Home ಜಿಲ್ಲೆ ಯಾದ್ಗೀರ್

ಯಾದ್ಗೀರ್

ಮೋದಿಜೀಯವರ ಸಮರ್ಪಣ ಭಾವ ಮಾದರಿಯಾಗಬೇಕು:ಚಿಂಚನಸೂರ

0
ಸೈದಾಪುರ:ಸೆ.19:ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಒಂದು ದಿನವು ರಜೆಯನ್ನು ತೆಗೆದುಕೊಳ್ಳದೆ ದೇಶಕ್ಕಾಗಿ ಕೆಲಸ ಮಾಡುವ ಅವರ ಸಮರ್ಪಣ ಭಾವ ನಮಗೆ ಮಾದರಿಯಾದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವಿದೆ ಎಂದು ಬಿಜೆಪಿ ಯುವ ಮುಖಂಡ...

ಪಟೇಲ್ ವೃತ್ತದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ

0
ಸುರಪುರ:ಸೆ.18: ನಗರದ ಸರ್ದಾರ್ ವಲ್ಲಭಬಾಯ್ ಪಟೇಲ್ ವೃತ್ತದಲ್ಲಿ ತಾಲೂಕು ಆಡಳಿತದಿಂದ ಕಲ್ಯಾಣ ಕರ್ನಾಟಕ ಉತ್ಸವ ದಿನವನ್ನು ಆಚರಿಸಲಾಯಿತು. ಶುಕ್ರವಾರ ಬೆಳಿಗ್ಗೆ ನಡೆದ ಕಾರ್ಯಕ್ರಮದ ಆರಂಭದಲ್ಲಿ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಹಾಗು ನಗರಸಭೆ ಅಧ್ಯಕ್ಷೆ ಸುಜಾತಾ...

ಇದೊಂದು ಮಹತ್ವದ ಐತಿಹಾಸಿಕ ದಿನವಾಗಿದೆ:ಬೆಳಗುಂದಿ

0
ಸೈದಾಪುರ:ಸೆ.18:ದೇಶದ ಸ್ವಾತಂತ್ರ್ಯ ನಂತರದಲ್ಲಿ ಈ ಭಾಗ ಸರ್ಧಾರ ವಲ್ಲಭಬಾಯಿ ಪಟೇಲರ ಮಾರ್ಗದರ್ಶದನಲ್ಲಿ ಸ್ಥಳೀಯ ಹೊರಾಟಗಾರೊಂದಿಗೆ ನಿಜಾಮ ಸಂಸ್ಥಾನದಿಂದ ದೇಶದಲ್ಲಿ ವಿಲೀನಗೊಂಡಿರುವ ಐತಿಹಾಸಿಕ ಮಹತ್ವದ ದಿನ ಇದಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಸಣ್ಣ ಸಿದ್ರಾಮಪ್ಪಗೌಡ...

ತಾಲ್ಲೂಕು ಆಸ್ಪತ್ರೆಗೆ ಶಾಸಕ ರಾಜುಗೌಡ ಭೇಟಿ

0
(ಸಂಜೆ ವಾಣಿ ವಾರ್ತೆ)ಸುರಪುರ:ಸೆ.18: ಕಲುಷಿತ ನೀರು ಸೇವಿಸಿ ಅಸ್ವಸ್ಥರಾಗಿ ಕಳೆದ ಮೂರು ದಿನಗಳಿಂದ ತಾಲೂಕು ಆಸ್ಪತ್ರೆಗೆ ದಾಖಲಾಗಿರುವ ಮಾಚಗುಂಡಾಳ ಗ್ರಾಮದ ರೋಗಿಗಳನ್ನು ಶಾಸಕ ನರಸಿಂಹ ನಾಯಕ ರಾಜುಗೌಡ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.ಆಸ್ಪತ್ರೆಯಲ್ಲಿನ...

ಮೋದಿಜನ್ಮದಿನದಂಗವಾಗಿ ರಕ್ತದಾನ ಶಿಬಿರ

0
ಗುರುಮಠಕಲ್:ಸೆ.18:ಪಟ್ಟಣದ ಟೌನ ಹಾಲ್ ನಲ್ಲಿ ಭಾರತ ದೇಶದ ಹೆಮ್ಮೆಯ ಪ್ರಧಾನ ಮಂತ್ರಿ ಗಳಾದ ನರೇಂದ್ರ ಮೋದಿ ಜೀ ಅವರ 71 ನೇ ಹುಟ್ಟು ಹಬ್ಬದ ಪ್ರಯುಕ್ತ ಸೇವೆ ಮತ್ತು ಸಮರ್ಪಣಾ ಅಭಿಯಾನದ ಅಡಿಯಲ್ಲಿ...

ಮಾದಿಗ ಸಂಘರ್ಷ ಸಮಿತಿಯ ತಾಲ್ಲೂಕು ಪದಾಧಿಕಾರಿಗಳ ಆಯ್ಕೆ

0
(ಸಂಜೆ ವಾಣಿ ವಾರ್ತೆ)ಸುರಪುರ : ನಗರದ ಟೈಲರ್ ಮಂಜಿಲ್ ನಲ್ಲಿ ಸುರಪುರ ತಾಲೂಕಿನ ಮಾದಿಗ ಸಂಘರ್ಷ ಸಮಿತಿಯ ತಾಲೂಕ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.ಮಾದಿಗ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ದೇವೇಂದ್ರಪ್ಪ.ಜೆ.ದೊಡಮನಿ ಯವರು ಸಂಘದ ತತ್ವ...

ಕಲ್ಯಾಣ ಕರ್ನಾಟಕ ಉತ್ಸವ. ಶ್ರೀವಿಶ್ವಕರ್ಮ ಜಯಂತಿ ಆಚರಣೆ

0
ಕೆಂಭಾವಿ:ಸೆ.17: ಪಟ್ಟಣದ ಪಿಎಸಿಎಸ್ ಕೆಂಭಾವಿ -2 ಸಂಘದ ಕಛೇರಿಯಲ್ಲಿ 74 ನೇ ಕಲ್ಯಾಣ ಕರ್ನಾಟಕದ ಉತ್ಸವ ದಿನಾಚರಣೆ ಹಾಗೂ ಸೃಷ್ಟಿಕರ್ತ ಶ್ರೀ ವಿಶ್ವಕರ್ಮ ಜಯಂತಿಯನ್ನು ಆಚರಿಸಲಾಯಿತು.ಸಂಘದ ಅಧ್ಯಕ್ಷ ಮಡಿವಾಳಪ್ಪಗೌಡ ಪಾಟೀಲ ಅವರು ಸರ್ದಾರ್...

ಚಂಡರಿಕಿಯಲ್ಲಿ ಕಲ್ಯಾಣ ಕರ್ನಾಟಕ ವಿಶ್ವಕರ್ಮ ದಿನಾಚರಣೆ

0
ಗುರುಮಠಕಲ್ :ಸೆ.17: ತಾಲೂಕ ಸಮಿಪದಲ್ಲಿರುವ ಚಂಡರಿಕಿ ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ಕಲ್ಯಾಣ ಕರ್ನಾಟಕ ಹಾಗೂ ವಿಶ್ವಕರ್ಮ ದಿನಾಚರಣೆ ಯನ್ನು ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಆನಂದ ಕುಮಾರ. ಗ್ರಾಮ ಪಂ.ಅಭಿವೃಧಿ ಅಧಿಕಾರಿಗಳು ಭೀಮರಾಯ...

ಕಲುಷಿತ ನೀರು ಸೇವಿಸಿ 100ಕ್ಕೂ ಹೆಚ್ಚು ಜನ ಅಸ್ವಸ್ಥ: ಆಸ್ಪತ್ರೆಗೆ ಶರಣು ನಾಯಕ ಭೇಟಿ

0
ಸುರಪುರ:ಸೆ.16: ತಾಲ್ಲೂಕಿನ ಮಾಚಗುಂಡಾಳ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ನೂರಕ್ಕೂ ಹೆಚ್ಚು ಜನ ಅಸ್ವಸ್ಥರಾಗಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಾದ ಮಾಹಿತಿ ತಿಳಿಯುತ್ತಲೆ ಬಿಜೆಪಿ ಯುವ ಮುಖಂಡ ಶರಣು ನಾಯಕ ಭೈರಿಮಡ್ಡಿ ಆಸ್ಪತ್ರೆಗೆ...

ಕಾಯಕ ತತ್ವ ನಿಮ್ಮದಾಗಿಸಿಕೊಳ್ಳಿ:ಬಾಲ್ಕಿ ಗುರುಬಸವ ಪಟ್ಟದೇವರು

0
ಸೈದಾಪುರ:ಸೆ.16:ಉತ್ತಮ ಬದಕನ್ನು ಕಂಡುಕೊಳ್ಳಲು ಅರ್ಥವತ್ತಾದ ಬಸವಣ್ಣನವರ ಕಾಯಕ ತತ್ವ ನಿಮ್ಮದಾಗಿಸಿಕೊಳ್ಳಿ ಎಂದು ಬಾಲ್ಕಿ ಹಿರೇಮಠ ಸಂಸ್ಥಾನದ ಪೂಜ್ಯ ಗುರುಬಸವ ಪಟ್ಟದೇವರು ಹೇಳಿದರು. ಪಟ್ಟಣದ ಸೈದಾಪುರ ವಿದ್ಯಾ ವರ್ಧಕ ಡಿ.ಎಲ್.ಇಡಿ ಕಾಲೇಜಿನ ಪ್ರಾಂಶುಪಾಲ ಕರಬಸಯ್ಯ ದಂಡಿಗಿಮಠ...
1,944FansLike
3,356FollowersFollow
3,864SubscribersSubscribe