ಇಟಲಿಯಿಂದ ಬಂದ 125 ಮಂದಿಗೆ ಕೊರೊನಾ

0
ನವದೆಹಲಿ,ಜ. 6- ಇಟಲಿಯಿಂದ ಅಮೃತಸರಕ್ಕೆ ಬಂದ ವಿಮಾನದಲ್ಲಿದ್ದ 125 ಪ್ರಯಾಣಿಕರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಮಿಲನ್‌ನಿಂದ ಅಮೃತಸರಕ್ಕೆ ಮಧ್ಯಾಹ್ನ 1.30 ರ ಸುಮಾರಿಗೆ ಆಗಮಿಸಿದ ಚಾರ್ಟರ್ಡ್ ವಿಮಾನದಲ್ಲಿ 19 ಮಕ್ಕಳು ಸೇರಿದಂತೆ 179 ಪ್ರಯಾಣಿಕರಿದ್ದರು....

ಸಂಸದರಿಗೆ ಮಾಧುಸ್ವಾಮಿ ಸವಾಲು

0
ಬೆಂಗಳೂರು, ಜ. ೬- ತುಮಕೂರಿನ ಸಾರ್ವಜನಿಕ ಸಭೆಯಲ್ಲಿ ಸಚಿವ ಬೈರತಿ ಅವರ ಜತೆ ಸಂಸದ ಜಿ.ಎಸ್. ಬಸವರಾಜು ನನ್ನ ಬಗ್ಗೆ ಏನು ಮಾತನಾಡಿದ್ದಾರೋ ಗೊತ್ತಿಲ್ಲ ಎಂದು ಸಚಿವ ಮಾಧುಸ್ವಾಮಿ ಹೇಳಿದ್ದಾರೆ.ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ...

ಜೈಲಿಗೆ ಹೋಗಲು ಸಿದ್ಧ ಪಾದಯಾತ್ರೆ ನಿಲ್ಲಲ್ಲ ಸರ್ಕಾರಕ್ಕೆ ಡಿಕೆಶಿ ಸವಾಲು

0
ಬೆಂಗಳೂರು,ಜ.೬- ಜೈಲಿಗೆ ಹಾಕಿದರೂ ಪರವಾಗಿಲ್ಲ ಮೇಕೆದಾಟು ಪಾದಯಾತ್ರೆ ಮಾಡಿಯೇ ತೀರುತ್ತೇವೆ. ಗೊಡ್ಡು ಬೆದರಿಕೆಗೆ ಹೆದರುವ ಮಕ್ಕಳು ನಾವಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಗೆ ತಿರುಗೇಟು...

ಅಕ್ರಮ – ಸಕ್ರಮ ಯೋಜನೆ ಶೀಘ್ರ ಜಾರಿ

0
ತುಮಕೂರು,ಜ.೬- ರಾಜ್ಯದಲ್ಲಿ ಶೀಘ್ರದಲ್ಲೇ ಅಕ್ರಮ-ಸಕ್ರಮ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಇಂದಿಲ್ಲಿ ತಿಳಿಸಿದರು.ನಗರದಲ್ಲಿ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಈ ಸಂಬಂಧ ಗ್ರಾಮೀಣಾಭಿವೃದ್ಧಿ...

ಕಾಂಗ್ರೆಸ್ ಪಾದಯಾತ್ರೆಗೆ ಅನುಮತಿಯಿಲ್ಲ: ಜ್ಞಾನೇಂದ್ರ

0
ಬೆಂಗಳೂರು,ಜ.೬- ಮೇಕೆದಾಟು ಯೋಜನೆ ಜಾರಿಗಾಗಿ ಆಗ್ರಹಿಸಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ ಪಾದಯಾತ್ರೆಗೆ ಅನುಮತಿ ನೀಡುವ ಪ್ರಶ್ನೆಯೇ ಇಲ್ಲ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಇಂದು ಸ್ಪಷ್ಟಪಡಿಸಿದ್ದಾರೆಒಂದು ವೇಳೆ ಕಾಂಗ್ರೆಸ್ ನಾಯಕರು ಕೋವಿಡ್ ನಿಯಮ...

ಕೊರೊನಾ ತಡೆಗೆ ಕಠಿಣ ನಿಯಮ ಜಾರಿ

0
ಬೆಂಗಳೂರು,ಜ.೬- ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ತಡೆಗೆ ರಾಜ್ಯಸರ್ಕಾರ ಜಾರಿಗೊಳಿಸಿರುವ ಕಠಿಣ ನಿಯಮಗಳು ಇಂದಿನಿಂದ ಜಾರಿಯಾಗಿದ್ದು, ಬೆಂಗಳೂರಿನಲ್ಲಿ ಇಂದಿನಿಂದ ೨ ವಾರಗಳ ಕಾಲ ಶಾಲೆಗಳು ಬಂದ್ ಆಗಿವೆ. ಹಾಗೆಯೇ, ಶೇ. ೫೦;೫೦ ನಿಯಮವು ಇಂದಿನಿಂದ...

ವಾರಾಂತ್ಯ ಕರ್ಫ್ಯೂ: ಬಸ್, ಮೆಟ್ರೋ ಸಂಚಾರ ಅಭಾದಿತ

0
ಬೆಂಗಳೂರು,ಜ.೬-ಕೊರನಾ ಹೆಚ್ಚಳ ಹಾಗೂ ಓಮಿಕ್ರಾನ್ ಭೀತಿಯಿಂದ ಬೆಂಗಳೂರಿನಲ್ಲೆಡೆ ಈ ವಾರಾಂತ್ಯದ ಕರ್ಫ್ಯೂ ಜಾರಿಯಾಗಲಿದ್ದು, ಆ ವೇಳೆ ‘ನಮ್ಮ ಮೆಟ್ರೊ’ ಹಾಗೂ ಕೆಎಸ್‌ಆರ್‌ಟಿಸಿ ಬಸ್ ಸಂಚಾರಕ್ಕೆ ಯಾವುದೇ ಅಡ್ಡಿಯಾಗುವುದಿಲ್ಲ ಎಂದು ತಿಳಿಸಲಾಗಿದೆ, ಹಾಗಾಗಿ ಪ್ರಯಾಣಿಕರು...

3ನೇ ಅಲೆ ಆರ್ಭಟ : ಜನರಿಗೆ ಪೀಕಲಾಟ

0
ನವದೆಹಲಿ,ಜ.೬- ದೇಶದಲ್ಲಿ ಕೊರೊನೋ ಸೋಂಕಿನ ಮೂರನೇ ಅಲೆಯ ಮಾಹಾಸ್ಪೋಟ ಸಂಭವಿಸಿದ್ದು ಸೋಂಕಿನ ರುದ್ರತಾಂಡವಕ್ಕೆ ದೇಶ ಬೆಚ್ಚಿ ಬೀಳುವಂತಾಗಿದೆ. ನೆನ್ನೆ ೫೮,೦೦೦ ಮಂದಿಯಲ್ಲಿ ಕಾಣಿಸಿಕೊಂಡಿದ್ದ ಸೋಂಕು ಸಂಖ್ಯೆ ಇಂದು ೯೦ ಸಾವಿರ ಗಡಿ ದಾಟಿದೆ. ಹಲವು...

3 ದಿನದಲ್ಲಿ 1 ಕೋಟಿ ಮಕ್ಕಳಿಗೆ ಲಸಿಕೆ

0
ನವದೆಹಲಿ,ಜ.೬- ದೇಶದಲ್ಲಿ ೧೫-೧೮ ವಯಸ್ಸಿನ ಲಸಿಕೆ ನೀಡಿಕೆ ಆರಂಭಿಸಿದ ಮೂರೇ ದಿನಗಳಲ್ಲಿ ಒಂದು ಕೋಟಿ ಮಕ್ಕಳಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ. ಈ ಮೂಲಕ ದೇಶದ ಲಸಿಕೀಕರಣದ ಅಭಿಯಾನದಲ್ಲಿ ಭಾರತ ಮತ್ತೊಂದು ಮಹತ್ವದ...

ಬೈರತಿ ಬಸವರಾಜ್ ಗುಸು-ಗುಸು ಬಿಜೆಪಿಯಲ್ಲಿ ಸಂಚಲನ

0
ತುಮಕೂರು,ಜ.೬- ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಗುಸುಗುಸು ಸ್ಫೋಟಗೊಂಡಿದ್ದು, ಬಿಜೆಪಿಯಲ್ಲಿ ಭಾರೀ ಸಂಚಲನ ಮೂಡಿಸಿದೆ.ನಗರದಲ್ಲಿ ಸ್ಮಾರ್ಟ್‌ಸಿಟಿ, ಮಹಾನಗರ ಪಾಲಿಕೆ ಹಾಗೂ ನಗರಾಭಿವೃದ್ಧಿ ಇಲಾಖೆ ವತಿಯಿಂದ ಏರ್ಪಡಿಸಿದ್ದ ವಿವಿಧ ನೂತನ ಕಟ್ಟಡಗಳ ಲೋಕಾರ್ಪಣೆ ಸಮಾರಂಭಕ್ಕೂ ಮುನ್ನ...
1,944FansLike
3,440FollowersFollow
3,864SubscribersSubscribe