0
ಇತ್ತೀಚೆಗೆ ನಗರದ ದಾಜೀಬಾನ್ ಪೇಟೆಯ ಎಸ್‍ಎಸ್‍ಕೆ ಪಂಚ ಟ್ರಸ್ಟ್‍ನ ಶ್ರೀ ದ್ಯಾಮವ್ವದೇವಿ ಹಾಗೂ ಶ್ರೀ ದುರ್ಗಾದೇವಿ ಮಾತೆಯರಿಗೆ ಭಂಡಾರ ಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ನೀಲಕಂಠ ಪಿ. ಜಡಿ, ಟಿ.ಎನ್. ಧೋ0ಗಡಿ, ಎ.ಕೆ. ಕಲಬುರ್ಗಿ,...

0
ನರಗುಂದದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಡಾಕ್ಟರ್ ಬಿ. ಆರ್. ಅಂಬೇಡ್ಕರ ಅಭಿವೃದ್ಧಿ ನಿಗಮ ಯೋಜನೆಯಡಿಯಲ್ಲಿ ನಿರ್ಮಾಣಗೊಂಡ ನಂದಿನಿ ಮಿಲ್ಕ್ ಪಾರ್ಲರನ್ನು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಹಾಗೂ ಸಂಸತ್ ಸದಸ್ಯ ಪಿ.ಸಿ....

0
ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಅಧ್ಯಕ್ಷರಾದ ನಾಗೇಶ ಕಲಬುರ್ಗಿಯವರು ಅಧ್ಯಕ್ಷತೆಯಲ್ಲಿ ಮಾಸಿಕ ಸಭೆ ಜರುಗಿತು. ಈ ಸಭೆಯಲ್ಲಿ ಶಾಸಕರಾದ ಪ್ರದೀಪ ಶೆಟ್ಟರ. ಅಮೃತ ದೇಸಾಯಿ. ಪ್ರಸಾದ ಅಬ್ಬಯ್ಯ. ಕುಸುಮಾವತಿ ಶಿವಳ್ಳಿ. ಹುಡಾ ಸದಸ್ಯರಾದ...

0
ಅಂಡಮಾನ್ ನಿಕೋಬಾರ್ ಕ್ಷೇತ್ರದ ಸಂಸದರಾದ ಕುಲದೀಪ್ ರಾಯ್ ಶರ್ಮಾರವರು ಎಐಸಿಸಿ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿಯಾದ ನಂತರ ಪ್ರಥಮ ಬಾರಿಗೆ ಧಾರವಾಡ ಜಿಲ್ಲೆಗೆ ಆಗಮಿಸಿದ ಸಂದರ್ಭದಲ್ಲಿ ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿ...

0
ಹುಬ್ಬಳ್ಳಿ ಧಾರವಾಡ ಪಾಲಿಕೆ ವಾರ್ಡ ನಂ53ರಲ್ಲಿ ಬರುವ ಶಿವಪುತ್ರ ನಗರದಲ್ಲಿ ಚರಂಡಿ ದುರಸ್ತಿಯಿಂದಾಗಿ ಮನೆಗಳಲ್ಲಿ ಶೌಚಾಯಲ ನೀರು ಬರುತ್ತಿದ್ದು, ಕೂಡಲೇ ಹೊಸ ಚರಂಡಿ ನಿರ್ಮಾಣಕ್ಕೆ ಆಗ್ರಹಿಸಿ ಬಹುಜನ ಸಮಾಜ ಪಾರ್ಟಿಯಿಂದದ ವಲಯ ಸಹಾಯಕ...

0
ಹುಬ್ಬಳ್ಳಿಯ ವಾರ್ಡ್ ನಂ.೫೩ರ ಬ್ಯಾಂಕರ್ಸ್ ಕಾಲೋನಿಯಲ್ಲಿನ ಮುಖ್ಯ ರಸ್ತೆಯ ಡಾಂಬರೀಕರಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸುವ ಮೂಲಕ ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕರಾದ ಜಗದೀಶ್ ಶೆಟ್ಟರ್ ಅವರು ಚಾಲನೆ ನೀಡದರು. ಈ ಸಂದರ್ಭದಲ್ಲಿ...

0
ಮುನವಳ್ಳಿ,ಅ 12: ಪಟ್ಟಣದ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವರಿಗೆ ಪೂಜೆ ಹಾಗೂ ವಿಷೇಶ ಅಲಂಕಾರಗೊಳಿಸಲಾಯಿತು.

0
ಪೆÇಲೀಸ್ ಸಂಸ್ಮರಣ ದಿನಾಚರಣೆ ಅಂಗವಾಗಿ ಹುಬ್ಬಳ್ಳಿ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಸಚಿವರಾದ ಶಂಕರ ಪಾಟೀಲ್ ಮುನೇನಕೊಪ್ಪ, ಶ್ರೀ ಸಿದ್ಧಾರೂಢ ಸ್ವಾಮಿ ಮಠ ಟ್ರಸ್ಟ್ ಕಮೀಟಿ ಮಾಜಿ ಚೇರ್ಮನ್...

0
ಧಾರವಾಡದ ಸರಕಾರಿ ನೌಕರರ ಭವನದಲ್ಲಿ ಕರ್ನಾಟಕ ರಾಜ್ಯ ಶಿಕ್ಷಕರ ಉಪನ್ಯಾಸಕರ ಕ್ರೀಯಾ ಸಮಿತಿ ( ರಿ ) ಬೆಂಗಳೂರು ಇವರು ಏರ್ಪಡಿಸಿದ್ದ ಅಂತರಾಷ್ಟ್ರೀಯ ಶಿಕ್ಷಕ ದಿನಾಚರಣೆಯ ಕಾರ್ಯಕ್ರಮದಲ್ಲಿ ಧಾರವಾಡದ ಶಾಂತಿ ಸದನ ಪ್ರೌಢ...

17102021Hubli

0
1,944FansLike
3,379FollowersFollow
3,864SubscribersSubscribe