0
ನಗರದ ವಿದ್ಯಾನಗರದ ಸಹಕಾರ ಭಾರತಿ ಕರ್ನಾಟಕ ಜಿಲ್ಲಾ ಘಟಕ ಧಾರವಾಡ ವತಿಯಿಂದ ಜಿಲ್ಲಾ ಹಾಗೂ ತಾಲೂಕ ಪದಾಧಿಕಾರಿಗಳ ಪದಗ್ರಹಣ ಹಾಗೂ ಜಿಲ್ಲಾ ಅಭ್ಯಾಸ ವರ್ಗ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಶ್ರೀಧರ ನಾಡಿಗೇರ, ಸತೀಶಚಂದ್ರ, ಸುಮನ...

0
ಅ.24 ರಿಂದ 31ರ ವರೆಗೆ ರಂಗಾಯಣದ ಸಾಂಸ್ಕøತಿಕ ಸಮುಚ್ಛಯ ಮೇಲ್ಮಹಡಿಯಲ್ಲಿ ಬಿ ಮಾರುತಿ ಧಾರವಾಡ ಇವರು ಏರ್ಪಡಿಸಿದ ಚಿತ್ರಕಲಾ ಪ್ರದರ್ಶನವನ್ನು ಡಾ.ದ.ರಾ ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರ್ರಸ್ಟ್‍ನ ಅಧ್ಯಕ್ಷರಾದ ಡಾ.ಡಿ.ಎಂ ಹಿರೇಮಠ, ಉದ್ಘಾಟಿಸಿದರು....

0
ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಕರ ಬಳಗ ಹಾಗೂ ಉಪನ್ಯಾಸಕರ ಒಕ್ಕೂಟ, ರಕ್ಷಣಪುರಂ ಹಾಸನ ಇವರು ಪ್ರಸಕ್ತ ಸಾಲಿನಿಂದ ಆರಂಭಿಸಿದ ರಾಜ್ಯ ಮಟ್ಟದ ಡಾ.ಎಸ್.ರಾಧಾಕೃಷ್ಣನ್ "ಶಕ್ಷಕ ರತ್ನ ಪ್ರಶಸ್ತಿ"ಗೆ ಹುಬ್ಬಳ್ಳಿಯ ಕೆ.ಡಿ.ಓ ಜೈನ್ ಆಂಗ್ಲ...

0
ಹೊರಕೇರಿ ಮಾಸ್ತರ ಪ್ರತಿಷ್ಠಾನ ಹಾಗೂ ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಮಕ್ಕಳ ಸಾಹಿತ್ಯಕ್ಕೆ ಚೆಂದದ ಚಿತ್ರ ಬರೆಯುವ ಖ್ಯಾತ ಯುವ ಕಲಾವಿದ ಸಂತೋಷ ಸಸಿಹಿತ್ಲು ಅವರಿಗೆ ಮಾಲಾರ್ಪಣೆ ಮಾಡಿ ಕರ್ನಾಟಕ ಜ್ಞಾನ...

0
ಹುಬ್ಬಳ್ಳಿಯ ದಾಜೀಬಾನ್ ಪೇಟೆಯ ಶ್ರೀ ದುರ್ಗಾ ದೇವಿ ದೇವಸ್ಥಾನದಲ್ಲಿ ಇತ್ತೀಚೆಗೆ ದಸರಾ ನಿಮಿತ್ತ ದೇವಿಯರ ಪಲ್ಲಕ್ಕಿ ಉತ್ಸವ ಸಂದರ್ಭದಲ್ಲಿ ಹುಬ್ಬಳ್ಳಿ ಗ್ರಾಮೀಣ ವಿಭಾಗದ ತಹಶೀಲ್ದಾರ ಪ್ರಕಾಶ ನಾಶಿ ಇವರನ್ನು ಪಂಚ ಟ್ರಸ್ಟ್ ಪರವಾಗಿ...

0
ಅಜಾದಿಕಾ ಅಮೃತ ಮಹೋತ್ಸವದ ಅಂಗವಾಗಿ ಫಿಟ್ ಇಂಡಿಯಾ ರನ್ 2.0 ಪಂಜಾಬ್ ನ್ಯಾಷನಲ್ ಬ್ಯಾಂಕ್ ಹುಬ್ಬಳ್ಳಿ ಮತ್ತು ಧಾರವಾಡ ಶಾಖೆಗಳ ವತಿಯಿಂದ ಹುಬ್ಬಳ್ಳಿ ಗೋಕುಲ್ ರೋಡ್ ವೃತ್ತ ಶಾಖೆ ಇಂದ ತೋಳನಕೆರೆ ವರೆಗೂ...

0
ನಗರದ ಗಲ್ಫ್‍ಗ್ರೌಂಡ್‍ನ ವಾಯುವಿಹಾರ ಸಂಘದಿಂದ ಶ್ರೀ ಬನ್ನಿ ಮಹಾಕಾಳಿ ದೇವಸ್ಥಾನದ ಪೂಜಾ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸಭಾಧ್ಯಕ್ಷರಾದ ಬಸವರಾಜ ಹೊರಟ್ಟಿ, ರೇಲ್ವೆ ಜಿ.ಎಂ. ಸಂಜೀವಕುಮಾರ್ ಅವರನ್ನು ಸನ್ಮಾನಿಸಲಾಯಿತು. ಜನ್ನು ವೆಂಕಟೇಶ ಹಬೀಬ, ಶಿವಕುಮಾರ...

0
ಧಾರವಾಡ ನಗರದ ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನದಿಂದ ಕಾತಿ9ಕ ದಿಂಡಿ ಇಂದು ಪ್ರಾರಂಭಗೊಂಡಿತು. ಅಮ್ಮಿನಭಾವಿ, ಇನಾಂಮ ಹೂಂಗಲ್, ಸವದತ್ತಿ, ಗುಲ9ಹೋಸುರ, ಮುನವಳ್ಳಿ, ಚಿಂಚನೂರ, ಸಿದ್ನಾಳ, ಉದುಪುಡಿ, ತೂಂಡಿಕಟ್ಟಿ, ಹಲಕಿ, ಮುಧೋಳ, ಜಮಖಂಡಿ, ಸಾವಳಗಿ,...

0
ಮಾಜಿ ಮುಖ್ಯಮಂತ್ರಿ, ಶಾಸಕ ಜಗದೀಶ್ ಶೆಟ್ಟರ್ ಅವರು ಇಂದು ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ಕಾಮಗಾರಿಗಳ ವೀಕ್ಷಣೆ ಮಾಡಿ, ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ದೇಶನ ನೀಡಿದರು.

0
ಸೇವೆ ಮತ್ತು ಸಮರ್ಪಣೆ ಅಭಿಯಾನದ ಸಮಾರೋಪದ ಅಂಗವಾಗಿ ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಾರ್ಡ್ ನಂ 67 ರಲ್ಲಿ ವ್ಯಾಪಾರಸ್ಥರು, ಹೋಟೆಲ್ ಮಾಲೀಕರು, ಸಾರ್ವಜನಿಕರು ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ...
1,944FansLike
3,379FollowersFollow
3,864SubscribersSubscribe