0
ಬಂಗಾರ ಅಂಗಡಿಗೆ ಬಂದು‌ ಬಂಗಾರ ಖರೀದಿಸುವುದಾಗಿ ಅಂಗಡಿ ಮಾಲೀಕನನ್ನು‌ ನಂಬಿಸಿ ಆತನ ಕಣ್ಣು ತಪ್ಪಿಸಿ ಬಂಗಾರ ಸಮೇತ ಕಳ್ಳ ಪರಾರಿಯಾದ ಘಟನೆ ತುರವಿಹಾಳ ಗ್ರಾಮದಲ್ಲಿ ನಡೆದಿದೆ.

ವಚನಗಳು ವಿಶ್ವಕ್ಕೆ ಉತ್ತಮ ಸಂದೇಶ -ದೇವಣ್ಣ ವಕೀಲರು

0
ರಾಯಚೂರು.ಸೆ.07- ಬಸವಣ್ಣನವರ ವಚನಗಳ ಪಾಲಿಸುವುದೇ ವಿಶ್ವಕ್ಕೆ‌ ಉತ್ತಮ ಸಂದೇಶ ಸಾರಿದಂತೆ ಎಂದು ಸುಪ್ರೀಂ ಕೋರ್ಟ್ ‌ನಿವೃತ್ತ ನ್ಯಾಯವಾದಿ ದೇವಣ್ಣ ಹೇಳಿದರು.ವಚನ‌ಸಾರ ಎಲ್ಲ ತತ್ವಕ್ಕೆ ಮೂಲ. ಕರುಣೆಯ ಛಾವಡಿಯಲ್ಲಿ‌ ವಿಶ್ವ ಒಂದಾದರೆ...

ಪಿಡಿಓ ನಿರ್ಲಕ್ಷ್ಯ : ಗಬ್ಬುನಾರುತ್ತಿರುವ ಗಬ್ಬೂರು

0
ಗಬ್ಬೂರು.ಆ.27- ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದ ಅನೇಕ ಕಡೆಗಳಲ್ಲಿ ಚರಂಡಿಗಳು ತುಂಬಿ ಗಬ್ಬುನಾರುತ್ತಿರುವ ಗಬ್ಬೂರಿನ ಸ್ಥಳೀಯರಲ್ಲಿ ಸಾಂಕ್ರಾಮಿಕ ರೋಗದ ಅವಾಂತರ ಸೃಷ್ಟಿಸುತ್ತಿದೆ.ಅದರಲ್ಲೂ ದಿನ ದಿನಕ್ಕೂ ವ್ಯಾಪಿಸುತ್ತಿರುವ ಕೊರೊನಾ ರೋಗಕ್ಕೆ ಭಯಭೀತರಾಗಿದ್ದಾರೆ....

ಕೊರೊನಾ ಮಹಾಮಾರಿ ನಿರ್ವಹಣಾ ವೆಚ್ಚ ನಿಗೂಢ : ಸಾರ್ವಜನಿಕರ ಮಧ್ಯೆ ಭಾರೀ ಶಂಕೆ

0
ವಾಟ್ಸಾಪ್‌ಗಳಲ್ಲಿ ಭಾರೀ ಸದ್ದು : ಜಿಲ್ಲಾಡಳಿತದ ಸ್ಪಷ್ಟನೆಯ ನಿರೀಕ್ಷೆರಾಯಚೂರು.ಸೆ.07- ಕೊರೊನಾ ಮಹಾಮಾರಿ ತನ್ನ ಸಂಖ್ಯೆಯನ್ನು 10 ಸಾವಿರ ಗಡಿಯತ್ತ ನಾಗಲೋಟದೊಂದಿಗೆ ಸುಮಾರು ಒಂದು ಶತಕ ಜನರಿಗೆ ಮರಣ ಶಾಸನ ಬರದಿದೆ.ಮುಂಬರುವ...

0
ಸ್ಪೃಶ್ಯ ಜಾತಿಗಳ ಅಕ್ರಮ ಸೇರ್ಪಡೆ ರದ್ದುಗೊಳಿಸಲು ಒತ್ತಾಯಿಸಿ ಪತ್ರ ಚಳುವಳಿ ಅಭಿಯಾನ ಕರ್ನಾಟಕ ಅಸ್ಪೃಶ್ಯ ಸಮುದಾಯಗಳ ಮಹಾಸಭೆ ಇಂದು ಸಾಂಕೇತಿಕವಾಗಿ ಆರಂಭಿಸಲಾಯಿತು.ಪಟ್ಟಣದ ಅಂಚೆ ಇಲಾಖೆಯಲ್ಲಿ ಪತ್ರಗಳು ಪೋಸ್ಟ್ ಮಾಡುವುದರ ಮೂಲಕ...

ಮನೆ ಕುಸಿತ ಸಂತ್ರಸ್ಥರ ಕುಟುಂಬಕ್ಕೆ 5 ಲಕ್ಷ ಪರಿಹಾರ

0
ಮಾನ್ವಿ.ಸೆ.08- ಕಳೆದ ತಿಂಗಳು ಸುರಿದ ಬಾರಿ ಮಳೆಯಿಂದ ತಾಲೂಕಿನ ಉಟಕನೂರು ಗ್ರಾಮದಲ್ಲಿ ಮನೆ ಬಿದ್ದು ಮರಣ ಹೊಂದಿದ ಕುಟುಂಬಸ್ಥರಿಗೆ 5 ಲಕ್ಷ ಪರಿಹಾರ ಚಕ್ಕ ಶಾಸಕ ರಾಜವೆಂಕಟಪ್ಪ ‌ನಾಯಕ ಅವರು...

ತಹಸೀಲ್ದಾರ್-ಮುಖಂಡರ ನಡುವೆ ವಾಗ್ವಾದ

0
ದೇವದುರ್ಗ.ಆ.26- ಪಟ್ಟಣದ ಕೆಇಬಿ ರಸ್ತೆಯಲ್ಲಿ ಹಿಂದು ಮಹಾ ಗಣಪತಿ ಸಂಘಟನೆ ಪ್ರತಿಷ್ಠಾಪಿಸಿದ ಗಣೇಶ ವಿಗ್ರಹ ಸ್ಥಳದಲ್ಲಿ ಧ್ವನಿವರ್ಧಕ ಬಳಕೆ ಸಂಬಂಧ ಸಂಘದ ಮುಖಂಡರು ಹಾಗೂ ಪ್ರಭಾರ ತಹಸೀಲ್ದಾರ್ ಸಂತೋಷಿ ರಾಣಿ...

ವಾಣಿಜ್ಯ ಮಂಡಳಿ: ಅಶೋಕ ಗಸ್ತಿಗೆ ಸಂತಾಪ

0
ರಾಯಚೂರು.ಸೆ.೨೦- ಇತ್ತೀಚೆಗೆ ಕೊರೊನಾ ಸೋಂಕಿನಿಂದ ನಿಧನರಾದ ರಾಜ್ಯಸಭಾ ಸದಸ್ಯ ಅಶೋಕ ಗಸ್ತಿ ಅವರಿಗೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಇಂದು ನಗರದ ಪಟೇಲ್ ಗಂಜ್...

ಜಿಲ್ಲಾ ಭಾಜಪ ಕಚೇರಿ ನಿರ್ಮಾಣಕ್ಕೆ ೨೫ ಲಕ್ಷ ರೂ. ದೇಣಿಗೆ

0
ಲಿಂಗಸುಗೂರು.ಆ.೨೧- ರಾಯಚೂರಿನಲ್ಲಿ ನಿರ್ಮಾಣವಾಗುತ್ತಿರುವ ಜಿಲ್ಲಾ ಬಿಜೆಪಿ ಪಕ್ಷದ ಕಚೇರಿಗೆ ವಯಕ್ತಿಕವಾಗಿ ಮಾಜಿ ಶಾಸಕ ಮಾನಪ್ಪ ವಜ್ಜಲ್ ಅವರು ೨೫ ಲಕ್ಷ ರೂಪಾಯಿ ದೇಣಿಗೆ ನೀಡಿದರು.ಬಿಜೆಪಿ ಪಕ್ಷದ ರಾಜ್ಯ ಉಪಾದ್ಯಕ್ಷ ನಿರ್ಮಲಕುಮಾರ...

0
ನಗರಸಭೆಗೆ 2020-21ನೇ ಸಾಲಿನಲ್ಲಿ 15ನೇ ಹಣಕಾಸು ಯೋಜನೆಯಡಿ ಬಿಡುಗಡೆಗೊಂಡ ಅನುದಾನವನ್ನು ಎಲ್ಲಾ 35 ವಾರ್ಡುಗಳಿಗೆ ಸಮಾನವಾಗಿ ಹಂಚಿಕೆ ಮಾಡುವಂತೆ ಕಾಂಗ್ರೆಸ್ ಸದಸ್ಯರು ಸಭೆ ಪೂರ್ವ ಆಯುಕ್ತ ದೇವಾನಂದ ದೊಡ್ಡಮನಿ ಅವರಿಗೆ...