Home ಜಿಲ್ಲೆ ವಿಜಯಪುರ

ವಿಜಯಪುರ

ಇಂಡಿ ತಾಲೂಕಿನಲ್ಲಿ 20 ಸಾವಿರ ಜನರಿಗೆ ಲಸಿಕೆ ಗುರಿ: ಎಸಿ ರಾಹುಲ್ ಶಿಂಧೆ

0
(ಸಂಜೆವಾಣಿ ವಾರ್ತೆ)ಇಂಡಿ:ಸೆ.18: ತಾಲೂಕಿನಲ್ಲಿ 20 ಸಾವಿರ ಜನರಿಗೆ ಲಸಿಕೆ ಹಾಕುವ ಗುರಿ ಹೊಂದಿದ್ದು ಪಟ್ಟಣದ ಏಳು ಕಡೆ ಮತ್ತು ತಾಲೂಕಿನಲ್ಲಿ 54 ಕಡೆಗೆ ಲಸಿಕಾ ಹಾಕುವ ಕಾರ್ಯಕ್ರಮ ನಡೆಯುವದು ಎಂದು ಕಂದಾಯ ಉಪವಿಭಾಗಾಧಿಕಾರಿ...

ರೈತರಿಗೆ ಕಳಪೆ ಗುಣಮಟ್ಟದ ತಾಡಪತ್ರೆ ವಿತರಣೆ: ಡಿಎಸ್‍ಎಸ್ ಆರೋಪ

0
ಚಡಚಣ: ಸೆ.21:ರಾಜ್ಯ ಸರ್ಕಾರದಿಂದ ಐಎಸ್‍ಐ ಗುಣಮಟ್ಟದ ತಾಡಪತ್ರೆಗಳು ರೈತರಿಗೆ ವಿತರಿಸಲು ಬಂದರು ಸಹ, ರೈತರಿಗೆ ಮಾತ್ರ ಕಳಪೆ ಗುಣಮಟ್ಟದ ತಾಡಪತ್ರೆಗಳು ವಿತರಿಸುತ್ತಿರುವದು ಬೆಳಕಿಗೆ ಬಂದಿದೆ. ಹೌದು ಚಡಚಣ ಪಟ್ಟಣದಲ್ಲಿರುವ ರೈತ ಸಂಪರ್ಕ ಕೇಂದ್ರದಲ್ಲಿ ತಾಲ್ಲೂಕಿನ...

ಯುವತಿಯ ವಿನಯಭಂಗ ಮಾಡಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ

0
ವಿಜಯಪುರ, ಸೆ.24-ಕವಲಗಿ ತಾಂಡೆಯಲ್ಲಿ ಹಿರಾಸಿಂಗ ಮೋತಿಲಾಲ ಚವ್ಹಾಣ ಇವರ ಮಗಳಿಗೆ ಹೆಗಡಿಹಾಳ ತಾಂಡಾದ ಹುಡಗರು ವಿನಯ ಭಂಗ ಮಾಡಿ ಅವಮಾನ ಮಾಡಿದ್ದರ ಪಿರ್ಯಾದ ದಾಖಲಿಸಿಕೊಳ್ಳಲು ಗ್ರಾಮೀಣ ಠಾಣೆ ಪಿ.ಎಸ್.ಐ ನಿರ್ಲಕ್ಷ್ಯವಹಿಸಿದ್ದು ಖಂಡಿಸಿ ಪಿಎಸ್‍ಐ...

ಡಾ.ಹಳಕಟ್ಟಿಯವರು ವಚನ ನಿಧಿಯ ವಾರಸುದಾರಾಗಿ ಕೀರ್ತಿ ಪಡೆದಿದ್ದಾರೆ: ಡಾ.ಮಲ್ಲಿಕಾರ್ಜುನ ಮೇತ್ರಿ

0
ವಿಜಯಪುರ, ಆ.28-ಹನ್ನೆರಡನೆಯ ಶತಮಾನದ ಶರಣರು ರಚಿಸಿದ ವಚನ ಸಾಹಿತ್ಯವನ್ನು ಕಷ್ಟಪಟ್ಟು ಸಂಗ್ರಹಿಸಿ, ಸೂತ್ರಬದ್ಧವಾಗಿ ಸಂಪಾದಿಸಿ, ಪ್ರಕಾಶನ ಮಾಡಿ ಕನ್ನಡ ನಾಡಿನ ಜನರ ಕೈಗೆ ನೀಡಿದ ಡಾ.ಫ.ಗು.ಹಳಕಟ್ಟಿಯವರು ವಚನ ನಿಧಿಯ ವಾರಸುದಾರಾಗಿ, ವಚನ ಪಿತಾಮಹರಾಗಿ...

ಐವರು ಪೋಲಿಸರ ಅಮಾನತ್ತು

0
ವಿಜಯಪುರ :ಅ.31:ಜಿಲ್ಲೆಯ ಸಿಂದಗಿ ಅತ್ಯಾಚಾರ ಪ್ರಕರಣದ ಆರೋಪಿ ಅನುಮಾಸ್ಪದವಾಗಿ ಸಾವನ್ನಪ್ಪಿದ ಪ್ರಕರಣದಲ್ಲಿ ಐವರು ಪೆÇಲೀಸರನ್ನು ಜಿಲ್ಲಾ ಎಸ್ಪಿ ಆನಂದಕುಮಾರ ಅಮಾನತು ಮಾಡಿ ಆದೇಶ ಮಾಡಿದ್ದಾರೆ. ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯಂಕಂಚಿ ಗ್ರಾಮದಲ್ಲಿ ಅತ್ಯಾಚಾರ...

ಭವ್ಯ ಸಂಸ್ಕೃತಿಯ ಕಲೆಗಳನ್ನು ಪಠ್ಯೇತರ ಚಟುವಟಿಕೆಯಾಗಿ ಅಳವಡಿಸಿಕೊಳ್ಳಬೇಕಾಗಿದೆಃ ಸಂತೋಷ ಬಂಡೆ

0
ವಿಜಯಪುರ, ಸೆ.4-ಸಂಗೀತ, ಸಾಹಿತ್ಯ ಮತ್ತು ಜನಪದ ಸಾಂಸ್ಕøತಿಕ ಕಲೆ ನಮ್ಮ ಪೂರ್ವಜರ ಬದುಕಿನ ಭಾಗವಾಗಿ ನಿತ್ಯ ಜೀವನದಲ್ಲಿ ಹಾಸು ಹೊಕ್ಕಾಗಿ ಬಂದಿದೆ.ಇಂತಹ ಭವ್ಯ ಸಂಸ್ಕೃತಿಯ ಸಂಗೀತ ಕಲೆಗಳನ್ನು ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಜತೆಗೆ...

ಕಂದು ರೋಗ ಲಸಿಕಾ ಕಾರ್ಯಕ್ರಮದಿಂದ ರೈತರಿಗೆ ಅಪಾರ ಅನುಕೂಲ: ಸಂಸದ ರಮೇಶ ಜಿಗಜಿಣಗಿ

0
ವಿಜಯಪುರ, ಸೆ.7-ಕರುಗಳ ಕಂದು ರೋಗ ಲಸಿಕಾ ಕಾರ್ಯಕ್ರಮವು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು ಇದರಿಂದ ರೈತರಿಗೆ ಅದರಲ್ಲೂ ಬಡ ರೈತರಿಗೆ ಬಹಳ ಅನುಕೂಲ ವಾಗಲಿದೆ ಎಂದು ಸಂಸದ ರಮೇಶ ಜಿಗಜಿಣಗಿ ಅವರು ಹೇಳಿದರು.ನಗರದ...

ಜವಾಬ್ದಾರಿಯುತ ಪ್ರಜೆಗಳಾಗಲು ವಿದ್ಯಾರ್ಥಿಗಳಿಗೆ ಕರೆ

0
(ಸಂಜೆವಾಣಿ ವಾರ್ತೆ)ಇಂಡಿ; ಸೆ.12:ವಿದ್ಯಾರ್ಥಿಗಳು ತಮ್ಮ ಜೀವನದ ಗುರಿ ನಿರ್ದಿಷ್ಟ ಮಾಡಿಕೊಳ್ಳುವುದರ ಜೊತೆಗೆ ದೇಶದ ಜವಾಬ್ದಾರಿಯುತ ಪ್ರಜೆಗಳಾಗಿ ಎಂದು ಮುಖ್ಯಸ್ಥರು ಕೃಷಿ ವಿಜ್ಞಾನ ಕೇಂದ್ರದ ಡಾ. ರಾಜೀವಕುಮಾರ ನೇಗಳೂರ ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಪಟ್ಟಣದ ಜಿ.ಆರ್....

ಹಿಂದಿ ಭಾಷೆ ಹೇರಿಕೆಯ ಆಚರಣೆಗೆ ಕರವೇ ಖಂಡನೆ

0
ಅಥಣಿ : ಸೆ.15:ಕೇಂದ್ರ ಸರ್ಕಾರ ಒತ್ತಾಯಪೂರ್ವಕವಾಗಿ ಕನ್ನಡಿಗರ ಮೇಲೆ ಹಿಂದಿ ಭಾಷೆ ಹೇರಿಕೆ ಮಾಡುತ್ತಿರುವುದು ಖಂಡನೀಯ, ಸೆಪ್ಟಂಬರ್ 14 ರಂದು ಹಿಂದಿ ದಿವಸ ಆಚರಿಸುವ ಮೂಲಕ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತರಲಾಗುತ್ತದೆ. ಕನ್ನಡಿಗರ...

ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ತಡೆಯುವಂತೆ ಆಗ್ರಹ

0
ವಿಜಯಪುರ, ಸೆ.19- ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ತಡೆಗಟ್ಟುವಂತೆ ಭಾರತೀಯ ದ್ರಾವಿಡ ಸೇನಾ ಬೆಂಗಳೂರು (ರಿ) ವತಿಯಿಂದ ಆರೋಗ್ಯ ಅಧಿಕಾರಿಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಜಯಪುರ ಇವರಿಗೆ ಮನವಿ...
1,944FansLike
3,360FollowersFollow
3,864SubscribersSubscribe