ಮೋದಿ ಜನ್ಮದಿನ: ನಿರುದ್ಯೋಗಿ ದಿನವಾಗಿ ಯುವ ಕಾಂಗ್ರೆಸ್ ಪ್ರತಿಭಟನೆ

0
ರಾಯಚೂರು,ಸೆ.೧೮- ದೇಶದ ಯುವಕರಿಗೆ ೨ ಕೋಟಿ ಉದ್ಯೋಗ ನೀಡುವ ಭರವಸೆ ನೀಡಿ ನಿರ್ಲಕ್ಷ್ಯ ವಹಿಸಿದ ಪ್ರಧಾನಿ ಮೋದಿ ಅವರ ಹುಟ್ಟುಹಬ್ಬವನ್ನು ನಿರುದ್ಯೋಗ ದಿನವನ್ನಾಗಿ ಆಚರಿಸಿದ ಜಿಲ್ಲಾ ಯುವ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು ಹಾಗೂ...

ಎನ್‌ಎಸ್.ಬೋಸರಾಜ್ ಅಕ್ರಮವಾಗಿ ಕಟ್ಟಿರುವ ಕಾಂಪೌಂಡ್ ಹೊಡೆಯಲು ಸಿದ್ಧ

0
ಮಾನ್ವಿ.ಅ.೦೭-ಉದ್ಯಾನವನ ಜಾಗದಲ್ಲಿ ಎನ್.ಎಸ್.ಬೋಸರಾಜ್ ಅಕ್ರಮವಾಗಿ ಕಟ್ಟಿರುವ ಕಾಂಪೌಂಡನ್ನು ಒಡೆಯಲು ಸಿದ್ಧರಾಗಿದ್ದೇವೆ ಎಂದು ಉದ್ಯಾನವನ ಉಳಿಸಿ ಹೋರಾಟ ಸಮಿತಿಯ ಸಂಚಾಲಕರಾದ ಕೆ ನಾಗಲಿಂಗಸ್ವಾಮಿ ಹೇಳಿದರು.ಪಟ್ಟಣದ ಹೃದಯ ಭಾಗದಲ್ಲಿರುವ ಉದ್ಯಾನವನಕ್ಕೆ ಮೀಸಲಿಟ್ಟ ಜಾಗದಲ್ಲಿ ಎನ್‌ಎಸ್.ಬೋಸರಾಜ್ ಅವರು...

ನ್ಯಾ. ಸದಾಶಿವ ವರದಿ ತಿರಸ್ಕರಿಸಲು ಒತ್ತಾಯಿಸಿ ಪ್ರತಿಭಟನಾ ಮೆರವಣಿಗೆ

0
ಮಸ್ಕಿ,ಅ.೫- ಜಷ್ಟಿಸ್ ಸದಾಶಿವ ವರದಿ ಸರಕಾರ ಅಂಗಿಕರೀಸದೆ ತಿರಸ್ಕಾರ ಮಾಡ ಬೇಕು ಎಂದು ಒತ್ತಾಯಿಸಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ನೇತ್ರತ್ವದಲ್ಲಿ ತಳ ವರ್ಗದ ಸಮುದಾಯಗಳ ಜನರು ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.ಭ್ರಮರಾಂಭ...

ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಯುಜಿಸಿ ತಂಡ ಭೇಟಿ

0
ರಾಯಚೂರು.ಸೆ.೩೦- ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ದಿನಾಂಕ ೨೭ ಮತ್ತು ೨೮ ಸೆಪ್ಟೆಂಬರ್, ೨೦೨೧ ರಂದು ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗ(ಯುಜಿಸಿ) ತಂಡದ ಸದಸ್ಯರು ಆಗಮಿಸಿ ವಿಶ್ವವಿದ್ಯಾಲಯದ ಚಟುವಟಿಕೆಗಳನ್ನು ವೀಕ್ಷಿಸಿದರು. ಈ ಭೇಟಿ ವಿಶ್ವವಿದ್ಯಾಲಯಕ್ಕೆ...

ಗರ್ಭಿಣಿ ಬಾಣಂತಿಯರು ಪೌಷ್ಠಿಕ ಆಹಾರ ಸೇವಿಸಿ- ಶ್ರೀದರ ದೇಸಾಯಿ

0
ಮಾನ್ವಿ.ಅ.೧-ಅಪೌಷ್ಠೀಕತೆ ನಿರ್ಮೂಲನೆಗಾಗಿ ಅಂಗನವಾಡಿ ಕೇಂದ್ರಗಳು ಶ್ರಮಿಸುತ್ತಿದ್ದೂ, ಗರ್ಭಿಣಿ, ಬಾಣಂತಿಯರು ಕೇಂದ್ರಗಳಿಂದ ನಿಡುವ ಪೌಷ್ಠಿಕ ಆಹಾರ ಸೇವನೆ ಮಾಡಿ ಆರೋಗ್ಯ ಕಾಪಾಡಿ ಎಂದು ಮಾನ್ವಿ ಪಶ್ಚಿಮ ವಲಯ ಸಿ.ಆರ್.ಸಿ ಶ್ರೀಧರ ದೇಸಾಯಿ ಹೇಳಿದರು. ಪಟ್ಟಣದ...

ಬೇವಿನಬೆಂಚಿ ಗ್ರಾಮ:ಸ್ವಂತ ಖರ್ಚಿನಲ್ಲಿ ರಸ್ತೆ ನಿರ್ಮಾಣ

0
ರಾಯಚೂರು,ಅ.೬- ತಾಲೂಕಿನ ಕಾಡ್ಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬೇವಿನಬೆಂಚಿ ಗ್ರಾಮದ ರಸ್ತೆಯು ತುಂಬಾ ಹದಗೆಟ್ಟಿದ್ದು ಸಾಕಷ್ಟು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ರೀತಿಯ ಸ್ಪಂದನೆ ನೀಡದಿರುವುದರಿಂದ ಗ್ರಾಮಸ್ಥರು ಮತ್ತು ಕಾಡ್ಲೂರು...

ನವೋದಯ ಆಸ್ಪತ್ರೆ:ಉಚಿತ ಆರೊಗ್ಯ ಶಿಬಿರ

0
ರಾಯಚೂರು.ಅ.೫-ನವೋದಯ ಮೇಡಿಕಲ್ ಕಾಲೇಜ್ ಆಸ್ಪತ್ರೆ ಮತ್ತು ಸಂಶೊಧನ ಕೇಂದ್ರ ರಾಯಚೂರು ಮತ್ತು ಇವರ ಸಂಯುಕ್ತಶ್ರಯದಲ್ಲಿ ರಾಯಚೂರು ತಾಲೂಕಿನ ನೆಲಹಾಳ ಗ್ರಾಮದಲ್ಲಿ ನವೋದಯ ಆಸ್ಪತ್ರೆ ವತಿಯಿಂದ ಗ್ರಾಮದ ಜನರಿಗೆ ಉಚಿತ ಆರೊಗ್ಯ ಶಿಬಿರವನ್ನು ಹಮ್ಮಿಕೋಳಲಾಯಿತ್ತು.ಈ...

ನಗರ ವಿಧಾನಸಭಾ ಚುನಾವಣೆ : ರಾಜಕೀಯ ಜಿದ್ದಾಜಿದ್ದಿ – ಬ್ಯಾಡ್ಮಿಂಟನ್ ಕ್ರೀಡಾಕೂಟ ಪರವಾನಿಗೆ ತಡೆ

0
ಜಿಲ್ಲಾಡಳಿತದಿಂದ ಕ್ರೀಡಾಪಟುಗಳಿಗೆ ಅಪಮಾನ : ಕ್ರೀಡಾಧಿಕಾರಿ ವರ್ಗಾವಣೆ? - ಬ್ಯಾನರ್ ತೆರವಿಗೆ ರಾಜಕೀಯ ಒತ್ತಡರಾಯಚೂರು.ಅ.೦೫- ವಿಧಾನಸಭಾ ಕ್ಷೇತ್ರ ಚುನಾವಣಾ ರಾಜಕೀಯ ಪರಿಣಾಮ ರಾಜಕೀಯ ಕಾರ್ಯಕ್ರಮಗಳಿಗೆ ಮಾತ್ರವಲ್ಲದೇ, ಇನ್ನಿತರ ಸಾಮಾಜಿಕ ಮತ್ತು ಕ್ರೀಡಾ ಚಟುವಟಿಕೆಗಳ...

ಆ.೦೬ ಶಿಕ್ಷಕರಿಗೆ ಉಚಿತ ಆರೋಗ್ಯ ತಪಾಸಣೆ

0
ರಾಯಚೂರು.ಆ.೦೫-ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಆ.೬ರಂದು ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಅಮ್ಮಿಕೊಳ್ಳಲಾಗಿದೆ ಎಂದು ಸಂಘದ ನಿರ್ದೇಶಕ ಚಂದ್ರಶೇಖರ ರೆಡ್ಡಿ ಅವರು ಹೇಳಿದರು.ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ಸರ್ಕಾರಿ ಶಾಲಾ ಶಿಕ್ಷಕರು...

ಸರ್ಕಾರಿ ಪ್ರಥಮದರ್ಜೆ ಕಾಲೇಜು:ಸೆ.೨೫ ರಾಜ್ಯಮಟ್ಟದ ವಿಚಾರ ಸಂಕೀರ್ಣ

0
ರಾಯಚೂರು.ಸೆ.೨೧.ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಲ್ಯಾಣ ಕರ್ನಾಟಕದ ಇತಿಹಾಸ ಮತ್ತು ಸಾಮಾಜಿಕ ಬೆಳವಣಿಗೆ ವಿಷಯದ ಮೇಲೆ ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣ ಕಾರ್ಯಕ್ರವನ್ನು ಸೆ.೨೫ರಂದು ಅಮ್ಮಿಕೊಂಳ್ಳಲಾಗಿದೆ ಎಂದು ಸಮಾಜ ಶಾಸ್ತ್ರ...
1,944FansLike
3,373FollowersFollow
3,864SubscribersSubscribe