0
ದಾವಣಗೆರೆ ಮಹಾನಗರ ಪಾಲಿಕೆಯ ವತಿಯಿಂದ ಐಟಿಐ ಕಾಲೇಜಿನ ಆವರಣದಲ್ಲಿ   ಮೇಯರ್ ಎಸ್.ಟಿ ವಿರೇಶ್ ನೇತೃತ್ವದಲ್ಲಿ ಗಿಡಗಳನ್ನು ಹಾಕಲಾಯಿತು. ಈ ಸಂದರ್ಭದಲ್ಲಿ ಕಾರ್ಪೋರೇಟರ್ ಬಸವರಾಜ  ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

0
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ  ಮುರುಗೇಶ ನಿರಾಣಿಯವರು ಹಾಗೂ ಸಂಸದರಾದ  ಜಿ.ಎಂ.ಸಿದ್ದೇಶರ್ ಪಂಚಮಸಾಲಿ ಜಗದ್ಗುರು ಪೀಠಕ್ಕೆ ಬೇಟಿ ನೀಡಿ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳವರ ಆಶೀರ್ವಾದ ಪಡೆದರು.

0
ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ನಡೆದ ಜಾನಪದ ಸಂಭ್ರಮದ ಉದ್ಘಾಟನೆಯನ್ನು ಜಾನಪದ ಅಕಾಡೆಮಿಯ ಅಧ್ಯಕ್ಷೆ ಮಂಜಮ್ಮ ಜೋಗತಿ ನೆರವೇರಿಸಿದರು.

0
ದಾವಣಗೆರೆಯ ಜಿಎಂಐಟಿ ಕಾಲೇಜಿನಲ್ಲಿ ಉದ್ಘಾಟನೆಗೊಂಡ ಜಿಎಂ ಕೇಂದ್ರ ಗ್ರಂಥಾಲಯ.

0
ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಬಾಲಕೃಷ್ಣ ವೇಷದಲ್ಲಿ ಭುವಿತ್ ಎಸ್.ಬಾಲಕ ಭುವಿತ್ ತೀರ್ಥಹಳ್ಳಿ ಸ.ಪ್ರ.ದ.ಕಾಲೇಜಿನ ಉಪನ್ಯಾಸಕ ಸಂದೀಪ್ ಎನ್.ವಿ. ಹಾಗೂ ತೀರ್ಥಹಳ್ಳಿ ನ್ಯಾಯಾಲಯದ ಶೀಘ್ರಲಿಪಿಗಾರ್ತಿ ಅನ್ವಿತ್ ಆರ್ ಪುತ್ರರಾಗಿದ್ದಾರೆ.

0
ನ್ಯಾಮತಿ ತಾಲ್ಲೂಕು ಸವಳಂಗ ಸಮೀಪದ ರೈತರ ಜೀವನಾಡಿ ಹೊಸಕೆರೆ ಭರ್ತಿಯಾಗಿದ್ದು, ಇಂದು ಶಾಸಕ ಎಂ.ಪಿ ರೇಣುಕಾಚಾರ್ಯಬಾಗಿನ ಅರ್ಪಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರುಗಳು ಉಪಸ್ಥಿತರಿದ್ದರು.

0
ಶಿವಮೊಗ್ಗ ಕುವೆಂಪು ನಗರದ ಇನ್ಸ್ಪಿರ ಸಿಟಿ ಲೇಔಟ್ ನ ಪುಟಾಣಿ ಸ್ಕಂದ ಎಸ್. ಕಶ್ಯಪ್ ಶ್ರೀಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಶ್ರೀಕೃಷ್ಣ ನ ರೀತಿ ವೇಷ-ಭೂಷಣ ತೊಟ್ಟು ಸಂಭ್ರಮಿಸಿದ ಪರಿ.

0
ಎಡಿಜಿಪಿ ಎಂ.ಎ.ಸಲೀಂ ಅವರು ದಾವಣಗೆರೆ ಜಿಲ್ಲೆಯ ಕೊಂಡಜ್ಜಿಯಲ್ಲಿನ ನೂತನ ಪೊಲೀಸ್ ಪಬ್ಲಿಕ್ ವಸತಿ ಶಾಲೆಯ ಉದ್ಘಾಟನೆಯ ಪೂರ್ವಸಿದ್ಧತೆ ಬಗ್ಗೆ ಭೇಟಿ ನೀಡಿ ಪರಿಶೀಲಿಸಿದರು.ಎಸ್ಪಿ ಸಿ.ಬಿ. ರಿಷ್ಯಂತ್ ,ಎಎಸ್ಪಿ  ರಾಜೀವ್ ಎಂ, ಪೊಲೀಸ್ ನಿರೀಕ್ಷಕರಾದ ...

0
ದಾವಣಗೆರೆಯ ವಿರಕ್ತಮಠದಲ್ಲಿಂದು ಮೌಲಾನಾ ಆಜಾದ್ ಶಿಕ್ಷಣ ಮತ್ತು ಸಾಂಸ್ಕೃತಿಕ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಬುಕ್ ವಿತರಣೆ ಸಮಾರಂಭ ನಡೆಯಿತು. ಸಂಸದರಾದ ಜಿ.ಎಂ. ಸಿದ್ದೇಶ್ವರ ವಿತರಿಸಿದರು.ಈ ವೇಳೆ ಸಂಸ್ಥೆಯನಸೀರ್ ಅಹಮದ್,ದೂಡಾ ಅಧ್ಯಕ್ಷ ದೇವರಮನಿ...

0
ಹರಿಹರದಲ್ಲಿ ನಿನ್ನೆ ಸುರಿದ  ಮಳೆಯಿಂದ ತಾಲೂಕಿನ ಹಲಸಬಾಳು ಗ್ರಾಮದ ಸುರೇಶ್ ಅವರ ವಾಸದ ಪಕ್ಕಾ ಮನೆ ಭಾಗಶಃ ಬಿದ್ದಿದ್ದು, ಯಾವುದೇ ಜನ ಜಾನುವಾರುಗಳಿಗೆ ಹಾನಿ ಆಗಿರುವುದಿಲ್ಲ ಎಂದು ರಾಜಸ್ವ ನಿರೀಕ್ಷಕ ಎಲ್ ಆನಂದ್...
1,944FansLike
3,360FollowersFollow
3,864SubscribersSubscribe