ಚಿನ್ನಾಭರಣ ಕಳ್ಳತನ:ಮೂವರ ಬಂಧನ

0
ವಿಜಯಪುರ,ಅ.8-ನಗರದ ವಿವಿಧ ಬಡಾವಣೆಯ ಮನೆಗಳಲ್ಲಿ ಚಿನ್ನಾಭರಣ ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾಪೆÇಲೀಸ್ ವರಿಷ್ಠಾಧಿಕಾರಿ ಎಚ್.ಡಿ. ಆನಂದಕುಮಾರ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿನ ರೈಲ್ವೆ ನಿಲ್ದಾಣ ಹತ್ತಿರದ ಚೌಗಲೆ ಕಾಂಪೌಂಡ್...

ವಿದ್ಯಾರ್ಥಿನಿಯರಲ್ಲಿ ಶಿಸ್ತು, ಸಮಯ ಪ್ರಜ್ಞೆ ರಾಷ್ಟ್ರೀಯ ಸೇವಾ ಯೋಜನೆಯ ಮೂಲ ಉದ್ದೇಶಃ ಡಾ.ರಮೇಶ್ ಲಂಡನ್ಕರ್

0
ವಿಜಯಪುರ, ಅ.13-ವಿದ್ಯಾರ್ಥಿನಿಯರಲ್ಲಿ ಶಿಸ್ತು, ಸಮಯ ಪ್ರಜ್ಞೆ, ನಾಯಕತ್ವ ಗುಣಗಳನ್ನು ಕಲಿಸುವುದಲ್ಲದೆ ಸಾಮಾಜಿಕ ಹೊಂದಾಣಿಕೆಯನ್ನು ದೇಶ ಭಕ್ತಿಯನ್ನು ಪ್ರೇರೆಪಿಸುವುದೇ ರಾಷ್ಟ್ರೀಯ ಸೇವಾ ಯೋಜನೆಯ ಮೂಲ ಉದ್ದೇಶ ಎಂದು ಕಲಬುರಗಿಯ ಗುಲ್ಬರ್ಗಾ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ...

ನಕಲಿ ಬಯೋ ಡಿಸೈಲ್ ಮಾರಾಟ ಘಟಕದ ಮೇಲೆ ದಾಳಿ

0
ವಿಜಯಪುರ,ಅ.12- ನಕಲಿ ಬಯೋ ಡಿಸೈಲ್ ಮಾರಾಟ ಅಡ್ಡೆಯ ಮೇಲೆ ದಾಳಿಮಾಡಿದ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಆಧಿಕಾರಿಗಳು ನಕಲಿ ಬಯೋ ಡೀಸೈಲ್‍ಗಾಗಿ ಬಳಸುತ್ತಿದ್ದ ವಸ್ತುಗಳನ್ನು ಜಪ್ತಿಮಾಡುವಲ್ಲಿ ಯಶಸ್ವಿಯಾಗಿದ್ದಾರೆ.ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ...

ಮನಸೂರೆಗೊಳಿಸಿದ ದಾಂಡಿಯಾ ನೃತ್ಯ

0
ವಿಜಯಪುರ, ಅ.11-ವಿಜಯಪುರ ನಗರದ ಆಕಾಶವಾಣಿ ಕೇಂದ್ರದ ಎದುರುಗಡೆ ಇರುವ ಭವಾನಿ ನಗರದ ಶಿವನೇರಿ ಮಹಿಳಾ ಮಂಡಳಿಯವರು ನವರಾತ್ರಿಯ ಸೊಬಗನ್ನು ಹೆಚ್ಚಿಸಲು ದಿನಾಂಕ 10 ಅಕ್ಟೋಬರ್ 2021 ರವಿವಾರ ದಂದು ಸಂಜೆ 4 ಗಂಟೆಗೆ...

ಅಂಬಾಭವಾನಿ ಮೂರ್ತಿ ಪ್ರತಿಷ್ಠಾಪನೆ, ನೂತನ ಮಂದಿರ ಉಧ್ಘಾಟನೆ ಹಾಗೂ ಕಳಸಾರೋಹಣ

0
ಇಂಡಿ: ಅ.22:ಮನುಷ್ಯನಿಗೆ ಶಾಂತಿ ಸಂತೋಷ, ನೆಮ್ಮದಿ ಸಿಗಬೇಕಾದರೆ ಅದು ಮಠ, ಮಂದಿರ, ದೇವಸ್ಥಾನಗಳಿಂದ ಮಾತ್ರ ಸಾಧ್ಯ. ಮನುಷ್ಯನಿಗೆ ಹಲವಾರು ರೀತಿಯ ಮಾನಸಿಕ ತೋಂದರೆತನ್ನು ಕಾಡುತ್ತಿದೆ ಅದರಿಂದ ಹೋರಗಡೆ ಬರಬೇಕಾದರೆ ಮಠ, ಮಳಿಗೆ, ಗುಡಿ,ಗುಂಡಾರಗಳಿಂದ...

ವಿಕೆಎಂಎಸ್ ತಿಡಗುಂದಿ ಕಾಲೇಜಿನ ವಿದ್ಯಾರ್ಥಿನಿಯರ ಸೈಕ್ಲಿಂಗ್ ಸಾಧನೆ

0
ವಿಜಯಪುರ, ಅ.23-ನಗರದ ಸೋಲಾಪುರ ಬೈಪಾಸ್‍ನಲ್ಲಿ ದಿನಾಂಕ 20 ರಿಂದ 21ರವರೆಗೆ ನಡೆದ 12ನೇ ರಾಜ್ಯಮಟ್ಟದ ರೋಡ್ ಸೈಕ್ಲಿಂಗ್ ಚಾಂಪಿಯನ್ಶಿಪ್ನಲ್ಲಿ ವಿಕೆಎಂಎಸ್ ತಿಡಗುಂದಿ ಕಾಲೇಜಿನ ವಿದ್ಯಾರ್ಥಿನಿಯರಾದ ಕುಮಾರಿ ಅಂಕಿತಾ ರಾಠೋಡ 1 ಚಿನ್ನ 1...

ಸಾಂಸ್ಕøತಿಕ ಸಂಭ್ರಮಗಳು ಕನ್ನಡ ಶಾಲೆಗಳಲ್ಲಿ ನಡೆದರೆ ಕನ್ನಡ ಭಾಷೆ ಗಟ್ಟಿಯಾಗಲು ಸಾಧ್ಯ : ಅರವಿಂದರಾವ ದೇಶಪಾಂಡೆ

0
ಅಥಣಿ :ಅ.18: ಭಗವಾನ್ ಬುದ್ಧ, ಜಗಜ್ಯೋತಿ ಬಸವಣ್ಣ ಮತ್ತು ಸಂವಿಧಾನ ಶಿಲ್ಪಿ ಡಾ. ಬಿ. ಅರ್ ಅಂಬೇಡ್ಕರ್ ಅವರು ಸಮಾನತೆಯ ಹರಿಕಾರರು, ಅವರ ತತ್ವಾದರ್ಶಗಳು ನಮ್ಮೆಲ್ಲರಿಗೆ ದಾರಿದೀಪವಾಗಿವೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ...

ಸಮಗ್ರ ನೀರಾವರಿ ಹೋರಾಟ – ರೈಲ್ ರೋಕೋ ಚಳುವಳಿ

0
ಇಂಡಿ:ಅ.4: ಇಂಡಿ ತಾಲೂಕಾ ಸಮಗ್ರ ನೀರಾವರಿ ಯೋಜನೆ ಆಗ್ರಹಿಸಿ ಜೆ.ಡಿ.ಎಸ್ ಮುಖಂಡ ಬಿ.ಡಿ ಪಾಟೀಲ ನೈತೃತ್ವದಲ್ಲಿ ಅನೇಕ ಕಾರ್ಯಕರ್ತರು ಪಟ್ಟಣದ ಮಿನಿ ವಿಧಾನಸೌಧಾ ಏದುರು ನಡೆದ ಧರಣಿ ಸತ್ಯಾಗ್ರಹ 34 ನೇ ದಿನಕ್ಕೆ...

ಬಾಲಿವುಡ್ ಖಾನ್‍ಗಳ ವಿರುದ್ದ ಯತ್ನಾಳ ವಾಗ್ದಾಳಿ

0
ವಿಜಯಪುರ, ಅ.6-ಬಾಲಿವುಡ್ ಖಾನ್‍ಗಳ ವಿರುದ್ಧ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.ವಿಜಯಪುರದಲ್ಲಿ ಹೇಳಿಕೆ ನೀಡಿರುವ ಯತ್ನಾಳ ಶಾರುಕ್ ಪುತ್ರ ಡ್ರಗ್ಸ್ ಕೇಸ್ ಲ್ಲಿ ಬಂಧನ ವಿಚಾರವಾಗಿ ಪ್ರತಿಕ್ರಿಯಿಸಿ ದೇಶ...

ಗ್ರಾ.ಪಂ.ಮಟ್ಟದಲ್ಲಿ ಪ್ರತಿ ತಿಂಗಳು ದಲಿತ ಮುಖಂಡರ ಸಭೆ

0
ಇಂಡಿ:ಸೆ.27:ದಲಿತ ಮುಖಂಡರು ಸಲಹೆ ನೀಡಿದ ಪ್ರಕಾರ ಪ್ರತಿ ತಿಂಗಳು ಪ್ರತಿ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿ ದಲಿತ ಮುಖಂಡರ ಸಭೆ ಕರೆದು ಅಲ್ಲಿನ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಪೆÇಲೀಸ್ ಇಲಾಖೆಯಿಂದ ಮಾಡಲಾಗುತ್ತದೆ ಎಂದು...
1,944FansLike
3,378FollowersFollow
3,864SubscribersSubscribe