ಕೆಂಪವಾಡದ ಅಥಣಿ ಶುಗರ್ಸ್ ಕಾರ್ಖಾನೆಯ ತೂಕದಲ್ಲಿ ಯಾವುದೇ ರೀತಿಯ ವ್ಯತ್ಯಾಸವಿಲ್ಲ

0
ಅಥಣಿ ; ಕಾಗವಾಡ ತಾಲೂಕಿನ ಕೆಂಪವಾಡ ಗ್ರಾಮದಲ್ಲಿರುವ ಅಥಣಿ ಶುಗರ್ಸ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬಿನ ತೂಕದಲ್ಲಿ ಯಾವುದೇ ವ್ಯತ್ಯಾಸ ಹಾಗೂ ಗೊಂದಲವಿಲ್ಲ, ಟ್ರ್ಯಾಕ್ಟರ್ ಚಾಲಕನ ತಪ್ಪಿನಿಂದ ಹಾಗೂ ಅಜಾಗೃತೆಯ ಪರಿಣಾಮ ಗೊಂದಲ ಉಂಟಾಗಿದೆ...

ಸುಪಾರಿ ನೀಡಿ ಪತಿ ಕೊಲೆ ಮಾಡಿಸಿದ ಪತ್ನಿ

0
ವಿಜಯಪುರ: 8 ಲಕ್ಷ ರೂ.ಗೆ ಸುಪಾರಿ ನೀಡಿ ಪತಿಯನ್ನೇ ಕೊಲೆ ಮಾಡಿಸಿದ ಪತ್ನಿ ಸೇರಿದಂತೆ 6 ಜನ ಸುಪಾರಿ ಹಂತಕರನ್ನು ಬಂಧಿಸಿರುವ ಜಿಲ್ಲೆಯ ಪೆÇಲೀಸರು, ಅವರಿಂದ 6 ಮೊಬೈಲ್ ಮತ್ತಿತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ತಾಲೂಕಿನ...

ಕೋವಿಡ್ ಲಸಿಕೆಯಲ್ಲಿ ನೂರು ಕೋಟಿ ಮೈಲುಗಲ್ಲು ಸಾಧನೆಃ ವಿಶ್ವವಿಖ್ಯಾತ ಗೋಲಗುಂಬಜಕ್ಕೆ ತ್ರಿವರ್ಣ ದೀಪಗಳಿಂದ ಶೃಂಗಾರ

0
ವಿಜಯಪುರ, ಅ.22-ಆಜಾದಿ ಕಾ ಅಮೃತ ಮಹೋತ್ಸವ ಹಾಗೂ ದೇಶದಲ್ಲಿ ಕೋವಿಡ್ ಮೊದಲ ಲಸಿಕೆ ನೀಡುವಲ್ಲಿ 100 ಕೋಟಿ ಲಸಿಕಾಕರಣ ಸಾಧನೆ ಮಾಡುವಲ್ಲಿ ಮೈಲುಗಲ್ಲು ಸಾಧಿಸಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಪಿ.ಸುನಿಲ್ ಕುಮಾರ್, ಜಿಲ್ಲಾ ಪಂಚಾಯತ...

ಎಸಿಎಫ್ ಇಂಡಿ ತಾಲೂಕ ಘಟಕ ಉದ್ಘಾಟನೆ

0
ಇಂಡಿ: ಅ.22:ಸರಕಾರ ಯೋಜನೆಗಳು ನಿಜವಾದ ಬಡವರಿಗೆ ಶೋಷಿತ ವರ್ಗದವರಿಗೆ ತಲುಪುತ್ತಿಲ್ಲ ಸರಕಾರಿ ಅಧಿಕಾರಿಗಳು ಭ್ರಷ್ಟಾಚಾರದಿಂದ ಉಳ್ಳವರಿಗೆ ಯೋಜನೆಗಳನ್ನು ಹಂಚುತ್ತಿದ್ದಾರೆ ಇಂತಹ ಶೋಷಣೆಯನ್ನು ತಡೆಗಟ್ಟಲು ಕ್ರಷ್ಣಮೂರ್ತಿ ಎನ್ ಅವರ ಸಾರಥ್ಯದಲ್ಲಿ ಭ್ರಷ್ಟಾಚಾರ ನಿರ್ಮೂಲನಾ ಸಮಿತಿ...

ಐ ಎ ಎಸ್ ಪಾಸ ಮಾಡಿದ ಸಾಗರ ವಾಡಿ ಅವರಿಗೆ ಲಾಯನ್ಸ ಕ್ಲಬ್ ವತಿಯಿಂದ ಸನ್ಮಾನ

0
ಇಂಡಿ: ಅ.22:ಪಟ್ಟಣದ ಭೀರಪ್ಪ ನಗರದ ಲಾಯನ್ಸ ಶಾಲೆಯಲ್ಲಿ ಲಾಯನ್ಸ ಕ್ಲಬ್ ಆಶ್ರೇಯದಲ್ಲಿ ಆಯೋಜಿಸಿದ ತಾಲೂಕಿನ ಐಎಎಸ್ ಪಾಸ ಮಾಡಿದ ಸಾಗರ ಅಂಬಣ್ಣ ವಾಡಿ ಅವರನ್ನು ಲಾಯನ್ಸ ಕ್ಲಬ್ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಅವರು...

ಅಂಬಾಭವಾನಿ ಮೂರ್ತಿ ಪ್ರತಿಷ್ಠಾಪನೆ, ನೂತನ ಮಂದಿರ ಉಧ್ಘಾಟನೆ ಹಾಗೂ ಕಳಸಾರೋಹಣ

0
ಇಂಡಿ: ಅ.22:ಮನುಷ್ಯನಿಗೆ ಶಾಂತಿ ಸಂತೋಷ, ನೆಮ್ಮದಿ ಸಿಗಬೇಕಾದರೆ ಅದು ಮಠ, ಮಂದಿರ, ದೇವಸ್ಥಾನಗಳಿಂದ ಮಾತ್ರ ಸಾಧ್ಯ. ಮನುಷ್ಯನಿಗೆ ಹಲವಾರು ರೀತಿಯ ಮಾನಸಿಕ ತೋಂದರೆತನ್ನು ಕಾಡುತ್ತಿದೆ ಅದರಿಂದ ಹೋರಗಡೆ ಬರಬೇಕಾದರೆ ಮಠ, ಮಳಿಗೆ, ಗುಡಿ,ಗುಂಡಾರಗಳಿಂದ...

ಬಿಸಿಯೂಟ ಮತ್ತೆ ಪುನರಾರಂಭಃ ಹಳಕಟ್ಟಿ ಶಾಲಾ ಮಕ್ಕಳ ಸಂತಸ

0
ಆಲಮಟ್ಟಿ, ಆ.22-ಇಲ್ಲಿನ ಆರ್.ಬಿ.ಪಿ.ಜಿ ಹಳಕಟ್ಟಿ ಪ್ರೌಢಶಾಲೆಯಲ್ಲಿ ಗುರುವಾರ ಬಿಸಿಯೂಟದ ಸುವಾಸನೆಯ ಪರಿಮಳ ಘಮಘಮಿಸಿತು.ಕೋವಿಡ್ ಹಾವಳಿಯಿಂದ ಸ್ಥಗಿತಗೊಂಡಿದ್ದ ಬಿಸಿಯೂಟಕ್ಕೆ ಭಾಗಶ: ಎರಡು ವರ್ಷದ ಬಳಿಕ ಮತ್ತೆ ಸರಕಾರದ ಆದೇಶದ ಹಿನ್ನಲೆಯಲ್ಲಿ ಪುನರಾರಂಭಗೊಂಡಿದೆಆನಿಮಿತ್ಯ ಸ್ಥಳಿಯ ಹಳಕಟ್ಟಿ...

ಕೋವಿಡ್-19 ರ ಲಸಿಕೆಯ ಪ್ರಗತಿಯಲ್ಲಿ ಪೆÇ್ರೀತ್ಸಾಹದಾಯಕ ಪ್ರತಿಕ್ರಿಯೆಃ ಜಿಲ್ಲಾಧಿಕಾರಿ

0
ವಿಜಯಪುರ, ಅ.21-ಕೊವಿಡ್-19 ವಿರುದ್ದ ಬೃಹತ ಲಸಿಕಾ ಮೇಳವು ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆಯನ್ನು ಪಡೆಯುವದರೊಂದಿಗೆ ದೇಶದಲ್ಲಿ ಕೋವಿಡ್ ಮೊದಲ ಲಸಿಕೆ ಡೋಸ್ ನೀಡವಲ್ಲಿ 100 ಕೋಟಿ ಲಸಿಕಾಕರಣ ಸಾಧನೆಯ ಮಾಡುವ ಮೂಲಕ ಜಿಲ್ಲೆಯಲ್ಲಿ ಈ...

ಜಿಲ್ಲೆಯಲ್ಲಿ ಪೆÇಲೀಸ್ ಹುತಾತ್ಮ ದಿನಾಚರಣೆ ಆಚರಣೆ

0
ವಿಜಯಪುರ, ಅ.22-ಜಿಲ್ಲೆಯಲ್ಲಿ ಪೆÇಲೀಸ ಹುತಾತ್ಮರ ದಿನಾಚರಣೆ ಅಂಗವಾಗಿ ಇಂದು ಹುತಾತ್ಮರಾದ ಪೆÇಲೀಸರನ್ನು ಸ್ಮರಿಸಿ , ಕುಶಾಲ ತೋಪು ಹಾರಿಸುವ ಮೂಲಕ ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಚವಿರಿಸಿ ಗೌರವ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ...

ನ. 1 ರಂದು ಕನ್ನಡ ರಾಜ್ಯೋತ್ಸವವನ್ನು ಸರಳ, ಸಾಂಕೇತಿಕ ಅತ್ಯಂತ ಅರ್ಥಪೂರ್ಣವಾಗಿ ಆಚರಣೆಃ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್

0
ವಿಜಯಪುರ, ಅ.22-ಕೋವಿಡ್ ಹಿನ್ನೆಲೆಯಲ್ಲಿ ಇದೇ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವವನ್ನು ಜಿಲ್ಲಾಡಳಿತದಿಂದ ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಪಿ. ಸುನಿಲ್ ಕುಮಾರ್ ಅವರು ತಿಳಿಸಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ವಿವಿಧ...
1,944FansLike
3,379FollowersFollow
3,864SubscribersSubscribe