ಮೀಸಲಿಟ್ಟ ಕಾಮಗಾರಿ ಸ್ಥಳಾಂತರ ಅಧಿಕಾರಿಗಳ ವಿರುದ್ಧ ಪ್ರತಿಭಟನೆ

0
ಸುರಪುರ: ನಗರಸಭೆ ವ್ಯಾಪ್ತಿಯಲ್ಲಿ ಬರುವ ಹಸನಾಪೂರ ವಾರ್ಡ ನಂ 19ರಲ್ಲಿ 2017-18-19ನೇ ಸಾಲಿನಲ್ಲಿ ನಗರೋತ್ತನ ಯೋಜನೆಯಡಿಯಲ್ಲಿ ಸಿ.ಸಿ ರಸ್ತೆ ಕಾಮಗಾರಿಯನ್ನು ಪರಿಶಿಷ್ಟ ಜಾತಿ ಕಾಲೋನಿಗೆ ಮೀಸಲಿಟ್ಟಿದ್ದ ಕಾಮಗಾರಿಯನ್ನು ಸಾಮಾನ್ಯವಾರ್ಡನಲ್ಲಿ ಮಾಡಲಾಗಿದೆ...

ಯುವಾ ಬ್ರಿಗೇಡ್ ನಿಂದ ಪ್ರಾಚೀನ ದೇಗುಲಗಳಿಗೆ ಕಾಯಕಲ್ಪ; ನಿರ್ಲಕ್ಷಿತ ಜೈನ ಬಸದಿಗಳು ಸ್ವಚ್ಛ

0
ಯಾದಗಿರಿ; ಯುವಾ ಬ್ರಿಗೇಡ್ ವತಿಯಿಂದ ಬರುವ 2021ರ ಸ್ವಾತಂತ್ರ್ಯ ದಿನಾಚರಣೆಯನ್ನು ಸ್ಮರಣೀಯವಾಗಿಸುವ ನಿಟ್ಟಿನಲ್ಲಿ ರಾಜ್ಯದಾದ್ಯಂತ 75 ಮಾದರಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದ್ದು ಇದರ ಪೈಕಿ ಪ್ರಾಚೀನ ದೇವಸ್ಥಾನಗಳ ಸ್ವಚ್ಛತೆಯನ್ನೂ ಕೈಗೊಳ್ಳಲಾಗುತ್ತಿದೆ.ಮುಂಬರುವ ಒಂದು...

ರಾಷ್ಟ್ರೀಯ ಪೋಷಣ ಮಾಸಾಚರಣೆ ಕಾರ್ಯಕ್ರಮ

0
ಗುರುಮಠಕಲ್ : ಸೆ.24:ಮಹಿಳೆಯರು ಉತ್ತಮ ವಿಟಮೀನ್‍ಗಳಿರುವ ಆಹಾರ ಪದಾರ್ಥಗಳನ್ನು ಮನೆಯಲ್ಲಿಯೇ ತಯಾರಿಸಿಕೊಂಡು ಉಪಯೋಗಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಣಕ್ಕೆ ಕಾರಣಿಕರ್ತರಾಗಬೇಕು ಎಂದು ತಾ.ಪಂ ಸದಸ್ಯ ತಿಪ್ಪಣ್ಣ ಗುಟ್ಟಲ್ ಹೇಳಿದರು.

ವಡಗೇರಿ; ಅಂಬೇಡ್ಕರ್ ನಗರ ನಿವಾಸಿಗಳಿಗೆ ಕುಡಿವ ನೀರಿಗೆ ಹರಸಾಹಸ; ಇದ್ದು ಇಲ್ಲದಂತಾಗಿರುವ ಆರ್.ಓ. ಪ್ಲಾಂಟ್, ಪಂಚಾಯಿತಿ ಆಡಳಿತ!

0
ವಡಗೇರಿ, ; ಪಟ್ಟಣದ ಅಂಬೇಡ್ಕರ್ ನಗರದಲ್ಲಿ ಕುಡಿವ ನೀರಿಗೆ ತೀವ್ರ ಸಮಸ್ಯೆಯಾಗಿದ್ದು, ನೀರಿಗಾಗಿ 1 ಕಿ.ಮೀ. ದೂರ ಕ್ರಮಿಸಿ ನೀರು ತರಲು ಹೆಣಗುವ ಪರಿಸ್ಥಿತಿ ನಿರ್ಮಾಣವಾಗಿದೆ.ಇಲ್ಲಿನ ನಿವಾಸಿಗಳು ಕುಡಿವ ನೀರಿಗಾಗಿಯೇ...

ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳ ಬಂಧನ

0
ಶಹಾಪುರ:ಸೆ.23: ನಗರದಲ್ಲಿ ಹಲವು ದಿನಗಳಿಂದ ಬೈಕ್ ಕಳ್ಳತನದ ಪ್ರಕರಣಗಳು ದಾಖಲಾಗುತ್ತಿರುವ ಕಾರಣ ಪೆÇಲೀಸ್ ವರಿಷ್ಠಾಧಿಕಾರಿಗಳಾದ ಋಷಿಕೇಶ್ ಭಗವಾನ್ ಸೋನಾವಣೆ ಮತ್ತು ಡಿವೈಎಸ್ಪಿ ವೆಂಕಟೇಶ್ವರ ಹುಗಿಬಂಡಿ ರವರ ಮಾರ್ಗದರ್ಶನದಲ್ಲಿ ಸಿಪಿಐ ಚೆನ್ನಯ್ಯ...

ಕೆಂಭಾವಿ ತಾಲ್ಲೂಕು ಕೇಂದ್ರವಾಗಿಸಲು ಆಗ್ರಹಿಸಿ ಸಿಎಂಗೆ ಮನವಿ

0
ಯಾದಗಿರಿ; ಸುರಪೂರ ತಾಲ್ಲೂಕಿನ ಕೆಂಭಾವಿಯನ್ನು ತಾಲ್ಲೂಕು ಕೇಂದ್ರವಾಗಿಸುವಂತೆ ಆಗ್ರಹಿಸಿ ಕರ್ನಟಕ ನ್ಯಾಯ ಕ್ರಾಂತಿ ಸಂಘ ಆಗ್ರಹಿಸಿದೆ.ಈ ಕುರಿತು ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಕಾರ್ಯಕರ್ತರು, ಸುರಪೂರ ತಾಲ್ಲೂಕಿನ ಅತ್ಯಂತ...

ದಶಕಗಳ ಕಾಲ ವಯೋವೃದ್ಧರಿಗೆ ಆಸರೆಯಾದ ಭಾರತಾಂಬೆ ನಿರಾಶ್ರೀತರ ಕೇಂದ್ರ

0
ಶಹಾಪುರ:ವೃದ್ಧಾವಸ್ಥೆಯಲ್ಲಿ ನೊಂದವರಿಗೆ ನೆರಳಾಗಿ, ಬೆಂದವರಿಗೆ ಆಸರೆಯಾಗಿ, ಸುಮಾರು 12 ವರ್ಷಗಳ ಕಾಲ ನಿತ್ಯ ನಿರಂತರ ವಯೋವೃದ್ಧರಿಗಾಗಿ, ಜೀವನಾಧಾರವಾಗಿ ಶಹಾಪುರ ತಾಲುಕಿನ ಬೆನಕನಹಳ್ಳಿಯ ಸಾಮಾಜಿಕ ಕಾರ್ಯಕರ್ತರಾಗಿ, ನೊಂದವರ ದ್ವನಿಯಾಗಿ ನಿಂತ ಭೀಮಾಶಂಕರ...

ಜಾನುವಾರುಗಳ ಆರೋಗ್ಯದ ಕುರಿತು ಕಾಳಜಿ ಅಗತ್ಯ

0
ಗುರುಮಠಕಲ್ : ಕೃಷಿಕರಿಗೆ ಹೈನುಗಾರಿಕೆಯು ಅತ್ಯಂತ ಲಾಭದಾಯಕ ಹಾಗೂ ಕೈ ಹಿಡಿಯುವ ಕೃಷಿಯ ಸಹ ಚಟುವಟಿಕೆಯಾಗಿದೆ. ಆದ್ದರಿಂದ ಜಾನುವಾರುಗಳ ಆರೋಗ್ಯದ ಕುರಿತು ಕಾಳಜಿ ವಹಿಸಬೇಕು. ವಾತಾವರಣದಲ್ಲಿನ ಬದಲಾವಣೆಗೆ ಉಂಟಾಗುವಂತಹ ಆರೋಗ್ಯ...

ರೈತರ ಬೆಳೆಗೆ ವೈಜ್ಞಾನಿಕ ಬೆಲೆ ನೀಡಲು ಮನವಿ

0
ಶಹಾಪೂರ:ಸೆ.24:ಬೆಂಗಳೂರಿನಲ್ಲಿ ಕರ್ನಾಟಕ ಕೃಷಿ ಬೆಲೆ ಆಯೋಗದ ಕೃಷಿ ಆಯುಕ್ತರಿಗೆ ಮತ್ತು ಮುಖ್ಯಮಂತ್ರಿಯವರಿಗೆ ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೇಲೆ ನೀಡುವ ಮತ್ತು ಬೆಳೆಯನ್ನು ಸಂಪೂರ್ಣ ಖರಿದಿಸಲು ಮನವಿಯನ್ನು ಸಲ್ಲಿಸಲಾಗಿದೆ ಎಂದು...

ಪೌಷ್ಠಿಕ ಆಹಾರ ಸೇವನೆಯಿಂದ ಆರೋಗ್ಯಕರ ಸಮಾಜ ಸೃಷ್ಠಿ

0
ಶಹಾಪೂರ:ಸೆ.24:ಗರ್ಭಿಣಿಯರು ಗುಣಮಟ್ಟದ ಪೌಷ್ಠಿಕ ಆಹಾರ ಸೇವನೆ ಮಾಡುವುದರಿಂದ ತಾಯಿ ಮತ್ತು ಮಗುವಿನ ಆರೋಗ್ಯ ವೃದ್ದಿಸುವುದರಿಂದ ಅಪೌಷ್ಠಿಕತೆ ನಿಯಂತ್ರಿಸಿದಂತಾಗುತ್ತದೆ, ಜೊತೆಗೆ ಉತ್ತಮ ಆಹಾರ ಪದ್ದತಿ ರೂಡಿಸಿಕೋಂಡರೆ ಆರೋಗ್ಯಕರ ಸಮಾಜ ಸೃಷ್ಟಿಸಬಹುದು ಎಂದು...