ಜನರ ನಿರ್ಲಕ್ಷ್ಯ: ಹೆಚ್ಚಿದ ಕೊರೊನಾ ಸೋಂಕು

0
ತುರುವೇಕೆರೆ,ಸೆ. ೧೯- ತಾಲ್ಲೂಕಿನಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ತಾಲ್ಲೂಕಿನಲ್ಲಿ ಆತಂಕಕಾರಿ ಸ್ಥಿತಿ ನಿರ್ಮಾಣವಾಗಿದೆ. ಇತ್ತ ಕೊರೊನಾ ಬಗ್ಗೆ ಸಾರ್ವಜನಿಕರಲ್ಲಿ ನಿರ್ಲಕ್ಷ್ಯ ಭಾವನೆ ಹೆಚ್ಚುತ್ತಿರುವುದೂ ಸಹ ಕೊರೊನಾ...

ಸ್ವಚ್ಛತೆ ಕಾಪಾಡಿ ಸೊಳ್ಳೆಯಿಂದ ದೂರವಿರಿ

0
ಹುಳಿಯಾರು, ಆ. ೨೭- ಮಲೇರಿಯಾ, ಡೆಂಗ್ಯೂ ಹಾಗೂ ಚಿಕೂನ್ ಗುನ್ಯಾದಂತ ಕಾಯಿಲೆಗಳಿಗೆ ಸೊಳ್ಳೆಗಳೇ ಕಾರಣವಾಗಿದ್ದು, ಸ್ವಚ್ಚತೆ ಕಾಪಾಡಿಕೊಂಡು ಸೊಳ್ಳೆಗಳಿಂದ ದೂರವಿರಿ ಎಂದು ಹುಳಿಯಾರು ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ...

ಜಕ್ಕೇನಹಳ್ಳಿ ಯಾತ್ರಿ ನಿವಾಸ ಲೋಕಾರ್ಪಣೆ

0
ಮಧುಗಿರಿ, ಸೆ. ೧೨- ತಾಲ್ಲೂಕಿನ ಜಕ್ಕೇನಹಳ್ಳಿಯ ಅಹೋಬಲ ಶ್ರೀಲಕ್ಷ್ಮಿನರಸಿಂಹ ಸ್ವಾಮಿ ಭಕ್ತರ ಬಳಕೆಗೆ ೨೫ ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಯಾತ್ರಿ ನಿವಾಸವನ್ನು ಲೋಕಾರ್ಪಣೆ ಮಾಡಿದ್ದು, ಭಕ್ತರಿಗೆ ಸದುಪಯೋಗವಾಗಲಿ ಎಂದು...

ದಸೂಡಿ ಶಿಕ್ಷಕ ಮೃತ್ಯುಂಜಯಗೆ ಶಿಕ್ಷಣ ರತ್ನ ಪ್ರಶಸ್ತಿ

0
ಹುಳಿಯಾರು, ಸೆ. ೧೪- ಸೂಫಾ ಶಿಕ್ಷಣ ಸಂಸ್ಥೆ ಒಕ್ಕೂಟದಿಂದ ಪ್ರತಿ ವರ್ಷ ನೀಡುವ ಶಿಕ್ಷಕ ರತ್ನ ಪ್ರಶಸ್ತಿಯು ಪ್ರಸಕ್ತ ಸಾಲಿನಲ್ಲಿ ಹುಳಿಯಾರು ಹೋಬಳಿಯ ದಸೂಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ...

ವಾಣಿಜ್ಯ ಮಳಿಗೆಗಳಿಗೆ ನುಗ್ಗಿದ ಮಳೆ ನೀರು

0
ಹುಳಿಯಾರು, ಸೆ. ೧೨- ಪಟ್ಟಣದಲ್ಲಿ ಉತ್ತಮ ಮಳೆಯಾಗಿದ್ದು, ಮಳೆ ನೀರು ಹರಿಯಲು ಸೂಕ್ತ ಚರಂಡಿ ವ್ಯವಸ್ಥೆಯಿಲ್ಲದೆ ವಾಣಿಜ್ಯ ಮಳಿಗೆಗಳ ಒಳಗೆ ನೀರು ನುಗ್ಗಿ ಅಪಾರ ನಷ್ಟಕ್ಕೆ ಕಾರಣವಾಗಿದೆ.ಹುಳಿಯಾರಿನ ಪೇಟೆ ಬೀದಿಗೆ...

ಪ್ರೊ. ಸಿದ್ದೇಗೌಡಗೆ ಶ್ರೇಷ್ಠ ಕುಲಪತಿ ಪ್ರಶಸ್ತಿ

0
ತುಮಕೂರು, ಸೆ. ೧೩- ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ವೈ. ಎಸ್. ಸಿದ್ದೇಗೌಡ ಅವರು ’ಗ್ಲೋಬಲ್ ಎಯಿಮ್ ಅವಾರ್ಡ್ಸ್ (ಉಟobಚಿಟ ಂIಒ ಂತಿಚಿಡಿಜs) ನೀಡುವ "ಶ್ರೇಷ್ಠ ಕುಲಪತಿ" ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.ಶಿಕ್ಷಣ...

ಸಿರಾಕ್ಕೆ ನೀರಾವರಿ ಕಲ್ಪಿಸುವಲ್ಲಿ ಕಾಂಗ್ರೆಸ್-ಜೆಡಿಎಸ್ ವಿಫಲ

0
ಸಿರಾ, ಸೆ. ೩- ಅಲೋಕೇಶನ್ ರೀತ್ಯಾ ಪ್ರಸ್ತುತ ವರ್ಷ ಮದಲೂರು ಕೆರೆಗೆ ನೀರು ಹರಿಸುವುದಾಗಿ ಮಾಜಿ ಶಾಸಕ ಹಾಗೂ ಬಿಜೆಪಿ ಮುಖಂಡ ಸುರೇಶ್‌ಗೌಡ ಭರವಸೆ ನೀಡಿದ್ದಾರೆ.ತಾಲ್ಲೂಕಿನ ಮಾಗೋಡು ಶ್ರೀ ರಂಗನಾಥ...

ಸಿರಾ ಉಪಸಮರಕ್ಕೆ ಕೆಎನ್‌ಆರ್: ಮಧುಗಿರಿಯಲ್ಲಿ ತಲ್ಲಣ

0
ಮಧುಗಿರಿ, ಸೆ. ೬- ಕೆ.ಎನ್. ರಾಜಣ್ಣನವರು ಸಿರಾ ಕ್ಷೇತ್ರದಲ್ಲಿ ನಡೆಯಲಿರುವ ಮರು ಚುನಾವಣೆಗೆ ಸ್ಪರ್ಧೆಯ ಬಗ್ಗೆ ಇಂಗಿತ ವ್ಯಕ್ತಪಡಿಸಿರುವುದು ಮಧುಗಿರಿ ರಾಜಕಾರಣದಲ್ಲಿ ತಲ್ಲಣ ಮೂಡಿಸಿದೆ.ಸಾಮಾನ್ಯ ಕ್ಷೇತ್ರದಲ್ಲಿ ಸ್ಪರ್ಧಿಸುವ ತಾಕತ್ತು ಪ್ರದರ್ಶಿಸುವ...

ಹೆಗ್ಗೆರೆಯಲ್ಲಿ ಮೂಲಭೂತ ಸೌಕರ್ಯದ ಕೊರತೆ

0
ತುಮಕೂರು, ಸೆ. ೧೫- ಜನಸಂಖ್ಯೆ ಹೆಚ್ಚಿದಂತೆಲ್ಲಾ ಬಡಾವಣೆಗಳು ವಿಸ್ತಾರಗೊಳ್ಳುತ್ತಿವೆ. ದುಬಾರಿ ನಿವೇಶನಗಳ ಪರಿಣಾಮವಾಗಿ ಜನತೆ ಹೊರವಲಯ ಅಥವಾ ಗ್ರಾಮಾಂತರ ಕ್ಷೇತ್ರಗಳತ್ತ ಹೋಗಲು ಮುಂದಾಗುತ್ತಿದ್ದು, ಮನೆಗಳನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ. ಆದರೆ ಮೂಲಭೂತ ಸೌಕರ್ಯಗಳ...

ಗ್ರಾಮ ಠಾಣಾ ಸರ್ವೆಗೆ ಸಹಕರಿಸಿ

0
ಕುಣಿಗಲ್, ಸೆ. ೧೦- ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಹಾಗೂ ಸರ್ವೆ ಅಧಿಕಾರಿಗಳು ಗ್ರಾಮ ಠಾಣಾ ವ್ಯಾಪ್ತಿಯ ಮನೆ ಮತ್ತು ನಿವೇಶನಗಳ ಸರ್ವೆ ಮಾಡಲು ಬಂದಾಗ ಸಾರ್ವಜನಿಕರು ಅಧಿಕಾರಿಗಳೊಂದಿಗೆ ಸಹಕರಿಸಬೇಕು ಎಂದು...