ಜೆ ಇ ಶಿಕ್ಷಣ ಸಂಸ್ಥೆಯ ನೂರು ವರ್ಷದ ಹಿನ್ನೋಟವೇ ಶತದಳ ಸ್ಮರಣ ಸಂಚಿಕೆ : ಡಾ ಕೆ ಸಿದ್ದಗಂಗಮ್ಮ

0
ಅಥಣಿ :ಅ.24: ಶತದಳ ಎಂಬ ಈ ಸಂಚಿಕೆಯಲ್ಲಿ ಪವಿತ್ರವಾದ, ಪರಿಶುದ್ದವಾದ ಶಿಕ್ಷಣ ಸಂಸ್ಥೆಯ ಚರಿತ್ರೆಯಿದೆ, ವರ್ತಮಾನವಿದೆ ಹಾಗೂ ಭವಿಷ್ಯವಿದೆ, ಸಂಸ್ಥೆಯ ನೂರು ವರ್ಷಗಳ ಸಾಧನೆಯ ಹಿನ್ನೋಟದ ಈ ಕಿರುಹೊತ್ತಿಗೆ ಮಾದರಿ ಸಂಚಿಕೆಯಾಗಿದೆ ಎಂದು...

ಕೆಲಸ ಮಾಡುವವರನ್ನು ಬೆಂಬಲಿಸಿ ಪೆÇ್ರತ್ಸಾಹಿಸಬೇಕೇ ಹೊರತು ಕಾಲೆಳೆಯುವ ಕೆಲಸ ಮಾಡಬಾರದುಃ ಗುರುಸಂಗನಬಸವ ಮಹಾಸ್ವಾಮೀಜಿ

0
ವಿಜಯಪುರ, ಅ.24-ಕೆಲಸ ಮಾಡುವವರನ್ನು ಬೆಂಬಲಿಸಿ ಪೆÇ್ರತ್ಸಾಹಿಸಬೇಕೇ ಹೊರತು ಕಾಲೆಳೆಯುವ ಕೆಲಸ ಮಾಡಬಾರದು ಎಂದು ಯರನಾಳ ಶ್ರೀ ಗುರುಸಂಗನಬಸವ ಮಹಾಸ್ವಾಮೀಜಿ ಹೇಳಿದ್ದಾರೆ.ಇಂದು ವಿಜಯಪುರದಲ್ಲಿ ನಡೆದ ಬಿಎಲ್‍ಡಿಇ ಸಂಸ್ಥೆಯ ಸಂಸ್ಥಾಪನ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.ಇತ್ತೀಚಿನ...

ಜನರ ಕಷ್ಟಗಳನ್ನು ನಿವಾರಣೆ ಮಾಡಿ ಆ ಸೃಷ್ಟಿಕರ್ತ ನಿಮ್ಮ ಕಷ್ಟಗಳನ್ನು ದೂರ ಮಾಡುತ್ತಾನೆಃ ಪೀರ ಸೈಯ್ಯದ ತನ್ವೀರ ಹಾಶ್ಮಿ

0
ವಿಜಯಪುರ, ಅ.24- ಪ್ರತಿ ವರ್ಷದಂತೆ ಈ ವರ್ಷವು ಹಜರತ್ ಸೈಯದನಾ ಮೊಹಮ್ಮದ ಸ್ವಲ್ಲಾಲ್ಲಾಹು ಅಲೈವ ಸಲ್ಲಂ ಜನ್ಮದಿನದ ನಿಮಿತ್ಯ ಈದ್ -ಮಿಲಾದ್ ಹಬ್ಬ ಜಮಾತೆ -ಅಹ್ಲೈ ಸುನ್ನತ ಕರ್ನಾಟಕ ಶಾಖೆ, ವಿಜಯಪುರ ,...

ಸ್ಥಗಿತಗೊಂಡ ರೈಲು ಪ್ರಾರಂಬಿಸುವಂತೆ ಮನವಿ

0
ವಿಜಯಪುರ, ಅ.24-ಕಳೆದ ಎರಡು ವರ್ಷದಿಂದ ಕೋವಿಡನಿಂದಾಗಿ ಸ್ಥಗಿತಗೊಂಡಿದ್ದ ಯಶವಂತಪುರ, ಮಂಗಳೂರು ಎಕ್ಸಪ್ರೇಸ್ ರೈಲುಗಳು ಹಾಗೂ ಹುಬ್ಬಳ್ಳಿ, ಬೋಲಾರಾಮ, ಮುಂಬಯಿ, ರಾಯಚೂರು ಹಾಗೂ ಗದಗ-ಸೋಲಾಪುರ ಡೆಮು ರೈಲುಗಳನ್ನು ಆದಷ್ಟು ಬೇಗನೇ ಪ್ರಾರಂಭಿಸಬೇಕು ಎಂದು ಮನವಿ...

ಜಾತಿ ಆಧಾರದ ಮೇಲೆ ದೇಶ ವಿಭಜನೆಯಾಗುತ್ತಿದೆಃ ಮಾಜಿ ಸಚಿವ ಬಸವರಾಜರಾಯ ರೆಡ್ಡಿ

0
ವಿಜಯಪುರ, ಅ.24-ಜಾತಿ ಆಧಾರದ ಮೇಲೆ ದೇಶ ವಿಭಜನೆಯಾಗುತ್ತಿದ್ದು, ಇದೇರೀತಿ ಮುಂದುವರೆದರೆ ಮುಂದಿನ 20-25 ವರ್ಷಗಳ ನಂತರ ಭಾರತದ ಸ್ಥಿತಿ ಗಂಭೀರವಾಗುತ್ತದೆಎಂದುಮಾಜಿ ಸಚಿವಬಸವರಾಜರಾಯರೆಡ್ಡಿ ಹೇಳಿದರು.ವಿಜಯಪುರದ ಎಂ.ಬಿ.ಪಾಟೀಲ್ ನಗರದಲ್ಲಿ ಡಾ.ಮಹಾಂತೇಶ ಬಿರಾದಾರ ಅವರ ಮನೆಯಲ್ಲಿ ಏರ್ಪಡಿಸಿದ್ದ...

ದೈಹಿಕ ನಿರ್ದೇಶಕರಿಗಾಗಿ ರಾಷ್ಠ್ರೀಯ ಶಿಕ್ಷಣ ನೀತಿ ಕುರಿತು ಒಂದು ದಿನದ ಕಾರ್ಯಗಾರ

0
ವಿಜಯಪುರ, ಅ.24-ಮಾನಸಿಕ ಒತ್ತಡವನ್ನು ಹೊರಹಾಕಲು ಇರುವ ಪ್ರಬಲ ಅಸ್ತ್ರವೆಂದರೆ ಕ್ರೀಡೆ. ಕ್ರೀಡೆಯು ಉತ್ಸಾಹ, ಉಲ್ಲಾಸವನ್ನು ನೀಡುವ ಚಟುವಟಿಕೆಯಾಗಿದೆ. ಕ್ರೀಡೆ ಹಾಗೂ ಯೋಗಗಳು ಮನಸ್ಸನ್ನು ಕೇಂದ್ರಿಕರಿಸಿ ಕ್ರೀಯೆಯಲ್ಲಿ ಉತೇಜನ ನೀಡುತ್ತದೆ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ...

ವಿವಿಧ ಬೇಡಿಕೆ ಆಗ್ರಹಿಸಿ ಪ್ರತಿಭಟಿಸಿ ಮನವಿ

0
ವಿಜಯಪುರ, ಅ.24-ಅಪರಾದಿತ ವಿಮುಕ್ತ ಬುಡಕಟ್ಟು ಆದಿವಾಸಿ ಅಲೆಮಾರಿ ಹರಣಶಿಕಾರಿ ಸಮುದಾಯದ ಯುವ ಪೀಳಿಗೆಯ ಉಜ್ವಲ ಭವಿಷ್ಯಕ್ಕೆ ಶಿಕ್ಷಣದ ಜೊತೆಗೆ ಕ್ರೀಡೇಗೂ ಒತ್ತು ನೀಡಿ ವಸತಿ ನಿಲಯ ಹಾಗೂ ಕ್ರೀಡಾ ವಸತಿ ನಿಲಯ ಒದಗಿಸುವಂತೆ...

ಚನ್ನಮ್ಮ ಶೌರ್ಯ, ಸ್ವಾಭಿಮಾನದ ಪ್ರತೀಕಃ ಹಾಸಿಂಪೀರ ವಾಲೀಕಾರ

0
ವಿಜಯಪುರ, ಅ.24- ಕನ್ನಡ ಮಣ್ಣಿನ ಹೆಮ್ಮೆಯ ವೀರನಾರಿ ಶೌರ್ಯ ಹಾಗೂ ಸ್ವಾಭಿಮಾನದ ಪ್ರತೀಕ.ಬ್ರಿಟಿಷರ ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರ್ತಿ ಎಂದು ಶೂನ್ಯಪೀಠ ಪ್ರಶಸ್ತಿ ಪುರಸೃತ ಹಾಸಿಂಪೀರ ವಾಲೀಕಾರ ಅಭಿಪ್ರಾಯ ವ್ಯಕ್ತಪಡಿಸಿದರು.ಇಂದು ವಿಜಯಪುರ ನಗರದ...

ಸಂಶೋಧನಾ ಸಂತ ಡಾ. ಎಸ್. ಕೆ. ಕೊಪ್ಪ :ಅಳ್ಳಪ್ಪ ಗಾಣಿಗೇರ

0
(ಸಂಜೆವಾಣಿ ವಾರ್ತೆ)ಇಂಡಿ: ಅ.24:ಸಮಚಿತ್ತದಿಂದ ಸಾಹಿತ್ಯ ಸಂಶೋಧನೆ ಮಾಡಿ ಉತ್ತರ ಕರ್ನಾಟಕದ ಶ್ರೇಷ್ಠ ಸಂಶೋಧಕರಾಗಿ ಇತಿಹಾಸದ ಪ್ರಜ್ಞೆಯ ಆಧಾರದ ಮೇಲೆ ಸಾಹಿತ್ಯ ಕಟ್ಟಿ ಬೆಳೆಸಿದ ಕೊಪ್ಪ ಅವರು ಡಾ.ಎಂ ಎಂ ಕಲಬುರ್ಗಿ ಅವರ ವಾರಸುದಾರರು...

ಪ್ರೇಮ ಪ್ರಕರಣ: ಯುವಕ ನಾಪತ್ತೆ, ಮರ್ಯಾದ ಹತ್ಯೆ ಶಂಕೆ

0
ವಿಜಯಪುರ,ಅ.23-ಜಿಲ್ಲೆಯ ಆಲಮೇಲ ತಾಲೂಕಿನ ಬಳಗಾನೂರ ಗ್ರಾಮದ ಯುವಕನೋರ್ವ ನಾಪತ್ತೆಯಾಗಿದ್ದು, ಯುವತಿ ಕಡೆಯವರಿಂದಲೇ ಹತ್ಯೆಗೀಡಾಗಿರುವ ಶಂಕೆ ವ್ಯಕ್ತವಾಗಿದೆ.ಆಲಮೇಲ ತಾಲೂಕಿನ ಬಳಗಾನೂರ ಗ್ರಾಮದಲ್ಲಿ ಯುವತಿಯ ಎದುರೇ ಆಕೆಯ ಪ್ರಿಯಕರನನ್ನು ಸಂಬಂಧಿಕರು ಬರ್ಬರವಾಗಿ ಕೊಲೆ ಮಾಡಿದ್ದಾರೆ ಎನ್ನಲಾಗುತ್ತಿದೆ....
1,944FansLike
3,379FollowersFollow
3,864SubscribersSubscribe