ಸಿಂಧನೂರು ನಗರಸಭೆ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಪಾಟೀಲ,ಉಪಾಧ್ಯಕ್ಷರಾಗಿ ಮುರ್ತುಜಾ ಹುಸೇನ್ ಆಯ್ಕೆ

0
ಸಿಂಧನೂರು.ಅ.23-ನಿರೀಕ್ಷೆ ಯಂತೆ ನಗರಸಭೆ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಪಾಟೀಲ, ಉಪಾಧ್ಯಕ್ಷರಾಗಿ‌ ಮುರ್ತುಜಾ ಹುಸೇನ್ ಅವಿರೋಧವಾಗಿ ಇಂದು ಆಯ್ಕೆಯಾದರು.ಇಂದು ಬೆಳಿಗ್ಗೆ ಚುನಾವಣೆ ನಡೆದು ಅದ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಪಾಟೀಲ, ಉಪಾಧ್ಯಕ್ಷ ಸ್ಥಾನಕ್ಕೆ ಮುರ್ತುಜಾ...

ಅಂತೂ ಇಂತು ಕುಂತಿ‌ ಮಕ್ಕಳಿಗೆ ರಾಜ್ಯ ಬಂತು

0
ಚಿದಾನಂದ ದೊರೆ.ಸಿಂಧನೂರು.ಅ.23- ಮಹಾಭಾರತದ ಕಥೆಯಂತೆ ಕುಂತಿ ಮಕ್ಕಳಿಗೆ ರಾಜ್ಯ ಇಲ್ಲ, ಕಾಂಗ್ರೆಸ್ ಪಕ್ಷದ ನಗರಸಭೆ ಹಿರಿಯ ಸದಸ್ಯರಾದ ಮಲ್ಲಿಕಾರ್ಜುನ ಪಾಟೀಲ ನಗರಸಭೆ ಅಧ್ಯಕ್ಷರಾಗುವ ಮೂಲಕ ಕುಂತಿ ಮಕ್ಕಳಿಗೂ ಸಹ ರಾಜ್ಯ...

ಶಿಕ್ಷಕರ ಸಮಸ್ಯೆಗೆ ಸ್ಪಂದಿಸಲು ನನ್ನನ್ನು ಗೆಲ್ಲಿಸಿ – ವಾಟಾಳ್

0
ಸಿಂಧನೂರು.ಅ.23- ಈಶಾನ್ಯ ಪದವೀಧರ ಶಿಕ್ಷಕರ ಕ್ಷೇತ್ರಕ್ಕೆ ನಾನು ಸ್ಪರ್ಧಿಸಿದ್ದು ಶಿಕ್ಷಕ ಬಂಧುಗಳು ನನಗೆ ಮತ ನೀಡಿ ಗೆಲ್ಲಿಸಬೇಕೆಂದು ಈಶಾನ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಹಾಗೂ ಕನ್ನಡ ಚಳುವಳಿ ನಾಯಕ ವಾಟಾಳ್...

ಖಾತ್ರಿ ಯೋಜನೆ:ಟ್ಯ್ರಾಕ್ಟರ್ ಬಾಡಿಗೆ ಕೊಡದ ಪಂಚಾಯತಿ

0
ಎಜೆನ್ಸಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಗೆ ಹೋರಾಟಮಾನ್ವಿ.ಅ.23- ಉಟಕನೂರು ಮತ್ತು ಪೋತ್ನಾಳ್ ಗ್ರಾಮ ಪಂಚಾಯ್ತಿಯ ಮಹಾತ್ಮ ಗಾಂದಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆರೆ ಕಾಮಗಾರಿಗಾಗಿ ಕೂಲಿಕಾರರನ್ನು ಕೆಲಸಕ್ಕೆ...

ಅತ್ಕೂರು ಗ್ರಾ.ಪಂ: ಪರಿಶಿಷ್ಟ ಜಾತಿಗೆ ಮೀಸಲಿರಿಸಿದ ಸ್ಥಾನ ಮುಂದುವರೆಸಲು ಮನವಿ

0
ರಾಯಚೂರು.ಅ.23.ಅತ್ಕೂರು ಗ್ರಾಮ ಪಂಚಾಯಿತಿಯಲ್ಲಿ ಪರಿಶಿಷ್ಟ ಜಾತಿಗೆ ಮೀಸಲಿರಿಸಿದ ಎರಡು ಸ್ಥಾನಗಳನ್ನುಮುಂದುವರೆಸಲು ಮಾದಿಗ ಮೀಸಲಾತಿ ಹೋರಾಟ ಸಮಿತಿ ತಾಲೂಕು ಘಟಕದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯ ಸ್ಥಾನಿಕ ಅಧಿಕಾರಿಗೆ ಮನವಿ ಸಲ್ಲಿಸಿದರು.ತಾಲೂಕಿನ ಅತ್ಕೂರು...

ರಾಜ್ಯ ಹೆದ್ದಾರಿ ದುರಸ್ತಿಗೆ ದಸಂಸ ಒತ್ತಾಯ

0
ರಾಯಚೂರು.ಅ.23-ರಾಯಚೂರು ಲಿಂಗಸುಗೂರು ಮುಖ್ಯರಸ್ತೆ ದುರಸ್ತಿಗೊಳಿಸಲು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯ ಸ್ಥಾನಿಕ ಅಧಿಕಾರಿಗೆ ಮನವಿ ಸಲ್ಲಿಸಿದರು.ರಾಯಚೂರು ಲಿಂಗಸುಗೂರು ರಾಜ್ಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿದ್ದು...

ಮುದುಗಲ್ ಪುರಸಭೆ : ಅಮೀನಾ ಬೇಗಂ ಅಧ್ಯಕ್ಷರು

0
ಸಿ.ಗ್ಯಾನಪ್ಪ ಉಪಾಧ್ಯಕ್ಷರು - ಅವಿರೋಧ ಆಯ್ಕೆರಾಯಚೂರು.ಅ.23- ಮುದುಗಲ್ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಮೀನಾ ಬೇಗಂ ಅಧ್ಯಕ್ಷರಾಗಿ, ಸಿ.ಗ್ಯಾನಪ್ಪ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.23 ಸದಸ್ಯ ಬಲದ ಪುರಸಭೆಯಲ್ಲಿ...

ಕಾರ್ಮಿಕ ಇಲಾಖೆ, ಕಾರ್ಮಿಕ ಬಂಧುಗಳ ಪತ್ರ ಚಳುವಳಿ

0
ಗೌರವಧನಕ್ಕಾಗಿ ಸರ್ಕಾರಕ್ಕೆ ಆಗ್ರಹರಾಯಚೂರು.ಅ.23- ರಾಯಚೂರು,ಅ.೨೩- ಕಾರ್ಮಿಕ ಇಲಾಖೆಯಲ್ಲಿ ಕೆಸಲ ನಿರ್ವಹಿಸುತ್ತಿರುವ ಕಾರ್ಮಿಕ ಬಂಧುಗಳಿಗೆ ಗೌರವಧನ ಮತ್ತು ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕಾರ್ಮಿಕ ಬಂಧು ನೌಕರರು ನಗರದ ಮುಖ್ಯ ಅಂಚೆ...

ಬಿಜೆಪಿ ಕೇಂದ್ರ, ರಾಜ್ಯ ಸರ್ಕಾರ ಆರ್ಥಿಕ ದಿವಾಳಿ

0
ಪರಿಹಾರಕ್ಕೂ ಹಣವಿಲ್ಲ : ಭಿಕ್ಷೆ ನೀಡಿ - ರೈತ ಚಳುವಳಿರಾಯಚೂರು.ಅ.23- ಬಿಜೆಪಿ ನೇತೃತ್ವದ ಕೇಂದ್ರದ ನರೇಂದ್ರ ಮೋದಿ ಹಾಗೂ ರಾಜ್ಯದ ಬಿ.ಎಸ್.ಯಡಿಯೂರಪ್ಪ ಸರ್ಕಾರಗಳು ಆರ್ಥಿಕವಾಗಿ ದಿವಾಳಿಯಾಗಿದ್ದು, ರೈತರ ಪರಿಹಾರಕ್ಕೂ ಹಣವಿಲ್ಲ....

ನ.02 : ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಮುಹೂರ್ತ – ರಾಜಕೀಯ ಜಿದ್ದಾಜಿದ್ದಿ

0
ಡಾ.ಶಿವರಾಜ ಪಾಟೀಲ್ - ರವಿ ಬೋಸರಾಜು ಯಾರಿಗೆ ಗೆಲುವು : 10 ದಿನ ಕುರುಕ್ಷೇತ್ರರಾಯಚೂರು.ಅ.23- ಆಡಳಿತರೂಢ ಬಿಜೆಪಿ ಜನಪ್ರತಿನಿಧಿಯ ಆಶಯದಂತೆ ಕೊನೆಗೂ ಜಿಲ್ಲಾಡಳಿತ ನವೆಂಬರ್ 2 ಕ್ಕೆ ನಗರಸಭೆ ಅಧ್ಯಕ್ಷ,...