ವಿಶ್ವೇಶ್ವರಯ್ಯ ಹುಟ್ಟು ಹಬ್ಬದ ಅಂಗವಾಗಿ ಪತ್ತಿನ ಸಹಕಾರ ಸಂಘ ರಚನೆ

0
ಲಿಂಗಸುಗೂರು.ಸೆ.೧೬-ಪಟ್ಟಣದಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ಹುಟ್ಟು ಹಬ್ಬದ ದಿನದಂದೇ ಅವರ ಹೆಸರಿನ ಮೇಲೆಯೇ ಸರ್.ಎಂ.ವಿಶ್ವೇಶ್ವರಯ್ಯ ಪತ್ತಿನ ಸಹಕಾರ ಲಿಂಗಸೂಗೂರ ಸಂಘ ರಚನೆ ಗೇ ಮಾಡಿ ಸರ್.ಎಂ.ವಿಶ್ವೇಶ್ವರಯ್ಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು.ಈ ಸಂದರ್ಭದಲ್ಲಿ...

ದಿ.ಅಶೋಕ ಗಸ್ತಿರವರ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮ

0
ರಾಯಚೂರು.ಸೆ.೧೭-ರಾಜ್ಯಸಭಾ ಸಂಸದರಾಗಿದ್ದ ದಿವಂಗತ ಅಶೋಕ ಗಸ್ತಿ ರವರ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮದ ಅಂಗವಾಗಿ ಜಿಲ್ಲಾ ಸವಿತಾ ಸಮಾಜ ವತಿಯಿಂದ ಕೊರೋನಾ ಲಸಿಕೆ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮವನ್ನು ಮಾಜಿ ಶಾಸಕರಾದ ಎ.ಪಾಪಾರೆಡ್ಡಿರವರು ಉದ್ಘಾಟಿಸಿ, ತಮ್ಮ ಹಾಗೂ...

ಪ್ರಧಾನ ಮಂತ್ರಿ ಹುಟ್ಟು ಹಬ್ಬ:ಹಾಲು ಹಣ್ಣು ವಿತರಣೆ

0
ಮುದಗಲ್.ಸೆ.೧೯-ಪ್ರಧಾನ ಮಂತ್ರಿ ಸನ್ಮಾನ್ಯ ನರೇಂದ್ರ ಮೋದಿ ಅವರ ೭೧ನೇ ಹುಟ್ಟು ಹಬ್ಬದ ಪ್ರಯುಕ್ತ ಪಟ್ಟಣದ ಭಾರತಿಯ ಜನತಾ ಪಕ್ಷದ ವತಿಯಿಂದ ಸರಕಾರಿ ಆಸ್ಪತ್ರೆಯ ಬಡ ರೋಗಿಗಳಿಗೆ ಹಾಲು-ಹಣ್ಣು ವಿತರಣೆ ಮಾಡಿದರು.ಇದೆ ಸಂದರ್ಭದಲ್ಲಿ ಬಿಜೆಪಿ...

ಮೂಲಭೂತ ಸೌಕರ್ಯಕ್ಕೆ ಒತ್ತಾಯಿಸಿ ಸೆ.೨೭ರಂದು ಪಕೀರ್ ಸಮುದಾಯ ಡಿಸಿ ಗೆ ಮನವಿ

0
ರಾಯಚೂರು. ಸೆ.೨೧.ಜಿಲ್ಲೆಯಲ್ಲಿ ಪಕೀರ್ ಅಲೆಮಾರಿಗಳ ಸಮುದಾಯದಕ್ಕೆ ಸರ್ಕಾರದಿಂದ ಯಾವುದೇ ಸೌಲಭ್ಯ ದೊರೆಯದೆ ತೀವ್ರ ಸಂಕಷ್ಟವನ್ನು ಅನುಭವಿಸುತ್ತಿದ್ದು ಅದರಿಂದ ಸೆ.೨೭ರಂದು ವಿವಿಧ ಮೂಲಭೂತ ಸೌಕರ್ಯಕ್ಕೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುತ್ತದೆ ಎಂದು ರಾಜ್ಯ ದರ್ವೇಶ್...

ನೈರ್ಮಲ್ಯತೆ ಕಾಣೆ,ಪಿಡಿಓ ನಿರ್ಲಕ್ಷ್ಯ-ಆರೋಪ

0
ದೇವಪ್ಪ ಹಂಚಿನಾಳಗಬ್ಬೂರು,ಸೆ.೨೪-ದೇವದುರ್ಗ ತಾಲೂಕಿನ ಗಬ್ಬೂರು ಬಹುತೇಕ ರೋಗಗ್ರಸ್ತ ಗ್ರಾಮ ವಾಗಿದ್ದು, ನೈರ್ಮಲ್ಯತೆ ಕಾಣೆಯಾಗಿದೆ ಗ್ರಾಪಂ ಅಭಿವೃದ್ಧಿ ಅಧಿಕಾರಿಯಾದ ಶಿವಕುಮಾರ್, ಜನಪ್ರತಿನಿಧಿಗಳು ದಿವ್ಯ ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಿದ್ದಾರೆ. ಇಲ್ಲಿಯ ಜನಗಳ ಗೋಳು ಕೇಳೋರು...

ಮಾಡಗಿರಿ:ಡೆಂಗ್ಯೂ ಜ್ವರದ ಬಗ್ಗೆ ಜಾಗೃತಿ ಜಾಥಾ

0
ಸಿರವಾರ:ಸೆ.೨೫-ತಾಲೂಕಿನ ಮಾಡಗಿರಿ ಗ್ರಾಮದ ಉನ್ನತಿಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಡೆಂಗ್ಯೂ ಜ್ವರದ ಬಗ್ಗೆ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು ಸಂಪೂರ್ಣ ಮಾಹಿತಿ ನೀಡಿ ತಮ್ಮ ತಮ್ಮ ಮನೆಯಲ್ಲಿರುವ ಬ್ಯಾರಲ್ ಡ್ರಾಮಾ ಮತ್ತು...

ಬ್ರಷ್ಟ ಲಂಚಾವತಾರಿ ತಶೀಲ್ದಾರ್ ಸಂತೋಷ ರಾಣಿನ್ನು ಅಮಾನತ್ತಿಗಾಗಿ ಸಚಿವರಿಗೆ ಮನವಿ

0
ಮಾನ್ವಿ.ಸೆ.೨೭- ತಾಲೂಕಿನ ದಂಡದಿಕಾರಿ ಸಂತೋಷ ರಾಣಿಯವರು ಕೆಲದಿನಗಳ ಹಿಂದೆ ಅಕ್ರಮವಾಗಿ ಮರಳು ಹೊಡೆಯುತ್ತಿರುವ ಒಂದು ಟಿಪ್ಪಣಿ ೩೦೦೦೦ರ ದಂತೆ ಲಂಚ ಕೇಳಿರುವ ಧ್ವನಿಸುರುಳಿ ಹಲವಾರು ಮಾಧ್ಯಮಗಳಲ್ಲಿ ಪ್ರಚಾರವಾಗಿರುವ ಹಿನ್ನೆಲೆಯಲ್ಲಿ ಲಂಚ ನಿರ್ಮೂಲನಾ ಅಧಿನಿಯಮದ...

ಶ್ರೀ ಕ್ಷೇತ್ರ ಧಮ೯ಸ್ಥಳ ಗ್ರಾಮಾಭಿವೃದ್ಧಿ ಯೋಜನೆ – ವ್ಯಸನ ಜಾಗೃತಿ

0
ರಾಯಚೂರು.ಸೆ.೨೮- ಶ್ರೀ ಕ್ಷೇತ್ರ ಧಮ೯ಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಯ ವತಿಯಿಂದ ರಾಯಚೂರು ಜಿಲ್ಲಾ ಜನಜಾಗೃತಿ ವೇದಿಕೆಯ ಸಮಾಲೋಚನಾ ಸಭೆ ಸೆ.೨೭ ರಂದು ರಾಯಚೂರಿನ ಜೆ.ಸಿ ಭವನದಲ್ಲಿ ನಡೆಯಿತು.ಜಿಲ್ಲಾ ಜನಜಾಗೃತಿ...

ದಲಿತರ ಕುಂದು ಕೊರತೆ ಸಭೆ ನಡೆಸಲು ಎಸ್ಪಿಗೆ ಮನವಿ

0
ರಾಯಚೂರು.ಸೆ.೦೨- ಸರ್ಕಾರದ ಸುತ್ತೋಲೆ ಪ್ರಕಾರ ಪ್ರತಿ ತಿಂಗಳು ೨ ನೇ ಭಾನುವಾರ ದಿನದಂದು ಜಿಲ್ಲೆಯ ಎಲ್ಲಾ ವಲಯದ ಪೊಲೀಸ್ ಠಾಣೆಯಲ್ಲಿ ದಲಿತರ ಮೂಲಭೂತ ಸೌಕರ್ಯಗಳ ಕುಂದು ಕೊರತೆಗಳ ಸಭೆ ನಡೆಸಲು ಅಂಬೇಡ್ಕರ್ ಸೇನೆಯ...

ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರೂ ಕೈ ಜೋಡಿಸಿ- ತೇಜಸ್ವಿನಿ

0
ರಾಯಚೂರು,ಅ.೪- ಅದಮ್ಯ ಚೇತನ ಚೇತನ ಸಂಸ್ಥೆಯ ಹಸಿರು ಭಾನುವಾರ ಕಾರ್ಯದಿಂದ ಪ್ರೇರಣೆಗೊಂಡ ಜಿಲ್ಲೆಯ ಗ್ರೀನ್ ರಾಯಚೂರು ಸಂಸ್ಥೆ ಹಾಗೂ ಬಳ್ಳಾರಿಯ ಸಂಮೃದ್ಧಿ ಸಂಸ್ಥೆಯ ಪದಾದಿಕಾರಿಗಳನ್ನು ಅದಮ್ಯ ಚೇತನ ಸಂಸ್ಥೆಯ ಅದ್ಯಕ್ಷೆ ತೇಜಸ್ವಿನಿ ಅನಂತಕುಮಾರ...
1,944FansLike
3,373FollowersFollow
3,864SubscribersSubscribe