Home ಗ್ಯಾಲರಿ ಮೈಸೂರು ಗ್ಯಾಲರಿ

ಮೈಸೂರು ಗ್ಯಾಲರಿ

0
ನಿನ್ನೆಯಿಂದ ಫುಲ್ ಲಾಕ್ ಡೌನ್ ಇದ್ದರೂ ಬೀದಿಗಳಿದ ಜನರನ್ನು ನಿಯಂತ್ರಿಸಲು ಪೊಲೀಸರು ಫೀಲ್ಡ್‍ಗೆ ಇಳಿದಿದ್ದಾರೆ. ಮೈಸೂರಿನ ವಿವಿಧೆಡೆ ವಾಹನಗಳಲ್ಲಿ ಜನರು ಅಡ್ಡಾಡುತ್ತಿದ್ದು, ವಾಹನಗಳ ಜೊತೆ ಬೀದಿಗಿಳಿದವರಿಗೆ ಪೆÇಲೀಸರು ಶಾಕ್ ನೀಡುತ್ತಿದ್ದಾರೆ. ನಗರದ ವಿವಿಧೆಡೆ...

0
ಕೊಪ್ಪ ಗ್ರಾಮದ ಲೂಯಿಸ್ ಡ್ರೇಫಸ್ (ಪ್ರೈವೇಟ್ ಲಿಮಿಟೆಡ್ )ಸಂಸ್ಥೆಯ ವತಿಯಿಂದ ತಾಲೂಕಿನಲ್ಲಿ ಕೊರೋನ ಮಹಾಮಾರಿಯಿಂದ ಅನಾರೋಗ್ಯಕ್ಕೆ ಒಳಗಾಗಿರುವವರನ್ನು ಪಿರಿಯಾಪಟ್ಟಣದ ಕೋವಿಡ್ ಆಸ್ಪತ್ರೆಗೆ ಸಾಗಿಸಲು ಆಂಬ್ಯುಲೆನ್ಸ್ ವಾಹನವನ್ನು ಉಚಿತವಾಗಿ ತಾಲ್ಲೂಕು ಆಡಳಿತಕ್ಕೆ,ಮಾನ್ಯ ತಹಶೀಲ್ದಾರ್ ರವರು...

0
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಹಾಗೂ ಭಾರತೀಯ ದಲಿತ ಸಾಹಿತ್ಯ ಅಕಾಡಮಿ ವತಿಯಿಂದ ಲಾಕ್‍ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿರುವ ಮೂಕ ಟಾಂಗ ಗಾಡಿಯ ಕುದುರೆಗಳಿಗೆ ಹುಲ್ಲು ಮತ್ತು ಹುರಳಿ ನೀಡಲಾಯಿತ್ತು....

0
ಮೈಸೂರು ಹಿಮಾಲಯ ಫೌಡೇಷನ್ ವತಿಯಿಂದ ಇಂದು ನಗರದ ಸಿದ್ದಪ್ಪ ವೃತ್ತದ ಬಳಿ ಬಡವರಿಗೆ ದಿನಸಿಕಿಟ್ ಗಳನ್ನು ವಿತರಿಸಿದರು. ಚಿತ್ರದಲ್ಲಿ ಹಿರಿಯ ಸಮಾಜ ಸೇವಕ ಡಾ.ಕೆ.ರಘುರಾಂ ವಾಜಪೇಜಿ, ಡಾ.ಡಿ.ತಿಮ್ಮಯ್ಯ, ಅನಂತು ಹಾಗೂ ಇನ್ನಿತರರಿದ್ದಾರೆ.

0
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಇಂದು ಚಾಮರಾಜನಗರಕ್ಕೆ ಭೇಟಿನೀಡಿ ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆಯಿಂದ ಕೊರೊನಾ ಸೋಂಕಿತರು ಮೃತಪಟ್ಟಿರುವ ದುರಂತದ ಬಗ್ಗೆ ಶಾಸಕರಿಂದ ಮಾಹಿತಿ ಪಡೆದರು. ಕೆಪಿಸಿಸಿ ಕಾರ್ಯಾಧ್ಯಕ್ಷ...

0
ತಿ.ನರಸೀಪುರದ ಸರ್ಕಾರಿ ಆಸ್ಪತ್ರೆ, ಕೂಡ್ಲೂರು ಬಳಿ ಕೋವಿಡ್ ಸೆಂಟರ್‍ಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಭೇಟಿ ನೀಡಿ ಕೋವಿಡ್ ಬಗ್ಗೆ ಪರಿಶೀಲನೆ ನಡೆಸಿದರು. ಚಿತ್ರದಲ್ಲಿ ತಾಲೂಕು ವೈದ್ಯಾಧಿಕಾರಿ ಹಾಗೂ ತಾಲ್ಲೂಕು ದಂಡಾಧಿಕಾರಿ, ಎಸ್.ಪಿ ರಿಶಾಂತ್...

0
ರಾಜ್ಯದ ಮಾಜಿ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಎಸ್‍ಎಂ ಕೃಷ್ಣ ಅವರ ಹುಟ್ಟುಹಬ್ಬದ ಅಂಗವಾಗಿ ಮೈಸೂರಿನ ಜಯನಗರದ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಹಣ್ಣು-ಹಂಪಲು ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಕೆಜಿ ಕೊಪ್ಪಲು ನಗರ ಪಾಲಿಕೆ ಸದಸ್ಯರಾದ...

0
ಗೋಕುಲಂ ಹಾಗೂ ಬೃಂದಾವನ ಬಡಾವಣೆಯ ನಿವಾಸಿಗಳು ವ್ಯಾಕ್ಸಿನ್ ಹಾಕಿಸಿಕೊಳ್ಳಲು ಉತ್ಸುಕರಾಗಿ ಚರಕ ಸರ್ಕಾರಿ ಆಯುರ್ವೇದ ಸ್ನಾತಕೋತ್ತರ ಕೇಂದ್ರ ಬಳಿ ನೆರೆದಿದ್ದರು. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಎಸ್ ಬಿ ಎಂ ಮಂಜು ರವರು...

0
ಇಂದು ಕಾರ್ಮಿಕರ ದಿನಾಚರಣೆ ಇದ್ದರೂ ಈ ಕೂಲಿ ಕಾರ್ಮಿಕರಿಗೆ ಅದರ ಬಗ್ಗೆ ಯಾವುದೇ ಅರಿವು ಇಲ್ಲದೆ, ಲಾಕ್‍ಡೌನ್ ಇದ್ದರೂ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ದೃಶ್ಯ.
1,941FansLike
3,306FollowersFollow
3,864SubscribersSubscribe