ನಾಲ್ಕು ಗ್ರಾಪಂಗಳನ್ನು ನಗರ ಪಾಲಿಕೆ ವ್ಯಾಪ್ತಿಗೆ ಸೇರಿಸಲು ಜಿಟಿಡಿ ಸಹಕಾರ

0
ಮೈಸೂರು,ಅ.31-ನಗರದ ರಿಂಗ್ ರಸ್ತೆ ಒಳಭಾಗಕ್ಕಿರುವ ನಾಲ್ಕು ಗ್ರಾಮ ಪಂಚಾಯಿತಿಗಳನ್ನು ನಗರಪಾಲಿಕೆ ವ್ಯಾಪ್ತಿಗೆ ಸೇರಿಸುವುದಕ್ಕೆ ಶಾಸಕ ಜಿ.ಟಿ.ದೇವೇಗೌಡ ಒಪ್ಪಿಗೆ ಸೂಚಿಸಿದ್ದಾರೆ. ಆದರೆ ಈ ಕುರಿತು ಸ್ವ ಪಕ್ಷದಲ್ಲಿಯೇ ಅಪಸ್ವರ ಕೇಳಿ ಬಂದಿದ್ದು, ಈ ನಾಲ್ಕು...

ಆದರ್ಶ ವ್ಯಕ್ತಿಯಾಗಲು ರಾಮಾಯಣವನ್ನು ಓದಬೇಕು, ವಾಲ್ಮೀಕಿ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು

0
ಮೈಸೂರು,ಅ.31-ಆದರ್ಶ ವ್ಯಕ್ತಿಗಳಾಗಬೇಕಾದರೆ ಮಹರ್ಷಿ ವಾಲ್ಮೀಕಿ ಅವರು ಬರೆದಿರುವ ರಾಮಾಯಾಣವನ್ನು ಓದಬೇಕು ಹಾಗೂ ವಾಲ್ಮೀಕಿ ಅವರ ಆದರ್ಶಗಳನ್ನು ತಿಳಿದುಕೊಳ್ಳಬೇಕು. ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪರಿಶಿಷ್ಟ...

ಸರ್ಕಾರ ಅಪ್ಪಯ್ಯಗೌಡರ ಪ್ರತಿಭೆಯನ್ನು ರಾಜ್ಯದ ಮೂಲೆ ಮೂಲೆಗಳಲ್ಲಿ ಸ್ಥಾಪಿಸಲು ಸಿಪಿಕೆ ಆಗ್ರಹ

0
ಮೈಸೂರು,ಅ.31:- ಕೊಡಗಿನ ಸ್ವಾತಂತ್ರ್ಯ ಸೇನಾನಿ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡ ಅವರ ಹುತಾತ್ಮ ದಿನವನ್ನು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಅರ್ಪಿಸುವ ಮುಖೇನ ಆಚರಿಸಲಾಯಿತು.ನಮ್ಮೂರು ನಮ್ಮೋರು ಸಮಾಜ ಸೇವಾ ಟ್ರಸ್ಟ್...

ಜಾನಪದ ಸಂಬ್ರಮ ಕಾರ್ಯಕ್ರಮ

0
ಮುದ್ದೇಬಿಹಾಳ:ಅ.31: ನಮ್ಮ ಪೂರ್ವಜರ ಕಾಲದ ಆಚಾರ-ವಿಚಾರ ರೂಢಿ ಸಂಪ್ರದಾಯಗಳು ನಮ್ಮ ಬದುಕಿನಲ್ಲಿ ಸಂವಿಧಾನವಾಗಿ ಕಾರ್ಯ ಮಾಡುತ್ತದೆ. ಇಂತಹ ಮೌಲ್ಯಾಧಾರಿತ ಜಾನಪದ ಸಂಸ್ಕøತಿಯಲ್ಲಿಯೇ ನಮ್ಮ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ...

ನಳೀನ್ ಕುಮಾರ್ ಕಟೀಲ್ ಹೇಳಿಕೆಗೆ ಬಂಜಾರ ಸಮಾಜ ಖಂಡನೆ

0
ಗುರುಮಠಕಲ್ ;ಅ.31: ರಾಜ್ಯದ ಉಪಚುನಾವಣೆಯಲ್ಲಿ ಶಿರಾದಲ್ಲಿ ನಡೆದ ಮಾದಿಗ ಸಮುದಾಯದ ಮೆರವಣಿಗೆಯಲ್ಲಿ ಬಿಜೆಪಿಯ ರಾಜ್ಯಾಧ್ಯಕ್ಷರು ಹಾಗು ಸಂಸದರಾದ ನಳೀನ್ ಕುಮಾರ್ ಕಟೀಲ್ ಅವರು ನ್ಯಾಯಮೂರ್ತಿ ಸದಾಶಿವ ಆಯೋಗ ವರದಿ ಜಾರಿಗೆ ಬದ್ಧ ಎಂದು...

ಸೂರ್ಯ ಚಂದ್ರ ಇರುವವರೆಗೂ ಶ್ರೀ ಮಹರ್ಷಿ ವಾಲ್ಮೀಕಿ ಹೆಸರು ಅಜರಾಮರ: ಶಾಸಕ ಸೋಮಶೇಖರ ರೆಡ್ಡಿ

0
ಬಳ್ಳಾರಿ,ಅ31: ಮಾನವ ಕುಲಕ್ಕೆ ರಾಮಾಯಣ ಮಹಾಕಾವ್ಯವನ್ನು ಕೊಡುಗೆ ನೀಡಿದ ಶ್ರೀ ಮಹರ್ಷಿ ವಾಲ್ಮೀಕಿಯು ಸೂರ್ಯ, ಚಂದ್ರ ಇರುವವರೆಗೂ ಅಜರಾಮರವಾಗಿರುತ್ತದೆ ಎಂದು ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಹೇಳಿದರು.ಅವರು ‌ಇಂದು ಶ್ರೀ‌ಮಹರ್ಷಿ ವಾಲ್ಮೀಕಿ...

ಮೂರು ದಿನದಲ್ಲಿ 25 ಸಾವಿರ ವೀಕ್ಷಕರ ಮನಮಿಡಿದ’ಮರಳಿ ಮನಸಾಗಿದೆ’ : ನಾಗರಾಜ ಜೋಗಿ

0
ಬೀದರ,ಅ.31: ಯುಟೂಬ್ ಚಾನೆಲ್‍ನಲ್ಲಿ ಕೇವಲ ಮೂರೇ ದಿನಗಳಲ್ಲಿ 25000 ಜನ ಸದಸ್ಯರಾಗಿ ವೀಕ್ಷಿಸಿದ ಪ್ರೀತಿ ಹೃದಯದ ಅಂತರಾಳದಿಂದ ಉಕ್ಕಿ ಹರಿಯುವ ಎರಡುವರೆ ಅಕ್ಷರದ ಪ್ರೇಮ, ಕ್ಷಣಾರ್ಧದಲ್ಲಿಯೇ ದುಃಖವಾಗಿ ಹೊರಹೊಮ್ಮುವ ಕಣ್ಣೀರಿನ ಸಾಗರ, ಪ್ರೀತಿಯ...

ಶಿವಕುಮಾರ ಕಟ್ಟೆ ಅವರ `ನಾಲ್ದೇರಾ’ ಕೃತಿ ಬಿಡುಗಡೆ ನ.1ರಂದು

0
ಬೀದರ, ಅ.31: ಜಿಲ್ಲಾ ಉಸ್ತುವಾರಿ ಸಚಿವರ ವಿಶೇಷ ಕರ್ತವ್ಯಾಧಿಕಾರಿಗಳಾದ ಶಿವಕುಮಾರ ಕಟ್ಟೆ ಅವರ ಪ್ರವಾಸ ಕಥನ 'ನಾಲ್ದೇರಾ' ಕೃತಿಯ ಬಿಡುಗಡೆಯು ನ.1ರ ಬೆಳಗ್ಗೆ 11 ಗಂಟೆಗೆ ಬೀದರ ನಗರದ ಕೃಷಿ ಕಾಲೋನಿಯಲ್ಲಿರುವ ನಿವಾಸದಲ್ಲಿ...

ಎಲ್ಲರ ಸಹಕಾರದಿಂದ ಮಾತ್ರ ಸಂಘ ಸಂಸ್ಥೆಗಳು ಬೆಳೆಯಲು ಸಾಧ್ಯ:ಮಾಲಿ ಪಾಟೀಲ

0
ಭಾಲ್ಕಿ:ಅ.31: ಯಾವುದೇ ಸಂಘ ಸಂಸ್ಥೆಗಳು ಮುಂದುವರಿಯಬೇಕಾದರೆ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ ಎಂದು ಪಿಕೆಪಿಎಸ್ ಸಹಕಾರ ಸಂಘದ ಅಧ್ಯಕ್ಷ ಬಸವರಾಜ ಮಾಲಿ ಪಾಟೀಲ ಹೇಳಿದರು. ಭಾಲ್ಕಿ ತಾಲೂಕಿನ ಕೆಸರ ಜವಳಗಾ ಗ್ರಾಮದಲ್ಲಿ ಗುರುವಾರ ನಡೆದ ಪ್ರಾಥಮೀಕ...

ಕೆಂಪರಂಗಪ್ಪನ ಕಟ್ಟೆ ಅಭಿವೃದ್ಧಿಯಲ್ಲಿ ಅವ್ಯವಹಾರ

0
ಮಧುಗಿರಿ, ಅ. ೩೧- ತಾಲ್ಲೂಕಿನ ಪುರವರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿಯಲ್ಲಿ ಹಲವಾರು ಕೆಲಸಗಳನ್ನು ಮಾಡಿಸುತ್ತಿದ್ದು, ಒಂದು ಸಾಲಿಗೆ ಕೆಂಪ ರಂಗಪ್ಪನ ಕಟ್ಟೆ ಅಭಿವೃದ್ಧಿ ಕೂಡ ಇದ್ದು, ಈ...
1,806FansLike
3,155FollowersFollow
0SubscribersSubscribe