ದಲಿತರ ಅವಹೇಳನ : ಸಿದ್ದು ಸ್ಪಷ್ಟನೆ

0
ಬೆಂಗಳೂರು, ನ.೪- ಸಂವಿಧಾನ ಬದಲಾವಣೆ ಮಾಡುವುದಕ್ಕೇ ಅಧಿಕಾರಕ್ಕೆ ಬಂದಿರುವುದು ಎಂದು ಸಂಸದ ಅನಂತ ಕುಮಾರ್ ಹೆಗಡೆ ಹೇಳಿಕೆ ನೀಡುವಾಗ ಬಿಜೆಪಿಯ ದಲಿತ ನಾಯಕರು ಎಲ್ಲಿ ಹೋಗಿದ್ದರು ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ...

ಸಂಪುಟ ವಿಸ್ತರಣೆ ಸದ್ಯಕ್ಕಿಲ್ಲ : ಸಿಎಂ

0
ಹುಬ್ಬಳ್ಳಿ, ನ.೪- ಉಪ ಚುನಾವಣೆ ಮುಗಿದ ಬಳಿಕ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎನ್ನುವ ನಿರೀಕ್ಷೆಯಲ್ಲಿದ್ದ ಆಕಾಂಕ್ಷಿಗಳಿಗೆ ಮತ್ತೊಮ್ಮೆ ನಿರಾಸೆ ಎದುರಾಗಿದೆ.ನವೆಂಬರ್ ೭ರಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ದೆಹಲಿಗೆ ತೆರಳಿ ಹೈಕಮಾಂಡ್ ಜೊತೆ...

ದೇಶದ ನೆಮ್ಮದಿಗೆ ಯೋಧರು ಕಾರಣ: ಮೋದಿ ಪ್ರಶಂಸೆ

0
ಶ್ರೀನಗರ,ನ.೪- ದೇಶದ ಜನತೆ ನೆಮ್ಮದಿಯಿಂದ ಬೆಳಕಿನ ಹಬ್ಬ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸುತ್ತಿರುವುದಕ್ಕೆ ನೀವೇ ಕಾರಣ ಎಂದು ಯೋಧರ ಕಾರ್ಯವೈಖರಿಯನ್ನು ಪ್ರಧಾನಿ ನರೇಂದ್ರಮೋದಿ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.ಪ್ರತಿ ವರ್ಷದಂತೆ ಈ ಬಾರಿಯೂ ನರೇಂದ್ರಮೋದಿ ಅವರು ಇಂದು...

ಭಯದಿಂದ ಇಂಧನ ದರ ಇಳಿಕೆ : ಪ್ರಿಯಾಂಕ

0
ನವದೆಹಲಿ, ನ. ೪- ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸುಂಕವನ್ನು ಕಡಿತಗೊಳಿಸುವುದಾಗಿ ಘೋಷಿಸಿದ ಕೇಂದ್ರದ ವಿರುದ್ಧ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಗುರುವಾರ ವ್ಯಂಗ್ಯವಾಡಿದ್ದಾರೆ.ಕೇಂದ್ರದ ವಿರುದ್ಧ ಜನ ಸಿಡಿದೇಳುವ ಭಯದಿಂದ ಸರ್ಕಾರ...

ನಿವೃತ್ತ ಪ್ರಾಚಾರ್ಯರಿಗೆ ಹನಿ ಟ್ರ್ಯಾಪ್ ಬಲೆ 3 ಲಕ್ಷ ಸುಲಿಗೆ ನಾಲ್ವರು ಸೆರೆ

0
ಬೆಂಗಳೂರು,ನ.೪-ನಿವೃತ್ತ ಪ್ರಾಚಾರ್ಯರೊಬ್ಬರನ್ನು ಹನಿ ಟ್ರ್ಯಾಪ್ ಬಲೆಗೆ ಕೆಡವಿ ೩ ಲಕ್ಷ ರೂಗಳನ್ನು ಸುಲಿಗೆ ಮಾಡಿದ್ದ ಖತರ್ನಾಕ್ ಯುವತಿ ಸೇರಿ ನಾಲ್ವರನ್ನು ನಂದಿನಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.ತ್ರಿಶಾ ಅಲಿಯಾಸ್ ಜಾನ್ಸಿ, ಮುತ್ತು, ಪೆದ್ದರೆಡ್ಡಿ, ದಾಮೋದರ್...

ಇಂಧನ ತೆರಿಗೆ ಕಡಿತ : ಖಜಾನೆಗೆ 2100 ಕೋ.ರೂ. ಹೊರೆ

0
ಹುಬ್ಬಳ್ಳಿ,ನ.೪- ರಾಜ್ಯದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ತಲಾ ೭ ರೂಪಾಯಿ ಕಡಿಮೆ ಮಾಡಿದ್ದು ಇಂದು ಸಂಜೆಯಿಂದಲೇ ಅಧಿಕೃತವಾಗಿ ಜಾರಿಗೆ ಬರಲಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಇಂದಿಲ್ಲಿ...

ರಾಜ್ಯದಲ್ಲಿ ಸೋಂಕು ಏರಿಕೆ,ಸಾವಿನ ಸಂಖ್ಯೆ ಇಳಿಕೆ

0
ಬೆಂಗಳೂರು, ನ.3- ರಾಜ್ಯದಲ್ಲಿ ಇಂದು ಕೊರೊನಾ ಸೋಂಕು ಹೆಚ್ಚಳವಾಗಿದ್ದು ಮತ್ತು ಸಾವಿನ ಸಂಖ್ಯೆ ಇಳಿಕೆಯಾಗಿದೆ. ರಾಜ್ಯದಲ್ಲಿ ಇಂದು ಹೊಸದಾಗಿ 254 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು 2 ಮಂದಿ ಸಾವನ್ನಪ್ಪಿದ್ದಾರೆ.ಜೊತೆಗೆ 316 ಮಂದಿ ಚೇತರಿಸಿಕೊಂಡು ಗುಣಮುಖರಾಗಿದ್ದಾರೆ...

ತುರ್ತು ಬಳಕೆ ಪಟ್ಟಿಗೆ “ಕೋವಾಕ್ಸಿನ್ ” ಕೊನೆಗೂ ಡಬ್ಯು ಎಚ್ ಒ ಅನುಮತಿ

0
ನವದೆಹಲಿ, ನ.3- ದೇಶೀಯವಾಗಿ ಅಭಿವೃದ್ಧಿಪಡಿಸಿದ ಕೊರೊನಾ ಸೋಂಕಿನ ಲಸಿಕೆಯನ್ನು ತುರ್ತು ಬಳಕೆ ಪಟ್ಟಿಯಲ್ಲಿ ಸೇರಿಸಲು ವಿಶ್ವ ಆರೋಗ್ಯ ಸಂಸ್ಥೆ ಕೊನೆಗೂ ಅನುಮತಿ ನೀಡಿದೆ. ಭಾರತ್ ಭಯೋಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೊವಾಕ್ಸಿನ್ ಲಸಿಕೆ ಇನ್ನು ಮುಂದೆ...

ನಾಳೆ ಲಕ್ಷ್ಮೀ ಪೂಜೆ: ಭರಾಟೆ ಖರೀದಿ

0
ಬೆಂಗಳೂರು, ನ. ೩- ದೀಪಾವಳಿಯು ಜಗತ್ತಿನಾದ್ಯಂತ ಹಿಂದೂಗಳು ಆಚರಿಸುವ ದೊಡ್ಡ ಮತ್ತು ಮಂಗಳಕರ ಹಬ್ಬಗಳಲ್ಲಿ ಒಂದಾಗಿದ್ದು, ಈ ಹಬ್ಬವನ್ನು ಅತ್ಯಂತ ಸಂತಸ ಸಡಗರದಿಂದ ಆಚರಣೆ ಮಾಡಲಾಗುತ್ತದೆ ಕೂಡ. ದೀಪಗಳ ಹಬ್ಬವು ಶಾಂತಿ ಮತ್ತು...

ಹಿಂದುಳಿದ ಜಿಲ್ಲೆಗಳಲ್ಲಿ ಲಸಿಕೆ ವೇಗ ಹೆಚ್ಚಿಸಿ

0
ನವದೆಹಲಿ, ನ.೩- ದೇಶದಲ್ಲಿ ಕೊರೊನಾ ಸೋಂಕಿನ ಲಸಿಕೆ ನೀಡಿಕೆಯಲ್ಲಿ ಹಿಂದುಳಿದಿರುವ ಜಿಲ್ಲೆಗಳಲ್ಲಿ ಲಸಿಕಾ ವೇಗ ಹೆಚ್ಚಿಸುವಂತೆ ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ.ನಿಗದಿತ ಅವಧಿಯೊಳಗೆ ಎಲ್ಲರಿಗೂ ಲಸಿಕೆ ನೀಡುವ ಗುರಿ ತಲುಪಬೇಕಾದರೆ ಕಡಿಮೆ ಸಾಧನೆ...
1,944FansLike
3,393FollowersFollow
3,864SubscribersSubscribe