Home ಗ್ಯಾಲರಿ ಬಳ್ಳಾರಿ ಗ್ಯಾಲರಿ

ಬಳ್ಳಾರಿ ಗ್ಯಾಲರಿ

0
ವಿಧಾನ ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ ಅವರ 71 ನೇ ಜನ್ಮ ದಿನದ ಅಂಗವಾಗಿ ಬಳ್ಳಾರಿ ನಗರದಲ್ಲಿನ ಅವರ ನಿವಾಸಕ್ಕೆ ತೆರಳಿದ ಮಾಜಿ ಸಚಿವರಾದ ಸಂತೋಷ್ ಎಸ್ ಲಾಡ್, ಈ ತುಕರಾಂ ಅವರು ಕೊಂಡಯ್ಯ...

0
ಬಳ್ಳಾರಿ: ತಾಲೂಕಿನ ಶಂಕರಬಂಡೆ ಗ್ರಾಮದಲ್ಲಿ ನೂತನವಾಗಿ ರಚಿಸಿರುವ ಬಲಮುರಿ ಗಣೇಶನ ರಥವನ್ನು ಶಾಸಕ ನಾಗೇಂದ್ರ ಅವರು ಉದ್ಘಾಟಿಸಿದರು

0
ಬಳ್ಳಾರಿ: ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿರುವ ಕೋವಿಡ್ ಲಸಿಕೆ ಕೇಂದ್ರದ ಮುಂದೆ ಇಂದು ಲಸಿಕೆ ಪಡೆಯಲು ಸಾಲಾಗಿ ನಿಂತಿರುವ ಜನ

0
ಬಳ್ಳಾರಿಯ 34ನೇ ವಾರ್ಡಿನ ವಿದ್ಯಾನಗರ ಪಶ್ಚಿಮ, ಮಹಾಲಕ್ಷ್ಮಿ ದೇವಸ್ಥಾನದ ಹಿಂಭಾಗದ ರಸ್ತೆಯಲ್ಲಿ ಒಳಚರಂಡಿ ಕಾಮಗಾರಿಗೆ ಶಾಸಕರಾದ ಗಾಲಿ ಸೋಮಶೇಖರ ರೆಡ್ಡಿಯವರು ಗುದ್ದಲಿ ಪೂಜೆ ಮಾಡಿ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಭಾಜಪ ನಗರಾಧ್ಯಕ್ಷರು ವೆಂಕಟೇಶ್ವರ,...

0
ಬಳ್ಳಾರಿ: ನಗರದ 22ನೇ ವಾರ್ಡಿನ ಹೌಸಿಂಗ್ ಬೋರ್ಡ್ ಕಾಲೋನಿ ಉದ್ಯಾನವನ ದ ಹಿಂಭಾಗದಲ್ಲಿ 13 ಲಕ್ಷ ರೂ ವೆಚ್ಚದಲ್ಲಿ ನೂತನ ಸಿಸಿ ರಸ್ತೆ ಕಾಮಗಾರಿಗೆ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಅವರು ಇಂದು...
1,944FansLike
3,350FollowersFollow
3,864SubscribersSubscribe