Home ಜಿಲ್ಲೆ ತುಮಕೂರು

ತುಮಕೂರು

ಬೆಳೆ ಸಮೀಕ್ಷೆ ನೋಂದಾಯಿಸಲು ರೈತರಿಗೆ ಸಲಹೆ

0
ಅರಸೀಕೆರೆ, ಸೆ. ೨೦- ಬೆಳೆ ಪರಿಹಾರ ಸೇರಿದಂತೆ ಸರ್ಕಾರದ ಸವಲತ್ತುಗಳನ್ನು ಪಡೆಯಲು ಬೆಳೆ ಸಮೀಕ್ಷೆ ಕಡ್ಡಾಯವಾಗಿದ್ದು ರೈತರು ತಮ್ಮ ಕೃಷಿ ಭೂಮಿಯಲ್ಲಿ ತಾವು ಬೆಳೆದ ಬೆಳೆಗಳನ್ನು ಬೆಳೆ ಸಮೀಕ್ಷೆ (ಫಾರ್ಮರ್ಸ್...

ಬೆಂಗಳೂರಿನ ಅಹೋರಾತ್ರಿ ಧರಣಿಗೆ ಜಿಲ್ಲೆಯಿಂದ ೫೦೦ ರೈತರು

0
ಹುಳಿಯಾರು, ಸೆ. ೨೦- ಎಪಿಎಂಸಿ ಕಾಯ್ದೆ ಹಾಗೂ ಭೂ ಸುಧಾರಣಾ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಮಾಡಿರುವ ತಿದ್ದುಪಡಿಯನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು...

ವಿಶ್ವಕರ್ಮ ಸಮುದಾಯಕ್ಕೆ ಸರ್ಕಾರ ಆರ್ಥಿಕ ನೆರವು ನೀಡಲಿ: ಶಿವಲಿಂಗೇಗೌಡ

0
ಅರಸೀಕೆರೆ, ಸೆ. ೨೦- ವಿಶ್ವಕರ್ಮ ಸಮಾಜಕ್ಕೆ ಇಂದಿನ ವೈಜ್ಞಾನಿಕ ಯುಗದಲ್ಲಿ ಅನೇಕ ರೀತಿಯ ಸಂಕಷ್ಟಗಳು ಎದುರಾಗುತ್ತಿದ್ದು, ಅವುಗಳನ್ನು ಸಮರ್ಥವಾಗಿ ನಿಭಾಯಿಸಲು ಸಮಾಜ ಸಂಘಟನಾ ಶಕ್ತಿಯಾಗಿ ಬೆಳೆಯಬೇಕಾಗಿದೆ. ಆರ್ಥಿಕ ಸಂಕಷ್ಟಕ್ಕೆ ಸಮಾಜ...

ಹೋಬಳಿಗೊಂದು ಡಿಸಿಸಿ ಬ್ಯಾಂಕ್ ಶಾಖೆ: ಕೆಎನ್‌ಆರ್

0
ತುಮಕೂರು, ಸೆ. ೨೦- ಜಿಲ್ಲೆಯ ರೈತರು, ಬಡವರು ಹಾಗೂ ಹಿಂದುಳಿದ ವರ್ಗದವರ ಆರ್ಥಿಕ ಪ್ರಗತಿಗಾಗಿ ಪ್ರತಿ ಹೋಬಳಿಗೊಂದರಂತೆ ಡಿಸಿಸಿ ಬ್ಯಾಂಕ್ ಶಾಖೆ ತೆರೆಯುವ ಚಿಂತನೆ ಹೊಂದಿರುವುದಾಗಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ...

ಸರ್ಕಾರದ ನಿರ್ಲಕ್ಷ್ಯ:ಸ್ಥಳೀಯ ಸಂಸ್ಥೆಗಳ ಆಡಳಿತ ಅವ್ಯವಸ್ಥೆ

0
ಅರಸಿಕೆರೆ, ಸೆ. ೨೦- ಸರ್ಕಾರದ ವೈಫಲ್ಯದಿಂದಾಗಿ ಸ್ಥಳೀಯ ಸಂಸ್ಥೆಗಳ ಆಡಳಿತ ಸೊರಗುವಂತಾಗಿದೆ ಎಂದು ಶಾಸಕ ಕೆ. ಎಂ. ಶಿವಲಿಂಗೇಗೌಡ ಅಸಮಾಧಾನ ವ್ಯಕ್ತಪಡಿಸಿದರು.ನಗರದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು, ಅರಸೀಕೆರೆ ನಗರಸಭೆ ಸೇರಿದಂತೆ...

ಐಐಹೆಚ್‌ಆರ್ ಸಂಸ್ಥೆಯ ಸಂಸ್ಥಾಪನಾ ದಿನಾಚರಣೆ ಕೋವಿಡ್ ವಾರಿಯರ್ಸ್‌ಗಳ ಸನ್ಮಾನ

0
ತುಮಕೂರು, ಸೆ. ೨೦- ಬೆಂಗಳೂರು ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ(ಐಐಹೆಚ್‌ಆರ್)ಯಲ್ಲಿ ಹಮ್ಮಿಕೊಂಡಿದ್ದ ೫೪ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಹಲವಾರು ಕ್ಷೇತ್ರದಲ್ಲಿ ಸೇವೆಯಲ್ಲಿದ್ದು, ಕೋವಿಡ್ ವಾರಿಯರ್ಸ್‌ಗಳಾಗಿ ಶ್ರಮಿಸಿದ ಪೊಲೀಸ್ ಇಲಾಖೆ...

ಸಿರಾ ಉಪಚುನಾವಣೆ: ಜಾಗೃತರಾಗಲು ಗೊಲ್ಲ ಸಮುದಾಯಕ್ಕೆ ಕರೆ

0
ಸಿರಾ, ಸೆ. ೧೯- ರಾಜ್ಯದಲ್ಲಿರುವ ಗೊಲ್ಲರ ಹಟ್ಟಿಗಳು ಆಭಿವೃದ್ಧಿ ಕಾಣದೆ, ಮೂಲಭೂತ ಸೌಲಭ್ಯ ಕಾಣದೆ ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಅಲ್ಲದೆ ಕಾಡುಗೊಲ್ಲರಿಗೆ ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸುವ ವಿಚಾರ ಸಮುದಾಯಕ್ಕೆ...

ವಿಶ್ವಕರ್ಮರ ಸೇವೆ ಸಮಾಜದ ಪ್ರಗತಿಯ ಸಂಕೇತ

0
ಮಧುಗಿರಿ, ಸೆ. ೧೯- ಪ್ರಾಚೀನ ಕಾಲದಿಂದಲೂ ಶ್ರಮಿಸುತ್ತಿರುವ ವಿಶ್ವಕರ್ಮ ಜನಾಂಗದ ಪ್ರಗತಿಪರ ಸೇವೆ ಸಮಾಜದ ಏಳ್ಗೆಯ ಸಂಕೇತವಾಗಿದೆ ಎಂದು ತಾಲ್ಲೂಕು ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಅಮರಾವತಿ ದ್ರೇಹಾಚಾರ್...

ಮದ್ಯದಂಗಡಿ ತೆರೆಯದಂತೆ ಆಗ್ರಹ

0
ಮಧುಗಿರಿ, ಸೆ. ೧೯- ಪ.ಪಂಗಡದ ಕಾಲೋನಿ ಹಾಗೂ ಸನಿಹದಲ್ಲೇ ಸರ್ಕಾರಿ ಶಾಲೆಯಿದ್ದು, ಗ್ರಾಮದಲ್ಲಿ ಮದ್ಯದಂಗಡಿ ತೆರೆಯಲು ಅವಕಾಶ ನೀಡದಂತೆ ಬಹುಜನ ಸಮಾಜ ಪಾರ್ಟಿ ಕಾರ್ಯಕರ್ತರು ತಾಲ್ಲೂಕು ಅಬಕಾರಿ ನಿರೀಕ್ಷಕಿ ಶ್ರೀಲತಾ...

ಯೂರಿಯಾ ಅಕ್ರಮ ಮಾರಾಟ: ಕೃಷಿ ಅಧಿಕಾರಿಗೆ ತರಾಟೆ

0
ಕುಣಿಗಲ್, ಸೆ. ೧೯- ರೈತರಿಗೆಂದು ಸರ್ಕಾರ ಕೊಟ್ಟಿರುವ ಯೂರಿಯಾ ಗೊಬ್ಬರ ಖಾಸಗಿ ಅಂಗಡಿಗಳಲ್ಲಿ ಅಕ್ರಮವಾಗಿ ಬ್ಯಾಗ್‌ನಲ್ಲಿ ಮಾರಾಟವಾಗುತ್ತಿದ್ದರೂ ಕೃಷಿ ಇಲಾಖೆ ಅಧಿಕಾರಿಗಳು ಕಂಡರೂ ಕಾಣದಂತೆ ವರ್ತಿಸುತ್ತಿದ್ದಾರೆ ಎಂದು ತಾಲ್ಲೂಕು ಪಂಚಾಯ್ತಿ...