದ ನಾರಾಯಣಪುರ ಬಲದಂಡೆ ನಾಲೆಯ ೧೧ನೇ ವಿತರಣೆ ಕಾಲುವೆಗೆ ನೀರು ಹರಿಸಲು ನಿರ್ಮಿಸಿದ ನಾಲೆ ಗೋಡೆ ಕುಸಿದಿದೆ. ಉದ್ಘಾಟಿಸಿದ ಮಾರನೇ ದಿನವೇ ಗೋಡೆ ಕುಸಿದಿರುವುದು ರೈತರ ಆಕ್ರೋಶಕ್ಕೆ...

0
ದೇವದುರ್ಗ.ತಾಲೂಕಾದ್ಯಂತ ಎಲ್ಲ ಗ್ರಾಪಂ ವ್ಯಾಪ್ತಿಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಸಮರ್ಪಕವಾಗಿ ಜಾರಿಗೊಳಿಸುವಂತೆ ಒತ್ತಾಯಿಸಿ ಪಟ್ಟಣದ ತಾಪಂ ಕಚೇರಿ ಮುಂದೆ ಗ್ರಾಮೀಣ ಕೂಲಿಕಾರರ ಸಂಘಟನೆ ಇಂದು ಧರಣಿ ನಡೆಸಿತು.

0
ಲಿಂಗಸುಗೂರು.ಸರಕಾರಿ ಪಬ್ಲಿಕ್ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿ ನಡೆಸುವ ಬದಲು ಅಂಗನವಾಡಿ ಕೇಂದ್ರಗಳಲ್ಲೇ ಆರಂಭಿಸಿ ಐಸಿಡಿಎಸ್ ಯೋಜನೆ ಉಳಿಸಬೇಕೆಂದು ಅಂಗನವಾಡಿ ನೌಕರರು ಒತ್ತಾಯಿಸಿದರು.

0
ಲಿಂಗಸುಗೂರು.ಗರ್ಭಿಣಿಯರಿಗೆ, ಬಾಣಂತಿಯರಿಗೆ, ಚಿಕ್ಕ ಮಕ್ಕಳಿಗೆ ಪೌಷ್ಠಿಕಾಂಶವುಳ್ಳ ಆಹಾರ ನೀಡಬೇಕು. ಉತ್ತಮ ಆಹಾರದಿಂದಲೇ ಖಾಯಿಲೆಗಳು ಮಾಯವಾಗುತ್ತವೆ. ಈ ನಿಟ್ಟಿನಲ್ಲಿ ಆಹಾರವನ್ನೇ ಔಷಧವನ್ನಾಗಿಸಿಕೊಳ್ಳಬೇಕೆ ಹೊರತು, ಔಷಧಿಯನ್ನು ಆಹಾರವಾಗಿ ಪರಿವರ್ತನೆ ಮಾಡಿಕೊಳ್ಳಬಾರದು ಎಂದು ಆಹಾರ...

0
ಲಿಂಗಸುಗೂರು.ನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ನೇತೃತ್ವದಲ್ಲಿ ಮಹಿಳೆಯರು ಸೋಮವಾರದಿಂದ ಅನಿರ್ಧಿಷ್ಟ ಧರಣಿ ಆರಂಭಿಸಿದ್ದಾರೆ.

0
ಲಿಂಗಸುಗೂರು.ಚುನಾವಣೆ ಸಂದರ್ಭದಲ್ಲಿ ಜನರಿಗೆ ಕೊಟ್ಟ ಮಾತನ್ನುಮರೆತು ಜನರಿಂದ ದೂರವಾಗುವ ಜನಪ್ರತಿನಿಧಿಗಳೆ ಹೆಚ್ಚಾಗಿರುವ ಹೊತ್ತಲ್ಲಿ ಒಬ್ಬ ಜನಾನುರಾಗಿ ಯುವ ನಾಯಕ ತನ್ನ ವಾರ್ಡ್‌ನ ಜನರಿಗೆ ಕೊಟ್ಟ ಮಾತಿನಂತೆ ಎರಡು ಬೋರ್‌ವೆಲ್‌ಗಳನ್ನು ಕರೆಸುವ...