ಶಿಕ್ಷಕರಿಗೆ ಮಾರಕವಾದ ಅವೈಜ್ಞಾನಿಕ ವಿದ್ಯಾಗಮ ಯೋಜನೆ: ಹೊರಟ್ಟಿ

0
ತುಮಕೂರು, ಅ. ೨೭- ರಾಜ್ಯ ಸರ್ಕಾರದ ಅವೈಜ್ಞಾನಿಕ ವಿದ್ಯಾಗಮ ಯೋಜನೆಯಿಂದ ರಾಜ್ಯದಲ್ಲಿ ೨೫೦ಕ್ಕೂ ಹೆಚ್ಚು ಶಿಕ್ಷಕರಿಗೆ ಕೊರೊನಾ ಬಂದು, ೭೦ಕ್ಕೂ ಹೆಚ್ಚು ಶಿಕ್ಷಕರ ಸಾವು ಸಂಭವಿಸಿದೆ ಎಂದು ಜೆಡಿಎಸ್ ಹಿರಿಯ...

ರಾಜ್ಯೋತ್ಸವ, ವಾಲ್ಮೀಕಿ ಜಯಂತಿ ಸರಳ ಆಚರಣೆಗೆ ನಿರ್ಧಾರ

0
ಅರಸೀಕೆರೆ, ಅ. ೨೭- ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸೋಂಕಿನಿಂದ ಮೃತಪಟ್ಟವರ ಕುಟುಂಬದ ಸದಸ್ಯರನ್ನು ಗೌರವಿಸುವ ಮೂಲಕ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಸರಳವಾಗಿ ಆಚರಣೆ ಮಾಡಲು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ...

ಸಿರಾ, ಜಯದ ವಿಶ್ವಾಸದಲ್ಲಿ ರಾಜೇಶ್

0
ತುಮಕೂರು, ಅ. ೨೬- ನಗರದ ಸಿದ್ದಗಂಗಾ ಮಠಕ್ಕೆ ಸಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಡಾ. ರಾಜೇಶ್ ಅವರು ಭೇಟಿ ನೀಡಿ ಲಿಂಗೈಕ್ಯ ಹಿರಿಯ ಶ್ರೀಗಳಾದ ಡಾ. ಶ್ರೀ...

ಪಡಿತರ ಅಳತೆ, ತೂಕದಲ್ಲಿ ಮೋಸ ಬಹಿರಂಗ

0
ತಿಪಟೂರು, ಅ. ೨೬- ಸರ್ಕಾರದಿಂದ ಬಡವರಿಗೆ, ದೀನ ದಲಿತರಿಗೆ ನೀಡಲ್ಪಡುವ ಪಡಿತರದಲ್ಲಿ ಅಳತೆ ಮತ್ತು ತೂಕದಲ್ಲಿ ಕಡಿಮೆ ಮಾಡಿ ಗ್ರಾಹಕರಿಗೆ ಮೋಸ ಮಾಡುತ್ತಿದ್ದಾಗ ಸಿಕ್ಕಿಬಿದ್ದ ಘಟನೆ ನಗರದ ಕೆ.ಆರ್ ಬಡಾವಣೆಯಲ್ಲಿರುವ...

ಧಾರಾಕಾರ ಮಳೆಗೆ ರಸ್ತೆಗಳು ಜಲಾವೃತ

0
ಅರಸೀಕೆರೆ, ಅ. ೨೬- ನಗರ ಸೇರಿದಂತೆ ತಾಲ್ಲೂಕಿನಾದ್ಯಂತ ಸುರಿದ ಧಾರಾಕಾರ ಮಳೆಗೆ ಹಲವು ಬಡಾವಣೆಗಳ ರಸ್ತೆಗಳು ತಗ್ಗು ಪ್ರದೇಶದಲ್ಲಿನ ಮನೆಗೆ ನೀರು ನುಗ್ಗಿ ಜನಜೀವನ, ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.ನಗರದ ಬಿ.ಹೆಚ್....

ಸಿದ್ಧಾರ್ಥ ಅಡ್ವಾನ್ಸ್ಡ್ ಹಾರ್ಟ್ ಸೆಂಟರ್ ಲೋಕಾರ್ಪಣೆ

0
ತುಮಕೂರು, ಅ. ೨೬- ಹೃದಯರೋಗಕ್ಕೆ ಸಂಬಂಧಿಸಿದ ಆರೋಗ್ಯ ಸೇವೆ ಬಡಜನರ ಕೈಗೆಟಕುವ ದರದಲ್ಲಿ ಸಿಗಲೆಂಬ ಉದ್ದೇಶದಿಂದ ಶ್ರೀ ಸಿದ್ದಾರ್ಥ ವೈದ್ಯಕೀಯ ಕಾಲೇಜಿನಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಆರಂಭಿಸಿರುವ ಸಿದ್ದಾರ್ಥ ಅಡ್ವಾನ್ಸ್ಡ್ ಹಾರ್ಟ್...

ಮಹಿಳೆ ಹೊಟ್ಟೆಯಿಂದ ೮ ಕೆ.ಜಿ. ಗೆಡ್ಡೆ ಹೊರಕ್ಕೆ: ವೈದ್ಯರ ಕಾರ್ಯಕ್ಕೆ ಪ್ರಶಂಸೆ

0
ಸಿರಾ, ಅ. ೨೬- ಮಹಿಳೆಯ ಹೊಟ್ಟೆಯಲ್ಲಿ ಬೃಹದಾಕಾರವಾಗಿ ಬೆಳೆದು ಗರ್ಭಕೋಶಕ್ಕೆ ಅಂಟಿಕೊಂಡಿದ್ದ ೮ ಕೆ.ಜಿ. ತೂಕದ ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆಯುವಲ್ಲಿ ಯಶಸ್ವಿಯಾದ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ...

ನಗರ ನಿರಾಶ್ರಿತರಿಗೆ ಆರೋಗ್ಯ ತಪಾಸಣೆ

0
ತುಮಕೂರು, ಅ. ೨೬- ಮಾನವನಿಗೆ ದೇವರು ನಿಗದಿತ ವಯಸ್ಸು ನೀಡಿದ್ದು, ಈ ವಯಸ್ಸಿನೊಳಗೆ ನಮ್ಮ ಆರೋಗ್ಯವನ್ನು ಸ್ವಚ್ಚತೆಯಿಂದ ಕಾಪಾಡುವುದು, ಕುಡಿತ ತಂಬಾಕಿನಿಂದ ದೂರವಿದ್ದು ಆರೋಗ್ಯ ಕಾಪಾಡಿಕೊಳ್ಳಲು ಹಾಗೂ ಪ್ರಸ್ತುತವಾಗಿ ಬಂದಿರುವ...

ಕಿತ್ತೂರು ರಾಣಿ ಚೆನ್ನಮ್ಮನ ಪರಾಕ್ರಮ ಸ್ಮರಣೀಯ

0
ಅರಸೀಕೆರೆ, ಅ. ೨೬- ಕಿತ್ತೂರು ರಾಣಿ ಚೆನ್ನಮ್ಮ ಸ್ವಾತಂತ್ರ್ಯಕ್ಕಾಗಿ ತನ್ನ ಪ್ರಾಣವನ್ನು ಮುಡುಪಾಗಿಟ್ಟು ಹೋರಾಟ ಮಾಡಿದ ವೀರವನಿತೆ. ಹೋರಾಟ ನಡೆಸಿದ ಅನೇಕ ಮಹಿಳೆಯರಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಅವರ ಪರಾಕ್ರಮ...

ಕ್ಯಾತ್ಸಂದ್ರ ಪೊಲೀಸರಿಂದ ಕೊರೊನಾ ಜಾಗೃತಿ

0
ತುಮಕೂರು, ಅ. ೨೪- ಕ್ಯಾತ್ಸಂದ್ರ ಪೋಲೀಸ್ ಠಾಣೆ ವತಿಯಿಂದ ತಾಲ್ಲೂಕಿನ ಊರ್ಡಿಗೆರೆ ಹೋಬಳಿಯ ಮೈದಾಳ, ಅರೆಗುಜ್ಜನಹಳ್ಳಿ, ಕೆಂಪಹಳ್ಳಿ ಸೇರಿದಂತೆ ಇತರೆ ಪ್ರಮುಖ ಗ್ರಾಮಗಳಲ್ಲಿ ಕೋವಿಡ್-೧೯ ಬಗ್ಗೆ ಜಾಗೃತಿ ಮೂಡಿಸಲಾಯಿತು.ಈ ಸಂದರ್ಭದಲ್ಲಿ...