ದಫೇದಾರ್ ಪುತ್ರನಿಗೆ ಶೇ.94 ಫಲಿತಾಂಶ : ಅಭಿನಂದನೆ

0
ಮೈಸೂರು,ಆ.25: ಕೆ.ಆರ್. ಸಂಚಾರಿ ಪೆÇಲೀಸ್ ಠಾಣೆಯ ದಫೇದಾರ್ ಕೃಷ್ಣಮೂರ್ತಿಯವರ ಮಗ ಕಿಶೋರ್ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ 94% ಫಲಿತಾಂಶ ಬಂದಿದ್ದು, ಈ ಹಿನ್ನೆಲೆಯಲ್ಲಿ ಸಂಚಾರಿ ಎಸಿಪಿ ಕಛೇರಿಗೆ...

ನಾಳೆ ಸ್ವಿಮಿಂಗ್ ಪೂಲ್ ಉದ್ಘಾಟನೆ

0
ಬೆಂಗಳೂರು.ಆ೨೫- ಜಯನಗರ ಭೈರಸಂದ್ರ ವಾರ್ಡ್‌ನಲ್ಲಿ ನಿರ್ಮಾಣಗೊಂಡ ಜಾಗತಿಕ ಮಟ್ಟದ ಜಯನಗರ ಈಜು ಕೊಳ ಬಿಸಿನೀರು ತಣ್ಣೀರು ಈಜು ಕೊಳಗಳನ್ನು ನಾಳೆ ಬೆಳಗ್ಗೆ ೧೦ ಗಂಟೆಗೆ ಉದ್ಘಾಟನೆಗೆ ನಡೆಯಲಿದೆ .ಈಜುಕೊಳ ಸ್ಥಳಕ್ಕೆಭೇಟಿ...

ಪೆÇಲೀಸ್ ಆಯುಕ್ತ ಡಾ.ಚಂದ್ರಗುಪ್ತರಿಗೆ ಕೊರೋನಾ

0
ಮೈಸೂರು,ಆ.25:- ಮೈಸೂರು ನಗರ ಪೆÇಲೀಸ್ ಆಯುಕ್ತ ಡಾ.ಚಂದ್ರಗುಪ್ತ ಅವರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.ಅವರು ಎರಡು ದಿನಗಳ ಹಿಂದೆ ಟೆಸ್ಟ್ ಗಾಗಿ ಸ್ಯಾಂಪಲ್ ನೀಡಿದ್ದರು. ನಿನ್ನೆ ಬಂದ ವರದಿಯಲ್ಲಿ ಪಾಸಿಟಿವ್ ದೃಢಪಟ್ಟಿದೆ....

ಪರಿಹಾರಕ್ಕೆ ಸಂತ್ರಸ್ಥರ ಧರಣಿ

0
ಲಿಂಗಸೂಗೂರು.ಆ.25- ಎರಡನೇ ದಿನಕ್ಕೆ ಕಾಲಿಟ್ಟಿದೆ ಸಂತ್ರಸ್ತರ ಧರಣಿ ಸತ್ಯಾಗ್ರಹ ಮುಂದುವರಿದ ತಾಲ್ಲೂಕಿನ ನಡುಗಡ್ಡೆ ಜನರಿಗೆ ಶಾಶ್ವತ ಪರಿಹಾರ ನೀಡಲು ತಾಲೂಕು ಆಡಳಿತ ಮಂಡಳಿ ಸಂತ್ರಸ್ತರ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಸಂಘಟನೆ...

ಸಚಿವ ಸ್ಥಾನದ ನಿರೀಕ್ಷೆಯಲ್ಲಿ ವಿಶ್ವ

0
ಮೈಸೂರು ಆ, ೨೫- ರಾಜ್ಯದಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಚನೆಯಲ್ಲಿ ನನ್ನ ಪಾತ್ರವೂ ಮುಖ್ಯವಾಗಿದ್ದು ನನಗೆ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ.ನಾನು ಸಹ...

ವಂಶಪಾರಂಪರ್ಯ ರಾಜಕಾರಣ ಕಾಂಗ್ರೆಸ್ ಕರ್ಮ

0
ಬೆಂಗಳೂರು, ಆ. ೨೫- ವಂಶಪಾರಂಪರ್ಯ ನಾಯಕತ್ವಕ್ಕೆ ಜೋತು ಬೀಳುವುದು ಕಾಂಗ್ರೆಸ್‌ನ ಕರ್ಮ ಎಂದು ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಹೇಳಿದರು.ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಂಶ ಪಾರಂಪರ್ಯ...

ಡಿಕೆಶಿಗೆ ಕೊರೊನಾ ದೃಢ

0
ಬೆಂಗಳೂರು, ಆ. ೨೫- ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರವರಿಗೆ ಕೊರೊನಾ ಸೋಂಕು ತಗುಲಿದೆ.ಕಳೆದ ನಾಲ್ಕು ದಿನಗಳಿಂದ ಬೆನ್ನು ನೋವು ಮತ್ತು ಜ್ವರದಿಂದ ಬಳಲುತ್ತಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್...

ನೆರೆಪೀಡಿತ ಗ್ರಾಮಗಳಿಗೆ ಮುನೇನಕೊಪ್ಪ ಭೇಟಿ

0
ನವಲಗುಂದ,ಅ25- ಪ್ರತಿವರ್ಷ ಮಳೆಗಾಲದಲ್ಲಿ ಬೆಣ್ಣೆ ಹಳ್ಳ ಹಾಗೂ ತುಪ್ಪರಿ ಹಳ್ಳದ ಪ್ರವಾಹದಿಂದಾಗಿ ನಷ್ಟ ಅನುಭವಿಸುತ್ತಲೇ ಬರುತ್ತಿರುವುದು ಶಾಪವಾಗಿ ರೈತರನ್ನು ಕಾಡುತ್ತಿದೆ. ಇದಕ್ಕೊಂದು ಶಾಶ್ವತ ಪರಿಹಾರ ಮಾಡುವುದರ ಜೊತೆಗೆ ಶೀಘ್ರದಲ್ಲಿಯೇ ಪರಿಹಾರ...

ಸಣ್ಣ ಕುಲ ಅಂತ ಕಡಗಣಿಸ್ತೀರಿ ಸಾಹೇಬರ..

0
ಭೂಮಿ ಕೊಡದಿದ್ದರೆ ಮರಳಿ ನಡುಗಡ್ಡೆಗೆ ಬಿಡಲು ಆಗ್ರಹಲಿಂಗಸುಗೂರು.ಆ.25- ಪ್ರತಿವರ್ಷ ಇದೆ ಗೋಳಾಯಿತಲ್ರಿ ಸಾಹೇಬರ, ಸಣ್ಣ ಕುಲ ಅಂತ ನಮ್ಮನ್ನ ಕಡೆಗಣಿಸಬೇಡಿ. ನಮಗೆ ಬದುಕಕ್ಕೆ ಜಮೀನು ಕೊಡಿ, ಇಲ್ಲಾಂದ್ರೆ ನಮಗೆ ವಾಪಸ್...

ಸಂಪುಟ ವಿಸ್ತರಣೆ ಗುಟ್ಟು ಬಿಡದ ಬಿಎಸ್‌ವೈ

0
ಬೆಂಗಳೂರು, ಆ. ೨೫- ರಾಜ್ಯ ಸಚಿವ ಸಂಪುಟ ವಿಸ್ತರಣೆ ಯಾವಾಗ ಎಂಬ ಗುಟ್ಟನ್ನು ಮುಖ್ಯಮಂತ್ರಿ ಯಡಿಯೂರಪ್ಪ ಬಿಟ್ಟು ಕೊಟ್ಟಿಲ್ಲ.ಮಳೆಯಿಂದ ತೊಂದರೆಗೊಳಗಾಗಿರುವ ಉತ್ತರ ಕರ್ನಾಟಕ ಜಿಲ್ಲೆಗಳ ವೈಮಾನಿಕ ಸಮೀಕ್ಷೆಗೆ ತೆರಳುವ ಮೊದಲು...