ಬಡವರಿಗೆ ಲ್ಯಾಪ್ಟ್ಯಾಪ್-ಹೊಲಿಗೆ ಯಂತ್ರ ವಿತರಣೆ
ಅರಸೀಕೆರೆ, ಜೂ. ೨೫- ಜನಸಾಮಾನ್ಯರ ಸಂಕಷ್ಟಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ಸೇವಾ ಕಾರ್ಯವನ್ನಾರಂಭಿಸಿ ಔಷಧಿ, ಚಿಕಿತ್ಸೆ ಸೇರಿದಂತೆ ಹಲವು ಸಂಕಷ್ಟಗಳಿಗೆ ನೆರವಾಗುತ್ತ ನಗರದಲ್ಲಿ ಸದಾ ಚಟುವಟಿಕೆಯಲ್ಲಿ ಸಾಗುತ್ತಿರುವ ಬಳಗ ಸುಜಾತ ರಮೇಶ್ ಸ್ನೇಹಿತರ ಬಳಗವಾಗಿದೆ...
ಹೊಸ ಜೀವನಕ್ಕೆ ಕಾಲಿಟ್ಟ ವಿಚ್ಛೇಧನ ಕೋರಿದ್ದ ದಂಪತಿ
ಚಿಕ್ಕನಾಯಕನಹಳ್ಳಿ, ಜೂ. ೨೫- ವಿವಾಹ ವಿಚ್ಚೇಧನ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ ದಂಪತಿಗಳು ಒಂದಾಗಿ ಹೊಸಬಾಳಿಗೆ ಕಾಲಿಟ್ಟ ಸಂಗತಿಯು ನ್ಯಾಯಾಲಯದಲ್ಲಿ ನಡೆದಿದೆ.ತಾಲ್ಲೂಕಿನ ಬೈಲಪ್ಪನ ಮಠದ ದೀಪು ಹಾಗು ಬೆಂಗಳೂರಿನ ಲಕ್ಷ್ಮೀ ಯವರು ವಿವಾಹವಾಗಿದ್ದರು. ದಂಪತಿಗಳಿಗೆ...
ಯೋಗ ಮಾನವ ಕುಲಕ್ಕೆ ಬೆಳಕು
ಹುಳಿಯಾರು, ಜೂ. ೨೫- ಹುಳಿಯಾರು-ಕೆಂಕೆರೆ ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ವ ಯೋಗ ದಿನದ ಪ್ರಯುಕ್ತ ಯೋಗದ ಮಹತ್ವ ಕುರಿತ ಉಪನ್ಯಾಸ ಮತ್ತು ಯೋಗಾಭ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಶ್ರೀ ಪತಂಜಲಿ ಯೋಗ ಶಿಕ್ಷಣ...
ಮನಸ್ಸಿನ ಏಕಾಗ್ರತೆಗೆ ಯೋಗ ಅತ್ಯವಶ್ಯ
ಚಿಕ್ಕನಾಯಕನಹಳ್ಳಿ, ಜೂ. ೨೫- ಪ್ರತಿಯೊಬ್ಬರ ಬದುಕಿನಲ್ಲಿ ಯೋಗ ತನ್ನದೇ ಆದ ಪಾತ್ರ ನಿರ್ವಹಿಸುತ್ತದೆ. ಬುದ್ದಿ ಮತ್ತು ಮನಸ್ಸನ್ನು ಏಕಾಗ್ರತೆಯಾಗಿಟ್ಟುಕೊಳ್ಳಲು ದಿನನಿತ್ಯ ಯೋಗದ ಮುಖಾಂತರ ಹೆಜ್ಜೆ ಇಡಬೇಕು ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.ಪಟ್ಟಣದ ನವೋದಯ...
ನರೇಗಾದಡಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಸೂಚನೆ
ಚಿಕ್ಕನಾಯಕನಹಳ್ಳಿ, ಜೂ. ೨೫- ಹಳ್ಳಿಗಳ ಸಣ್ಣ,ಪುಟ್ಟ ರಸ್ತೆಗಳ ಅಭಿವೃದ್ದಿಯನ್ನು ಆಯಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನರೇಗಾ ಯೋಜನೆಯಡಿ ಮಾಡಿ ಎಂದು ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.ತಾಲ್ಲೂಕಿನ ಕಸಬ ಹೋಬಳಿ ಸಿದ್ದರಾಮನಗರದಲ್ಲಿ ವಿಶ್ವೇಶ್ವರ ಜಲನಿಗಮ...
ಮತ್ತೆ ಬಿಜೆಪಿ ಅಧಿಕಾರಕ್ಕಾಗಿ ಸಂಘಟನೆ ಅತ್ಯಗತ್ಯ
ಚಿಕ್ಕನಾಯಕನಹಳ್ಳಿ, ಜೂ. ೨೫- ಬಿಜೆಪಿ ಸಂಘಟನೆಗೆ ಎಲ್ಲರೂ ಒಗ್ಗಟಾಗಿ ದುಡಿಯುವ ನಿಟ್ಟಿನಲ್ಲಿ ಮತ್ತೊಮ್ಮೆ ಬಿಜೆಪಿ ರಾಜ್ಯದಲ್ಲಿ ಅಧಿಕಾರ ಹಿಡಿಯುವಂತಾಗಬೇಕು. ಜೆ.ಸಿ.ಮಾಧುಸ್ವಾಮಿಯವರು ಮುಖ್ಯಂತ್ರಿಗಳಾಗಬೇಕು ಎಂದು ತಾಲ್ಲೂಕು ಬಿಜೆಪಿ ಅಧ್ಯಕ್ಷ ಕೇಶವಮೂರ್ತಿ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರ...
ಸಿದ್ದಗಂಗಾ ಆಸ್ಪತ್ರೆಯಲ್ಲಿ ಯುವಕನಿಗೆ ಯಶಸ್ವಿ ಕಿಡ್ನಿ ಕಸಿ
ತುಮಕೂರು, ಜೂ. ೨೫- ಸಿದ್ಧಗಂಗಾ ಆಸ್ಪತ್ರೆಯಲ್ಲಿ ಎರಡನೇ ಬಾರಿಗೆ ಯಶಸ್ವಿ ಕಿಡ್ನಿ ಕಸಿ ನಡೆಸಲಾಗಿದೆ. ತಂದೆಯೇ ಮಗನಿಗೆ ಕಿಡ್ನಿ ದಾನ ಮಾಡುವ ಮೂಲಕ ಜೀವದಾನ ಮಾಡಿದ್ದು ಇತ್ತೀಚಗೆ ನಾವು ಆಚರಿಸಿದ ವಿಶ್ವ ಅಪ್ಪಂದಿರ...
ಭ್ರಷ್ಟಾಚಾರ ಸಹಿಸಲಾಗದು: ಮಾಧುಸ್ವಾಮಿ ಎಚ್ಚರಿಕೆ
ಸಿರಾ, ಜೂ. ೨೦- ಭ್ರಷ್ಟಾಚಾರ ಮಾಡುವವರನ್ನು, ದುಡ್ಡು ತೆಗೆದುಕೊಳ್ಳುವವರನ್ನು ಸಹಿಸುವುದಿಲ್ಲ. ನಿಮ್ಮ ದುಡ್ಡಿನಲ್ಲಿ ರಾಜಕೀಯ ಮಾಡುವ ಸ್ಥಿತಿ ನಮಗಿಲ್ಲ. ನೀವು ಸಹ ಅಷ್ಟೇ ನೇರವಾಗಿರಬೇಕು ಎಂದು ಕಾನೂನು ಸಚಿವ ಜೆ.ಸಿ. ಮಾಧಸ್ವಾಮಿ ಹೇಳಿದರು.ತಾಲ್ಲೂಕಿನ...
ಮೂವರು ಅಂತರ್ ಜಿಲ್ಲಾ ಸರಗಳ್ಳರ ಬಂಧನ: 14.45 ಲಕ್ಷ ಬೆಲೆಯ ಚಿನ್ನಾಭರಣ ವಶ
ತುಮಕೂರು, ಜೂ. ೧೮- ರಾಜ್ಯದ ವಿವಿಧೆಡೆ ಬೈಕ್ಗಳನ್ನು ಅಡ್ಡಗಟ್ಟಿ ಜನರನ್ನು ಬೆದರಿಸಿ ಬೈಕ್, ಸರ ಕಳ್ಳತನ ಮಾಡುತ್ತಿದ್ದ ಮೂವರು ಅಂತರ ಜಿಲ್ಲಾ ಕಳ್ಳರನ್ನು ತಾಲ್ಲೂಕಿನ ಹೆಬ್ಬೂರು ಪೊಲೀಸರು ಪತ್ತೆಹಚ್ಚಿ ಬಂಧಿಸಿ, ೧೪.೪೫ ಲಕ್ಷ...
ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ವಸತಿ ಶಾಲೆಯಿಂದ ಹೊರಗಟ್ಟಿದ ಶಿಕ್ಷಕರು
ಮಧುಗಿರಿ, ಜೂ. ೧೮- ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಬಲವಂತವಾಗಿ ವಸತಿ ಶಾಲೆಯಿಂದ ಹೊರಗಟ್ಟಿ ಶಿಕ್ಷಣದಿಂದ ವಂಚಿತರಾಗುವಂತೆ ಮಾಡಿರುವ ಘಟನೆ ತಾಲ್ಲೂಕಿನ ದೊಡ್ಡೇರಿ ಹೊಬಳಿಯ ಸೋದೇನಹಳ್ಳಿ ಗ್ರಾಮದ ಡಾ.ಅಂಬೇಡ್ಕರ್ ವಸತಿ ಶಾಲೆಯಲ್ಲಿ ನಡೆದಿದೆ.ಶಿಕ್ಷಣ ಸಚಿವರ...