Home ಗ್ಯಾಲರಿ ಕಲಬುರಗಿ ಗ್ಯಾಲರಿ

ಕಲಬುರಗಿ ಗ್ಯಾಲರಿ

0
ಕಲಬುರಗಿ : ಕಲ್ಯಾಣಕರ್ನಾಟಕ ಭಾಗದ ಸಮಗ್ರ ಅಭಿವೃದ್ದಿ ಕಾರ್ಯಗಳ ಸ್ಥಿತಿಗತಿಯ ಬಗ್ಗೆ ನಗರದ ಮುಖ್ಯರಸ್ತೆ ಅಂಜುಮನ್ ಹಾಲ್‍ನಲ್ಲಿ ಹೈ.ಕ ಜನಪರ ಸಂಘರ್ಷ ಸಮಿತಿ ಅಧ್ಯಕ್ಷ ಲಕ್ಷ್ಮಣ ದಸ್ತಿ ನೇತೃತ್ವದಲ್ಲಿ ಸಭೆ...

0
ಕಲಬುರಗಿ: ಬಹು ದಿನಗಳಿಂದ ನನೆಗುದಿಗೆ ಬಿದ್ದಿದ್ದ ರಾಜ್ಯ ಸರ್ಕಾರಿ ನೌಕರರ ಗೃಹ ನಿರ್ಮಾಣ ನಿವೇಶನಗಳ ಹಂಚಿಕೆಯು ನಗರದ ಕನ್ನಡ ಭವನದ ಸುವರ್ಣ ಭವನದ ಸಭಾ ಭವನದಲ್ಲಿ ನಡೆಯಿತು.

0
ಕಲಬುರಗಿ:ನಗರದ ಸೂಪರ್ ಮಾರ್ಕೆಟ್ ನ ಚಪ್ಪಲ್ ಬಜಾರ್ ದಲ್ಲಿರುವ ಚಪ್ಪಲಿಗಳ ಅಂಗಡಿಗಳಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಚಪ್ಪಲಿಗಳು ಸುಟ್ಟು ಕರಕಲಾಗಿವೆ.

0
ಶಹಾಪುರ:ನಗರಸಭೆ ವ್ಯಾಪ್ತಿಯಲ್ಲಿ ಬರುವ, ಹಳಿಸಗರ ಗ್ರಾಮದ ವಾರ್ಡ ನಂ, 25, ಮತ್ತು 26ರಲ್ಲಿ ನಿತ್ಯ ನಿರಂತರ, ಮಳೆಯಿಂದ ರಸ್ತೆಗಳು ಕೆಸರು ಗದ್ದೆಯಂತಾಗಿವೆ

0
ಬಸವಕಲ್ಯಾಣ: ಘಟನೆಯೊಂದರಲ್ಲಿ ತನ್ನ ಬಲಗಾಲು ಕಳೆದುಕೊಂಡ ತಾಲ್ಲೂಕಿನ ಏಕಲೂರವಾಡಿ ಗ್ರಾಮದ ಯುವಕ ಕಿರಣ ಶಂಕರ್ ಜಮಾದಾರ ಇವರಿಗೆ ಇಲ್ಲಿನ ಬಿಜೆಪಿ ಯುವ ಮುಖಂಡ ಶರಣು ಸಲಗರ ಅವರು ಶುಕ್ರವಾರ 21,000...

0
ಬೀದರ ಸಹಾಯಕ ಆಯುಕ್ತರಾದ ಗರೀಮಾ ಪನವಾರ ಅವರು ಸೆ.19ರಂದು ಕಮಲನಗರ ತಾಲೂಕಿನಲ್ಲಿ ಪ್ರವಾಸ ಕೈಗೊಂಡು ಪರಿಹಾರ ಕೇಂದ್ರ ಮತ್ತು ಅತಿವೃಷ್ಠಿ ಹಾನಿಯ ವೀಕ್ಷಣೆ ನಡೆಸಿದರು.

0
ಬೀದರ :ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ಇವರ ನಿರ್ದೇಶನದಂತೆ ಬೀದರ ಜಿಲ್ಲೆಯಲ್ಲಿನ ಎಲ್ಲಾ ನ್ಯಾಯಾಲಯಗಳಲ್ಲಿ ಸೆ.19ರಂದು ಇ-ಮೆಗಾ ಲೋಕ್ ಅದಾಲತ್ ನಡೆಯಿತು.

0
ಭಾಲ್ಕಿ:ಪಟ್ಟಣದ ಕುಂಬಾರ ಗುಂಡಯ್ಯಾ ಕಲ್ಯಾಣ ಮಂಟಪದಲ್ಲಿ ಶನಿವಾರ ತಾಲೂಕು ಲಿಂಗಾಯತ ನೌಕರರ ಸಂಘದ ವತಿಯಿಂದ ಆಯೋಜಿಸಿದ್ದ ವಯೋ ನಿವೃತ್ತ ಲಿಂಗಾಯತ ನೌಕರರ ಸನ್ಮಾನ ಸಮಾರಂಭದಲ್ಲಿ ನಿವೃತ್ತ ನೌಕರರಾದ ಸಿದ್ದಲಿಂಗಯ್ಯಾ ಸ್ವಾಮಿ,...

0
ಬೀದರ: ಮಾಜಿ ಗೃಹ ಸಚಿವರೂ ಹಾಗೂ ಹಾಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್ ಸಿಂಧ್ಯಾ ಅವರ 72ನೇ ಜನ್ಮದಿನದ ಅಂಗವಾಗಿ ಕಿತ್ತೂರು ರಾಣಿ ಚನ್ನಮ್ಮ...

0
ಬೀದರ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬೀದರ್ ಜಿಲ್ಲೆಯಲ್ಲಿ ಅನೇಕ ಕಡೆಗಳಲ್ಲಿ ಕಬ್ಬು, ಶುಂಠಿ, ಹೆಸರು, ತೊಗರಿ, ಉದ್ದು, ಸೋಯಾ (ಸೋಯಾಬೀನ್) ಸೇರಿದಂತೆ ಅನೇಕ ಬೆಳೆಗಳು ಹಾನಿಯಾಗಿದ್ದು, ಕೃಷಿ ಅಧಿಕಾರಿಗಳೊಂದಿಗೆ ಬೀದರ್...