ಜಲಾವೃತ ಪ್ರದೇಶ – ಸೈಯದ್ ಮೋಸಿನ್ ಭೇಟಿ

0
ರಾಯಚೂರು.ಸೆ.19- ನಿನ್ನೆಯಿಂದ ನಗರದಲ್ಲಿ ಸುರಿದ ಮಳೆಯಿಂದಾಗಿ ಜಲಾವೃತಗೊಂಡ ವಿವಿಧ ವಾರ್ಡಗಳಿಗೆ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಸೈಯದ್ ಮೋಸಿನ್ ಅವರು ಭೇಟಿ ನೀಡಿ, ಜನರ ಪರಿಸ್ಥಿತಿ ಕೇಳಿ ತಿಳಿದರು.ಸಿಯಾತಲಾಬ್ ಸೇರಿದಂತೆ ವಿವಿಧ...

ಪದೇ ಪದೇ ನೀರು ನುಗ್ಗುವ ಜನರಿಗೆ ಶಾಶ್ವತ ವ್ಯವಸ್ಥೆ ಒತ್ತಾಯ

0
ರಾಯಚೂರು.ಸೆ.19- ಮಳೆಯಿಂದ ನಗರದ ಅನೇಕ ಬಡಾವಣೆಗಳಿಗೆ ನೀರು ನುಗ್ಗಿ, ಮನೆಗಳಲ್ಲಿ 2 ಅಡಿ ನೀರು ನಿಂತು ಜನ ಗಂಭೀರ ಪರಿಸ್ಥಿತಿ ನಿರ್ಮಾಣವಾಗಿದೆ. ಪದೇ ಪದೇ ಇಂತಹ ಅನಾಹುತ ಸಂಭವಿಸುತ್ತಿದ್ದರೂ, ಈ...

ವರುಣಾರ್ಭಟ : ಜನ ಜೀವನ ಅಸ್ತವ್ಯಸ್ತ

0
ನಗರ ರಸ್ತೆ, ಬಡಾವಣೆ, ಮನೆ ಜಲಾವೃತ : ಗಂಜಿ ಕೇಂದ್ರಕ್ಕೆ ಸೂಚನೆರಾಯಚೂರು.ಸೆ.19- ನಿರಂತರ ಸುರಿದ ಮಳೆ ನಗರ ಸೇರಿದಂತೆ ಜಿಲ್ಲೆಯ ವಿವಿಧ ಜನವಸತಿ ಪ್ರದೇಶಗಳು ಜಲಾವೃತಗೊಂಡು ಮನೆಗಳಿಗೆ ನೀರು ನುಗ್ಗಿ,...

ಗಸ್ತಿ ನಿಧನಕ್ಕೆ ಬಂಡಾರು ದತ್ತಾತ್ರೇಯ ಸಂತಾಪ

0
ರಾಯಚೂರು.ಸೆ.19- ರಾಜ್ಯ ಸಭೆ ಸದಸ್ಯರಾದ ಅಶೋಕ ಗಸ್ತಿ ಅವರು ಯುವ ವಯಸ್ಸಿನಲ್ಲಿ ನಿಧನರಾಗಿರುವುದು ನೋವು ತಂದಿದೆ. ಇದು ಭರಿಸಲಾಗದ ತೀವ್ರ ದುಃಖ ಮತ್ತು ತುಂಬ ದುರದೃಷ್ಟ ಕರ ಸಂಗತಿಯಾಗಿದೆ. ಅಶೋಕ...

ಜನಸಂಖ್ಯೆ ನೋಡಿ‌ ಮೀಸಲಾತಿ ಕೊಡಿ – ಕೊಡ್ಲಿ

0
ಸಿಂಧನೂರು.ಸೆ.19- ಇತರ ಸಮುದಾಯದ ಜನರಂತೆ ಮಾದಿಗರು ಮನುಷ್ಯರಾಗಿದ್ದು ನಮ್ಮನ್ನು ಮನುಷ್ಯರಂತೆ ನೋಡಬೇಕು ಕರ್ನಾಟಕ ರಾಜ್ಯ ಮಾದಿಗ ಮಹಾಸಭಾದ ಜಿಲ್ಲಾಧ್ಯಕ್ಷರಾದ ಎ.ಬಾಲಸ್ವಾಮಿ ಕೊಡ್ಲಿ ರಾಜಕೀಯ ಹಾಗೂ ವಿವಿಧ ಸಮಾಜಗಳ ಮುಖಂಡರಲ್ಲಿ ಮನವಿ...

ಪ್ರಧಾನಿ ಹುಟ್ಟಹಬ್ಬ 70 ಸಸಿ ನೆಡುವ ಕಾರ್ಯಕ್ರಮ

0
ರಾಯಚೂರು.ಸೆ.19- ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟಹಬ್ಬವಾಗಿ ಕಾಮಧೇನು ಮಾತಾ ಮಂದಿರದಲ್ಲಿ 70 ಸಸಿಗಳನ್ನು ನೆಟ್ಟು ಕೇಕ್ ಕತ್ತರಿಸುವ ಮೂಲಕ ಆಚರಣೆ ನಡೆಸಿದರು.ತಾಲೂಕಿನ ಆತ್ಕೂರು ಗ್ರಾಮದ ಶ್ರೀ ಬ್ರಹ್ಮಚೇತನ ರಾಮಚಂದ್ರ...

ಕನ್ನಡ ಶಾಲಾ ಕಾಲೇಜಿಗಳಿಗೆ ಆನುದಾನ ವಿಸ್ತರಿಸಲು ಆಗ್ರಹ

0
ರಾಯಚೂರು.ಸೆ.19- ಕನ್ನಡ ಶಾಲಾ ಕಾಲೇಜುಗಳಿಗೆ ಅನುದಾನ ವಿಸ್ತರಿಸಿ ಮತ್ತು ವಿವಿಧ ಬೇಡಿಕೆಗಳಿಗೆ ಪರಿಹಾರ ಒದಗಿಸಲು ಕನ್ನಡ ರಾಜ್ಯ ಪ್ರಾಥಮಿಕ ಶಾಲಾ ನೌಕರರ ಸಂಘ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿ ಸ್ಥಾನಿಕ...

ಅಸ್ಪೃಶ್ಯತ ಆಚರಣೆ : ಸೂಕ್ತ ಕ್ರಮಕ್ಕೆ ಆಗ್ರಹ-ದೇವಮಿತ್ರ

0
ರಾಯಚೂರು.ಸೆ.19- ಸಂವಿಧಾನದ ಅನುಚ್ಛೇದನ 17ರ ಪ್ರಕಾರ ದೇಶದಲ್ಲಿ ಅಸ್ಪೃಶ್ಯತ ಆಚರಣೆಯನ್ನು ರದ್ದು ಮಾಡಲಾಗಿದ್ದು, ಈ ಪದ್ಧತಿಯನ್ನು ಆಚರಣೆ ಮಾಡಿದವರ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಡಾ.ಅಂಬೇಡ್ಕರ್ ಪೀಪಲ್ಸ್ ಪಾರ್ಟಿ ಸಂಸ್ಥಾಪಕರಾದ ದೇವಮಿತ್ರ...

10 ಲಕ್ಷ ರೂ ನೀರು ಪಾಲು : ಕಣ್ಮುಚ್ಚಿ ಕುಳಿತ ನೀರಾವರಿ ನಿಗಮ

0
ಮಸ್ಕಿ,ಸೆ.19- ಸಮೀಪದ ಎಡದಂಡೆ ಕಾಲುವೆ 69 ಮತ್ತು 60 ನೇ ಮೈಲ್ ಬಳಿಯ ಎಸ್ಕೇಪ್ ಗೇಟ್ ಗಳ ಮೂಲಕ ನೀರು ಸೋರಿಕೆ ತಡೆಯಲು 8 ಎಸ್ಕೇಪ್ ಗೇಟ್‌ಗಳ ದುರಸ್ತಿಗೆ ಅಂದಾಜು...

ಮೊಬೈಲ್ ತ್ಯೆಜಿಸಿ ಪುಸ್ತಕ ಓದಿ- ಗ್ರಂಥಾಲಯ ಉದ್ಘಾಟನೆ

0
ಸಿರವಾರ.ಸೆ.19- ಆಧುನಿಕ ಯುಗದಲ್ಲಿ ಬಹುತೇಕ ಯುವಕ-ಯುವತಿಯರು ಪುಸ್ತಕಗಳಿಂದ ದೂರವಾಗಿ ಮೊಬೈಲ್‌ಗೆ ಅಂಟಿಕೊಂಡಿದ್ದೂ, ಮೊಬೈಲ್‌ನಿಂದ ಅನಾನುಕೂಲತೆ ಹೆಚ್ಚಾಗಿದ್ದೂ ಪುಸ್ತಕ ಅಭ್ಯಾಸದಿಂದ ಜ್ಞಾನ ವೃದ್ದಿಯಾಗುತ್ತದೆ.ಗ್ರಾಮದ ಯುವ ಜನತೆ ಪುಸ್ತಕದ ಮಹತ್ವ ಅರಿತು ಗ್ರಂಥಾಲಯ...