Home ಗ್ಯಾಲರಿ ಹುಬ್ಬಳ್ಳಿ ಗ್ಯಾಲರಿ

ಹುಬ್ಬಳ್ಳಿ ಗ್ಯಾಲರಿ

0
ಹು.ಧಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಅಭ್ಯರ್ಥಿಗಳನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಸನ್ಮಾನಿಸಿದರು.

0
ಹುಬ್ಬಳ್ಳಿಯ ಉದ್ಯಮಿ ವೀರಣ್ಣ ಮ. ಹೂಲಿ ಯವರಿಗೆ 67ನೇ ವರ್ಷದ ಹುಟ್ಟು ಹಬ್ಬ ಅಂಗವಾಗಿ ರುದ್ರಾಕ್ಷಿ ಮಠದ ಶ್ರೀ ಬಸವಲಿಂಗ ಮಹಾ ಸ್ವಾಮಿ ಗಳು ಸನ್ಮಾನ ಮಾಡಿ ಶುಭ ಕೋರಿದರು.

0
ಹಾವೇರಿಯಲ್ಲಿ ಶುಕ್ರವಾರ ಕಚುಸಾಪ ಶಿಕ್ಷಕ ಸಾಹಿತಿಗಳ ರಾಜ್ಯ 4ನೆಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಯಾದ ಕರ್ಜಗಿ ಗೌರೀಮಠದ ಶಿವಯೋಗಿ ಶಿವಾಚಾರ್ಯ ಸ್ವಾಮಿಗಳಿಗೆ ಆಮಂತ್ರಣ ನೀಡಿ ಗೌರವಿಸಿತು. ಜಿಲ್ಲಾಧ್ಯಕ್ಷ ವಿರೂಪಾಕ್ಷ ಲಮಾಣಿ, ತಾಲೂಕಿನ ಅಧ್ಯಕ್ಷ...

0
ಕೇಂದ್ರ ಸರ್ಕಾರದ ಹಿಂದಿ ದಿವಸ ಎಂದು ಆಚರಿಸುವ ಆದೇಶವನ್ನು ಜಯಕರ್ನಾಟಕ ಸಂಘಟನೆ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಖಂಡಿಸಲಾಯಿತು. ಸಂಘಟನೆಯ ಜಿಲ್ಲಾಧ್ಯಕ್ಷ ಸುಧೀರ್ ಮುಧೋಳ,ಮುಖಂಡರಾದ ಲಕ್ಷ್ಮಣ್ ಬ. ದೊಡ್ಡಮನಿ,...

0
ಹುಬ್ಳಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ 39 ನೇ ವಾರ್ಡಿನಿಂದ ಚುನಾಯಿತರಾಗಿರುವ ಬಿಜೆಪಿ ಅಭ್ಯರ್ಥಿ ಸೀಮಾ ಸಿದ್ದು ಮೊಗಲಿಶೆಟ್ಟರ್ ಶ್ರೀ ಸಿದ್ಧಾರೂಢ ಮಠಕ್ಕೆ ಭೆಟ್ಡಿ ನೀಡಿ ಉಭಯ ಗುರುಗಳ ದರ್ಶನ ಪಡೆದರು. ಸುರೇಶ, ಮಠದ...

0
ಲಕ್ಷ್ಮೇಶ್ವರ ಪಟ್ಟಣದಲ್ಲಿ ಭಾವಸಾರ ಕ್ಷತ್ರೀಯ ಸಮಾಜದಶ್ರೀ ಪಾಂಡುರಂಗ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿದ 4ನೇ ವರ್ಷದ ಗಣಪತಿ ವಿಸರ್ಜನೆ ಕಾರ್ಯಕ್ರಮವುಪಂಡರಿ ಸಂಪ್ರದಾಯದೊಂದಿಗೆ ಭಜನೆ ಮತ್ತು ಹರಿನಾಮಸ್ಮರಣೆಯೊಂದಿಗೆ ನೇರವೆರಿತು.ವಿಸರ್ಜನಾ ಕಾರ್ಯಕ್ರಮದಲ್ಲಿಭಾವಸಾರ ಕ್ಷತ್ರೀಯ ಸಮಾಜದಹಿರಿಯರು,ಹಿಂಗುಲಾಂಭಿಕಾ ಮಹಿಳಾ ಮಂಡಳದ ಸದಸ್ಯರು...

0
ಕಲಘಟಗಿ ಪಟ್ಟಣ ಶ್ರೀ ಲಕ್ಷ್ಮೀದೇವಸ್ಥಾನದಲ್ಲಿ ಆಡಳಿತ ಮಂಡಳಿ ವತಿಯಿಂದ ಪ್ರತಿ ವರ್ಷದಂತೆ ಶ್ರಾವಣ ಮಾಸದಲ್ಲಿ ಲಕ್ಷ್ಮಿದೇವಿಗೆ ಕುಂಕುಮಾರ್ಚನೆ ಕಾರ್ಯಕ್ರಮ ಜರುಗಿತು. ಪಟ್ಟಣ ಸುಮಂಗಲೆಯರು, ಪುರೋಹಿತ ದತ್ತಾತ್ರೇಯ ಜೋಶಿ, ಪಾಂಡುರಂಗ ಜೋಶಿ, ಚಿದಂಬರ ಜೋಶಿ...

0
ಬಸವೇಶ್ವರ ಪಾರ್ಕನ ಗಣೇಶ ಉತ್ಸವ ಕಾರ್ಯಕ್ರಮದಲ್ಲಿ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯು ಕೊಡಮಾಡುವ ವಾಣಿಜ್ಯ ರತ್ನ ಪ್ರಶಸ್ತಿ ಪುರಸ್ಕøತರಾದ, ಉದ್ಯಮಿ ವಿಜಯಕುಮಾರ ಗುಡ್ಡದ ಹಾಗೂ ಪಾಲಿಕೆ ಸದಸ್ಯರಾಗಿ ಆಯ್ಕೆಯಾದ ವೀರಪ್ಪ ಖಂಡೇಕಾರ ಅವರಿಗೆ ಹೊರಕೇರಿ...

0
ಸೇವೆ ಮತ್ತು ಸಮರ್ಪಣಾ ದಿನದ ಅಂಗವಾಗಿ ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರದ ವಾಡ್9 ನಂ. 67 ರಲ್ಲಿ ಪಾಲಿಕೆ ಸದಸ್ಯರಾದ ಶಿವು ಮೆಣಸಿನಕಾಯಿ ನೇತೃತ್ವದಲ್ಲಿ ಹುಬ್ಬಳ್ಳಿಯ ಹನ್ನೆರಡುಮಠದಲ್ಲಿ ಒಟ್ಟು 210 ಕೋವಿಸಿಲ್ಡ್ ಕೊರೊನಾ...

0
ಶ್ರಾವಣ ಮಾಸದಲ್ಲಿಖ್ಯಾತ ನಿಸರ್ಗ ಚಿಕಿತ್ಸಕರು, ಯೋಗ ಗುರುಗಳು, ಶರಣರು, ಮನಗುಂಡಿ ಬಸವ ಮಹಾಮನೆ ಪರಮ ಬಸವಾನಂದ ಸ್ವಾಮಿಜಿ ಅವರನ್ನು ಕರ್ನಾಟಕ ವಚನ ಸಾಹಿತ್ಯ ಪರಿಷತ್‍ನಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಗ್ರಂಥಪಾಲಕ ಸುರೇಶ ಡಿ. ಹೊರಕೇರಿ...
1,944FansLike
3,360FollowersFollow
3,864SubscribersSubscribe