ಬಿಜೆಪಿ ಗೆಲುವು ವಿಜಯೋತ್ಸವ

0
ಇಂಡಿ :ನ.3: ಸಿಂದಗಿ ಮತಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಬರ್ಜರಿ ಗೆಲುವು ಸಾ„ಸಿದಕ್ಕೆ ಇಲ್ಲಿನ ಬಿಜೆಪಿ ಮುಖಂಡರು,ಕಾರ್ಯಕರ್ತರು ಬಸವೇಶ್ವರ ವೃತ್ತದಲ್ಲಿ ಪಟಾಕಿ ಸಿಡಿಸಿ,ಸಿಹಿ ಹಂಚಿ,ಗುಲಾಲು ಎರಚಿ ಸಂಭ್ರಮಿಸಿ ವಿಜಯೋತ್ಸವ...

ಪ್ರತಿ ಮನೆಗೆ ಭೇಟಿ ನೀಡಿ ಸ್ಥಳದಲ್ಲಿಯೇ ಲಸಿಕೆ ನೀಡಿ, ಕೊವಿಡ್ ಪೆÇೀರ್ಟಲ್‍ನಲ್ಲಿ ದಾಖಲಿಸಿಃ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್

0
ವಿಜಯಪುರ, ನ.19-ಜಿಲ್ಲೆಯ ಎಲ್ಲ ತಾಲೂಕಿನಲ್ಲಿರುವ ಕೆಸ್ವಾನ್ ಕೇಂದ್ರಗಳಲ್ಲಿ ತಾಲೂಕಾ ಆರೋಗ್ಯಾಧಿಕಾರಿಗಳು ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಹಾಜರಿದ್ದು, ತಮ್ಮ ತಾಲೂಕಿಗೆ ಸಂಬಂಧಿಸಿದ ಕೋವಿಡ್ ಲಸಿಕಾಕರಣದ ಪ್ರಸ್ತುತ ಪ್ರಗತಿ ಹಾಗೂ ಈ ಅಭಿಯಾನದಲ್ಲಿ ಬಾಕಿ...

ಅಭಿವೃದ್ಧಿ ಕಾಮಗಾರಿ ವೀಕ್ಷಿಸಿದ ಶಾಸಕ ಯತ್ನಾಳ

0
ವಿಜಯಪುರ, ನ.18-ವಿಜಯಪುರ ನಗದರಲ್ಲಿ ನಾನಾ ಯೋಜನೆಗಳ ಅಡಿಯಲ್ಲಿ ಕೈಗೊಳ್ಳಲಾದ ಅಭಿವೃದ್ಧಿ ಕಾಮಗಾರಿಗಳನ್ನು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ವೀಕ್ಷಿಸಿದರು.ಲೋಕೋಪಯೋಗಿ ಇಲಾಖೆಯಿಂದ ಮಂಜೂರಾಗಿರುವ ರೂ, 2.25 ಕೋ. ವೆಚ್ಚದ ಡಾ.ಬಾಬು...

ಸುವ್ಯವಸ್ಥಿತ ಚುನಾವಣೆಗೆ ಎಲ್ಲರ ಸಹಕಾರ ಅಗತ್ಯಃ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್

0
ವಿಜಯಪುರ, ನ.30-ಅಭ್ಯರ್ಥಿಗಳು ತಮಗೆ ನೀಡಿದ ಐಡಿ ಕಾರ್ಡ್ (ಗುರುತಿನ ಚೀಟಿ)ಗಳನ್ನು ಕೌಂಟಿಂಗ್ ಮುಗಿಯುವವರೆಗೂ ಜೋಪಾನವಾಗಿ ಇಟ್ಟುಕೊಳ್ಳಬೇಕೆಂದು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ತಿಳಿಸಿದರು.ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನ.26ರ ಶುಕ್ರವಾರದಂದು ವಿಜಯಪುರ-ಬಾಗಲಕೋಟ್ ವಿಧಾನಪರಿಷತ್ ಚುನಾವಣೆಗೆ...

ಮನುಷ್ಯ ಸಮಾಜಜೀವಿ ಆಗಿರಬೇಕುಃ ಡಾ.ಮಲ್ಲಿಕಾರ್ಜುನ ಬಿರಾದಾರ

0
ವಿಜಯಪುರ, ನ.28 - ನಗರದ ಲಯನ್ಸ್ ಹಿರಿಯ ನಾಗರಿಕರ ವೇದಿಕೆಯ ಮಾಸಿಕ ಸಭೆ ಲಯನ್ಸ್ ಬ್ಲಡ್ ಬ್ಯಾಂಕ್ ಸಭಾ ಭವನದಲ್ಲಿ ದಿನಾಂಕ 24 ರಂದು ಜರುಗಿತು.ಮುಖ್ಯ ಅತಿಥಿಯಾಗಿ ಡಾ.ಮಲ್ಲಿಕಾರ್ಜುನ ಬಿರಾದಾರ, ಸರಕಾರಿ ಆಸ್ಪತ್ರೆ...

ಬಸ್ – ಕಾರ್ ಡಿಕ್ಕಿ ಸ್ಥಳದಲ್ಲೇ ನಾಲ್ವರ ಸಾವು

0
ವಿಜಯಪುರ:ನ.28: ಇಲ್ಲಿಗೆ ಸಮೀಪದ ಜುಮನಾಳ ಕ್ರಾಸ್ ಬಳಿ ಕೆಎಸ್ ಆರ್ ಟಿಸಿ ಬಸ್ ಹಾಗೂ ಕಾರ್ ಮಧ್ಯೆ ಡಿಕ್ಕಿ ಸಂಭವಿಸಿ ಸ್ಥಳದಲ್ಲೇ‌ ನಾಲ್ವರು ಸಾವಿಗೀಡಾಗಿದ್ದಾರೆ.ಭಾನುವಾರ ಸಂಜೆ ವಿಜಯಪುರಕ್ಕೆ ಬರುತ್ತಿದ್ದ ಕಾರ್ ಗೆ ಎದುರಿನಿಂದ...

ತಜ್ಞರಿಂದ ಭೂಕಂಪನ ಪ್ರದೇಶಗಳಿಗೆ ಭೇಟಿ ನೀಡಿ, ಸ್ಥಳ ಪರಿಶೀಲನೆ ಮತ್ತು ಅಧ್ಯಯನ ಕಾರ್ಯ

0
ವಿಜಯಪುರ, ನ.9-ಜಿಲ್ಲೆಯ ವ್ಯಾಪ್ತಿಯ ಕೆಲವೆಡೆ ಮೇಲಿಂದ ಮೇಲೆ ಸಂಭವಿಸುತ್ತಿರುವ ಲಘು ಭೂಕಂಪನಗಳು ಹಾಗೂ ಭೂಗರ್ಭದಿಂದ ಶಬ್ದ ಹೊರಡುತ್ತಿರುವ ಹಿನ್ನೆಲೆಯಲ್ಲಿ ಡಾ. ಜಿ.ಎಸ್. ಶ್ರೀನಿವಾಸ ರೆಡ್ಡಿ ಸಿನಿಯರ್ ಕನ್ಸಲ್ಟಂಟ್, ಕೆ.ಎಸ್.ಡಿ.ಎಂ.ಎ. ಕರ್ನಾಟಕ ಸರ್ಕಾರ, ಡಾ....

ಭೂಕಂಪನ ಪೀಡಿತ ಪ್ರದೇಶಗಳಿಗೆ ತಜ್ಞರ ಭೇಟಿಃ ಜನರು ಅನಗತ್ಯವಾಗಿ ಆತಂಕಕ್ಕೆ ಒಳಗಾಗದಿರಿಃ ಉಪವಿಭಾಗಾಧಿಕಾರಿ ಬಲರಾಮ ಲಮಾಣಿ

0
ವಿಜಯಪುರ, ನ.9-ಜಿಲ್ಲೆಯ ವಿವಿಧ ಕಡೆ ಸಂಭವಿಸುತ್ತಿರುವ ಲಘು ಭೂಕಂಪನಗಳು ಹಾಗೂ ಭೂಗರ್ಭದಿಂದ ಶಬ್ದ ಹೊರಡುತ್ತಿರುವ ಹಿನ್ನೆಲೆಯಲ್ಲಿ ಮನಗೂಳಿ, ಮಸೂತಿ ಭಾಗದ ಜನರು ಅನಗತ್ಯವಾಗಿ ಯಾವುದೇ ಆತಂಕಕ್ಕೊಳಗಾಗದೇ ಆತ್ಮಸ್ಥೈರ್ಯದಿಂದಿದ್ದು, ತಮ್ಮ ದಿನನಿತ್ಯದ ಕಾರ್ಯದಲ್ಲಿ ತೊಡಗಬೇಕು....

ಶಾಸಕ ರಮೇಶ ಭೂಸನೂರ ಅವರಿಗೆ ಸಚಿವ ಸ್ಥಾನ ನೀಡಲು ಸಿಎಂ ಮುಂದಾಗಬೇಕುಃ ಶಾರದಾ ಮಂಗಳೂರ

0
ಸಿಂದಗಿ, ನ.8-ವಿಧಾನಸಭಾ ಉಪಚುನಾವಣೆಯಲ್ಲಿ ಜಯ ಸಾಧಿಸಿದ ಶಾಸಕ ರಮೇಶ ಭೂಸನೂರ ಅವರಿಗೆ ಸಚಿವ ಸ್ಥಾನ ನೀಡಿ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ಮುಂದಾಗಬೇಕೆಂದು ಬಿಜೆಪಿ ಜಿಲ್ಲಾ ಖಜಾಂಚಿ ಶಾರದಾ ರವೀಂದ್ರನಾಥ ಮಂಗಳೂರ ಒತ್ತಾಯಿಸಿದ್ದಾರೆ.ಈ...

ಪ್ರತಿಯೊಂದು ಧರ್ಮವೂ ಸಮಾಜದಲ್ಲಿ ಇನ್ನೊಂದು ಧರ್ಮದ ಜೊತೆಗೆ ಬದುಕಬೇಕಲ್ಲದೇ ಸ್ವಾರ್ಥದಾಟಿ ನಿಸ್ವಾರ್ಥ ಚಿಂತನೆಯಲ್ಲಿ ತೊಡಗಬೇಕುಃ ಸಿದ್ದನಗೌಡ ಪಾಟೀಲ್

0
ವಿಜಯಪುರ, ನ.7-ಈ ದೇಶದಲ್ಲಿ ಯಾರಿಗೂ ನನ್ನ ಧರ್ಮವೇ ಶ್ರೇಷ್ಠ ಎಂದು ಹೇಳುವ ಹಕ್ಕಿಲ್ಲ. ಯಾವ ಧರ್ಮವು ಶ್ರೇಷ್ಠವಲ್ಲ ಹಾಗೆಯೇ ಯಾವ ಧರ್ಮವೂ ಕನಿಷ್ಠವಲ್ಲ ಪ್ರತಿಯೊಂದು ಧರ್ಮವೂ ಸಮಾಜದಲ್ಲಿ ಇನ್ನೊಂದು ಧರ್ಮದ ಜೊತೆಗೆ ಹೇಗೆ...
1,944FansLike
3,393FollowersFollow
3,864SubscribersSubscribe