ಅಂಬೇಡ್ಕರ್ ಭಾವಚಿತ್ರ ಅನಾವರಣ

0
ಹುಳಿಯಾರು, ಅ. ೧- ಪಟ್ಟಣಕ್ಕೆ ಸಮೀಪವಿರುವ ಯಳನಾಡು ಮರಾಠಿಪಾಳ್ಯ ಗ್ರಾಮದಲ್ಲಿ ಭಾರತ ರತ್ನ, ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ ಭಾವಚಿತ್ರವನ್ನು ಜಿಲ್ಲಾ ಪಂಚಾಯ್ತಿ ಸದಸ್ಯ ವೈ.ಸಿ. ಸಿದ್ಧರಾಮಯ್ಯ ಅನಾವರಣಗೊಳಿಸಿದರು.ನಂತರ ಮಾತನಾಡಿದ ಅವರು,...

ಗಾಂಧೀಜಿ ಸ್ಮರಣೆ ನಮ್ಮೆಲ್ಲರ ಆದ್ಯ ಕರ್ತವ್ಯ

0
ಮಧುಗಿರಿ, ಅ. ೩- ದೇಶದ ಅಭಿವೃದ್ಧಿಯಲ್ಲಿ ಸ್ವಾತಂತ್ರ್ಯ ಮಹತ್ತರ ಪಾತ್ರ ವಹಿಸುತ್ತಿದ್ದು, ಇಂತಹ ಸ್ವಾತಂತ್ರ್ಯ ದೊರೆಯಲು ಕಾರಣರಾದ ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.ಪಟ್ಟಣದ...

ಶಿಕ್ಷಕರ ಸಮಸ್ಯೆ ಪರಿಹಾರಕ್ಕೆ ಶ್ರಮಿಸುವೆ: ಶ್ರೀನಿವಾಸ್

0
ತಿಪಟೂರು, ಅ. ೬- ರಾಜ್ಯದಲ್ಲಿ ಪದವೀಧರ ಶಿಕ್ಷಕರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ನಾನು ಕೆ.ಎ.ಎಸ್ ಅಧಿಕಾರಿಯಾಗಿ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡಿರುವುದರಿಂದ ಪದವೀಧರ ಶಿಕ್ಷಕರ ಸಮಸ್ಯೆಗಳ ಅರಿವಿದೆ. ನನಗೊಂದು...

ಅ. ೧೨: ಸಿರಾ ಉಪಚುನಾವಣೆಗೆ ನಿಸಾರ್ ನಾಮಪತ್ರ ಸಲ್ಲಿಕೆ

0
ತುಮಕೂರು, ಅ. ೯- ಶಾಸಕ ಬಿ. ಸತ್ಯನಾರಾಯಣ ಅವರ ನಿಧನದಿಂದ ತೆರವಾದ ಸಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ನಾನು ಸ್ಪರ್ಧಿಸುತ್ತಿದ್ದು, ಎಐಎಂಐಎಂ ಪಕ್ಷದ ಅಭ್ಯರ್ಥಿಯಾಗಿ ಹಾಗೂ ಪಕ್ಷೇತರವಾಗಿ ಅ....

ಸಾವಯವ ಕೃಷಿ ಜತೆಗೆ ಜೈವಿಕ ಕೃಷಿಗೂ ಒತ್ತು ನೀಡಿ

0
ಗುಬ್ಬಿ, ಅ. ೧೩- ರಾಸಾಯನಿಕ ಬಳಕೆಯಿಂದ ಹೈರಾಣಾದ ರೈತರು ಸಾವಯವ ಕೃಷಿಯತ್ತ ಸಾಗುವ ವೇಳೆಯಲ್ಲಿ ಜೈವಿಕ ಕೃಷಿಗೂ ಮಾನ್ಯತೆ ನೀಡುವ ಅಗತ್ಯತೆ ಇದೆ. ರಾಸಾಯನಿಕ ಮುಕ್ತ ಜೈವಿಕ ಔಷಧಿ ಬಳಕೆ...

ಬಿಜೆಪಿ ಅಭ್ಯರ್ಥಿ ರಾಜೇಶ್‌ಗೌಡ ನಾಮಪತ್ರ

0
ತುಮಕೂರು/ಸಿರಾ, ಅ. ೧೬- ಕೋಟೆ ನಾಡಿನಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷದ ಅಭ್ಯರ್ಥಿ ಡಾ. ರಾಜೇಶ್‌ಗೌಡ ಅವರು ನವರಾತ್ರಿಯ ಶುಭ ಶುಕ್ರವಾರವಾದ ಇಂದು ಬಿ ಫಾರಂನೊಂದಿಗೆ ಅಧಿಕೃತವಾಗಿ ನಾಮಪತ್ರ ಸಲ್ಲಿಸಿ ಎದುರಾಳಿ...

ಅನಿಲ ಸೋರಿಕೆ ಮನೆ ಭಸ್ಮ

0
ಹುಳಿಯಾರು, ಅ. ೨೦- ಅಡಿಗೆ ಅನಿಲ ಸೋರಿಕೆಯಿಂದ ಮನೆ ಸಂಪೂರ್ಣ ಭಸ್ಮವಾಗಿ ೨೫ ಲಕ್ಷ ರೂ.ಗಳಿಗೂ ಅಧಿಕ ನಷ್ಟ ಸಂಭವಿಸಿರುವ ಘಟನೆ ಹುಳಿಯಾರು ಹೋಬಳಿಯ ಕುಶಾಲಪುರದಲ್ಲಿ ನಡೆದಿದೆ.ಕುಶಾಲಪುರದ ಮಧುಸೂಧನ್ ಅವರ...

ಅಂಬೇಡ್ಕರ್ ಜೀವನ ಮೌಲ್ಯ ಅಳವಡಿಸಿಕೊಳ್ಳಲು ಕರೆ

0
ಕೊರಟಗೆರೆ,ಅ. ೨೩- ಭಾರತಕ್ಕೆ ಅತ್ಯುತ್ತಮ ಸಂವಿಧಾನ ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ರವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಜೀವನ ಸಾಗಿಸಿದರೆ ಅದೇ ಅವರಿಗೆ ನೀಡುವ ಉಡುಗರೆ ಎಂದು ದಲಿತ ಸಂಘರ್ಷ...

ಗ್ರಾಮಸಭೆ ಪ್ರತಿಷ್ಠೆಗೆ ಬಡರೈತ ಕುಟುಂಬ ಬೀದಿಪಾಲು

0
ಕೊರಟಗೆರೆ, ಸೆ. ೨೫- ನಾನು ಹೇಳಿದ್ದೇ ನ್ಯಾಯ.. ನಾನು ಕೊಟ್ಟಿದ್ದೇ ತೀರ್ಪು.. ನನ್ನ ವಿರುದ್ದ ಯಾರಾದರೂ ಮಾತನಾಡಿದರೆ ಅಂತಹವರಿಗೆ ಊರಲ್ಲಿ ಜಾಗವಿಲ್ಲ ಬದುಕಲು ಬಿಡೋದಿಲ್ಲ.. ಗ್ರಾಮದ ಮುಖಂಡ ಕರೆದ ನ್ಯಾಯಸಭೆಗೆ...

ಭಕ್ತರ ಹರಸುವ ಶಕ್ತಿದೇವತೆ ಮದ್ದರ ಲಕ್ಕಮ್ಮದೇವಿ

0
ಸಿ. ಮಲ್ಲಿಕಾರ್ಜುನಸ್ವಾಮಿಚಿಕ್ಕನಾಯಕನಹಳ್ಳಿ, ಸೆ. ೨೯- ಭಕ್ತಿಯಿಂದ ಕೇಳಿದನ್ನು ಕರುಣಿಸೋ ಶ್ರೀಮಹಾಲಕ್ಷ್ಮಿ ಮದ್ದರ ಲಕ್ಕಮ್ಮದೇವಿ ಮಹಿಮೆ ಅಪಾರವಾದದ್ದು. ದುರ್ಗಿ, ಚಂಡಿ ಹಾಗೂ ಲಕ್ಷ್ಮಿ ಸ್ವರೂಪಿಯಾದ ಈ ದೇವಿಯು ಜಾತಿ, ಮತ, ಪಂಥ,...