0
ಮಹಾತ್ಮಾ ಗಾಂಧಿ ಜಯಂತಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಜನ್ಮ ದಿನದ ಪ್ರಯುಕ್ತ ಆನಂದ ನಗರದ ರಸ್ತೆಯ ರಾಜವಿದ್ಯಾಶ್ರಮದಲ್ಲಿ ಆಮ್ ಆದ್ಮಿ ಪಕ್ಷದ ವತಿಯಿಂದ ಉಚಿತ ಆರೋಗ್ಯ ತಪಾಸಣೇ ಶಿಬಿರ ಹಮ್ಮಿಕೊಳ್ಳಲಾಯಿತು.

0
ಅಜಾದಿಕಾ ಅಮೃತ ಮಹೋತ್ಸವದ ಅಂಗವಾಗಿ ಫಿಟ್ ಇಂಡಿಯಾ ರನ್ 2.0 ಪಂಜಾಬ್ ನ್ಯಾಷನಲ್ ಬ್ಯಾಂಕ್ ಹುಬ್ಬಳ್ಳಿ ಮತ್ತು ಧಾರವಾಡ ಶಾಖೆಗಳ ವತಿಯಿಂದ ಹುಬ್ಬಳ್ಳಿ ಗೋಕುಲ್ ರೋಡ್ ವೃತ್ತ ಶಾಖೆ ಇಂದ ತೋಳನಕೆರೆ ವರೆಗೂ...

0
ಕರ್ನಾಟಕ ನವ ನಿರ್ಮಾಣ ವೇದಿಕೆಯಿಂದ ಮಹಾತ್ಮಾ ಗಾಂಧೀಜಿಯವರ ಹಾಗೂ ಮಾಜಿ ಪ್ರಧಾನ ಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯನ್ನು ಕಾರ್ಯಾಲಯದಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಅಧ್ಯಕ್ಷರಾದ ಈರಪ್ಪ ಕ ಎಮ್ಮಿ,...

0
ರಾಷ್ಟçಪಿತ ಮಹಾತ್ಮಾ ಗಾಂಧೀಜಿ ಜನ್ಮ ದಿನಾಚರಣೆ ನಿಮಿತ್ತ ನಗರದ ಕಿಮ್ಸ್ ದ್ವಾರದ ಆವರಣದಲ್ಲಿರುವ ಮಹಾತ್ಮಾ ಗಾಂಧೀಜಿ ಪುತ್ಥಳಿಗೆ ಲೋಕ ತಾಂತ್ರಿಕ ಜನತಾದಳ ರಾಜ್ಯ ಯುವ ಪ್ರಧಾನ ಕಾರ್ಯದರ್ಶಿ ಫಿರೋಜಖಾನ ಹವಾಲ್ದಾರ ಮಾಲಾರ್ಪಣೆ ಮಾಡಿದರು....

0
ಕರ್ನಾಟಕ ಕಳಸಾ ಬಂಡೂರಿ ರೈತ ಹೋರಾಟಗಾರರ ಸಮಿತಿ ವತಿಯಿಂದ ರಾಷ್ಟçಪಿತ ಮಹಾತ್ಮಾ ಗಾಂಧೀಜಿ ಜಯಂತಿ ಅಂಗವಾಗಿ ಹುಬ್ಬಳ್ಳಿಯ ಕಿಮ್ಸ್ ಆವರಣದಲ್ಲಿರುವ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಈ ವೇಳೆ ರೈತ ಮುಖಂಡರಾದ ಸಿದ್ದಣ್ಣ...

0
ಕೆ.ಎಸ್.ಸಿ.ಎ ಧಾರವಾಡ ಜೋನ್ ಟೂರ್ನಮೆಂಟ್ ಕಮೀಟಿ ಚೇರಮನ್ ರಾದ ಅಲ್ತಾಫ್ ನವಾಜ ಎಮ್. ಕಿತ್ತೂರ ಅವರು ಇಂದು ಕೆ.ಎಸ್.ಸಿ.ಎ ಕ್ರೀಡಾಂಗಣದಲ್ಲಿ ಸಭೆ ನಡೆಸಿ, ಇದೆ ದಿ. ೨೦ ರನಂತರ ವಿಭಾಗೀಯ ಕ್ರಿಕೆಟ್ ಪಂದ್ಯಾವಳಿ...

0
ಮಹಾತ್ಮ ಗಾಂಧಿಯವರ ಜಯಂತಿ ನಿಮಿತ್ಯ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ಚಿದಂಬರ ಮಾರ್ಗದರ್ಶನದಲ್ಲಿ ವಿವಿಧ ಪಿಯು ಕಾಲೇಜುಗಳಲ್ಲಿ ಮತ್ತು ಪಿಯು ಡಿಡಿ ಕಚೇರಿ ಆವರಣದಲ್ಲಿ ಸ್ವಚ್ಚತಾ ಕಾರ್ಯ ಮಾಡಲಾಯಿತು. ಜಿಲ್ಲೆಯ...

0
ಮಜೆಥಿಯಾ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಜಿತೇಂದ್ರ ಮಜೆಥಿಯಾ ಅವರ ಜನ್ಮ ದಿನದ ಪ್ರಯುಕ್ತ ನಗರದ ಗ್ರೋ ಗ್ರೀನ್ ಪೆಡಲ್ಲರ್ಸ ವತಿಯಿಂದ ಸಸಿ ನೀಡಿ ಗೌರವಿಸಿ ಶುಭ ಕೋರಲಾಯಿತು. ಈ ಸಂದರ್ಭದಲ್ಲಿ ಗ್ರೋ ಗ್ರೀನ್...

0
ಹುಬ್ಬಳ್ಳಿಯ ವಾರ್ಡ್ ನಂ.೫೩ರ ಬ್ಯಾಂಕರ್ಸ್ ಕಾಲೋನಿಯಲ್ಲಿನ ಮುಖ್ಯ ರಸ್ತೆಯ ಡಾಂಬರೀಕರಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸುವ ಮೂಲಕ ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕರಾದ ಜಗದೀಶ್ ಶೆಟ್ಟರ್ ಅವರು ಚಾಲನೆ ನೀಡದರು. ಈ ಸಂದರ್ಭದಲ್ಲಿ...

0
ಹುಬ್ಬಳ್ಳಿಯ 42 ವಾಡಿ9ನ ವಡ್ಡರ ಒಣಿ, ಡೋಂಬರ ಒಣಿ, ಹರಿಜನ ಒಣಿ ಹಾಗೂ ಗೋಪನಕೊಪ್ಪ ನಿವಾಸಿಗಳಿಂದ ಹು-ಧಾ ಮಹಾನಗರ ಪಾಲಿಕೆಯ ನೂತನ ಸದಸ್ಯ ಚೇತನ ಹಿರೇಕೆರೂರಗೆ ಸನ್ಮಾನಿಸಲಾಯಿತು. ಶಿವಣ್ಣ ಹಿರೇಕೆರೂರ, ಸೋಮಣ್ಣ ಪೂಜಾರ,...
1,944FansLike
3,378FollowersFollow
3,864SubscribersSubscribe