Home ಜಿಲ್ಲೆ ವಿಜಯಪುರ

ವಿಜಯಪುರ

ಪೋಷಣೆ ರಕ್ಷಣೆಯ ಅಗತ್ಯವಿರುವ ಮಕ್ಕಳ ನೆರವಿಗಾಗಿ ಚೈಲ್ಡ್‍ಲೈನ್ 1098 ಗೆ ಕರೆ ಮಾಡಿಃ ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ್

0
ವಿಜಯಪುರ, ಸೆ.25- ಜಿಲ್ಲೆಯಲ್ಲಿ ಕಳೆದು ಹೋದ ಮಕ್ಕಳು, ದೌರ್ಜನ್ಯಕ್ಕೆ ಒಳಗಾದ ಮಕ್ಕಳು, ಓಡಿಹೋದ ಮಕ್ಕಳು, ವೈದ್ಯಕೀಯ ನೆರವು ಅಗತ್ಯವಿರುವ ಮಕ್ಕಳು, ಪೆÇೀಷಣೆ ಮತ್ತು ರಕ್ಷಣೆಯ ಅಗತ್ಯವಿರುವ ಮಕ್ಕಳ ನೆರವಿಗಾಗಿ ಚೈಲ್ಡ್ ಲೈನ್ 1098...

ಅಪಘಾತದ ಪ್ರಕರಣಗಳ ಸಂಖ್ಯೆ ಕಡಿಮೆಗೊಳಿಸಲು ಮಾರ್ಗೊಪಾಯ ಹುಡುಕಿಃ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್

0
ವಿಜಯಪುರ, ಸೆ.25- ಜಿಲ್ಲೆಯಲ್ಲಿ 2020 ಹಾಗೂ 2021 ನೇ ವರ್ಷಕ್ಕೆ ಹೋಲಿಕೆ ಮಾಡಲಾಗಿ 2021 ರಲ್ಲಿ ಅಪಘಾತ ಪ್ರಕರಣಗಳು ಹಾಗೂ ಸಾವುಗಳ ಸಂಖ್ಯೆ ಹೆಚ್ಚಾಗಿರುತ್ತದೆ. ಆದ್ದರಿಂದ ಅಪಘಾತಗಳ ಸಂಖ್ಯೆಯನ್ನು ಹಾಗೂ ಅಪಘಾತಕ್ಕೆ ಕಾರಣಗಳನ್ನು...

ದಿ.ಪುಷ್ಪಾ ಹರಿರಾಮ್ ಪಂಜಾಬಿ ಎನ್‍ಎಸ್‍ಎಸ್ ನೇತೃತ್ವ ಪ್ರಶಸ್ತಿ’

0
ವಿಜಯಪುರ, ಸೆ.25- ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ ಕೋಶದ ಕಾರ್ಯಕ್ರಮ ಸಂಯೋಜನಾಧಿಕಾರಿ ಪ್ರೊ.ನಾಮದೇವ. ಎಮ್.ಗೌಡ ಅವರಿಗೆ ಕೃಷ್ಣ ಫೌಂಡೇಶನ್ ವತಿಯಿಂದ ನೀಡುವ 'ದಿ.ಪುಷ್ಪಾ ಹರಿರಾಮ್ ಪಂಜಾಬಿ ಎನ್‍ಎಸ್‍ಎಸ್...

ರಾತ್ರೋರಾತ್ರಿ ವರದಿ ಬೇಡಾ ತಾಕತ್ತಿದ್ದರೆ ಸಾರ್ವಜನಿಕ ಚರ್ಚೆಗೆ ಮುಂದಿಡಿ: ರವಿ ಲಮಾಣಿ

0
ವಿಜಯಪುರ, ಸೆ.25- ನ್ಯಾ.ಎ.ಜೆ ಸದಾಶಿವ ಆಯೋಗ ವರದಿಯನ್ನು ತಿರಸ್ಕರಿಸುವಂತೆ ಹಾಗೂ ಬಂಜಾರಾ ಕುಲಗುರು ಶ್ರೀ ಸಂತ ಸೇವಾಲಾಲ ಮಹಾರಾಜರಿಗೆ ಅಪಮಾನ ಮಾಡಿದ ಕಿಡಿಗೇಡಿಗಳ ಮೇಲೆ ಸೂಕ್ತ ಕಾನೂನಿನ ಕ್ರಮಕ್ಕಾಗಿ ಒತ್ತಾಯಿಸಿ ಇಂದು ಜಿಲ್ಲಾಧಿಕಾರಿಗಳ...

ಮನಸ್ಸಿಟ್ಟು ಕಲಿತರೆ ಯಾವ ಭಾಷೆ ಕಠೀಣವಲ್ಲಃ ಡಾ.ಝಿಯಾ ಆಬೇದಿ

0
ವಿಜಯಪುರ, ಸೆ.25- ಸಿಕ್ಯಾಬ ಸಂಸ್ಥೆಯ ಮಹಿಳಾ ಪದವಿ ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ನಾಜಿಮಾ ಪಠಾಣ ಅವರು 'ಇಂಗ್ಲೀಷ' ವಿಷಯದ ಕುರಿತು ವಿಶೇಷ ಉಪನ್ಯಾಸದ ಮುಖ್ಯ ಅತಿಥಿಯಾಗಿ ಮಾತನಾಡಿದರು.ವಿದ್ಯಾರ್ಥಿಗಳು ಯಾವುದೇ ವಿಷಯಗಳನ್ನು ಮನಸ್ಸಿಟ್ಟು ಕಲಿತರೆ...

ಬಿ.ಎಲ್.ಡಿ.ಇಯಿಂದ ವಿಶ್ವ ಅಲ್ಝಿಮರ್ ದಿನ ಆಚರಣೆ

0
ವಿಜಯಪುರ, ಸೆ.25- ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ, ಜಿರಿಯಾಟ್ರಿಕ್ ಕ್ಲಿನಿಕ್ ವತಿಯಿಂದ ವಿಶ್ವ ಅಲ್ಝಿಮರ್ ದಿನ ಆಚರಿಸಲಾಯಿತು.ನಗರದ ಹಿರಿಯ ನಾಗರಿಕರ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮರೆಗುಳಿತನದ ಕುರಿತು...

ಮಕ್ಕಳು ಮೆಚ್ಚಿದ ಶಿಕ್ಷಕರು” ಪ್ರಶಸ್ತಿಗೆ ಆಯ್ಕೆ

0
ಮುದ್ದೇಬಿಹಾಳ:ಸೆ.25: ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು, ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತು ವಿಜಯಪುರ ಸಿಂದಗಿ ಘಟಕಗಳ ಸಹಯೋಗದಲ್ಲಿ ನೀಡಲಾಗುವ ಮಕ್ಕಳು ಮೆಚ್ಚಿದ ಶಿಕ್ಷಕರು ಪ್ರಶಸ್ತಿಗೆ ತಾಲ್ಲೂಕಿನ ನಾಲತವಾಡದ ದೇಶಮುಖರ ಓಣಿ ಸರ್ಕಾರಿ...

ಮುಂದುವರೆದ ಹೋರಾಟ: ಇಂಡಿ ಬಂದಗೆ ಕರೆ

0
ಇಂಡಿ:ಸೆ.25: ತಾಲೂಕು ಸಮಗ್ರ ನೀರಾವರಿ ಆಗ್ರಹಿಸಿ ಜೆಡಿಎಸ್ ಕಾರ್ಯಕರ್ತರು ಪಟ್ಟಣದ ಮಿನಿ ವಿಧಾನಸೌಧ ಎದುರು ನಡೆಯುತ್ತಿರುವ ಧರಣಿ 23 ನೇ ದಿನಕ್ಕೆ ಮುಂದುವರೆದಿದೆ.ಇಂದು ಹೋರಾಟ ಸ್ಥಳಕ್ಕೆ ಜೆ.ಡಿ.ಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದನಗೌಡ...

ಚಡಚಣದಲ್ಲಿ ಅಂಗನವಾಡಿ ಕಾರ್ಯಕರ್ತರ ಪ್ರತಿಭಟನೆ

0
ಚಡಚಣ:ಸೆ.25: ತಾಲೂಕಿನ ಅಂಗನವಾಡಿ ಕಾರ್ಯಕರ್ತರು ಲಾಕ್ಡೌನ್ ಸಮಯದಲ್ಲಿ ತಮ್ಮ ಜೀವಪಣಕ್ಕಿಟ್ಟು ಜನರ ಪ್ರಾಣ ರಕ್ಷಣೆ ಮಾಡಿದ್ದಾರೆ ಅವರಿಗೆ ಸಂರಕ್ಷಣೆ ಮತ್ತು ಮರಣ ಪರಿಹಾರ ಕನಿಷ್ಠ ವೇತನ ಮತ್ತು ಪಿಂಚಣಿ ನೀಡಬೇಕು ಎಂದು ಪ್ರತಿಭಟನೆ...

ಗಾಲೀಬಸಾಬ ದೇವರ ಅಗಸಿಯನ್ನು ಎತ್ತರಿಸಲಾಗುವುದು; ಹಣಮಂತ ಹೂಗಾರ

0
ಆಲಮೇಲ :ಸೆ.25:ಪಟ್ಟಣದಲ್ಲಿ ಹಜರತ್ ಪೀರ್ ಗಾಲೀಬ ಶಹೀದ್ ದೇವರ ಅಗಸಿ ಪುರ್ನನಿರ್ಮಾಣ ಕಾಮಗಾರಿ ನಡೆಯುತ್ತಿದ್ದು. ಸದ್ಯ ಅಗಸಿಯ ಕಮಾನು ತುಂಬಾ ಕೆಳಮಟ್ಟದ್ದಾಗಿದು ಕಮಾನಿನ ಎತ್ತರ ಹೆಚ್ಚಿಸಬೇಕು ಎಂದು ಪಟ್ಟಣದ ವಿವಿಧ ಸಂಘಟನೆಗಳು ಮತ್ತು...
1,944FansLike
3,360FollowersFollow
3,864SubscribersSubscribe