Home ಜಿಲ್ಲೆ ರಾಯಚೂರು

ರಾಯಚೂರು

ಕೊರೋನಾ ಸೋಂಕಿತರಿಗೆ ಯೋಗ ತರಬೇತಿ

0
ರಾಯಚೂರು.ಸೆ.20- ಕೊರೋನಾ ಮಹಾಮಾರಿಯು ತನ್ನ ಆರ್ಭಟವನ್ನು ಮುಂದುವರಿಸಿದ್ದು ಮಾನ್ವಿ ನಗರದಲ್ಲಿ ಇದರ ಹಾವಳಿ ತೀವೃವಾಗಿದೆ. ಸಾರ್ವಜನಿಕರಲ್ಲಿ ಭಯ ಹೋಗಲಾಡಿಸಿ ಧೈರ್ಯ ತುಂಬುವ ನಿಟ್ಟಿನಲ್ಲಿ ತಾಲೂಕ ಆಡಳಿತವು ನಗರದ ಯೋಗ ಸನ್ನಿಧಿ...

ವರುಣನ ಅವಕೃಪೆ : ಸ್ಥಳೀಯ ನಾಯಕರಿಗೆ ಆಟ – ಜನ ಸಾಮಾನ್ಯರಿಗೆ ಪ್ರಾಣ ಸಂಕಟ

0
ರಾಜ ಕಾಲುವೆ, ಚರಂಡಿ, ರಸ್ತೆ ನಿರ್ಮಾಣ ರಾಜಕೀಯ : ಜನರಿಗೆ ಶಿಕ್ಷೆರಾಯಚೂರು.ಸೆ.20- ಪ್ರತಿ ಮಳೆ ಸಂದರ್ಭದಲ್ಲಿ ನಗರದ ಜನ ಜಲಾವೃತ್ತದ ಸಂಕಷ್ಟ ಎದುರಿಸುವುದು ಸಾಮಾನ್ಯವಾಗಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ...

ಸಮಾಜ ಸೇವೆ : ಭರವಸೆಯ ನಾಯಕ – ಮುಜೀಬುದ್ದೀನ್‌ಗೆ ಭಾರೀ ಬೆಂಬಲ

0
ರಾಯಚೂರು.ಸೆ.20- ಕೊರೊನಾ ಹಿನ್ನೆಲೆಯಲ್ಲಿ ಹುಟ್ಟು ಹಬ್ಬ ಆಚರಣೆಯಿಂದ ದೂರವಿದ್ದರೂ, ಅವರ ಬೆಂಬಲಿಗರು ಮತ್ತು ಅವರಿಂದ ಸಾಮಾಜಿಕ ನೆರವು ಪಡೆದ ಜನ ಸಮೂಹ ತಮ್ಮ ಭರವಸೆ ನಾಯಕರಾದ ಮುಜೀಬುದ್ದೀನ್ ಅವರ ಹುಟ್ಟು...

ಕೊರೊನಾ : 131 ಪ್ರಕರಣ ಪತ್ತೆ

0
ರಾಯಚೂರು.ಸೆ.20- ಕೋವಿಡ್ ಮಹಾಮಾರಿ ದಿನೇ ದಿನೇ ಹೆಚ್ಚುತ್ತಿದ್ದು, ಇಂದು ಒಂದೇ ದಿನಕ್ಕೆ 131 ಹೊಸ ಪ್ರಕರಣ ಜಿಲ್ಲೆಯಲ್ಲಿ ದೃಢಪಟ್ಟಿವೆ.ಈ ಕುರಿತು ಜಿಲ್ಲಾ ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ಮಾಡಿದೆ. ಕೊರೊನಾ...

ಬೆಳೆ, ಆಸ್ತಿ ನಷ್ಟಕ್ಕೆ ಸಂಬಂಧಿಸಿ ಶೀಘ್ರ ಸಮೀಕ್ಷೆಗೆ ಆದೇಶ

0
ಗಂಜಿ ಕೇಂದ್ರ ಮುಂದುವರಿಕೆ - ಬಡಾವಣೆಗಳ ನೀರು ತೆರವುರಾಯಚೂರು.ಸೆ.20- ನಗರದಲ್ಲಿ ಸುರಿದ ನಿರಂತರ ಮಳೆಯಿಂದಾಗಿ ಉಂಟಾದ ಸರ್ಕಾರ ಮತ್ತು ಖಾಸಗಿ ಆಸ್ತಿ ಹಾಗೂ ಬೆಳೆ ನಷ್ಟ ಕುರಿತು ತಕ್ಷಣವೇ ಸಮೀಕ್ಷೆ...

ಕೂಲಿ ಕಾರ್ಮಿಕರಿಗೆ ಕಿಟ್ ವಿತರಣೆ

0
ಮುದಗಲ್.ಸೆ.20- ಪಟಣದ ನವಾಜೀವನ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮತ್ತು ದೆಹಲಿ ಗುಂಜ ಸಂಸ್ಥೆ ವತಿಯಿಂದ ರೈತರಿಗೆ ಮೇಸನ್ ಕೂಲಿ ಕಾರ್ಮಿಕರನ್ನು ಕಿಟ್ ವಿತರಣೆ ಮಾಡಲಾಯಿತು.ಕೃಷಿಯಲ್ಲಿ ಉಪಯೋಗಿಸುವ ವಸ್ತುಗಳನ್ನು ವಿತರಣೆ ಮಾಡಿದರು...

ಭಾರಿ ಮಳೆ : ಬೆಳೆ ನಾಶ

0
ರಾಯಚೂರು.ಸೆ.20- ಕಳೆದ ಮೂರು ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ಗಧಾರ ಗ್ರಾಮದ ರೈತರ ಜಮೀನಗಳಿ ನೀರು ನುಗ್ಗಿದ್ದು, ಅಪರ ಪ್ರಮಾಣದ ಬೆಳೆ ಹಾನಿಯಾಗಿದೆ.ಜಿಲ್ಲೆಯಾದ್ಯಂತ ಸುರಿದ ಭಾರೀ ಮೆಳೆಯಿಂದಾಗಿ ತಾಲೂಕಿನ ಗಧಾರ್...

ಕೆಕೆಆರ್‌ಡಿಬಿ : ಕಾಮಗಾರಿಗಳ ತನಿಖೆಗೆ ಒಳ ಪಡಿಸಿ-ಪ್ರಭುರಾಜ್ ಕೊಡ್ಲಿ

0
ಮಾನ್ವಿ.ಸೆ.20- ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಮತ್ತು ಪಂಚಾಯತ್ ರಾಜ್ ಇಂಜಿನಿಯರಿಂಗ್ ಲೋಕೋಪ ಲಾಖೆಯಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ತನಿಖೆಗೊಳಪಡಿಸಬೇಕೆಂದು ಜನಶಕ್ತಿ ಕೇಂದ್ರದ ರಾಜ್ಯಾಧ್ಯಕ್ಷದ ಪ್ರಭುರಾಜ್ ಕೊಡ್ಲಿ ಅವರು ಆಗ್ರಹಸಿದರು.ಅವರಿಂದು ಪಟ್ಟಣದ...

4ನೇ ಹಂತದ 101 ಕೋಟಿ ಕಾಮಗಾರಿಗೆ ಭೂಮಿಪೂಜೆ ಕಾರ್ಯಕ್ರಮ

0
ತಾಲೂಕಿನ ಸಮಗ್ರಾಭಿವೃದ್ಧಿ ಕಂಕಣ ಬದ್ಧ-ಶಾಸಕ ಶಿವನಗೌಡದೇವದುರ್ಗ.ಸೆ.20- ದೇವದುರ್ಗ ವಿಧಾನಸಭಾ ಕ್ಷೇತ್ರದ ಸಮಗ್ರಾಭಿವೃದ್ಧಿಗೆ ಕಂಕಣ ಬದ್ಧನಾಗಿದ್ದೇನೆಂದು ಶಾಸಕ ಶಿವನಗೌಡ ನಾಯಕ ಅವರು ಹೇಳಿದರು.ಗುಣಮಟ್ಟದ ಕಾಮಗಾರಿ ಮೂಲಕ ಈ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ...

ಅಶೋಕ ಗಸ್ತಿ ಅವರಿಗೆ ಶ್ರದ್ಧಾಂಜಲಿ

0
ರಾಯಚೂರು.ಸೆ.20- ಕೊರೊನಾ ಸೋಂಕಿನಿಂದ ಅಕಾಲಿಕವಾಗಿ ನಿಧನರಾದ ಅಶೋಕ ಗಸ್ತಿಯವರ ರಾಜ್ಯಸಭಾ ಸ್ಥಾನವನ್ನು ಅವರ ಪತ್ನಿಗೆ ನೀಡಬೇಕೆಂದು ರಾಯಚೂರು ನಗರ ಉಸ್ಮಾನೀಯ ತರಕಾರಿ ಮಾರಾಟಗಾರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಎನ್.ಮಹಾವೀರ ಕಾರ್ಯದರ್ಶಿ...