ಆಸೀಸ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ

0
ದುಬೈ, ಅ.20- ಐಸಿಸಿ ಟಿ-20 ಅಭ್ಯಾಸ ಪಂದ್ಯದಲ್ಲಿ ಇಂದು ಆಸ್ಟ್ರೇಲಿಯಾ ವಿರುದ್ಧ ಭಾರತ 9 ವಿಕೆಟ್ ಗಳ ಭರ್ಜರಿ ಜಯಗಳಿಸಿತು. ಇದರೊಂದಿಗೆ ಎರಡೂ ಅಭ್ಯಾಸ ಪಂದ್ಯಗಳಲ್ಲೂ ಭಾರತ ಜಯಭೇರಿ ಬಾರಿಸಿದೆ.ಗೆಲುವಿಗೆ ಅಗತ್ಯವಿದ್ದ 152...

ದೇಶಕ್ಕಿಲ್ಲ 3ನೇ ಅಲೆ ಆತಂಕ

0
ಮುಂಬೈ,ಅ.೨೦- ದೇಶದಲ್ಲಿ ಕೋವಿಡ್‌ನ ೩ನೇ ಅಲೆ ಕಾಣಿಸಿಕೊಳ್ಳುತ್ತದೆಯೇ ಯಾವಾಗ ೩ನೇ ಅಲೆ ಬರಬಹುದು ಎಂಬ ಚರ್ಚೆಗಳ ನಡುವೆಯೇ, ದೇಶವಾಸಿಗಳೂ ಸಹ ೩ನೇ ಅಲೆಯ ಭೀತಿ ಆತಂಕಗಳ ಮಧ್ಯೆಯೇ ದೈನಂದಿನ ಬದುಕನ್ನು ದೂಡುತ್ತಿದ್ದಾರೆ. ಜನರ...

ಕಟೀಲ್ ಹೇಳಿಕೆಗೆ ಬಿಎಸ್‌ವೈ ಬೇಸರ

0
ವಿಜಯಪುರ.ಅ೨೦: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಡ್ರಗ್ಸ್ ಅಡಿಕ್ಟ್ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಹೇಳಿಕೆಗೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅಸಮಾಧನ ವ್ಯಕ್ತಪಡಿಸಿದ್ದಾರೆ.ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಮೊರಟಗಿ ಗ್ರಾಮದಲ್ಲಿ...

ವಾಲ್ಮೀಕಿ ಪರಿವರ್ತನೆಯ ಹರಿಕಾರ; ಸಿಎಂ ಬಣ್ಣನೆ

0
ಬೆಂಗಳೂರು,ಅ.೨೦- ರಾಮಾಯಣ ಕರ್ತೃ ಶ್ರೀ ವಾಲ್ಮೀಕಿ ಮಹರ್ಷಿಗಳು ಪರಿವರ್ತನೆಯ ಹರಿಕಾರರು, ಅತ್ಯಂತ ಶ್ರೇಷ್ಠ ಮಹರ್ಷಿಗಳು ಹಾಗೂ ಕವಿಗಳು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಣ್ಣಿಸಿದರು.ಮಹರ್ಷಿ ವಾಲ್ಮೀಕಿ ಜಯಂತಿಯ ಅಂಗವಾಗಿ ಶಾಸಕರ ಭವನದ ಮುಂಭಾಗದಲ್ಲಿರುವ...

ಭಾರತ-ಪಾಕ್ ಗಡಿಯಲ್ಲಿ ಅಪಾರ ಶಸ್ತ್ರಾಸ್ತ್ರ ವಶ

0
ಚಂಡಿಗಢ,ಅ.೨೦- ಭಾರತ-ಪಾಕಿಸ್ತಾನ ಗಡಿಭಾಗದಲ್ಲಿ ಉಗ್ರರು ಅಡಗಿಸಿಟ್ಟಿದ್ದ ಭಾರಿ ಪ್ರಮಾಣದ ಮದ್ದು,ಗುಂಡು, ಸಶಸ್ತ್ರಗಳು ಹಾಗೂ ಮಾದಕ ದ್ರವ್ಯ ವಶಪಡಿಸಿಕೊಳ್ಳುವಲ್ಲಿ ಸೇನೆ ಯಶಸ್ವಿಯಾಗಿದೆ.೨೨ ಪಿಸ್ತೂಲ್‌ಗಳು, ೪೪ ಮ್ಯಾಗಜಿನ್‌ಗಳು, ೧೦೦ ಸುತ್ತು ಸ್ಪೋಟಕ ವಸ್ತುಗಳು ಹಾಗೂ ಒಂದು...

ಮಹಾ ಮಳೆಗೆ ತತ್ತರಿಸಿದ ಉತ್ತರಾಖಂಡ್; ಸತ್ತವರ ಸಂಖ್ಯೆ 46

0
ಡೆಹರಾಡೂನ್,ಅ.೨೦- ಶತಮಾನದ ಮಹಾಮಳೆಗೆ ಉತ್ತರಾಖಂಡ್ ತತ್ತರಿಸಿ ಹೋಗಿದೆ. ರಾಜ್ಯದ ಹಲವೆಡೆ ಮಳೆಯಿಂದಾಗಿ ಉಂಟಾದ ಪ್ರವಾಹ ಪರಿಸ್ಥಿತಿಯಿಂದಾಗಿ ಭೂಕುಸಿತ ಉಂಟಾಗಿ ಅನೇಕ ಮನೆಗಳು ದರಾಶಾಹಿಯಾಗಿವೆ.ಭೂಕುಸಿತ ಹಾಗೂ ಪ್ರವಾಹದಿಂದಾಗಿ ಸತ್ತವರ ಸಂಖ್ಯೆ ೪೬ಕ್ಕೇರಿದೆ. ಪ್ರವಾಹ ಪೀಡಿತ...

ಕೆಟ್ಟು ನಿಂತಿದ್ದ ಲಾರಿಗೆ ಕಾರು ಡಿಕ್ಕಿ-ನಾಲ್ವರು ಸಾವು

0
ವಿಜಯಪುರ,ಅ.೨೦- ಕೆಟ್ಟು ನಿಂತಿದ್ದ ಲಾರಿಗೆ ವೇಗವಾಗಿ ಬಂದ ಕಾರು ಡಿಕ್ಕಿ ನಾಲ್ವರು ಸಾವನ್ನಪ್ಪಿರುವ ಘಟನೆ ಬಬಲೇಶ್ವರ ತಾಲೂಕಿನ ಹೊನಗನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.ಭೀಕರ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದು, ಮೃತರು ಕಾರಲ್ಲಿದ್ದ ಮೂವರು,...

ಮಹಿಳೆಯ ಬರ್ಬರ ಹತ್ಯೆ ಸಿಕ್ಕಿಬಿದ್ದ ಪತಿ

0
ಬೆಂಗಳೂರು,ಅ.೨೦-ನಗರದಲ್ಲಿ ಮತ್ತೆ ಒಂಟಿ ಮಹಿಳೆಯ ನೆತ್ತರು ಹರಿದಿದ್ದು ಬನಶಂಕರಿ ಯಾರಬ್ ನಗರದಲ್ಲಿ ಮನೆಗೆ ನುಗ್ಗಿ ಒಂಟಿ ಮಹಿಳೆಯೊಬ್ಬರನ್ನು ಹರಿತ ಕಂಬಿಯಿಂದ ಬರ್ಬರ ಹತ್ಯೆ ಮಾಡಲಾಗಿದೆ.ಯಾರಬ್ ನಗರದ ಆಪ್ರೀನ್ ಖಾನಂ (೨೮) ಕೊಲೆಯಾದವರು, ನಿನ್ನೆ...

ಕೊರೊನಾ ಸೋಂಕು, ಸಾವಿನ ಸಂಖ್ಯೆ ಏರಿಕೆ

0
ಬೆಂಗಳೂರು, ಅ.19- ರಾಜ್ಯದಲ್ಲಿ ಕೊರೊನಾ ಸೋಂಕು ಮತ್ತು ಸಾವಿನ‌ ಸಂಖ್ಯೆ ಮತ್ತೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು ಹೊಸದಾಗಿ 349 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು 15 ಮಂದಿ ಸೋಂಕಿನಿಂದ ಮೃತಪಟ್ಟಿದ್ದು 399 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ...

ಕಟೀಲ್ ವಿರುದ್ಧ ಕೈ ಕಾನೂನು ಹೋರಾಟ

0
ನವದೆಹಲಿ,ಅ.19- ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ವಿರುದ್ಧ ಕಾನೂನು ಹೋರಾಟ ನಡೆಸಲು ಕಾಂಗ್ರೆಸ್ ಮುಂದಾಗಿದೆ.ಧರ್ಮದ...
1,944FansLike
3,378FollowersFollow
3,864SubscribersSubscribe