Home ಗ್ಯಾಲರಿ ಬಳ್ಳಾರಿ ಗ್ಯಾಲರಿ

ಬಳ್ಳಾರಿ ಗ್ಯಾಲರಿ

0
ಕೊಪ್ಪಳ ನಗರದ ಸಿರಸಪೈಯನಮಠ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಮುಖಾಮುಖಿ ಕಾರ್ಯಕ್ರಮದಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜರಾದ ಶಿಕ್ಷಕಿ ಮಮತಾ ಚಕ್ರಸಾಲಿ ಅವರನ್ನು ಸನ್ಮಾನಿಸಲಾಯಿತು.

0
ಕಂಪ್ಲಿಯ ಪುರಸಭೆಯಲ್ಲಿ ಪೌರ ಕಾರ್ಮಿಕ ದಿನಾಚರಣೆ ನಿಮಿತ್ತ ಪೌರ ಕಾರ್ಮಿಕರನ್ನು ಗೌರವಿಸಲಾಯಿತು.

0
ಕಂಪ್ಲಿ ಪಟ್ಟಣದಲ್ಲಿ ಚನ್ನದಾಸರ ಸಮುದಾಯಕ್ಕೆ ಸಮುದಾಯ ಭವನ ನಿರ್ಮಾಣ ಮಾಡಲು ಸರ್ಕಾರಿ ನಿವೇಶನ ಕೋರಿ ಇಲ್ಲಿನ ಅಖಿಲ ಕರ್ನಾಟಕ ಚನ್ನದಾಸರ ಸಮಾಜ ಸಂಘದಿಂದ ಶಿರಸ್ತೇದಾರ ಪಂಪಾಪತಿ ಅವರಿಗೆ ಮನವಿ ಸಲ್ಲಿಸಲಾಯಿತು.

0
ಕಂಪ್ಲಿ ತಡೆಹಿಡಿಯಲಾಗಿರುವ ಸಾಮಾಜಿಕ ಭದ್ರತೆ ಯೋಜನೆಯಡಿಯ ಫಲಾನುಭವಿಗಳ ಪಿಂಚಣಿಯನ್ನು ಶೀಘ್ರ ಮಂಜೂರು ಮಾಡುವಂತೆ ಸರ್ಕಾರಕ್ಕೆ ಆಗ್ರಹಿಸಿ ದಲಿತ ಪ್ಯಾಂಥರ್ಸ್ ಆಫ್ ಇಂಡಿಯಾ ನೇತೃತ್ವದಲ್ಲಿ ಕಂಪ್ಲಿ ತಾಲೂಕು ಕಚೇರಿ ಆವರಣದಲ್ಲಿ ಶಿರಸ್ತೇದಾರ...

0
ಕುರುಗೋಡು ಸಬ್-ಡಿವಿಜನ್ ಸಭಾಂಗಣದಲ್ಲಿ ಟಿಬಿ ಬೋರ್ಡು ಸೂಪರಿಂಡೆಂಟ್ ಇಂಜಿನಿಯರ್ ಪತ್ರಿಕಾಗೋಷ್ಟಿಯಲ್ಲಿ ಮಂಗಳವಾರ ಮಾತನಾಡಿದರು.

0
ಕೂಡ್ಲಿಗಿ.ಇಂದು ಬೆಳಿಗ್ಗೆ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆಗೆಂದು ಕೊಟ್ಟೂರು ತಾಲೂಕಿನ ಹಾರಕನಾಳಿನಿಂದ ಕೂಡ್ಲಿಗಿಗೆ ಬರುವಾಗ್ಗೆ ದಾವಣಗೆರೆ ಘಟಕದ ಸಾರಿಗೆ ಸಂಸ್ಥೆ ಬಸ್ಸೊಂದರ ನಿರ್ವಾಹಕ ಪರೀಕ್ಷಾ ವಿದ್ಯಾರ್ಥಿನಿಗೆ ಪರೀಕ್ಷಾ...

0
ಬಳ್ಳಾರಿ ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಗಳ ವಿರುದ್ಧ ಮತ್ತು ಕಾರ್ಮಿಕರು, ಶ್ರಮಜೀವಿಗಳ ಹಕ್ಕುಗಳ ರಕ್ಷಣೆಗಾಗಿ ಕೋವಿಡ್ ಸಂಕಷ್ಟ ಪರಿಹಾರಕ್ಕಾಗಿ ಇಂದು ಸಿಐಟಿಯು ನೇತೃತ್ವದಲ್ಲಿ ನೂರಾರು ಜನ‌ ಕಾರ್ಮಿಕರು ನಗರದ...

0
ಬಳ್ಳಾರಿ ಅಕಾಲಿಕ‌ಮರಣ ಹೊಂದಿದ ಕೇಂದ್ರ ರೈಲ್ವೇ ರಾಜ್ಯ ಸಚಿವಾಗಿದ್ದ ಸಂಸದ ಸುರೇಶ್ ಅಂಗಡಿ ಅವರ ನಿಧನಕ್ಕೆ ನಗರ ಬಿಜೆಪಿ ಕಚೇರಿಯಲ್ಲಿ ಇಂದು ಶ್ರದ್ಧಾಂಜಲಿ ಸಲ್ಲಿಸಲಾಯಿತು.

0
ಬಳ್ಳಾರಿ ಜಿಲ್ಲಾ ಬೀದಿ ನಾಟಕ ಕಲಾ ತಂಡಗಳ ಒಕ್ಕೂಟದಿಂದ ಇಂದು ಮುಖ್ಯ ಮಂತ್ರಿ ಯಡಿಯೂರಪ್ಪ ಅವರಿಗೆ ಜಿಲ್ಲಾಡಳಿತದ ಮೂಲಕ ಸಮುದಾಯಕ್ಕೆ ಜಾಗೃತಿ ಮೂಡಿಸುವ ಬೀದಿ ನಾಟಕ ಕಾರ್ಯಕ್ರಮಗಳನ್ನು ಆರಂಭಿಸಬೇಕೆಂದು...

0
ಬುಧವಾರದಂದು ಚಂದ್ರಶೇಖರಪುರದ ಪರಿಸರ ಪ್ರೇಮಿಗಳ ಬಳಗದ ಯುವಕರು ಗುಡೇಕೋಟೆ ಸಮೀಪದ ಅರಣ್ಯ ಪ್ರದೇಶದ ರಸ್ತೆ ಬದಿಯಲ್ಲಿರುವ ಬಳ್ಳಾರಿ ಶ್ರೀ ದುರ್ಗಮ್ಮದೇವಿ ದೇವಸ್ಥಾನ ಹತ್ತಿರ ಹೋಗಿ ದೇವಸ್ಥಾನದ ಆವರಣದ ಸ್ವಚ್ಛತಾ ಕಾರ್ಯದಲ್ಲಿ...