0
ನಗರದ ಹಳೆ-ಹುಬ್ಬಳ್ಳಿಯ ಬಾಣತಿಕಟ್ಟಾ ಆರೋಗ್ಯ ಕೇಂದ್ರದ ವತಿಯಿಂದ ಜಂಗಳಿ ಪೇಟೆಯ ಬಸವೇಶ್ವರ ದೇವಸ್ಥಾನದಲ್ಲಿ ಇತ್ತೀಚಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮ ಜರುಗಿತು. ಹು-ಧಾ ಪಾಲಿಕೆ ಸದಸ್ಯರಾದ ಸುಮಿತ್ರಾ...

0
ಬೆಳಗಾವಿ ಜಿಲ್ಲೆಯ ಕಿತ್ತೂರ ತಾಲೂಕಿನ ತುರಮರಿ ಗ್ರಾಮದಲ್ಲಿ ಬೃಹತ್ ಲಸಿಕಾ ಮೇಳ ಕಾರ್ಯಕ್ರಮ ಕನ್ನಡ ಗಂಡು ಮಕ್ಕಳ ಶಾಲೆ ತುರಮರಿ ಇಲ್ಲಿ ನಡೆಯಿತು.ಪ್ರಾಥಮಿಕ ಆರೋಗ್ಯ ಕೇಂದ್ರದ ಹುಣಸಿಕಟ್ಟಿ, ವೈದ್ಯಾಧಿಕಾರಿಗಳಾದ ಹರ್ಷ, ಕಿರಿಯ ಮಹಿಳಾ...

0
ಇಂಜನೀಯರ್ ದಿನಾಚರಣೆ ಅಂಗವಾಗಿ `ಸರ್ ಎಂ. ವಿಶ್ವೇಶ್ವರಯ್ಯ ಅವರ ಪುತ್ಥಳಿಗೆ ಹಾವೇರಿ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.

0
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಸ್ನೇತರಾದ ಹುಬ್ಬಳ್ಳಿಯ ಶಕ್ತಿನಗರದ ರಾಜು ಪಾಟೀಲ ಅವರು ನಿಧನರಾಗಿದ್ದು, ಇಂದು ಮುಂಜಾನೆ ನಗರಕ್ಕೆ ಭೇಟಿ ನೀಡಿದ ಬೊಮ್ಮಾಯಿವರ ಸ್ನೇಹಿತನ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಕಂಬನಿ ಮಿಡಿದರು....

0
ಹುಬ್ಬಳ್ಳಿಯಲ್ಲಿ ವಲ್ರ್ಡ್ ಸ್ಕ್ವೇರ್ ವತಿಯಿಂದ ಕಚೇರಿಯಲ್ಲಿ ಎಂಜಿನೀಯರ್ಸ್ ದಿನ ಆಚರಿಸಲಾಯಿತು. ಯೋಗೀಶ್ ಹಬೀಬ್, ಹರ್ಷವರ್ಧನ್ ಶ್ರೀಧರ, ವಿನಾಯಕ್ ಕಲ್ಹಾಪುರೆ, ವಿವೇಕ ರಾಣಾ ಮತ್ತು ಎಲ್ಲ ಎಂಜಿನೀಯರ್‍ಗಳು ಹಾಜರಿದ್ದರು.

0
ಕೇಂದ್ರ ಸರ್ಕಾರದ ಹಿಂದಿ ದಿವಸ ಎಂದು ಆಚರಿಸುವ ಆದೇಶವನ್ನು ಜಯಕರ್ನಾಟಕ ಸಂಘಟನೆ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಖಂಡಿಸಲಾಯಿತು. ಸಂಘಟನೆಯ ಜಿಲ್ಲಾಧ್ಯಕ್ಷ ಸುಧೀರ್ ಮುಧೋಳ,ಮುಖಂಡರಾದ ಲಕ್ಷ್ಮಣ್ ಬ. ದೊಡ್ಡಮನಿ,...

0
ಶ್ರೀ ವೀರಭದ್ರೇಶ್ವರ ಜಯಂತಿ ಅಂಗವಾಗಿ ಮುನವಳ್ಳಿ ಸಮೀಪದ ಬೇಚನಾಳ ಹಾಗೂ ಬಸರಗಿ ಗ್ರಾಮದಲ್ಲಿ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ತೊರಗ¯ದ ಚನ್ನಮಲ್ಲ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಆಚರಿಸಲಾಯಿತು. ವೀರಪಾಕ್ಷಪ್ಪ ಯಡ್ರಾವಿ, ನಾಗಪ್ಪ...

0
ಇನ್ನರವೀಲ್‍ಕ್ಲಬ್ ಹಾಗೂ ರೋಟರಿ ಕ್ಲಬ್ ಹುಬ್ಬಳ್ಳಿ-ಉತ್ತರ ವಲಯ ವತಿಯಿಂದ ಪರಿಸರ ಸ್ನೇಹಿ ಗಣಪತಿ ವಿಸರ್ಜನಾ ಕಾರ್ಯಕ್ರಮವು ಅಕ್ಷಯ ಕಾಲೋನಿಯ ಉದ್ಯಾನವನ ಆವರಣದಲ್ಲಿ ಜರುಗಿತು. ಪಾಲಿಕೆ ಸದಸ್ಯೆ ವೀಣಾ ಬರದ್ವಾಡ, ಇನ್ನರವೀಲ್‍ಕ್ಲಬ್‍ನ ಅಧ್ಯಕ್ಷ ಪ್ರೇಮಲತಾ...

0
ಧಾರವಾಡದ ಮರಾಠ ವಿದ್ಯಾ ಪ್ರಸಾರಕ ಮಂಡಳದ ವತಿಯಿಂದ ಮಹಾನಗರ ಪಾಲಿಕೆಯ ನೂತನ ಸದಸ್ಯರಾದ ಆಯ್ಕೆಯಾದ ಮಯೂರ ಮೋರೆ ಹಾಗೂ ಶಂಕರ್ ಶೇಳಕೆ ಅವನ್ನು ಸನ್ಮಾನಿಸಲಾಯಿತು ಗೌರವ ಕಾರ್ಯದರ್ಶಿ ರಾಜು ಬಜೇನವರ, ಪ್ರಸಾರಕ ಮಂಡಳಿಯ...

0
ಬೈಲಹೊಂಗಲ ತಾಲೂಕಿನ ಮಲ್ಲಮ್ಮನ ಬೆಳವಡಿಯ ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಮಲ್ಲಿಕಾರ್ಜುನ ಗೂಳಪ್ಪನವರ ಅವರನ್ನು ಬಸವ ಪ್ರತಿ?Á್ಠನ ಮತ್ತು ಕೇಂದ್ರ ಬಸವ ಸಮಿತಿ ಪರವಾಗಿ ಉಡಿಕೇರಿ ಗ್ರಾಮದಲ್ಲಿ...
1,944FansLike
3,360FollowersFollow
3,864SubscribersSubscribe