ದಲಿತರನ್ನೆಟಾರ್ಗೆಟ್ ಮಾಡಬೇಡಿ: ಶಿವಾನಂದ ಮೂರಮನ್

0
ಇಂಡಿ; ಸೆ.28: ಪಟ್ಟಣದಲ್ಲಿ ನಡೆಯುವ ಅನೇಕ ಚಟುವಟಿಕೆಗಳಿಗೆ ದಲಿತರನ್ನೆ ಟಾರ್ಗೆಟ್ಮಾಡುತ್ತಿರುವುದು ಅತ್ಯಂತ ಅಪಾಯಕಾರಿ ಸಂಗತಿ ಎಂದು ಡಿ.ಎಸ್.ಎಸ್ ಭೀಮ ಗರ್ಜನೆ ತಾಲೂಕಾ ಅಧ್ಯಕ್ಷ ಶಿವಾನಂದ ಮೂರಮನ್ ಹೇಳಿದರು.ಪಟ್ಟಣದ ಶಹರ್ ಪೊಲೀಸ್ ಠಾಣೆಯಲ್ಲಿ ದಲಿತ...

ಕೊಟ್ಟಲಗಿ: ರಸ್ತೆಯ ದುರಸ್ತಿಗಾಗಿ ರಸ್ತೆ ಮಧ್ಯೆ ಗಿಡನೆಟ್ಟು ವಿನೂತನ ಪ್ರತಿಭಟನೆ

0
ಅಥಣಿ:ಸೆ.27: ಅಥಣಿ ಮತಕ್ಷೇತ್ರದಲ್ಲಿ ಒಬ್ಬರು ಶಾಸಕರು ಒಬ್ಬರು ವಿಧಾನಪರಿಷತ್ ಸದಸ್ಯರಿದ್ದರೂ ತಾಲೂಕಿನ ಹಲವು ಗ್ರಾಮಗಳು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿವೆ, ಗ್ರಾಮದ ಮೂಲಭೂತ ಸೌಲಭ್ಯವಾದ ರಸ್ತೆಗಾಗಿ ಜನತೆ ಪ್ರತಿಭಟನೆ ಮಾಡಬೇಕಾಗಿರುವುದು ನಮ್ಮ ದುರ್ದೈವ ಸಂಗತಿ...

ಪಂಡಿತ ದೀನದಯಾಳ ಉಪಾಧ್ಯಾಯ ಅವರ ಜನ್ಮ ದಿನಾಚರಣೆಯ ನಿಮಿತ್ಯ ಮುಕ್ತ ರಕ್ತದಾನ ಶಿಬಿರ

0
ಅಥಣಿ :ಸೆ.27: ರಕ್ತದಾನ ಮಾಡುವುದೆಂದರೆ ವ್ಯಕ್ತಿಯೊಬ್ಬನಿಗೆ ಮರುಜೀವ ಕೊಟ್ಟಂತೆ ಯುವಜನರು ಹೆಚ್ಚಾಗಿ ರಕ್ತದಾನ ಮಾಡಬೇಕು ಜತೆಗೆ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಚಿಕ್ಕೋಡಿ ಜಿಲ್ಲಾ ಬಿಜೆಪಿ ಉಸ್ತುವಾರಿ ಉಮೇಶರಾವ ಬಂಟೋಡಕರ ಅವರು ಹೇಳಿದರು ಅವರು...

ರುದ್ರಭೂಮಿ ಸ್ವಚ್ಛತಾ ಕಾರ್ಯಕ್ರಮ

0
ಮುದ್ದೇಬಿಹಾಳ:ಸೆ.27: ಮನುಷ್ಯನ ಹುಟ್ಟು ಆಕಸ್ಮಿಕವಾದರೂ ಸಾವು ನಿಶ್ಚಿತ ಆದರೇ ನಾವು ಮನುಷ್ಯರಾಗಿ ಹುಟ್ಟಿದ ಮೇಲೆ ನಾವೇಷ್ಟೇ ದೊಡ್ಡವರಾಗಿ ಎಷ್ಟೇ ಎತ್ತರ ಬೆಳೆದರೂ ಸಾಮಾಜಿಕ ಕಾರ್ಯದ ಜತೆಗೆ ಮಾನವಿಯ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ರೂಢಿಸಿಕೊಳ್ಳುವ...

ಗ್ರಾ.ಪಂ.ಮಟ್ಟದಲ್ಲಿ ಪ್ರತಿ ತಿಂಗಳು ದಲಿತ ಮುಖಂಡರ ಸಭೆ

0
ಇಂಡಿ:ಸೆ.27:ದಲಿತ ಮುಖಂಡರು ಸಲಹೆ ನೀಡಿದ ಪ್ರಕಾರ ಪ್ರತಿ ತಿಂಗಳು ಪ್ರತಿ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿ ದಲಿತ ಮುಖಂಡರ ಸಭೆ ಕರೆದು ಅಲ್ಲಿನ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಪೆÇಲೀಸ್ ಇಲಾಖೆಯಿಂದ ಮಾಡಲಾಗುತ್ತದೆ ಎಂದು...

ಮೋದಿ ನೇತೃತ್ವದಲ್ಲಿ ಭಾರತ ಜಗತ್ತಿಗೆ ವಿಶ್ವಗುರು

0
ಇಂಡಿ:ಸೆ.27: ಪ್ರಧಾನಿ ಮೋದಿಯವರ ಆಡಳಿತ ಅವಧಿಯಲ್ಲಿ ದೇಶ ಅನೇಕ ಪ್ರಗತಿಯ ದಾಪುಗಾಲು ಹಾಕಿ ಭಾರತ ವಿಶ್ವದಲ್ಲಿಯೇ ಬಲಾಢ್ಯೆ ದೇಶವಾಗಿ ಜಗತ್ತಿಗೆ ವಿಶ್ವಗುರುವಾಗಿದೆ ಎಂದು ರೈತ ಮೋರ್ಚಾ ಜಿಲ್ಲಾಧ್ಯಕ್ಷ ಕಾಸುಗೌಡ ಬಿರಾದಾರ ಹೇಳಿದರು.ನಗರದ ದೇಸಾಯಿ...

ಮತಾಂತರ ಆರೋಪ ಸುಳ್ಳು; ಸ್ಟೀಫನ್ ಶಿರೋಮಣಿ

0
ಇಂಡಿ: ಸೆ.27:ಕ್ರೈಸ್ತ ಚರ್ಚಗಳಲ್ಲಿ ಅನ್ಯ ಧರ್ಮಿಯರನ್ನು ಆಶೇ. ಆಮೀಷೆ ,ಹಣ ,ಉದ್ಯೋಗ ನೀಡಿ ಕ್ರೈಸ್ತ ಧರ್ಮದಲ್ಲಿ ಮತಾಂತರ ಮಾಡುತ್ತಿದ್ದಾರೆ ಎಂದು ಜನಪ್ರತಿನಿಧಿಗಳು ಹೇಳಿರುವುದು ಕ್ರೈಸ್ತ ಸಮುದಾಯದ ಭಾವನಗ ಧಕ್ಕೆ ಬಂದಿದೆ ಇಂತಹ ಪ್ರಕರಣಗಳು...

ಪತ್ನಿಯ ಅಕ್ರಮ ಸಂಬಂಧದಿಂದ ಬೇಸತ್ತು 25 ವರ್ಷದ ವ್ಯಕ್ತಿ ಆತ್ಮಹತ್ಯೆ

0
ವಿಜಯಪುರ, ಸೆ.26:ಪ್ರೀತಿಸಿ ಮದುವೆಯಾದವಳು ಪಕ್ಕದ ಮನೆಯವನ ಜೊತೆಗೆ ಎಸ್ಕೇಪ್ ಆಗಿದ್ದಕ್ಕೆ ಮನನೊಂದ ಗಂಡ ಆತ್ಮಹತ್ಯೆಗೆ ಶರಣಾಗಿದ್ದಾನೆ. ಇನ್ನೂ ಪತಿರಾಯ ಫೇಸ್ಬುಕ್‍ನಲ್ಲಿ ವಿಡಿಯೋ ಹರಿಬಿಟ್ಟು ನೇಣಿಗೆ ಶರಣಾಗಿರುವ ಘಟನೆ ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲ್ಲೂಕಿನ ಬೊಮ್ಮನಹಳ್ಳಿ...

ಯುಪಿಎಸ್‍ಸಿ ಪರೀಕ್ಷೆಯಲ್ಲಿ ವಿಜಯಪುರದ ನೇತ್ರಾ ಮೇಟಿ 326ನೇ ರ್ಯಾಂಕ್

0
ವಿಜಯಪುರ, ಸೆ.26-ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‍ಸಿ) ನಾಗರಿಕ ಸೇವೆಗಳ (ಸಿಎಸ್‍ಇ) ಮುಖ್ಯ ಪರೀಕ್ಷೆ 2020 ರ ಅಂತಿಮ ಫಲಿತಾಂಶವನ್ನು ಪ್ರಕಟಿಸಿದ್ದು ವಿಜಯಪುರದ ವಿವೇಕ್ ನಗರ ನಿವಾಸಿ ನೇತ್ರಾ ಮೇಟಿ ದೇಶಕ್ಕೆ 326ನೇ ಯಾರ್ಂಕ್...

950ಗ್ರಾಮ ಒಣಗಿದ ಗಾಂಜಾ ಒಂದು ಬೈಕ್ ವ್ಯಕ್ತಿ ಬಂಧನ

0
ಇಂಡಿ : ಸೆ.26:ಅಬಕಾರಿ ಆಯುಕ್ತರು ಅಪರಾಧ ಕೇಂದ್ರಸ್ಥಾನ ಬೆಳಗಾವಿ ಶ್ರೀ ಎಮ್ ಎಚ್ ಪಡಸಲಗಿ ಹಾಗೂ ಅಬಕಾರಿ ಉಪ ಆಯುಕ್ತರು ವಿಜಯಪುರ ವಿಜಯಕುಮಾರ್ ಹಿರೇಮಠ ಅವರು ಅಬಕಾರಿ ಉಪ ನಿರೀಕ್ಷಿಕರು ಇಂಡಿ ವಲಯ...
1,944FansLike
3,378FollowersFollow
3,864SubscribersSubscribe