ತ.ನಾಡಿನಲ್ಲಿ ಮಳೆ ಅಬ್ಬರ 8 ಮಂದಿ ಸಾವು

0
ಚೆನ್ನೈ,ನ.೨೭- ತಮಿಳುನಾಡಿನಲ್ಲಿ ಸುರಿಯತ್ತಿರುವ ಭಾರೀ ಮಳೆಯಿಂದಾಗಿ ಎಂಟು ಮಂದಿ ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಹಣಕಾಸು ಸಚಿವ ರಾಮಚಂದ್ರನ್ ತಿಳಿಸಿದ್ದಾರೆಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯ ಹಾಗೂ ಸಂಕಷ್ಟಕ್ಕೆ ಸಿಲುಕಿರುವವರನ್ನು ಸುರಕ್ಷಿತವಾಗಿ ಪಾರುಮಾಡಲು ರಾಷ್ಟ್ರೀಯ...

ಓಮಿಕ್ರಾನ್ ತಳಿ ಆತಂಕ ಬೇಡ

0
ಬೆಂಗಳೂರು,ನ.೨೭- ವಿದೇಶಗಳಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿರುವ ಕೊರೊನಾ ಹೊಸ ತಳಿ ಓಮಿಕ್ರಾನ್ ರೂಪಾಂತರಿ ಭಾರತಕ್ಕೆ ಇನ್ನೂ ಹರಡದಿರುವುದರಿಂದ ಆತಂಕಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್...

ಪರಿಷತ್ ಸಮರ 91 ಅಭ್ಯರ್ಥಿಗಳ ಮಧ್ಯೆ ಪೈಪೋಟಿ

0
ಬೆಂಗಳೂರು,ನ.೨೭- ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ನ ೨೫ ಸ್ಥಾನಗಳಿಗೆ ಡಿ. ೧೦ ರಂದು ನಡೆಯುವ ಚುನಾವಣಾ ಕಣದಲ್ಲಿ ಅಂತಿಮವಾಗಿ ೯೧ ಅಭ್ಯರ್ಥಿಗಳು ಕಣದಲ್ಲಿದ್ದು, ಹಾವೇರಿಯಲ್ಲಿ ಬಿಜೆಪಿಯ, ಬೆಳಗಾವಿಯಲ್ಲಿ ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿಗಳು ಕಣದಲ್ಲಿ...

ಸರ್ಕಾರಕ್ಕೆ ಬೆವರಿಳಿಸಲು ಪ್ರತಿಪಕ್ಷಗಳು ಸಜ್ಜು

0
ನವದೆಹಲಿ, ನ.೨೭- ಸಂಸತ್ತಿನ ಚಳಿಗಾಲದ ಅಧಿವೇಶನ ಸೋಮವಾರದಿಂದ ಆರಂಭವಾಗಲಿರುವ ಹಿನ್ನೆಲೆಯಲ್ಲಿ ರೈತರ ಹೋರಾಟ, ಬೆಂಬಲ ಬೆಲೆ ನಿಗಧಿ, ಬೆಲೆ ಏರಿಕೆ ಸೇರಿದಂತೆ ವಿವಿಧ ವಿಷಯಗಳನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರಕ್ಕೆ ಬೆವರಿಳಿಸಲು ಕಾಂಗ್ರೆಸ್ ಸೇರಿದಂತೆ...

ವಿದ್ಯಾರ್ಥಿಗಳಲ್ಲಿ ಸೋಂಕು ಹೆಚ್ಚಳ

0
ಬೆಂಗಳೂರು, ನ. ೨೭- ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಶಾಲಾ ಕಾಲೇಜುಗಳಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಮತ್ತೇ ದ್ವಿಗುಣಗೊಂಡಿದ್ದು, ಬರೋಬ್ಬರಿ ೩೨೦ಕ್ಕೂ ಅಧಿಕ ವಿದ್ಯಾರ್ಥಿಗಳು ಸೋಂಕಿಗೆ ಗುರಿಯಾಗಿರುವುದು ಆತಂಕ ಹೆಚ್ಚಿಸಿದೆ. ಪ್ರಮುಖವಾಗಿ ಧಾರವಾಡದ ಸತ್ತೂರು...

ಹೊಸ ರೂಪಾಂತರಿ ಪತ್ತೆ ರಾಜ್ಯದಲ್ಲೂ ಕಟ್ಟೆಚ್ಚರ

0
ಬೆಂಗಳೂರು, ನ.27-ಈಗಾಗಲೇ ಸಾಕಷ್ಟು ಸಂಕಷ್ಟ ತಂದೊಡ್ಡಿರುವ‌ ಕೊರೊನಾ, ಇದೀಗ B. 1.1 529 ಎಂಬ ಹೊಸ ಕೋವಿಡ್ ರೂಪಾಂತರಿ ಕೋವಿಡ್ ಪತ್ತೆಯಾಗಿದ್ದು, ರಾಜ್ಯದಲ್ಲೂ ಕಟ್ಟೆಚ್ಚರ ವಹಿಸುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.ಈ ಹೊಸ...

ಬೆಂಗಳೂರು, ಧಾರವಾಡದಲ್ಲಿ ಹೆಚ್ಚಿದ ಕೊರೊನಾ ಸೋಂಕು: ಆತಂಕ

0
ಬೆಂಗಳೂರು, ನ. 26- ರಾಜ್ಯದಲ್ಲಿ ಕೊರೊನಾ ಸೋಂಕು ಸಂಖ್ಯೆ ಮತ್ತು ಸಾವಿನ ಸಂಖ್ಯೆ ಏರಿಕೆಯಾಗಿದೆ. ಚೇತರಿಕೆ ಮತ್ತೆ ಇಳಿಕೆಯಾಗಿದೆ. ಕಳೆದ ಹಲವು ದಿನಗಳಿಂದ ಒಂದು,ಎರಡು ಸೋಂಕು ದಾಖಲಾಗುತ್ತಿದ್ದ ಗದಗದಲ್ಲಿ 85 ಮಂದಿಯಲ್ಲಿ ಸೋಂಕು ಹೆಚ್ಚಳವಾಗಿದೆ. ರಾಜ್ಯದಲ್ಲಿ...

14 ದೇಶಗಳಿಗೆ ಡಿ.15 ರಿಂದ ಆಂತರಾಷ್ಟ್ರೀಯ ವಿಮಾನ ಸೇವೆ ಆರಂಭ

0
ನವದೆಹಲಿ, ನ.26- ಕೊರೊನಾ ಸೋಂಕಿನಿಂದ ನಿಷೇದ ಹೇರಿದ್ದ ಅಂತರಾಷ್ಟ್ರೀಯ ವಿಮಾನ ಸಂಚಾರ ಡಿಸೆಂಬರ್ 15 ರಿಂದ ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿ‌ ನೀಡಿದೆ. ಕೇಂದ್ರದ ಈ ನಿರ್ದಾರದಿಂದ 14 ದೇಶಗಳ ಪ್ರವಾಸಿಗರು,ಪ್ರಯಾಣಿಕರು, ಭಾರತಕ್ಕೆ ಬರಲು...

ಅಂಬೇಡ್ಕರ್ ಆಧುನಿಕ ಭಾರತದ ಪಿತಾಮಹ: ಸಿಎಂ

0
ದಾವವಣಗೆರೆ,ನ.೨೬-ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕಾದರೆ ಪ್ರಜೆಗಳು ಜಾಗೃತವಾಗಿರಬೇಕು. ಜೊತೆಗೆ ಕರ್ತವ್ಯ ಪ್ರಜ್ಞೆಯಿಂದ ಕೆಲಸ ಮಾಡಬೇಕು ಎಂದು ಹೇಳಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೇಶವನ್ನು ಒಗ್ಗೂಡಿಸುವಲ್ಲಿ ಸಂವಿಧಾನ ಮಹತ್ವದ ಪಾತ್ರವಹಿಸಿದೆ ಎಂದು ಹೇಳಿದ್ದಾರೆ.ಸಂವಿಧಾನ ಇಲ್ಲದಿದ್ದರೆ...

ಮೊಬೈಲ್ ಆಪ್ ಮೂಲಕ ಸಾಲ ನೀಡಿ ಕಿರುಕುಳ ಇಬ್ಬರು ಖದೀಮರ ಸೆರೆ ಚೀನಾ ಪ್ರಜೆಗೆ ಶೋಧ

0
ಬೆಂಗಳೂರು,ನ.೨೬- ಆನ್‌ಲೈನ್ ಮೊಬೈಲ್ ಆಪ್ ಮೂಲಕ ಸಾಲ ನೀಡಿ ದುಬಾರಿ ಬಡ್ಡಿ ವಸೂಲಿ ಮಾಡುತ್ತ ಗ್ರಾಹಕರಿಗೆ ಮಾನಸಿಕ ಹಿಂಸೆ ನೀಡುವುದು ಹಾಗೂ ನಕಲಿ ಕಂಪನಿಗಳನ್ನು ಸೃಷ್ಟಿಸಿ ಬ್ಯಾಂಕ್ ಖಾತೆ ತೆರೆದು ಹಣವನ್ನು ಹೂಡಿಕೆ...
1,944FansLike
3,393FollowersFollow
3,864SubscribersSubscribe