0
ಬಾದಾಮಿ,ಅ 12: ಪಟ್ಟಣದ ಟಿಪ್ಪುನಗರದ ಶ್ರೀ ಕೊರೆಮ್ಮದೇವಿ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ ಶ್ರೀ ಗುರುಪಾದಪ್ಪಸ್ವಾಮಿ ಯರಗೊಪ್ಪ ಅವರಿಂದ ಪ್ರವಚನ ಕಾರ್ಯಕ್ರಮ ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ನಾಗರಾಜ ಹೊಸಮನಿ. ಹುಲ್ಲಪ್ಪ. ಮರಿಯಣ್ಣವರ. ನೀಲಣ್ಣವರ ಹನುಮಂತ...

0
ವಿಜಯದಶಮಿ ಅಂಗವಾಗಿ ಹುಬ್ಬಳ್ಳಿಯ ಉದ್ಯಮಿ ಹಾಗೂ ಕವಿ ವೀರಣ್ಣ ಹೂಲಿಯವರು ತಮ್ಮ ಸ್ವರಹಿತ ಕವನಗಳಹೂ ತೋಟದ ಬೇಳದಿಂಗಳು ಎಂಬ ಕವನ ಪುಸ್ತಕ ಹಾಗೂ ಬನ್ನಿಯನ್ನು ಶ್ರೀ ಸಿದ್ದಾರೂಢ ಮಠ, ಮೂರೂಸಾವಿರಮಠ ಹಾಗೂ ರುದ್ರಾಕ್ಷಿ...

0
ಸೇವೆ ಸಮರ್ಪಣೆ ಅಭಿಯಾನದ ಅಂಗವಾಗಿ ಹು-ಧಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಾರ್ಡ್ ನಂ. 67 ರ ಪಿಂಜಾರ ಓಣಿ, ಚೋಳಿನವರ ಓಣಿ, ಸಿದ್ದಪೇಟೆಯಲ್ಲಿನ ಮನೆ ಮನೆಗೆ ತೆರಳಿ ಜನತೆ ಲಸಿಕೆ ನೀಡಲಾಯಿತು. ಈ...

0
ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಹಿನ್ನಲೆಯಲ್ಲಿ ಹುಬ್ಬಳ್ಳಿಯಲ್ಲಿರುವ ಕಿತ್ತೂರು ಚನ್ನಮ್ಮ ಪುತ್ಥಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು ಮಾಲಾರ್ಪಣೆ ಮಾಡಿದರು.

0
ಅಳ್ನಾವರ ಪಟ್ಟಣದ ಪ್ಯಾಟಿ ಬಸವೇಶ್ವರ ಟ್ರಸ್ಟ್ ಸಮಿತಿಯ ಉಪಾಧ್ಯಕ್ಷರಾಗಿ ಆಯ್ಕೆಯಾದ ಪ್ರಕಾಶ ಎಂ. ಕೌಜಲಗಿ ಹಾಗೂ ಖಜಾಂಚಿ ಚೆನ್ನಬಸಪ್ಪ ಎಂ. ಕೋಟಿ ಆವರನ್ನು ಸತ್ಕರಿಸಲಾಯಿತು. ಅಧ್ಯಕ್ಷ ಎಸ್.ಬಿ. ಪಾಟೀಲ, ಹಿರಿಯರಾದ ಬಸವರಾಜ ತೇಗೂರ,...

0
ಧಾರವಾಡದ ಪ್ರಶಸ್ತಿ ಪುರಸ್ಕೃತರು, ಹಿರಿಯ ಸಂಶೋಧಕರಾದ ಪೆÇ್ರೀ.ಲಕ್ಷ್ಮಣ ತೆಲಗಾವಿ ಅವರಿಗೆ "ಸಂಶೋಧಕ ರಾಜಪುರೋಹಿತ ಪ್ರಶಸ್ತಿ" ಯನ್ನು ಪಡೆದ ಹಿನ್ನೆಲೆಯಲ್ಲಿ ಪಂ.ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನದ ವತಿಯಿಂದ ಗೌರವ ಸನ್ಮಾನವನ್ನು ಗಾಂಧಿನಗರದ ಅವರ ನಿವಾಸದಲ್ಲಿ...

0
ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ನಾಗೇಶ ಕಲಬುರ್ಗಿಯವರ ಹುಟ್ಟು ಹಬ್ಬದ ಅಂಗವಾಗಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹಾಗೂ ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಯವರ ಆಶಿರ್ವಾದ ಪಡೆದರು.

0
ಹುಬ್ಬಳ್ಳಿಯ ಹರ್ಷಾ ಕಾಂಪ್ಲೆಕ್ಸ್ ನಲ್ಲಿ ಮೊಬೈಲ್ ಅಸೋಸಿಯೇಷನ್ ವತಿಯಿಂದ ಇತ್ತೀಚೆಗೆ ಬೃಹತ್ ಕೋವಿಡ್ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಪಿಂಟು ಮಿಸ್ಕಿನ್, ವಿನೋದ್ ಹಬೀಬ್, ಪರಶುರಾಮ ಇರಕಲ್, ಸಚಿನ್ ಓಟಾರಿ, ಕಿಶೋರ್...

0
ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಅಧ್ಯಕ್ಷರಾದ ನಾಗೇಶ ಕಲಬುರ್ಗಿಯವರು ಅಧ್ಯಕ್ಷತೆಯಲ್ಲಿ ಮಾಸಿಕ ಸಭೆ ಜರುಗಿತು. ಈ ಸಭೆಯಲ್ಲಿ ಶಾಸಕರಾದ ಪ್ರದೀಪ ಶೆಟ್ಟರ. ಅಮೃತ ದೇಸಾಯಿ. ಪ್ರಸಾದ ಅಬ್ಬಯ್ಯ. ಕುಸುಮಾವತಿ ಶಿವಳ್ಳಿ. ಹುಡಾ ಸದಸ್ಯರಾದ...

0
ಬಿಜೆಪಿ ಧಾರವಾಡ ಗ್ರಾಮಾಂತರ ಜಿಲ್ಲೆ ನವಲಗುಂದ ಮಂಡಲ ಅಣ್ಣಿಗೇರಿ ತಾಲೂಕಿನ ಸೈದಾಪುರ ಗ್ರಾಮದಲ್ಲಿ ಏಕಾತ್ಮ ಮಾನವತೆ ಹರಿಕಾರ, ರಾಷ್ಟ್ರೀಯವಾದಿ, ಪಂಡಿತ್ ದೀನದಯಾಳ್ ಉಪಾಧ್ಯಾಯರ ಜಯಂತಿ ಆಚರಣೆ ಮಾಡಲಾಯಿತು. ಜಿಲ್ಲಾ ಃರಿಠಿ sಣ ಮೋರ್ಚಾ...
1,944FansLike
3,378FollowersFollow
3,864SubscribersSubscribe