ದುಂಡಾಣು ಅಂಗಮಾರಿ ರೋಗಕ್ಕೆ ತುತ್ತಾದ ದಾಳಿಂಬೆ: ಸಾವಿರ ಗಿಡ ನೆಲಸಮ..!

0
ಪುರುಷೋತ್ತಮ ದೇವತ್ಕಲ್ ಸುರಪುರ:ಅ.25: ತಾಲ್ಲೂಕಿನ ದೇವತ್ಕಲ ಗ್ರಾಮದಲ್ಲಿ ರೈತರು ಬೆಳೆದ ದಾಳಿಂಬೆ ಬೆಳೆಗೆ ದುಂಡಾಣು ಅಂಗಮಾರಿ ರೋಗ(ಕ್ಯಾರ) ತಗುಲಿ ಬೆಳೆ ನಾಶವಾಗಿದ್ದು, ರೈತರು ದಾಳಿಂಬೆ ಗಿಡಗಳನ್ನು ಕಡಿಯುತ್ತಿದ್ದಾರೆ. ಹತ್ತಿ, ಶೆಂಗಾ, ತೊಗರಿ, ಸಜ್ಜೆ, ಭತ್ತ ಸೇರಿದಂತೆ...

ದಿಗ್ಗಿ ಶಾಲೆ ಪೋಷಣ ಅಭಿಯಾನಕ್ಕೆ ಚಾಲನೆ

0
ಶಹಾಪುರ:ಸೆ.30:ತಾಲೂಕಿನ ದಿಗ್ಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ಪೋಷಣ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮವನ್ನು ಶಾಲೆಯ ಮುಖ್ಯಗುರುಗಳಾದ ಜಯಶ್ರೀ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳು ದೇಶದ ಆಸ್ತಿ ಅವರನ್ನು ಸದೃಡವಾಗಿ...

ಹಿರೇಮಠ ಸಂಸ್ಥಾನದಲ್ಲಿ ಲಸಿಕೆ ಅಭಿಯಾನ

0
ಕೆಂಭಾವಿ:ಅ.8:ಧಾರ್ಮಿಕ ಮುಖಂಡರು ಜಿಲ್ಲಾಡಳಿತದೊಂದಿಗೆ ಸಹಕರಿಸಿದಾಗ ಕೋವಿಡ್ ಮುಕ್ತ ಜಿಲ್ಲೆಯಾಗಿಸಲು ಸಾಧ್ಯ ಎಂದು ಪುರಸಭೆಯ ಮುಖ್ಯಾಧಿಕಾರಿ ಮಂಜುನಾಥ ಗುಂಡೂರ ಹೇಳಿದರು ಶ್ರೀ ಗುರು ಕಾಂತೇಶ್ವರ ಜನ ಕಲ್ಯಾಣ ಸೇವಾ ಪ್ರತಿಷ್ಠಾನದ ವತಿಯಿಂದ, ಆರೋಗ್ಯ ಇಲಾಖೆ,...

ಕೋಲಿ, ವಾಲ್ಮೀಕಿ ಸಮಾಜದವರ ಮೇಲೆ ಪೂರ್ವಯೋಜಿತ ಹಲ್ಲೆ; ಕ್ರಮಕ್ಕೆ ಆಗ್ರಹಿಸಿ ಭಾರಿ ಪ್ರತಿಭಟನೆ

0
ಯಾದಗಿರಿ:ಅ.20: ನವರಾತ್ರಿ ಉತ್ಸವದ ದಿನದಂದು ನಗರದ ಸ್ಟೇಷನ್ ವೃತ್ತದಲ್ಲಿರುವ ಶ್ರೀ ಭವಾನಿ ಮಂದಿರದಲ್ಲಿ ಕೋಲಿ ಸಮಾಜದ ಹಾಗೂ ವಾಲ್ಮೀಕಿ ಸಮಾಜದ ಯುವಕರ ಮೇಲೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದವರನ್ನು ಬಂಧಿಸುವಂತೆ ಆಗ್ರಹಿಸಿ...

ಒಂದು ವಾರದೊಳಗಾಗಿ ಮದನಪುರ ಸ್ಲಂ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ: ನಗರಸಭೆಗೆ ಜಿಲ್ಲಾಧಿಕಾರಿ ರಾಗಪ್ರಿಯಾ ಕಟ್ಟಪ್ಪಣೆ

0
ಯಾದಗಿರಿ: ಅ.26:ಸ್ಟೇಷನ್ ಏರಿಯಾದ ಶಾಸ್ತ್ರಿ ನಗರ ಮದನಪುರ ಗಲ್ಲಿ ಕೊಳಚೆ ಪ್ರದೇಶದ ನಿವಾಸಿಗಳಿಗೆ ನವೆಂಬರ್ 1 ರೊಳಗಾಗಿ ಹಕ್ಕುಪತ್ರ ವಿತರಣೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ ಭರವಸೆ ನೀಡಿದರು. ಈ ಕುರಿತು ಮನವಿ...

ಇದು ದುಡಿಯುವ ಜಮಾನಾ ಹೊರತು ಕೇಳಿ ತಿನ್ನುವ ಜಮಾನಾ ಅಲ್ಲ

0
ಕೆಂಭಾವಿ:ಅ.4:ಬಸವಣ್ಣನವರು ಕಾಯಕವೆ ಕೈಲಾಸ ಎಂದು ಹೇಳಿದರು. ಇದು ದುಡಿಯುವ ಜಮಾನಾ ಹೊರತು ಕೇಳಿ ತಿನ್ನುವ ಜಮಾನಾ ಅಲ್ಲ ಎಂದು ತುಮಕುರ ಜಿಲ್ಲೆ ಕೋಡಿಹಳ್ಳಿಮಠ ಹೆಳವ ಸಮಾಜದ ಪೂಜ್ಯ ಬಸವಭೃಂಗೇಶ್ವರ ಮಹಾಸ್ವಾಮಿಗಳು ಹೇಳಿದರು. ಅಖಿಲ ಕರ್ನಾಟಕ...

ನೂತನ ಅಂಗನವಾಡಿ ಕಟ್ಟಡ ನಿರ್ಮಿಸಲು ಮನವಿ

0
ಶಹಾಪುರ:ಅ.15:ತಾಲೂಕಿನ ಗೋಗಿ(ಕೆ) ಗ್ರಾಮದ ವಾರ್ಡ ನಂ.3 ರಲ್ಲಿ ನೂತನ ಅಂಗನವಾಡಿ ಕಟ್ಟಡ ನಿರ್ಮಿಸಬೇಕು ಆಗ್ರಹಿಸಿ ಜಯ ಕರ್ನಾಟಕ ರಕ್ಷಣಾ ಸೇನೆ ತಾಲೂಕು ಘಟಕದ ವತಿಯಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಾಯಕ...

ಬಾಡಿಯಾಳ:ಪ್ರಾಥಮಿಕ ಶಾಲೆಗೆ ಬಿಇಒ ಭೇಟಿ ಬಿಸಿ ಊಟದ ಪರಿಶೀಲನೆ ...

0
ಸೈದಾಪುರ:ಅ.22:ಸರಕಾರ ಶೈಕ್ಷಣಿಕ ಪ್ರಕ್ರಿಯೆಗಳಿಗೆ ಹಂತ ಹಂತವಾಗಿ ಚಾಲನೆ ನೀಡುತ್ತಿದ್ದೂ ಈಂದಿನಿಂದ ಬಿಸಿ ಊಟ ಪ್ರಾರಂಭ ಮಾಡಲಾಗಿದ್ದೂ ಯಾವುದೆ ತೊಂದರೆ ಆಗದಂತೆ ಸ್ವಚ್ಛತೆಗೆ ಹೆಚ್ಚಿನ ಮಹತ್ವ ನೀಡಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಕಾಂತರೆಡ್ಡಿ ಸೂಚನೆ ನೀಡಿದರು. ಇಲ್ಲಿಗೆ...

ಪ್ರಾಣ ಬಿಟ್ಟೇವು, ಭೂಮಿ ಕೊಡಲ್ಲ..!

0
ಸೈದಾಪುರ:ಸೆ.27: ಸರಕಾರದ ಭೂ ಸ್ವಾಧೀನತೆಯ ವಿರುದ್ಧ ಹೋರಾಡಿ ಪ್ರಾಣ ಹೋದರೂ ಪರವಾಗಿಲ್ಲ ಆದರೆ ಜಮೀನು ಮಾತ್ರ ಕೊಡುವುದಿಲ್ಲ ಎಂದು ರೈತರು ಒಕ್ಕೋರಲಿನ ಅಭಿಪ್ರಾಯ ವ್ಯಕ್ತಪಡಿಸಿದರು.ಇಲ್ಲಿಗೆ ಸಮೀಪದ ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶಕ್ಕೆ ಹೆಚ್ಚುವರಿ 3269.29...

ಸಾವೂರು, ನಂದಿಹಳ್ಳಿ ಗ್ರಾಮಕ್ಕೆ ಬಸ್ ವ್ಯವಸ್ಥೆ ಕಲ್ಪಿಸಲು ಮನವಿ

0
ಶಹಾಪುರ:ಅ.6:ಶಹಾಪುರದಿಂದ ಯಕ್ಷಿಂತಿ ಗ್ರಾಮಕ್ಕೆ ತೆರಳುವ ಬಸ್ ಸಾವೂರು ಹಾಗೂ ನಂದಿಹಳ್ಳಿ ಗ್ರಾಮಗಳಿಗೆ ವಾಯ ಮಾಡಿಕೊಂಡು ಹೋಗಬೇಕು ಎಂದು ಆಗ್ರಹಿಸಿ ತಾಲೂಕಿನ ಹತ್ತಿಗೂಡುರು ಗ್ರಾಮದ ಅಂಬೇಡ್ಕರ್ ಸ್ವಾಭಿಮಾನಿ ಜಿಲ್ಲಾ ಯುವ ಘಟಕದ ವತಿಯಿಂದ ಶಹಾಪುರ...
1,944FansLike
3,379FollowersFollow
3,864SubscribersSubscribe