ಒಳ್ಳೆಯ ಆಲೋಚನೆ,ಭಾವನೆಗಳಿಂದ ಉತ್ತಮ ಬದುಕು

0
ಕೆಂಭಾವಿ:ಸೆ.22:ಒಳ್ಳೆಯ ಆಲೋಚನೆ ಮತ್ತು ಭಾವನೆಗಳಿಂದ ಬದುಕನ್ನು ಕಟ್ಟಿಕೊಳ್ಳಬಹುದು ಎಂದು ಕರಡಕಲ್ ಶ್ರೀಮಠದ ಪೂಜ್ಯ ಶಾಂತರುದ್ರಮುನಿ ಮಹಾಸ್ವಾಮಿಗಳು ಹೇಳಿದರು. ಪಟ್ಟಣದ ಸಮೀಪ ಕರಡಕಲ್ ಸದ್ಗುರು ಕೋರಿಸಿದ್ದೇಶ್ವರ ಶಾಖಾ ಮಹಾಮಠದಲ್ಲಿ ನೆರವೇರಿದ 241 ನೆ ಶಿವಾನುಭವ ಚಿಂತನಗೋಷ್ಠಿ...

ಪೋಷಣಾ ಮಾಸಾಚರಣೆ ಗರ್ಭಿಣಿಯರಿಗೆ ಸೀಮಂತ

0
(ಸಂಜೆವಾಣಿ ವಾರ್ತೆ)ಸುರಪುರ: ಸೆ.22:ತಾಲ್ಲೂಕಿನ ದೇವತ್ಕಲ ಗ್ರಾಮದಲ್ಲಿ ಮಂಗಳವಾರ ಏರ್ಪಡಿಸಿದ್ದ ಪೆÇೀಷಣಾ ಮಾಸಾಚರಣೆ ಕಾರ್ಯಕ್ರಮದಲ್ಲಿ ಗರ್ಭಿಣಿಯರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಸೀಮಂತ ಮಾಡಲಾಯಿತು.ಕಾರ್ಯಕ್ರಮದಲ್ಲಿ ನಾಲ್ಕು ಜನ ಗರ್ಭಿಣಿಯರಿಗೆ ಮಹಿಳಾ ಅಧಿಕಾರಿಗಳು...

ಯಾದಗಿರಿಯಿಂದ ಪಾಕಿಸ್ತಾನಕ್ಕೆ ಸ್ಯಾಟಲೈಟ್ ಫೋನ್ ಕರೆ

0
ಕಲಬುರಗಿ ಸೆ 21: ಯಾದಗಿರಿ ಜಿಲ್ಲೆಯ ಹೆಡಗಿಮದ್ರ ಗ್ರಾಮದ ಗುಡ್ಡಗಾಡು ಪ್ರದೇಶದಿಂದ ನಿಷೇಧಿತ ಸ್ಯಾಟಲೈಟ್ ಫೆÇೀನ್ ಕರೆ ಹೋಗಿರುವ ಬಗ್ಗೆ ಮಾಹಿತಿ ದೊರಕಿದೆ.ಕಳೆದ ಏಪ್ರಿಲ್ ತಿಂಗಳಲ್ಲಿ ಕಲಬುರ್ಗಿಯಿಂದ ಐಎಸ್‍ಡಿ ತಂಡ ಬಂದು ತನಿಖೆ...

ಸೆ.23 ರಂದು ಉಚಿತ ಹೃದಯ, ನರರೋಗ, ಮೂತ್ರಪಿಂಡದ ಹಾಗೂ ಕ್ಯಾನ್ಸರ್ ತಪಾಸಣೆ ಶಿಬಿರ

0
ಯಾದಗಿರಿ : ಸೆ.21:ಸಪ್ತಗಿರಿ ಆಸ್ಪತ್ರೆ ಬೆಂಗಳೂರು ಹಾಗೂ ಸಿದ್ದಿವಿನಾಯಕ ಮಲ್ಟಿಸ್ಪಷಾಲಿಟಿ ಆಸ್ಪತ್ರೆ ಯಾದಗಿರಿ ಸಹಯೋಗದಲ್ಲಿ ಹೃದಯ ರೋಗ, ನರರೋಗ, ಮೂತ್ರಪಿಂಡ ಹಾಗೂ ಕ್ಯಾನ್ಸರ್ ರೋಗಗಳ ಉಚಿತ ತಪಾಸಣಾ ಶಿಬಿರ ನಗರದ ಸಿದ್ದಿವಿನಾಯಕ ಮಲ್ಟಿಸ್ಪೆಷಾಲಿಟಿ...

ಹುಣಸಿಹೊಳೆ ಶ್ರೀಗಳಿಂದ ದಂಡೋದಕ ಸ್ನಾನ

0
ಕಲಬುರಗಿ ಸೆ 20: ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಹುಣಸಿಹೊಳೆ ಕಣ್ವಮಠದ ಪೀಠಾಧೀಶ ವಿದ್ಯಾಕಣ್ವವಿರಾಜ ತೀರ್ಥರು ಇಂದು ವೀರಘಟ್ಟದ ಕೃಷ್ಣಾ ನದಿಯಲ್ಲಿ ದಂಡೋದಕ ಸ್ನಾನ ಮಾಡಿದರು.ಇಂದು ಬೆಳಿಗ್ಗೆ ದ್ವಿತೀಯ ಚಾತುರ್ಮಾಸ ಸ್ಥಳವಾದ ಕ್ಷೇತ್ರ...

ಜನಪದರ ದೈವ ಜೋಕುಮಾರಸ್ವಾಮಿ

0
ಗುರಮಿಠಕಲ್:ಸೆ.20: ಇಂದಿನ ಹುಣ್ಣಿಮೆಯು ' ಜೋಕುಮಾರನ ಹುಣ್ಣಿಮೆ' ಯಾಗಿದ್ದು ನಾಡ ಜನಪದರು ಅಂದು ಜೋಕುಮಾರನನ್ನು ಬಾವಿ,ಕೆರೆ- ಹಳ್ಳ ಮತ್ತು ನದಿಗಳಲ್ಲಿ ವಿಸರ್ಜಿಸುವ ಮೂಲಕ ಆತನನ್ನು ಕೈಲಾಸಕ್ಕೆ ಕಳುಹಿಸುತ್ತಾರೆ.ಜೋಕುಮಾರ ಎಂದರೆ ಶಿವ ಪುತ್ರ ಕುಮಾರಸ್ವಾಮಿ.ನಾಡಜನಪದರು...

ವಿಜೇತ ತಂಡಕ್ಕೆ ಪ್ರಶಸ್ತಿ ಪ್ರದಾನ

0
ಕೆಂಭಾವಿ:ಸೆ.20:ಇತ್ತಿಚಿನ ದಿನಗಳಲ್ಲಿ ಭಾರತೀಯ ಕ್ರೀಡಾಪಟುಗಳು ಕ್ರಿಕೆಟ್ ಅಲ್ಲದೆ ಬೇರೆ ಕ್ರೀಡೆಗಳಲ್ಲೂ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ ಎನ್ನುವದಕ್ಕೆ ಈಚೆಗೆ ಮುಕ್ತಾಯವಾದ ಓಲಂಪಿಕ್ಸ್ ಹಾಗೂ ಪ್ಯಾರಾ ಓಲಂಪಿಕ್ಸ್‍ನಲ್ಲಿ ಪಡೆದ ಪದಕಗಳೆ ಸಾಕ್ಷಿ ಎಂದು ಶಿಕ್ಷಕ ಬಂದೇನವಾಜ...

ತೆರೆದ ಚರಂಡಿ ಅನಾಹುತಕ್ಕೆ ಆಹ್ವಾನ: ಸರಿಪಡಿಸಲು ಯುವ ಕರವೇ ಒತ್ತಾಯ

0
ಸುರಪುರ: ಸೆ.19:ನಗರದ ಗಾಂಧಿ ವೃತ್ತದ ಸಮೀಪದಲ್ಲಿರುವ ತಹಸೀಲ ರಸ್ತೆ ಬದಿಯಲ್ಲಿನ ಚರಂಡಿಯ ಮೇಲ್ಛಾವಣಿಯು ತೆರೆದುಕೊಂಡಿದ್ದು ಯಾವುದಾದರೂ ಅನಾಹುತ ಸಂಭವಿಸುವ ಮುನ್ನ ಚರಂಡಿ ಸರಿಪಡಿಸುವಂತೆ ಯುವ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ನಗರಸಭೆ ಪೌರಾಯುಕ್ತ...

ಸಮಾಜಮುಖಿ ಗಣೇಶ ಚತುರ್ಥಿ ಆಚರಣೆ

0
ಸುರಪುರ: ಸೆ.19:ತಾಲ್ಲೂಕಿನ ದೇವತ್ಕಲ ಗ್ರಾಮದಲ್ಲಿ ಆಂಜನೇಯ ಗಜಾನನ ಯುವಕ ಮಂಡಳಿ ವತಿಯಿಂದ ಸಮಾಜಮುಖಿ ಗಣೇಶ ಚತುರ್ಥಿ ಆಚರಣೆ ಮಾಡಲಾಯಿತು. ಗ್ರಾಮದ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಗಜಾನನ ಯುವಕ ಸಂಘದ ವತಿಯಿಂದ ಗಣೇಶ್ ಮೂರ್ತಿಯನ್ನು ಪ್ರತಿಷ್ಠಾಪಿಸಿ...

ಕನ್ನಡ ಸೇನೆ ವತಿಯಿಂದ ವಿಷ್ಣುದಾದಾ ಜನ್ಮದಿನಾಚರಣೆ

0
ಸುರಪುರ:ಸೆ.19: ನಗರದ ಕನ್ನಡ ಸೇನೆ ಕರ್ನಾಟಕ ವೃತ್ತದಲ್ಲಿ ಸಾಹಸಿಂಹ ಡಾ.ವಿಷ್ಣುವರ್ಧನ್ ಅವರ 71 ಜನ್ಮದಿನಾಚರಣೆಯನ್ನು ಆಚರಿಸಲಾಯಿತು. ಕನ್ನಡ ಸೇನೆ ಕರ್ನಾಟಕ ತಾಲ್ಲೂಕು ಘಟಕದ ವತಿಯಿಂದ ವಿಷ್ಣುವರ್ಧನ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಹೂಮಾಲೆ ಹಾಕಿ,...
1,944FansLike
3,360FollowersFollow
3,864SubscribersSubscribe