0
ಎಮ್ಮಿಗನೂರು ವ್ಯಾಪ್ತಿಯ ಖುಷ್ಕಿ ಪ್ರದೇಶದಲ್ಲಿ ಸೂರ್ಯಕಾಂತಿ ಬೆಳೆ

0
ಸಂಡೂರು ಮಳೆಯನ್ನು ಲಕ್ಷಿಸದೇ ಕುರಿಗಳು ತನ್ನ ಒಡೆಯನ ಜೊತೆಗೆ ಪಯಣಿಸುತ್ತಿರುವುದು.

0
ಸಂಡೂರು ತಾಲೂಕಿನ ಲಕ್ಷ್ಮೀಪುರ ಗ್ರಾಮದಲ್ಲು ಉತ್ತಮವಾದ ಚೆಂಡು ಹೂ ಬೆಳೆದ ರೈತ ಬೋರಕ್ಕನವರ ಅಂಗಡಿ ಮಲ್ಲಯ್ಯ

0
ಸಂಡೂರು ಪಟ್ಟಣದ ಅಂಗನವಾಡಿ ಕೇಂದ್ರದಲ್ಲಿ ರಾಷ್ಟ್ರೀಯ ಪೋಷಣಾ ಅಭಿಯಾನ ಕಾರ್ಯಕ್ರಮದ ಅಡಿಯಲ್ಲಿ ತಾಲೂಕು ಮಟ್ಟದ ಕಾರ್ಯಕ್ರಮವನ್ನು ಸಿ.ಡಿ.ಪಿ.ಓ ಪ್ರೇಮಮುರ್ತಿ ಉದ್ಘಾಟಿಸಿ ಮಾತನಾಡಿದರು.

0
ಕುಕುನೂರು ಪಟ್ಟಣದ ಎಪಿಎಂಸಿ ಆವರಣದಲ್ಲಿ ಶನಿವಾರ ದಿವಸ ಕನ್ನಡ ಜಾನಪದ ಪರಿಷತ್ ತಾಲೂಕು ಘಟಕದ ವತಿಯಿಂದ ವಿಶ್ವ ಜನಪದ ದಿನ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.

0
ಕೊಟ್ಟೂರು ಪಟ್ಟಣದಿಂದ ಗಂಗಮ್ಮನಹಳ್ಳಿಗೆ ಹೋಗುವ ರಸ್ತೆ ಸಂಪೂರ್ಣ ಹದಗೆಟ್ಟಿದೆ.ಈ ಮಾರ್ಗದಲ್ಲಿ ಹೆಜ್ಜೆ ಹೆಜ್ಜೆಗೂ ಆಳವಾದ ತೆಗ್ಗುಗಳು ಬಿದ್ದು ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆಯಾಗಿದೆ

0
ಕೊಟ್ಟೂರು ತಾಲೂಕಿನಹ್ಯಾಳ್ಯಾ ಛಲವಾದಿ ಗ್ರಾಮ ಘಟಕದ ವತಿಯಿಂದ SSLC,PUC ಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿಶ್ವನಾಥ್ , ಅಮೃತ, ಉಮಾ, ಸಂಗೀತ, ಕವಿತಾ ವಿದ್ಯಾರ್ಥಿಗಳನ್ನು ಸಮಾಜದ ವತಿಯಿಂದ ಬುದ್ದ,...

0
ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಚಪ್ಪಲಿ ನಿರ್ವಹಣೆಗೆ ಕೊರೋನ ಸಮಸ್ಯೆ ಉಂಟು ಮಾಡಿದೆ ಇದರಿಂದ ವಿರೂಪಾಕ್ಷೇಶ್ವರ ಗೋಪುರದ ಮುಂಭಾಗ ಭಕ್ತರು ಹಾಗೂ ಪ್ರವಾಸಿಗರ ಪಾದರಕ್ಷೆಗಳು ಎಲ್ಲೆಂದರಲ್ಲಿ ಬಿದ್ದಿವೆ.

0
ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಹಂಪಿಗೆ ಭೇಟಿ ಹಂಪಿಯ ವೈಭವವನ್ನು ತೋರುವ ಇಲ್ಲಿನ ಸಾಸುವೆ ಕಾಳು ಕಡಲೇಕಾಳು ಗಣಪತಿ, ಮಹಾನವಮಿ ದಿಬ್ಬ, ಲೋಟಸ್ ಮಹಲ್, ಉಗ್ರ ನರಸಿಂಹ,...

0
ಹಂಪಿಯ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಯಂತ್ರೋದ್ಧಾರಕ ಆಂಜನೇಯ ಸ್ವಾಮಿಯ ದರ್ಶನ ಪಡೆಯಲು 105 ವರ್ಷದ ವೃದ್ಧ ಸಿದ್ದಪ್ಪ ಎಂಬುವವರು ನಿನ್ನೆ ಶನಿವಾರ ಹಂಪಿಗೆ ಬಂದಿದ್ದು ವಿಶೇಷವಾಗಿತ್ತು.