ಆಲಮಟ್ಟಿ ಜಲಾಶಯ 524.256 ಅಡಿ ಎತ್ತರಿಸಲು ಸ್ವಾಧಿನ ಪಡಿಸುವ ಜಮೀನಿಗೆ ಏಕರೂಪ ದರ ನಿಗದಿಗೆ ಸಿ.ಎಂಗೆ ಮನವಿ

0
ವಿಜಯಪುರ, ಸೆ.21-ಜಿಲ್ಲೆಯ ಆಲಮಟ್ಟಿ ಜಲಾಶಯ 524.256 ಅಡಿ ಎತ್ತರಿಸಲು ಸ್ವಾಧಿನ ಪಡಿಸಿಕೊಳ್ಳುವ ಜಮೀನಿಗೆ ಏಕರೂಪ ದರ ನಿಗದಿ ಪಡಿಸಲು ಮುಖ್ಯಮಂತ್ರಿ ಬಸವರಾಜ್ ಎಸ್.ಬೊಮ್ಮಾಯಿಯವರು ಜಲಸಂಪನ್ಮೂಲ ಸಚಿವರಾದ ಗೋವಿಂದ್ ಕಾರಜೋಳರವರು ಹಾಗೂ ಪ್ರಸ್ತುತ ನಡೆಯಲಿರುವ...

ವಿಶ್ವೇಶ್ವರಯ್ಯನವರ ಜೀವನಾದರ್ಶಗಳು ನಮ್ಮೆಲ್ಲರಿಗೆ ದಾರಿದೀಪವಾಗಿವೆ : ಸಂಜಯ ಲೋಟೆ

0
ಅಥಣಿ : ಸೆ.21:ಕನ್ನಡ ನಾಡಿಗೆ ಅನೇಕ ಕೊಡುಗೆಗಳನ್ನು ನೀಡಿ ಕನ್ನಡನಾಡಿಗೆ ಮೊದಲ ಭಾರತರತ್ನ ತಂದ ಸರ್ ಎಂ. ವಿಶ್ವೇಶ್ವರಯ್ಯನವರ ಜೀವನ ಮತ್ತು ಆದರ್ಶ ಸಂದೇಶಗಳು ನಮ್ಮೆಲ್ಲರಿಗೆ ದಾರಿದೀಪವಾಗಿವೆ ಎಂದು ಅಥಣಿಯ ಸರ್ಕಾರಿ ಪಾಲಿಟೆಕ್ನಿಕ್...

ಮುಂದುವರೆದ ಹೋರಾಟ : ರಾಷ್ಟ್ರೀಯ ಹೆದ್ದಾರಿ ತಡೆ ಪೋಲಿಸರು ರೈತರ ನಡುವೆ ಚಕಮುಕಿ

0
(ಸಂಜೆವಾಣಿ ವಾರ್ತೆ)ಇಂಡಿ:ಸೆ.21: ತಾಲೂಕು ಸಮಗ್ರ ನೀರಾವರಿ ಆಗ್ರಹಿಸಿ ಜೆಡಿಎಸ್ ಕಾರ್ಯಕರ್ತರು ಪಟ್ಟಣದ ಮಿನಿ ವಿಧಾನಸೌಧ ಎದುರು ನಡೆಯುತ್ತಿರುವ ಧರಣಿ ಸತ್ಯಾಗ್ರಹ 21 ನೇ ದಿನಕ್ಕೆ ಮುಂದುವರೆದಿದೆ.ಇಂದು ರೈತರು ಝಳಕಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದು...

ನಿಯಂತ್ರಣ ತಪ್ಪಿದ ಸಾರಿಗೆ ಬಸ್ ...

0
ವಿಜಯಪುರ ಸೆ 20: ರಾಜ್ಯ ಸಾರಿಗೆ ಬಸ್ಸೊಂದು ಹಳ್ಳದ ಚಿಕ್ಕ ಸೇತುವೆ ಮೇಲೆ ಸಂಚರಿಸುವಾಗ ಚಾಲಕನ ನಿಯಂತ್ರಣ ತಪ್ಪಿ ಹಳ್ಳದ ಪಕ್ಕದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ವಿಜಯಪುರ ಜಿಲ್ಲೆಯಚಡಚಣ ತಾಲೂಕಿನ...

ನಾದ ಶಾಲೆಗೆ ರಾಷ್ಟ್ರೀಯ ವಿಜ್ಞಾನ ವಸ್ತು ಪ್ರದರ್ಶನದಲ್ಲಿ 28 ನೆಯ ಸ್ಥಾನ

0
ಇಂಡಿ:ಸೆ.20: ತಾಲೂಕಿನ ನಾಡ ಕೆ.ಡಿ ಗ್ರಾಮದ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ದೇವೆಂದ್ರ ಬಿರಾದಾರ ಇತನು ಬೆಳೆ ಕಟಾವು ಮಾಡುವ ಮಶೀನು ತಯಾರಿಸಿ ರಾಷ್ಟ್ರ ಮಟ್ಟದಲ್ಲಿ 28 ನೇ ಸ್ಥಾನ ಗಳಿಸಿ ಇನಸ್ಪಾಯರ್ ಪ್ರಶಸ್ತಿಗೆ...

ಸಮಗ್ರ ನೀರಾವರಿಗೆ ಆಗ್ರಹಿಸಿ 19 ನೇ ದಿನಕ್ಕೆ ಕಾಲಿಟ್ಟ ಧರಣಿ

0
ಇಂಡಿ :ಸೆ.20:ಇಂಡಿ ತಾಲೂಕ ಸಮಗ್ರ ನೀರಾವರಿಗೆ ಸರ್ಕಾರ ಕೂಡಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜೆಡಿಎಸ್ ಮುಖಂಡ ಬಿ.ಡಿ.ಪಾಟೀಲ ನೇತ್ರತ್ವದಲ್ಲಿ ಹಮ್ಮಿಕೊಂಡ ಧರಣಿ ಸತ್ಯಾಗ್ರಹ ಭಾನುವಾರ 19 ನೇ ದಿನಕ್ಕೆ ಕಾಲಿಟ್ಟಿದೆ.ಸೆ.20 ರಂದು...

ರಿಪಬ್ಲಿಕನ್ ಸೇನಾ ಪದಾಧಿಕಾರಿಗಳ ನೇಮಕ

0
ವಿಜಯಪುರ, ಸೆ.20:ರಿಪಬ್ಲಿಕನ್ ಸೇನಾ ಕರ್ನಾಟಕ ರಾಜ್ಯ ವತಿಯಿಂದ ವಿಜಯಪುರ ಅತಿಥಿ ಗೃಹದಲ್ಲಿ ನಡೆದ ಪದಾಧಿಕಾರಿಗಳ ಚಿಂತನೆ ಸಭೆ ಹಾಗೂ ಹೊಸದಾಗಿ ನಿಯೋಜಿತರಾದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜರುಗಿತು.ಆಲಂಪಾಶಾ ರಾಜ್ಯ ಉಪಾಧ್ಯಕ್ಷರು ಉತ್ತಮ ಕಾಂಬಳೆ...

ಸರಕಾರವು ಉತ್ತರ-ದಕ್ಷಿಣ ಎಂದು ಮೀನಾ ಮೇಷ ಎಣಿಸುತ್ತಿರುವುದು ರೈತರ ದುರದೃಷ್ಟಕರ ಸಂಗತಿಃ ಮಲ್ಲನಗೌಡ ಪಾಟೀಲ್

0
ವಿಜಯಪುರ, ಸೆ.20-ಭಾರತೀಯ ಕಿಸಾನ ಸಂಘ ಕರ್ನಾಟಕ ಪ್ರದೇಶ (ರಿ) ಕರ್ನಾಟಕ ಉತ್ತರ ಪ್ರಾಂತ ವಿಜಯಪುರ ಜಿಲ್ಲೆ ವತಿಯಿಂದ ಝಳಕಿ ಕ್ರಾಸಿನಲ್ಲಿ ರೇವಣಸಿದ್ದೇಶ್ವರ ಏತ ನೀರಾವರಿಗಾಗಿ 62 ಹಳ್ಳಿಗಳ ರೈತರಿಂದ 6ನೇ ದಿನಕ್ಕೆ ಮುಂದುವರೆದ...

ರಾಜ್ಯದ ರೈತರ ವಿವಿಧ ಸಮಸ್ಯೆಗಳ ಕುರಿತು ಅ.7 ರಂದು ಮುಖ್ಯಮಂತ್ರಿಗಳಿಗೆ ಭೇಟಿಯಾಗಿ ಚರ್ಚೆಃ ಸಿದ್ರಾಮ ರಂಜಣಗಿ

0
ವಿಜಯಪುರ, ಸೆ.20-ಅಖಂಡ ಕರ್ನಾಟಕ ರೈತ ಸಂಘದ ಹಿಂದಿನ ರಾಜ್ಯಾಧ್ಯಕ್ಷರಾಗಿದ್ದ ಸೋಮಗುದ್ದುರಂಗ ಸ್ವಾಮಿ ಇವರ ಅಧಿಕಾರ ಅವಧಿ ಮುಗಿದ ಹಿನ್ನೆಲೆಯಲ್ಲಿ ರಾಜೀನಾಮೆ ಸಲ್ಲಿಸಿದ್ದರು.ನೂತನ ರಾಜ್ಯಾಧ್ಯಕ್ಷರ ನೇಮಕವನ್ನು ಧಾರವಾಡದಲ್ಲಿ ನಡೆಯುವ ಮುಂದಿನ ರಾಜ್ಯ ಸಮಿತಿ ಸಭೆಯಲ್ಲಿ...

2ಎ ಮೀಸಲಾತಿಗಾಗಿ ಸಿಂದಗಿಯಲ್ಲಿ ಬೃಹತ್ ಜಾಗೃತಿ ಸಮಾವೇಶ

0
ಮುದ್ದೇಬಿಹಾಳ:ಸೆ.20: ಲಿಂಗಾಯತ ಪಂಚಮಸಾಲಿ ಸಮಾಜವನ್ನು 2ಎ ಮೀಸಲಾತಿಗೆ ಒಳಪಡಿಸುವಂತೆ ಆಗ್ರಹಿಸಿ ಕೂಡಲ ಸಂಗಮದ ಲಿಂಗಾಯತ್ ಪಂಚಮಸಾಲಿ ಪೀಠ ಬಸವಜಯಮೃತ್ಯುಂಜಯ ಮಹಾಸ್ವಾಮಿಗಳ ನೇತೃತ್ವದಲ್ಲಿ ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದಲ್ಲಿ ಪ್ರತಿಜ್ಞಾ ವಿಧಿ ಕಾರ್ಯಕ್ರಮ ಹಾಗೂ...
1,944FansLike
3,377FollowersFollow
3,864SubscribersSubscribe