Home ಗ್ಯಾಲರಿ ದಾವಣಗೆರೆ ಗ್ಯಾಲರಿ

ದಾವಣಗೆರೆ ಗ್ಯಾಲರಿ

0
ದಾವಣಗೆರೆಯ ವಿರಕ್ತಮಠದಲ್ಲಿಂದು ಮೌಲಾನಾ ಆಜಾದ್ ಶಿಕ್ಷಣ ಮತ್ತು ಸಾಂಸ್ಕೃತಿಕ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಬುಕ್ ವಿತರಣೆ ಸಮಾರಂಭ ನಡೆಯಿತು. ಸಂಸದರಾದ ಜಿ.ಎಂ. ಸಿದ್ದೇಶ್ವರ ವಿತರಿಸಿದರು.ಈ ವೇಳೆ ಸಂಸ್ಥೆಯನಸೀರ್ ಅಹಮದ್,ದೂಡಾ ಅಧ್ಯಕ್ಷ ದೇವರಮನಿ...

0
ದಾವಣಗೆರೆ ಮಹಾನಗರ ಪಾಲಿಕೆಯ ವತಿಯಿಂದ ಐಟಿಐ ಕಾಲೇಜಿನ ಆವರಣದಲ್ಲಿ   ಮೇಯರ್ ಎಸ್.ಟಿ ವಿರೇಶ್ ನೇತೃತ್ವದಲ್ಲಿ ಗಿಡಗಳನ್ನು ಹಾಕಲಾಯಿತು. ಈ ಸಂದರ್ಭದಲ್ಲಿ ಕಾರ್ಪೋರೇಟರ್ ಬಸವರಾಜ  ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

0
ದಾವಣಗೆರೆ ಮಹಾನಗರ ಪಾಲಿಕೆ 24 ನೇ ವಾರ್ಡ್ ನ ಸದಸ್ಯರಾದ ಪ್ರಸನ್ನಕುಮಾರ್  ಇಂದು ದೇವಾಂಗ ಹಾಸ್ಟೆಲ್ ನಲ್ಲಿ  ಕೋವಿಡ್ ಲಸಿಕೆ   ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕಾರ್ಯಕರ್ತರು  ಕೋವಿಡ್ ಮಾರ್ಗಸೂಚಿ...

0
ಕೃಷ್ಣ ಜನ್ಮಾಷ್ಟಮಿಯ ವಿಶೇಷ ಸಂದರ್ಭಕ್ಕಾಗಿ ಆಗಸ್ಟ್ 30 ಸಂಜೆ 5.30ಕ್ಕೆ ಡಿ.ಡಿ. ಚಂದನದಲ್ಲಿ ಚಿತ್ರದುರ್ಗದ ಕಲಾವಿದೆಡಾ.ಕೆ.ಎಸ್.ಪವಿತ್ರಾರ ನೃತ್ಯ ಕಾರ್ಯಕ್ರಮ ಪ್ರಸಾರವಾಗಲಿದೆ. ಕುಂಚ ಕಲಾವಿದೆ ವಿಜಯಶ್ರೀ ನಟರಾಜ್ ಅವರ ಚಿತ್ರಕಲೆಯೊಂದಿಗೆ ನೃತ್ಯವನ್ನು ಮೇಳೈವಿಸಿ ಈ ಕಾರ್ಯಕ್ರಮವನ್ನು...

0
ಬಳ್ಳಾರಿ: ಇಲ್ಲಿನ  ಬಳ್ಳಾರಿ ವಕೀಲರ ಸಂಘಕ್ಕೆ ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಬಣಾಪುರದ ರವೀಂದ್ರನಾಥ ಅವರಿಗೆ ನಗರದ ಹಿರಿಯ ವಕೀಲರಾದ ಎನ್.ತಿಪ್ಪಣ್ಣ ಅವರು ಸಿಹಿ ತಿನಿಸಿ ಅಭಿನಂದಿಸಿದರು

0
ದಾವಣಗೆರೆ ಅಡಕೆ ವರ್ತಕರಿಂದ ಲಿಂಗೈಕ್ಯ ಹಿರಿಯ ಜಗದ್ಗುರು  ತರಳಬಾಳು ಶ್ರೀಗಳಾದ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ  29ನೇ  ಶ್ರದ್ಧಾಂಜಲಿ ಕಾರ್ಯಕ್ರಮವನ್ನು  ಆಚರಿಸಲಾಯಿತು.ಅಡಿಕೆ ವರ್ತಕರು ತರಳಬಾಳು ಶ್ರೀಗಳಿಗೆ ಪುಷ್ಪ ನಮನದೊಂದಿಗೆ ಪೂಜೆ ಸಲ್ಲಿಸಿದರು

0
ಹರಿಹರದಲ್ಲಿ ನಿನ್ನೆ ಸುರಿದ  ಮಳೆಯಿಂದ ತಾಲೂಕಿನ ಹಲಸಬಾಳು ಗ್ರಾಮದ ಸುರೇಶ್ ಅವರ ವಾಸದ ಪಕ್ಕಾ ಮನೆ ಭಾಗಶಃ ಬಿದ್ದಿದ್ದು, ಯಾವುದೇ ಜನ ಜಾನುವಾರುಗಳಿಗೆ ಹಾನಿ ಆಗಿರುವುದಿಲ್ಲ ಎಂದು ರಾಜಸ್ವ ನಿರೀಕ್ಷಕ ಎಲ್ ಆನಂದ್...

0
ದಾವಣಗೆರೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಾಜಿ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್  ಹುಟ್ಟು ಹಬ್ಬದ ಪ್ರಯುಕ್ತ ಆಶ್ರಯ ಹಿರಿಯ ವನಿತೆಯರ ಆನಂದ ಧಾಮ ವೃದ್ಧಾಶ್ರಮದಲ್ಲಿ ಶಾಲು ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

0
ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಬಾಲಕೃಷ್ಣ ವೇಷದಲ್ಲಿ ಭುವಿತ್ ಎಸ್.ಬಾಲಕ ಭುವಿತ್ ತೀರ್ಥಹಳ್ಳಿ ಸ.ಪ್ರ.ದ.ಕಾಲೇಜಿನ ಉಪನ್ಯಾಸಕ ಸಂದೀಪ್ ಎನ್.ವಿ. ಹಾಗೂ ತೀರ್ಥಹಳ್ಳಿ ನ್ಯಾಯಾಲಯದ ಶೀಘ್ರಲಿಪಿಗಾರ್ತಿ ಅನ್ವಿತ್ ಆರ್ ಪುತ್ರರಾಗಿದ್ದಾರೆ.

0
ಆಸ್ತಿ ತೆರಿಗೆಗೆ ಸಂಬಂಧಿಸಿದಂತೆ ದಾವಣಗೆರೆ ಮಹಾನಗರಪಾಲಿಕೆಯಲ್ಲಿ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಆಡಳಿತ ಪಕ್ಷ ಮತ್ತು ವಿರೋದ್ಧ ಪಕ್ಷದ ಸದಸ್ಯರ ನಡುವೆ ಜಟಾಪಟಿ ನಡೆದು ಕಾಂಗ್ರೆಸ್ ಸದಸ್ಯರು ಫಲಕಗಳನ್ನಿಡಿದು ಪ್ರತಿಭಟಿಸಿದರು.
1,944FansLike
3,360FollowersFollow
3,864SubscribersSubscribe