ಮೋದಿ ನೇತೃತ್ವದಲ್ಲಿ ಭಾರತ ಜಗತ್ತಿಗೆ ವಿಶ್ವಗುರು

0
ಇಂಡಿ:ಸೆ.27: ಪ್ರಧಾನಿ ಮೋದಿಯವರ ಆಡಳಿತ ಅವಧಿಯಲ್ಲಿ ದೇಶ ಅನೇಕ ಪ್ರಗತಿಯ ದಾಪುಗಾಲು ಹಾಕಿ ಭಾರತ ವಿಶ್ವದಲ್ಲಿಯೇ ಬಲಾಢ್ಯೆ ದೇಶವಾಗಿ ಜಗತ್ತಿಗೆ ವಿಶ್ವಗುರುವಾಗಿದೆ ಎಂದು ರೈತ ಮೋರ್ಚಾ ಜಿಲ್ಲಾಧ್ಯಕ್ಷ ಕಾಸುಗೌಡ ಬಿರಾದಾರ ಹೇಳಿದರು.ನಗರದ ದೇಸಾಯಿ...

ವಿಶ್ವ ರೇಬೀಸ್ ದಿನಾಚರಣೆ ನಿಮಿತ್ಯ ಉಚಿತ ಲಸಿಕಾ ಅಭಿಯಾನ

0
ಅಥಣಿ:ಸೆ.30: ಪ್ರತಿಯೊಬ್ಬ ವ್ಯಕ್ತಿಯು ನಾಯಿ ಸಾಕುವುದು ಎಷ್ಟೋ ಮುಖ್ಯವೋ ಅಷ್ಟೇ ಅದರ ಆರೋಗ್ಯ ಕಡೆ ಗಮನ ಹರಿಸುವುದು ಅಷ್ಟೇ ಮುಖ್ಯವಾಗಿದೆ ನಾಯಿಗಳಿಗೆ ರೋಗ ರುಜೀನ ಬರದಂತೆ ಎಚ್ಚರಿಕೆ ವಹಿಸಬೇಕು ಸರಿಯಾದ ಸಮಯಕ್ಕೆ ಲಸಿಕೆ...

ಸಿಂದಗಿ ಉಪಚುನಾವಣೆಃ ಚುನಾವಣೆಗೆ ವಿವಿಧ ಸಿದ್ಧತೆಗಳ ಬಗ್ಗೆ ಪರಿಶೀಲನೆ

0
ವಿಜಯಪುರ, ಅ.4- ಸಿಂದಗಿ ಮತಕ್ಷೇತ್ರದ ಉಪಚುನಾವಣೆಯು ವ್ಯವಸ್ಥಿತ ರೀತಿಯಲ್ಲಿ ನಡೆಯಲು ಬೇಕಾದ ಸಿದ್ಧತೆಗಳ ಬಗ್ಗೆ ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ್ ಪರಿಶೀಲನಾ ಸಭೆ ನಡೆಸಿದರು.ನಿನ್ನೆ ದಿನಾಂಕ : 2-10-2021 ರಂದು ಸಂಜೆ ಸಿಂದಗಿ ಚುನಾವಣಾ...

ನಾಡಹಬ್ಬ ದಸರಾ, ದುರ್ಗಾಪೂಜೆ ಆಚರಣೆ ಹಿನ್ನೆಲೆ : ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವಂತೆ ಆದೇಶ

0
ವಿಜಯಪುರ, ಅ.6-ಜಿಲ್ಲೆಯಲ್ಲೂ ದಿ.7-10-2021 ರಿಂದ 15-10-2021 ರವರೆಗೆ ನಾಡಹಬ್ಬ ದಸರಾ, ದುರ್ಗಾ ಪೂಜೆಯನ್ನು ಆಚರಿಸುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್ ಅವರು ಸರ್ಕಾರದ ಈ ಕೆಳಕಂಡ ಕೋವಿಡ್ ಮಾರ್ಗಸೂಚಿಗಳನ್ನು ಸಾರ್ವಜನಿಕರು ಪಾಲಿಸಬೇಕೆಂದು ಆದೇಶ ಹೊರಡಿಸಿದ್ದಾರೆ. ಕೋವಿಡ್-19...

ಸಮಗ್ರ ನೀರಾವರಿ ಹೋರಾಟ ಪ್ರತಿ ಹಳ್ಳಿಗಳಿಗೆ ಇಂದಿನಿಂದ ಪಾದಯಾತ್ರೆ

0
(ಸಂಜೆವಾಣಿ ವಾರ್ತೆ)ಇಂಡಿ: ಅ.9:ತಾಲೂಕು ಸಮಗ್ರ ನೀರಾವರಿ ಆಗ್ರಹಿಸಿ ಜೆ.ಡಿ.ಎಸ್ ಕಾರ್ಯಕರ್ತರು ಪಟ್ಟಣದ ಮಿನಿ ವಿಧಾನಸೌಧ ಎದುರು ನಡೆಯುತ್ತಿರುವ ಧರಣಿ 39 ದಿನಕ್ಕೆ ಮುಂದು ವರೆದಿದೆ.ಜೆ.ಡಿ.ಎಸ್ ಮುಖಂಡ ಬಿ.ಡಿ.ಪಾಟೀಲ ಮಾತನಾಡಿ ಇಂದಿನಿಂದ ರೈತರು ರೂಗಿ...

ಸರಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿಗೆ ರಾಜ್ಯ ಪ್ರಶಸ್ತಿ

0
ವಿಜಯಪುರ, ಅ.16-ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿಗೆ 2019-20ನೇ ಸಾಲಿನ ಎನ್.ಎಸ್.ಎಸ್. ರಾಜ್ಯ ಪ್ರಶಸ್ತಿ ದೊರಕಿದೆ. ಇದನ್ನು ಕರ್ನಾಟಕ ಸರಕಾರ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರಾಷ್ಟ್ರೀಯ ಸೇವಾ...

ವಿಶ್ವಶಾಂತಿ ಧರ್ಮಜಾಗೃತಿಗಾಗಿ ಒಂದು ಲಕ್ಷ ತೊಂಬತ್ತಾರು ಸಾವಿರ ಇಷ್ಟಲಿಂಗ ಪೂಜೆ

0
ವಿಜಯಪುರ, ಅ.19-ವಿಶ್ವಗುರು ಬಸವಣ್ಣನವರು ಹುಟ್ಟಿದ ನಾಡು ವಿಜಯಪುರ. ಇಂತಹ ಪುಣ್ಯ ನಾಡಿನಲ್ಲಿ ಶಿವಾವತಾರಿ ಸದ್ಗುರುಗಳಾದ ಪ.ಪೂ.ಶ್ರೊ.ಬ್ರ. ಶ್ರೀ ಶಿವಕುಮಾರ ಮಹಾಸ್ವಾಮಿಗಳ ಪರಮ ಶಿಷ್ಯರಾದ ಬುರಣಾಪೂರದ ಪೂಜ್ಯಶ್ರೀ ಲಕ್ಷ್ಮಣ ಶಿವಶರಣರು ಕಾಯಕಯೋಗಿಯಾಗಿ ಪ್ರಪಂಚ ಪಾರಮಾರ್ಥ...

ಸುಪಾರಿ ನೀಡಿ ಪತಿ ಕೊಲೆ ಮಾಡಿಸಿದ ಪತ್ನಿ

0
ವಿಜಯಪುರ: 8 ಲಕ್ಷ ರೂ.ಗೆ ಸುಪಾರಿ ನೀಡಿ ಪತಿಯನ್ನೇ ಕೊಲೆ ಮಾಡಿಸಿದ ಪತ್ನಿ ಸೇರಿದಂತೆ 6 ಜನ ಸುಪಾರಿ ಹಂತಕರನ್ನು ಬಂಧಿಸಿರುವ ಜಿಲ್ಲೆಯ ಪೆÇಲೀಸರು, ಅವರಿಂದ 6 ಮೊಬೈಲ್ ಮತ್ತಿತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ತಾಲೂಕಿನ...

ಶಾಲಾ ಪ್ರಾರಂಭ-ಮಕ್ಕಳಲ್ಲಿ ಮೂಡಿದ ಸಂತಸ

0
(ಸಂಜೆವಾಣಿ ವಾರ್ತೆ)ಇಂಡಿ: ಅ.26:ಶಾಲಾ ಪ್ರಾರಂಭೋತ್ಸವ ಕುರಿತಂತೆ ಶಾಲೆಯ ವ್ಯಾಪ್ತಿಯ ಎಸ್‍ಡಿಎಂಸಿ ಸದಸ್ಯರಿಗೆ ತಿಳಿವಳಿಕೆ ನೀಡಲಾಗಿದ್ದು, ಪಾಲಕರು, ಪೆÇೀಷಕರು, ಶಿಕ್ಷಕರು, ಸಾರ್ವಜನಿಕರು, ಮಕ್ಕಳು ಪುನಃ ಶಾಲೆಗಳಿಗೆ ತೆರಳಲು ಧೈರ್ಯ ತುಂಬುವುದರ ಮೂಲಕ ಮಕ್ಕಳನ್ನು ಮಾನಸಿಕವಾಗಿ...

ಒಂದು ಕೋ.ರೂ ವೆಚ್ಚದ ಕಾಲೇಜ್ ಕಲಿಕಾ ಕೊಠಡಿಗಳ ಉದ್ಘಾಟನೆ: ಯತ್ನಾಳ

0
ವಿಜಯಪುರ, ಸೆ.28- ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳರವರು ವಿಜಯಪುರ ನಗರದ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಧಿ (ಖIಆಈ) ನಬಾರ್ಡ ಯೋಜನೆ ಅನುದಾನದಲ್ಲಿ 100 ಲಕ್ಷ ರೂ. ಮೊತ್ತದಲ್ಲಿ ನಿರ್ಮಿಸಿದ ಗಾಂದಿಚೌಕ ಹತ್ತಿರದ...
1,944FansLike
3,379FollowersFollow
3,864SubscribersSubscribe