Home Districts ರಾಯಚೂರು

ರಾಯಚೂರು

ಕೃಷ್ಣಾ ಪ್ರವಾಹ : ಕೊಪ್ಪರ ಭಾಗಶಃ ಜಲಾವೃತ – ಹೂವಿನಹೆಡಗಿ ಸೇತುವೆ ಸಂಚಾರ ಸ್ಥಗಿತ

0
ರಾಯಚೂರು.ಆ.08- ಕೃಷ್ಣಾ ಪ್ರವಾಹ ತೀವ್ರಗೊಂಡು ಕೊಪ್ಪರದ ಶ್ರೀ ನರಸಿಂಹ ಸ್ವಾಮಿ ದೇವಸ್ಥಾನ ಅಲ್ಪ ಪ್ರಮಾಣದ ಜಲಾವೃತಗೊಂಡಿದ್ದರೇ, ಹೂವಿನಹೆಡಗಿ ಸೇತುವೆ ಜಲಾವೃತ ಮುಳುಗಡೆ ಸಮೀಪಿಸುತ್ತಿದೆ.ಪ್ರಸ್ತುತ ನದಿಯಲ್ಲಿ 2.20 ಲಕ್ಷ ಕ್ಯೂಸೆಕ್ ನೀರು...

ನಿಷ್ಕ್ರಿಯ ಉಸ್ತುವಾರಿ ಸಚಿವ ಸವದಿ ಬದಲಿಸಿ ಒತ್ತಾಯ

0
ಕೊರೊನಾ ಔಷಧಿಯಿಲ್ಲ, ರೈತರಿಗೆ ರಸಗೊಬ್ಬರವಿಲ್ಲರಾಯಚೂರು.ಆ.08- ಜಿಲ್ಲೆಯಲ್ಲಿ ಕೊರೊನಾ ಅತ್ಯಂತ ತೀವ್ರ ಸ್ವರೂಪಕ್ಕೆ ತಿರುಗಿ ಜನ ಜೀವನ ಅಸ್ತವ್ಯಸ್ತಗೊಂಡಿದ್ದರೇ, ಮತ್ತೊಂದು ಕಡೆ ರಸಗೊಬ್ಬರ ದೊರೆಯದೇ, ರೈತರು ಭಾರೀ ಸಂಕಷ್ಟಕ್ಕೆ ಗುರಿಯಾಗಿದ್ದರೂ, ರಾಜ್ಯ...

ಪ್ರೌಢಶಾಲೆಯ ವಿಧ್ಯಾರ್ಥಿಗಳಿಗೆ ಪುಸ್ತಕ- ಸಮವಸ್ತ್ರ ವಿತರಣೆ

0
ಸಿರವಾರ.ಆ.೮- ಕೊವೀಡ್-೧೯ ವೈರಸ್ ಇಲ್ಲದೆ ಇದ್ದರೆ ಇಷ್ಟೋತ್ತಿಗೆ ೨೦೨೦-೨೦೨೧ ಶೈಕ್ಚಣಿಕ ವರ್ಷ ಪ್ರಾರಂಭವಾಗಿ, ೩-೪ ಪಾಠಗಳು ಮುಗಿಯುತ್ತಿದ್ದವು, ಅದರೂ ವಿದ್ಯಾಭ್ಯಾಸದಲ್ಲಿ ಹಿಂದೆ ಉಳಿಯ ಬಾರದು ಎಂದು ಸರ್ಕಾರ ಪುಸ್ತಕ, ಬಟ್ಟೆಗಳನ್ನು...

ಕೊರೊನಾ ಪಾಸಿಟಿವ್: ಗುಣಮುಖರಾಗುವಂತೆ ವಿಶೇಷ ಪೂಜೆ

0
ರಾಯಚೂರು.ಆ.೦೮- ಸ್ಥಳೀಯ ಶಾಸಕ ಡಾ. ಎಸ್. ಶಿವರಾಜ್ ಪಾಟೀಲ್ ಹಾಗೂ ಆರ್.ಡಿ.ಎ ಅಧ್ಯಕ್ಷ ವೈ.ಗೋಪಾಲ್ ರೆಡ್ಡಿ ಅವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು ಶೀಘ್ರವೇ ಇಬ್ಬರು ಗುಣಮುಖರಾಗಲೆಂದು ಬಿಜೆಪಿ ನಗರ ಯುವ...

ನ್ಯಾ.ನಾಗಮೋಹನದಾಸ್ ವರದಿ ಅಂಗೀಕಾರಕ್ಕೆ ಒತ್ತಾಯ

0
ಮಾನ್ವಿ.ಆ.08- ಪರಿಶಿಷ್ಟ ಪಂಗಡದ ಮೀಸಲಾತಿ ವರದಿಯನ್ನು ಕೂಡಲೇ ಅಂಗೀಕರಿಸಿ ಜಾರಿಗೊಳಿಸಲು ಒತ್ತಾಯಿಸಿ ಜಿಲ್ಲಾ ವಾಲ್ಮೀಕಿ ಸಂಘ ರಾಯಚೂರು ಮಾನ್ವಿ ತಾಲೂಕ ಸಮಿತಿ ಪದಾಧಿಕಾರಿಗಳು ತಹಸಶೀಲ್ದಾರ್ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರವರಿಗೆ...

ಅಸ್ಪೃಶ್ಯೇತರರನ್ನು ಕೈಬಿಡಲು ಮನವಿ

0
ಮುದಗಲ್‌.ಆ.08- ಪರಿಶಿಷ್ಟ ಜಾತಿಯಿಂದ ಅಸ್ಪೃಶ್ಯೇತರರನ್ನು ಕೈಬಿಡುವಂತೆ ಹೂನೂರು ಮತ್ತು ಮಟ್ಟೂರು ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಮೂಲಕ ಮಾನ್ಯ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.ಪರಿಶಿಷ್ಟ ಜಾತಿ ಪಟ್ಟಿಯಿಂದ ಲಂಬಾಣಿ, ಕೊರಮ, ಭೋವಿ...

ಅಕ್ರಮ ಪೈಪ್ ತೆರವು : ಸರ್ಕಾರದ ಹೊಣೆ

0
ವಿಶ್ರಾಂತ ನ್ಯಾಯಾಧೀಶರ ಸಮೀಕ್ಷೆಗೆ ಮನವಿರಾಯಚೂರು.ಆ.08- ತುಂಗಭದ್ರಾ ಎಡದಂಡೆ ಕಾಲುವೆ ಅಕ್ರಮ ಪೈಪ್ ತೆರವಿಗೆ ವಿಶ್ರಾಂತ ನ್ಯಾಯಾಧೀಶರನ್ನು ನೇಮಕ ಮಾಡಿ, ಸಮೀಕ್ಷೆ ನಡೆಸಿ, ವರದಿ ಪಡೆದು ಮುಂದಿನ ದಿನಗಳಲ್ಲಿ ರೈತರಿಗೆ ಯಾವುದೇ...

ಕೊರೊನಾ ಸೋಂಕಿನಿಂದ ಎಎಸ್ಐ ಸಾವು

0
ಮಾನ್ವಿ:ಆ.8- ಪಟ್ಟಣದ ಪೊಲೀಸ್ ಠಾಣೆಯಲ್ಲಿ ಎಎಸ್ಐ ಆಗಿ ಕಾರ್ಯನಿರ್ವಹಿಸುತ್ತಿದ್ದ ಸೂಗಪ್ಪ (57) ಅವರು ಮೃತಪಟ್ಟಿದ್ದಾರೆ.ಮಾನ್ವಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ಎಎಸ್ಐ ಯಾಗಿ ಕಾರ್ಯನಿರ್ವಹಿಸುತ್ತಿದ್ದ ಸೂಗಪ್ಪ ಅವರು ಕೊರೋನಾ ಸೋಂಕಿನಿಂದ ಇಂದು...

ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಕೈಬಿಡಲು ಒತ್ತಾಯ

0
ರಾಯಚೂರು.ಆ.೦೮- ರಾಜ್ಯ ಸರ್ಕಾರ ಇತ್ತೀಚೆಗೆ ಜಾರಿಗೊಳಿಸಿದ ಭೂ ಸುಧಾರಣೆ ಕಾಯ್ದೆ ತಿದ್ದುಪಡಿಯನ್ನು ಕೂಡಲೇ ಕೈಬಿಡಬೇಕೆಂದು ಆಗ್ರಹಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ಮುಖಂಡರು ಒತ್ತಾಯಿಸಿದರು.ಇಂದು ಜಿಲ್ಲಾಡಾಳಿತದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ...

ರಸಗೊಬ್ಬರ ಕೊರತೆ ನಿವಾರಿಸಲು ಒತ್ತಾಯ

0
ರಾಯಚೂರು.ಆ.08- ಜಿಲ್ಲೆಯಲ್ಲಿ ರಸಗೊಬ್ಬರ ಸಮಸ್ಯೆ ನಿವಾರಿಸುವಂತೆ ಲೋಕ ಜನಶಕ್ತಿ ಪಕ್ಷದ ಕಿಸಾನ್ ಸೆಲ್ ರಾಜ್ಯಾಧ್ಯಕ್ಷ ಹಾಗೂ ಭಾರತೀಯ ಆಹಾರ ನಿಗಮ ರಾಜ್ಯ ಸಲಹಾ ಸಮಿತಿ ಸದಸ್ಯರಾದ ಜಿ.ವೆಂಕಟರೆಡ್ಡಿ ಅವರು ಒತ್ತಾಯಿಸಿದ್ದಾರೆ.ಈಗಾಗಲೇ...