0
ನಿದ್ರೆಗೆ ಜಾರಿದ ನಿರುದ್ಯೋಗಿಗಳು… ನಗರದ ಬನಪ್ಪ ಪಾರ್ಕ್ ಮುಂಭಾಗದ ಕಾಂಪೌಂಡ್ ಮೇಲೆ ಜನರು ಸಾಲಾಗಿ ಮಲಗಿ ನಿದ್ರಿಸುತ್ತಿರುವುದು.

0
ವಿಶ್ವ ಹೃದಯದ ದಿನವಾದ ಇಂದು ನಗರದಲ್ಲಿ ಮಕ್ಕಳು ಕೈಯಲ್ಲಿ ಹೃದಯದ ಆಕೃತಿ ಬಿಡಿಸಿರುವುದು.

0
ನಗರದ ಟೌನ್‌ಹಾಲ್ ಮುಂಭಾಗದ ರಸ್ತೆಯಲ್ಲಿ ಪ್ರತಿಭಟನಾಕಾರರು ಹಚ್ಚಿದ ಬೆಂಕಿ ನಂದಿಸುತ್ತಿರುವ ಪೊಲೀಸರು.

0
ರಾಜಾಜಿನಗರ ವಾರ್ಡ್‌ನಲ್ಲಿ ಕೊರೊನಾ ವೈರಸ್ ತಡೆಗಟ್ಟಲು ಮಾಜಿ ಬಿಬಿಎಂಪಿ ಸದಸ್ಯ ಜಿ. ಕೃಷ್ಣಮೂರ್ತಿ ಅವರು, ವೃದ್ಧರಿಗೆ, ಸಾರ್ವಜನಿಕರಿಗೆ ಉಚಿತ ಮಾಸ್ಕ್ ಹಾಗೂ ಥರ್ಮಲ್ ಸ್ಕ್ಯಾನರ್ ಅನ್ನು ವಿತರಣೆ ಮಾಡಿದರು. ವೈದ್ಯರು...

0
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಶಾಲು ಹೊದಿಸಿ ಸನ್ಮಾನಿಸಿದರು. ಡಿಸಿಎಂ ಲಕ್ಷಣ ಸವದಿ, ಸಚಿವ ಕೋಟಾ ಶ್ರೀನಿವಾಸ ಮೂರ್ತಿ, ಪರಿಷತ್ ಸದಸ್ಯ...

0
ಕೊರೊನಾ ಸೋಂಕಿನಿಂದ ಸ್ಥಗಿತಗೊಂಡಿದ್ದ ನಗರದ ಬಿವಿಕೆ ಅಯ್ಯಂಗಾರ್ ರಸ್ತೆಯ ಭಾನುವಾರದ ಸಂತೆ ಇಂದಿನಿಂದ ಆರಂಭವಾಗಿದ್ದು, ಸಾಮಾನು ಸರಂಜಾಮುಗಳನ್ನು ಖರೀದಿಸಲು ಸೇರಿರುವ ಜನಸ್ತೋಮ

0
೫೪ನೇ ಹುಟ್ಟುಹಬ್ಬ ಆಚರಿಸಿಕೊಂಡ ಕಾಂಗ್ರೆಸ್ ಮುಖಂಡ ಚಲನಚಿತ್ರ ನಿರ್ಮಾಪಕ ವಿಜಯಕುಮಾರ್ ಸಿಂಹ ಅವರಿಗೆ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಕಾರ್ಯದರ್ಶಿ ಬಾ.ಮಾ. ಹರೀಶ್, ನಟ ವಿಕ್ಟರಿವಾಸು, ನಿರ್ದೇಶಕ ಆಸ್ಕರ್ ಕೃಷ್ಣ,...

0
ಭೂ ಸುಧಾರಣೆ ಕಾಯ್ದೆ ವಿರೋಧಿಸಿ ಪ್ರತಿಭಟನೆ ಮುಂದುವರೆಸಿರುವ ಹಸಿರು ಸೇನೆಯ ರೈತರು, ಇಂದು ನಗರದ ಮೌರ್ಯ ವೃತ್ತದ ಬಳಿ ಶವಗಳ ಪ್ರತಿಕೃತಿ ಮುಂದೆ ಬಾಯಿಬಡಿದುಕೊಳ್ಳುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ...

ಹಾಡು ಮುಗಿದೇ ಹೋದರೂ ಮುಗಿಯದ ಬಂಧನ

0
ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಮಣ್ಯಂ ಅವರು ಗಾಯನದ ವೇಳೆ ತಮ್ಮನ್ನೆ ತಾವು ಮರೆತು ಹಾಡುತ್ತಿರುವ ಭಂಗಿ

0
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕೋ ಆರ್ಡಿನೇಟಿಂಗ್ ಕಮಿಟಿ ಫಾರ್ಅಡ್ವೋಕೆಟ್ ವೆಲ್ ಫೇರ್.ಕೋವಿಡ್- ೧೯ನ ಸದಸ್ಯರು ಹಾಗೂ ವಕೀಲರು ಇಂದು ನಗರದ ಸಿಟಿ ಸಿವಿಲ್ ಕೋರ್ಟ್ ಮುಂಭಾಗ ಪ್ರತಿಭಟನೆ ನಡೆಸಿದರು.