ಶ್ರೀರಾಮುಲುಗೆ ಬಳ್ಳಾರಿ ಜಿಲ್ಲಾ ಉಸ್ತುವಾರಿ ಶಾಸಕ ಸೋಮಶೇಖರರೆಡ್ಡಿ ಹರ್ಷ

0
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ:ಜ.23- ಯಾರು ಏನಾದರೇನು ನನಗೆ ಶ್ರೀರಾಮುಲು ಅವರು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಬೇಕು ಎಂಬ ಹಂಬಲ ಹೊಂದಿದ್ದ ನಗರ ಶಾಸಕ ಸೋಮಶೇಖರ ರೆಡ್ಡಿ ಅವರ ಬೇಡಿಕೆ ಕೊನೆಗೂ ಈಡೇರಿರುವುದಕ್ಕೆ ಅವರು ಹರ್ಷ...

ರಾಯಲ್ ಪೋರ್ಟ್ ಹೊಟೇಲ್ ನಲ್ಲಿ ಇಸ್ಪೀಟ್ ಮೂವರ ಬಂಧನ ಪೇದೆ ಪ್ರಸಾದ್ ಅಮಾನತ್

0
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ, ಜ.25: ನಗರದ ಪ್ರಸಿದ್ದ ರಾಯಲ್ ಪೋರ್ಟ್ ಇತ್ತೀಚೆಗೆ ಇಸ್ಪೀಟ್ ಅಡ್ಡೆಯಾಗತೊಡಗಿದೆ ಎಂಬ ಆರೋಪಕ್ಕೆ ಸಾಕ್ಷಿ ಎಂಬಂತೆ ನಿನ್ನೆ ದಿನ ಪೊಲೀಸರು ಹೊಟೇಲ್ ಮೇಲೆ ದಾಳಿ‌ ನಡೆಸಿ ಇಸ್ಪೀಟ್ ಆಡುತ್ತಿದ್ದ ಮೂವರನ್ನು...

ಶೀರಾಮುಲುಗೆ ಬಳ್ಳಾರಿ ಉಸ್ತುವಾರಿ ಬೆಂಬಲಿಗರಿಗೆ ಆನೆಬಲ ಆನಂದ್ ಸಿಂಗ್ ಗೆ ಹಿನ್ನಡೆ

0
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ ಜ 24: ಕಳೆದ 15 ವರ್ಷಗಳ ಬಳಿಕೆ ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಸಚಿವ ಸ್ಥಾನ ಬಿ.ಶ್ರೀರಾಮುಲು ಅವರಿಗೆ ದೊರೆತಿದ್ದು. ಅವರ ಬೆಂಬಲಿಗರಿಗೆ ಇದರಿಂದ ಆನೆಬಲ ಬಂದಂತಾಗಿದೆ.ಈ ಬದಲಾವಣೆ ಮುಂಬರುವ ವಿಧಾನಸಭಾ...

ಅಪ್ಪು ಅಬಿಮಾನಿಗಳಿಂದ ಶ್ರೀಶೈಲಕ್ಕೆ ಪಾದಯಾತ್ರೆ

0
ಸಂಜೆವಾಣಿ ವಾರ್ಥೆಸಿರುಗುಪ್ಪ  ಜ 24 : ತಾಲೂಕಿನ 64ಹಳೆಕೋಟೆ ಗ್ರಾಮದಿಂದ ಆಂದ್ರಪ್ರದೇಶದ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಸೋಮವಾರ ಬೆಳಿಗ್ಗೆ ನಟ ದಿ.ಪುನಿತ್‍ರಾಜು ಕುಮಾರ ಭಾವಚಿತ್ರ ಸಮವಸ್ತ್ರ ಧರಿಸಿ 25ಕ್ಕೂ ಹೆಚ್ಚು ಅಪ್ಪು ಅಭಿಮಾನಿಗಳು...

ಹಳೆಕೋಟೆಯಿಂದ ಶ್ರೀಶೈಲಕ್ಕೆ ಪಾದಯಾತ್ರೆ

0
ಸಂಜೆವಾಣಿ ವಾರ್ಥೆಸಿರುಗುಪ್ಪ  ಜ 24 : ತಾಲೂಕಿನ 64ಹಳೆಕೋಟೆ ಗ್ರಾಮದಿಂದ ನೂರಾರು ಭಕ್ತರು ಆಂದ್ರಪ್ರದೇಶದ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಸೋಮವಾರ ಬೆಳಿಗ್ಗೆ ನೂರಾರು ಭಕ್ತರು ಪಾತ್ರೆ ನಡೆಸಿದರು. Attachments area

ನಿವೃತ್ತ ನೌಕರನಿಗೆ ಸನ್ಮಾನ

0
ಸಂಜೆವಾಣಿ ವಾರ್ಥೆಸಿರುಗುಪ್ಪ  ಜ 24 : ತಾಲೂಕಿನ ಸಿ.ಡಿ.ಪಿ.ಒ. ಕಛೇರಿಯಲ್ಲಿ ವಾಹನ ಚಾಲಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾದ ಕೃಷ್ಣಪ್ಪರವರಿಗೆ ನಗರದ ನಿವೃತ್ತ ಗೆಳೆಯರ ಬಳಗದ ಸದಸ್ಯರು ಸನ್ಮಾನಿಸಿದರು.ಬಳಗದ ಸದಸ್ಯರಾದ ಎಂ.ದ್ಯಾವಣ್ಣ, ಗರ್ಜೆಪ್ಪ, ಈರಣ್ಣ, ಕುರುವಳ್ಳಿ...

ದಾಸಾಪುರ ಗ್ರಾಮದ ಸಾಧಕಿ ತ್ರಿವೇಣಿಗೆ ಸನ್ಮಾನ”

0
ಸಿರಿಗೇರಿ ಜ22. ಗ್ರಾಮದ ಬಾಲಕರ ಸರ್ಕಾರಿ ಪ್ರೌಢಶಾಲೆಯಲ್ಲಿ ದಾಸಾಪುರ ಗ್ರಾಮದ ಸಾಧಕಿ ತ್ರಿವೇಣಿ.ಎಚ್ ಇವರಿಗೆ ಸರಳ ಸನ್ಮಾನ ಕಾರ್ಯಕ್ರಮವನ್ನು ನಡೆಸಲಾಯಿತು. ಇತ್ತೀಚೆಗೆ ನಡೆದ 541 ಪಿಎಸ್‍ಐ ಹುದ್ದೆಗಳ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡು 23ನೇ ಕ್ರಮಾಂಕದಲ್ಲಿ...

ಯುವಕನ ಸಾವಿನಿಂದ ಆಕ್ರೋಶಗೊಂಡು ಟೋಲ್ ಗೇಟ್ ಬಂದ್ ಮಾಡಿ ಪ್ರತಿಭಟನೆ

0
ಸಂಜೆವಾಣಿ ವಾರ್ತೆಕೊಪ್ಪಳ, ಜ.24: ಚತುಷ್ಪಥ ರಾಷ್ಟ್ರೀಯ ಹೆದ್ದಾರಿ-150ರಲ್ಲಿ (ಹೊಸಪೇಟೆ -ಹುನಗುಂದ) ಶನಿವಾರ ಸಂಜೆ ರಸ್ತೆ ಅಪಘಾತದಲ್ಲಿ ಯುವಕ ಮೃತಪಟ್ಟ ಹಿನ್ನೆಲೆಯಲ್ಲಿ ಸಿಟ್ಟಿಗೆದ್ದ ಗ್ರಾಮಸ್ಥರು ಭಾನುವಾರ ಟೋಲ್ ಬಂದ್ ಮಾಡಿ, ಪ್ರತಿಭಟನೆ ನಡೆಸಿದರು.ಶಹಾಪುರ ಗ್ರಾಮದ...

ರಾಜ್ಯಾಧ್ಯಕ್ಷರ ಮೇಲೆ ಹಲ್ಲೆಗೆ ಯತ್ನ:ಖಂಡನೆ,ಕ್ಷಮೆಯಾಚನೆಗೆ ಆಗ್ರಹ

0
ಕೊಪ್ಪಳ ಜ 24 : ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಅವರ ಮೇಲೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳಲ್ಲದವರು ತಳ್ಳಾಟ ಹಾಗೂ ನೂಕಾಟ ಮಾಡುವ ಮೂಲಕ ಹಲ್ಲೆಗೆ ಯತ್ನ...

ಕೂಡ್ಲಿಗಿ ಪ ಪಂ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಪಿ. ಚಂದ್ರು ಆಯ್ಕೆ

0
ಸಂಜೆವಾಣಿ ವಾರ್ತೆಕೂಡ್ಲಿಗಿ. ಜ. 24 :- ಪಟ್ಟಣ ಪಂಚಾಯತಿಯ ನೂತನ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಪಿ.ಚಂದ್ರು ಅವರನ್ನ ಸರ್ವಾನುಮತದಿಂದ ಅಧ್ಯಕ್ಷ ಉಪಾಧ್ಯಕ್ಷರು ಸರ್ವಸದಸ್ಯರು ಅವಿರೋಧವಾಗಿ ಇಂದು ಮಧ್ಯಾಹ್ನ ನಡೆದ ತುರ್ತು ಸಭೆಯ ಸಂದರ್ಭದಲ್ಲಿ ...
1,944FansLike
3,439FollowersFollow
3,864SubscribersSubscribe