Home ಜಿಲ್ಲೆ ರಾಯಚೂರು

ರಾಯಚೂರು

0
ಆರ್‌ಐಡಿಎಫ್ ನಬಾರ್ಡ್ ೨೪ ಯೋಜನೆಯಡಿ ೩೮ ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ನೂತನ ಪಶು ಆಸ್ಪತ್ರೆ ಕಟ್ಟಡ ಕಾಮಗಾರಿಗೆ ಶಾಸಕ ಡಿ.ಎಸ್.ಹೂಲಗೇರಿ ಶುಕ್ರವಾರ ಭೂಮಿಪೂಜೆ ಸಲ್ಲಿಸಿದರು.

0
ಹೇಮನಾಳ ಮತ್ತು ಶಾವಂತಗೇರಾ ಗ್ರಾಮ ಪಂಚಾಯತಗಳಿಗೆ ಮದರಕಲ್ ಮತ್ತು ಖಾನಾಪೂರಿಗೆ ಗ್ರಾಮಗಳನ್ನು ಸೇರ್ಪೇಡೆ ಮಾಡುವ ಕುರಿತು ಎರಡು ಗ್ರಾಮಗಳ ಮುಖಂಡರ ನೇತೃತ್ವದಲ್ಲಿ ದೇವದುರ್ಗ ತಾಲೂಕು ಪಂಚಾಯತಿ ಕಾರ್ಯಾಲಯದಲ್ಲಿ ಸಭೆ ನಡೆಯಿತು.

ಅತಿಥಿ ಶಿಕ್ಷಕರಿಗೆ ವಿಶೇಷ ಪ್ಯಾಕೇಜ್ ಘೋಷಿಸಲು ಮನವಿ

0
ಮಾನ್ವಿ.ಆ.31- ಅತಿಥಿ ಶಿಕ್ಷಕರಿಗೆ ಕೋವಿಡ್-19 ವಿಶೇಷ ಪ್ಯಾಕೇಜ್ ಘೋಷಣೆ ಮತ್ತು ಉದ್ಯೋಗ ಭದ್ರತೆ, ಖಾಯಂ ಹುದ್ದೆ ನೇಮಕಾತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅತಿಥಿ ಶಿಕ್ಷಕರ ಹೋರಾಟ ಸಮಿತಿ...

0
ತಾಲೂಕಿನ ಕಲ್ಮಲಾ ಗ್ರಾಮದಲ್ಲಿ ಮುಜರಾಯಿ ಇಲಾಖೆಯಿಂದ ಕರಿಯಪ್ಪ ತಾತನ ದೇವಸ್ಥಾನ ಜೀರ್ಣೋದ್ಧಾರ ಹಾಗೂ ಶಾಲಾ ಕೋಠಡಿ ನಿರ್ಮಾಣ ಕಾಮಗಾರಿಗಳಿಗೆ ಗ್ರಾಮಾಂತರ ಶಾಸಕ ಬಸನಗೌಡ ದದ್ದಲ್ ಅವರು ಸೋಮವಾರ ಭೂಮಿಪೂಜೆ ನೆರವೇರಿಸಿದರು.

0
ಹೊಟ್ಟೆ ಪಾಡಿಗೆ ನಗರಕ್ಕೆ ದುಡಿಯಲು ಬರುವ ಗ್ರಾಮೀಣ ಜನರನ್ನು ವಿನಾಕಾರಣ ಹಲ್ಲೆ ಮಾಡಿ, ಹಣ ಕೇಳುವ ನಗರದ ಕೆಲ ಯುವಕರ ಕಿರುಕುಳಕ್ಕೆ ಬೇಸತ್ತ ಮಲಿಯಾಬಾದ್ ಗ್ರಾಮಸ್ಥರು ಒಗ್ಗೂಡಿ ನಗರದ ನಾಲ್ವರನ್ನು...

0
ನ್ಯಾಯಾಮೂರ್ತಿ ಎ.ಜೆ.ಸದಾಶಿವ ಆಯೋಗ ವರದಿಯನ್ನು ಅಧಿವೇಶನದಲ್ಲಿ ಅಂಗೀಕರಿಸಿ ಜಾರಿಗೊಳಿಸಲು ನಾಳೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆಂದು ದಲಿತ ಮುಖಂಡ ಹನುಮಂತ ಕಾಕರಗಲ್ ಹೇಳಿದರು.

ಟಿಪ್ಪು ಸುಲ್ತಾನ್ ರಸ್ತೆ : 40 ಅಡಿ ಅಗಲೀಕರಣಕ್ಕೆ ಅಳತೆ – ಗೊಂದಲ

0
ಕನಿಷ್ಟ 45 ಅಡಿ ಅಗಲೀಕರಣಕ್ಕೆ ಸೋಮವಾರ ಅಂತಿಮ ಆದೇಶರಾಯಚೂರು.ಸೆ.05- ನಗರದ ಹೃದಯ ಭಾಗವೆಂದೇ ಗುರುತಿಸಿಕೊಂಡ ಟಿಪ್ಪು ಸುಲ್ತಾನ್ ರಸ್ತೆ ಅಗಲೀಕರಣ ಅಳತೆ ಇಂದು ಆರಂಭಗೊಳ್ಳುತ್ತಿದ್ದಂತೆ ವಿಸ್ತರಣೆಯ ವಿವಾದದ ಹಿನ್ನೆಲೆಯಲ್ಲಿ ಮತ್ತೇ...

ವಿವಿಧ ಬೇಡಿಕೆಗೆ ಆಗ್ರಹಿಸಿ-ಮನವಿ

0
ಸಿರವಾರ.ಸೆ.07- ಪಟ್ಟಣದ ಸಾರ್ವಜನಿಕ ಶೌಚಾಲಯ ರಸ್ತೆಯ ಮೇಲಿನ ಕಸದ ತೊಟ್ಟಿ ವಾರ್ಡಿನ ಮುಖ್ಯದ್ವಾರದಲ್ಲಿ ಫಲಕಗಳನ್ನು ಅಳವಡಿಸಲು ಹೌದ್ರಾಬಾದ್ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಘಟಕದ ವತಿಯಿಂದ ಪಟ್ಟಣ ಪಂಚಾಯತ್...

ವಿದ್ಯುತ್ ಉಪ ಕೇಂದ್ರ ಸ್ಥಾಪನೆ: ಭೂಮಿ ಮಂಜೂರಿಗೆ ಒತ್ತಾಯ

0
ರಾಯಚೂರು.ಸೆ.8- ನಗರದಲ್ಲಿ ಉಪ ವಿದ್ಯುತ್ ಕೇಂದ್ರವನ್ನು ಸ್ಥಾಪಿಸಲು ಆಶಾಪೂರು ರಸ್ತೆಯ ಸರಕಾರಿ ಜಾಗದಲ್ಲಿ ಭೂಮಿ ಮಂಜೂರು ಮಾಡುವಂತೆ ಜಿಲ್ಲಾ ಜನತಾಳದ ಪಕ್ಷದ ಮುಖಂಡರು ಒತ್ತಾಯಿಸಿದರು.ಅವರಿಂದು ಜಿಲ್ಲಾಧಿಕಾರಿ ಕಚೇರಿಯ ಸ್ಥಾನಿಕ ಅಧಿಕಾರಿಗಳಿಗೆ...

ಪೋಷಣಾ ಅಭಿಯಾನ : ವೈದ್ಯರ ಸಲಹೆ ಪಡೆಯಿರಿ

0
ದೇವದುರ್ಗ.ಸೆ.11- ಗರ್ಭಿಣಿಯರು ಹುಟ್ಟುವ ಮಕ್ಕಳ ಉತ್ತಮ ಬೆಳವಣಿಗೆಗೆ ಪೌಷ್ಠಿಕಾಂಶವುಳ್ಳ ಆಹಾರ ಸೇವನೆ ಮಾಡಬೇಕು ಗರ್ಭಿಣಿ ಮತ್ತು ಭಣಂತೀಯರಲ್ಲಿ ರಕ್ತಹೀನತೆ ಮತ್ತು ಮಕ್ಕಳ ಅಪೌಷ್ಠಿಕತೆ ಕಡಿಮೆ ಮಾಡುವ ಉದ್ದೇಶದಿಂದ ಇಲಾಖೆಯು ಇಂತಹ...