Home ಗ್ಯಾಲರಿ ಬಳ್ಳಾರಿ ಗ್ಯಾಲರಿ

ಬಳ್ಳಾರಿ ಗ್ಯಾಲರಿ

0
ಹೂವಿನಹಡಗಲಿ ತಾಲೂಕಿನ ದೇವಗೊಂಡನಹಳ್ಳಿ ಒಳರಸ್ತೆ ಕಾಮಗಾರಿಗೆ ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಶಿಲಾನ್ಯಾಸ ನೆರವೇರಿಸಿದರು.

0
ಕಾರಟಗಿ :ಸಮೀಪದ ಹಾಲಸಮುದ್ರ ಗ್ರಾಮದ ಶ್ರೀ ಬಸವೇಶ್ವರ ಭಜನಾ ಮಂಡಳಿಯವರು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಹಂಪಿ ವಿರುಪಾಕ್ಷೇಶ್ವರ ದೇವಸ್ಥಾನಕ್ಕೆ ಬುಧವಾರ ಪಾದಯಾತ್ರೆ ಕೈಗೊಂಡರು.

0
ಕೂಡ್ಲಿಗಿ.ಡ್ರಗ್ ಜಿಹಾದ್, ಲವ್ ಜಿಹಾದ್, ಮತಾಂತರದ ಮೂಲಕ ಚಿತ್ರರಂಗಕ್ಕೆ ಕಪ್ಪು ಚುಕ್ಕೆಯಾದ ನಟಿ ಸಂಜನಾ ಉರ್ಫ್ ಮಾಹೀರಾಳನ್ನು ಚಿತ್ರರಂಗದಿಂದ ಕೈಬಿಡಬೇಕೆಂದು ಕೂಡ್ಲಿಗಿ ತಾಲೂಕು ಶ್ರೀರಾಮಸೇನಾ ಆಗ್ರಹಿಸಿ ಕೂಡ್ಲಿಗಿ ತಾಲೂಕು ದಂಡಾಧಿಕಾರಿಗಳಿಗೆ...

0
ಕೂಡ್ಲಿಗಿ ತಾಲೂಕಿನ ವಿವಿಧ ಸಂಘಟನೆಗಳ ಮುಖಂಡರು ಸಾರ್ವಜನಿಕರು ವಿಜಯನಗರ ಜಿಲ್ಲೆಗೆ ಕೂಡ್ಲಿಗಿಯನ್ನು ಸೇರಿಸಬೇಕೆಂದು ಸೋಮವಾರ ಸಭೆ ಸೇರಿದ್ದರಿಂದ ಶಾಸಕ ಎನ್.ವೈ.ಗೋಪಾಲಕೃಷ್ಣ ಸಭೆಯಲ್ಲಿ ಹಾಜರಾಗಿ ಹೋರಾಟಗಾರರೊಂದಿಗೆ ಚರ್ಚೆ ನಡೆಸಿದರು.

0
ಪಟ್ಟಣದ ಗಂಗಾವತಿ ಭಾಗ್ಯಮ್ಮ ಗ್ರಾಮೀಣ ಮಹಾವಿದ್ಯಾಲಯ ಮತ್ತು ಸ್ನಾತಕೋತ್ತರ ಕೇಂದ್ರವು ವಿಶ್ವ ಛಾಯಾಚಿತ್ರ ದಿನದ ಅಂಗವಾಗಿ ಪದವಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ರಾಜ್ಯಮಟ್ಟದ ಫೋಟೋಗ್ರಫಿ ಸ್ಪರ್ಧೆಯಲ್ಲಿ ಬಳ್ಳಾರಿಯ ಅಲ್ಲಂ ಸುಮಂಗಳಮ್ಮ ಮಹಿಳಾ...

0
ಸಂಡೂರು ನಾರಿಹಳ್ಳ ಜಲಾಶಯ ಭರ್ತಿಯಾದ ಪ್ರಯುಕ್ತ ಎಡದಂಡೆಗೆ ನೀರನ್ನು ಚೆಕ್ ಡ್ಯಾಮ್‍ಗೆ ಬಿಡಲು ತಾಳೂರಿನ ತಾ.ಪಂ. ಸದಸ್ಯ ಮೇಘನಾಥ ರವರು ಎ.ಇ.ಇ.ಗೆ ಪುರುಶೋತ್ತಮರವರಿಗೆ ಪ್ರಸ್ತಾವನೆ ಸಲ್ಲಿಸಿದರು.

0
ಸಂಡೂರು ಮಳೆಯನ್ನು ಲಕ್ಷಿಸದೇ ಕುರಿಗಳು ತನ್ನ ಒಡೆಯನ ಜೊತೆಗೆ ಪಯಣಿಸುತ್ತಿರುವುದು.

0
ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಾಪಟ್ಟಣ ಜಿಪಂ ವ್ಯಾಪ್ತಿಯಲ್ಲಿ 10ಜನ ಮಹಿಳಾ ಫಲಾನುಭವಿಗಳಿಗೆ ಹೊಲಿಗೆ ಯಂತ್ರಗಳನ್ನು ವಿತರಿಸುಸಲಾಯಿತು.

0
ಕೊಟ್ಟೂರು ಚಲಿಸುತ್ತಿದ್ದ ಕೆಎಸ್.ಆರ್.ಟಿಸಿಬಸ್‍ನ ಗಾಲಿ ಇದ್ದಕ್ಕಿದ್ದಂತೆ ಕಳಚಿ ಆಗಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದ ಘಟನೆ ಪಟ್ಟಣದ ಹೊರವಲಯ ಮಲ್ಲನಾಯಕನಹಳ್ಳಿ ಕ್ರಾಸ್ ಬಳಿ ಸಂಜೆ ನಡೆದಿದೆ.

0
ಕೊಟ್ಟೂರು : ದೇಶದ ಪ್ರಾಚೀನ ಗೋಶಾಲೆಗಳಲ್ಲಿ ಒಂದಾದ ತಾಲೂಕಿನ ಉಜ್ಜಯಿನಿ ಸದ್ಧರ್ಮ ಮಹಾಪೀಠದ ಗೋಶಾಲೆಯು ಕಳೆದ ನಾಲ್ಕೈದು ದಿನಗಳಿಂದ ಸುರಿದ ಮಳೆಯಿಂದ ಕುಸಿದುಬಿದ್ದಿದೆ.