ಸಮುದ್ರದಲ್ಲಿ ಬೋಟ್‌ ಮುಳುಗಡೆ: ಮೂವರು ಮೀನುಗಾರರ ಮೃತದೇಹ ಪತ್ತೆ

0
ಮಂಗಳೂರು, ಎ.೧೪- ಸುರತ್ಕಲ್ ಲೈಟ್ ಹೌಸ್‌ನಿಂದ 42 ನಾಟಿಕಲ್ ಮೈಲ್ ದೂರದ ಅರಬ್ಬೀ ಸಮುದ್ರದಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದ ಬೋಟ್ ದುರಂತದಲ್ಲಿ ಮೃತಪಟ್ಟ ಮೂವರು ಮೀನುಗಾರರ ಮೃತದೇಹವನ್ನು ಕೋಸ್ಟ್ ಗಾರ್ಡ್ ಸಿಬ್ಬಂದಿ ವರ್ಗ...

ಹೆದ್ದಾರಿ ದರೋಡೆ, ಕೊಲೆಗೆ ಸಂಚು: ಟಿಬಿ ಗ್ಯಾಂಗ್‌ನ ೮ ಮಂದಿಯ ಸೆರೆ

0
ಮಂಗಳೂರು, ಎ.1೪- ನಗರ ಹಾಗೂ ದ.ಕ ಜಿಲ್ಲೆಯಲ್ಲಿ ಹೆದ್ದಾರಿ ದರೋಡೆ ಮಾಡಲು ಸಂಚು ರೂಪಿಸಿದ್ದ ತೌಸೀರ್ ಬಾಸಿತ್ (ಟಿಬಿ ಗ್ಯಾಂಗ್) ತಂಡದ 8 ಮಂದಿ ಆರೋಪಿಗಳನ್ನು ಬಂಧಿಸುವ ಮೂಲಕ ಹಣಕಾಸಿನ ವೈಷಮ್ಯದಲ್ಲಿ ನಡೆಯಬಹುದಾಗಿದ್ದ...

ಆಂಬ್ಯುಲೆನ್ಸ್‌-ಸ್ಕೂಟರ್‌ ಅಪಘಾತ: ಸವಾರ ಮೃತ್ಯು

0
ಕಾಸರಗೋಡು, ಎ.೧೪- ಆಂಬ್ಯುಲೆನ್ಸ್‌ ಸ್ಕೂಟರ್ ನಡುವೆ ಅಪಘಾತದಲ್ಲಿ ಸ್ಕೂಟರ್‌ ಸಹಸವಾರನಾಗಿದ್ದ ಬಾಲಕನೋರ್ವ ಮೃತಪಟ್ಟು, ಸ್ಕೂಟರ್‌ ಸವಾರ ಗಾಯಗೊಂಡ ಘಟನೆ ಮಂಗಳವಾರ ಸಂಜೆ ಬದಿಯಡ್ಕದಲ್ಲಿ ನಡೆದಿದೆ. ಬದಿಯಡ್ಕ ಪೆರಡಾಲದ ಅಬ್ದುಲ್ ಶಾಹಿಲ್ (16) ಮೃತಪಟ್ಟ ಬಾಲಕ....

ಸಿಡಿಲು ಬಡಿದು ಇಬ್ಬರಿಗೆ ಗಾಯ: ಮನೆಗೆ ಹಾನಿ

0
ಉಡುಪಿ, ಎ.೧೪- ಜಿಲ್ಲೆಯಾದ್ಯಂತ ಕಳೆದ ರಾತ್ರಿ  ಗುಡುಗು ಸಹಿತ ಭಾರಿ ಮಳೆಯಾಗಿದ್ದು ಹಲವು ಕಡೆ ಅಪಾರ ಹಾನಿ ಸಂಭವಿಸಿದೆ. ಬ್ರಹ್ಮಾವರ ತಾಲೂಕಿನ ನೈಲಾಡಿ ಬೂದಾಡಿಯ ನಾಗರತ್ನ ಭುಜಂಗ ಶೆಟ್ಟಿ ಎಂಬವರ ಮನೆಗೆ ತಡರಾತ್ರಿ ಸಿಡಿಲು...

ತಳ್ಳುಗಾಡಿಗೆ ಅವಕಾಶ: ಗ್ರಾಮಸ್ಥರ ವಿರೋಧ

0
ಉಪ್ಪಿನಂಗಡಿ, ಎ.೧೪- 34 ನೆಕ್ಕಿಲಾಡಿಯ ಮೈಂದಡ್ಕವೆಂಬ ಜನವಸತಿಯಿಲ್ಲದ ನಿರ್ಜನ ಪ್ರದೇಶದಲ್ಲಿ 34 ನೆಕ್ಕಿಲಾಡಿ ಗ್ರಾ.ಪಂ. ತಳ್ಳುಗಾಡಿಗಳಿಗೆ ಅವಕಾಶ ನೀಡಲು ನಿರ್ಣಯ ಕೈಗೊಂಡಿದ್ದು, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಗ್ರಾಮಸ್ಥರ ನಿಯೋಗವೊಂದು 34 ನೆಕ್ಕಿಲಾಡಿ ಗ್ರಾ.ಪಂ.ಗೆ...

ತಡೆಗೋಡೆ ಕುಸಿತ: ಮೂರು ಮನೆಗಳಿಗೆ ಹಾನಿ

0
ಮಂಗಳೂರು, ಎ.೧೪- ನಗರದ ಕೋಡಿಕಲ್‌ನಲ್ಲಿ ಫ್ಲ್ಯಾಟ್‌ವೊಂದರ ತಡೆಗೋಡೆ ಕುಸಿದ ಪರಿಣಾಮ ಸಮೀಪದ ಮೂರು ಮನೆಗಳಿಗೆ ಹಾನಿಯಾದ ಘಟನೆ ನಿನ್ನೆ ರಾತ್ರಿ ನಡೆದಿದೆ. ತಡರಾತ್ರಿ ಸುಮಾರು 12 ಗಂಟೆಗೆ ಗುಡುಗು ಮಿಂಚು ಸಹಿತ ಭಾರೀ ಗಾಳಿ...

ಸಿಡಿಲು ಬಡಿದು ಮೀನುಗಾರ ಮೃತ್ಯು: ಮತ್ತೋರ್ವನಿಗೆ ಗಾಯ

0
ಕಾಸರಗೋಡು, ಎ.೧೪- ಮೀನುಗಾರಿಕೆ ಸಂದರ್ಭದಲ್ಲಿ ಸಿಡಿಲು ಬಡಿದು ಮೀನುಗಾರರೋರ್ವರು ಮೃತಪಟ್ಟ ಘಟನೆ ಮಂಗಳವಾರ ಮುಂಜಾನೆ ಕಾಸರಗೋಡು ಸಮುದ್ರದಲ್ಲಿ ನಡೆದಿದ್ದು, ಮತ್ತೋರ್ವ ವ್ಯಕ್ತಿ ಗಾಯಗೊಂಡಿದ್ದಾರೆ. ಮೃತಪಟ್ಟವರನ್ನು ಅಡ್ಕತ್ತಬೈಲ್ ಶ್ರೀ ಕುರುಂಭಾ ಕ್ಷೇತ್ರ ಸಮೀಪದ ಬಾಬು ರಾಜ್...

ಮೂಡುಬಿದಿರೆ: ಅಂತರ್ ವಲಯ ಮಾಡೆಲಿಂಗ್ ಫೋಟೋಗ್ರಾಫಿ ಸ್ಪರ್ಧೆ

0
ಮೂಡುಬಿದಿರೆ, ಎ.೧೪- ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಮೂಡುಬಿದಿರೆ ವಲಯದ ಆಶ್ರಯದಲ್ಲಿ ಕಲ್ಪವೃಕ್ಷ ಸಭಾಂಗಣದಲ್ಲಿ ಎಸ್.ಕೆ.ಪಿ.ಎ ಸದಸ್ಯರಿಗಾಗಿ ಅಂತರ್ ವಲಯ ಮಾಡೆಲಿಂಗ್ ಫೋಟೋಗ್ರಾಫಿ ಸ್ಪರ್ಧೆ ೨೦೨೧ ನಡೆಯಿತು. ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ....

ಪುತ್ತೂರು: ಬಾಕಿ ತೆರಿಗೆ ವಸೂಲಿಗೆ ಮನೆಭೇಟಿ ಅಭಿಯಾನ

0
ಪುತ್ತೂರು, ಎ.೧೪- ಪುತ್ತೂರು ನಗರಸಭಾ ವ್ಯಾಪ್ತಿಯ ಸುಮಾರು ೮ ಸಾವಿರ ವಾಣಿಜ್ಯ ಕಟ್ಟಡಗಳು ಮತ್ತು ಸುಮಾರು ೧೫ ಸಾವಿರ ವಾಸ್ತವ್ಯದ ಮನೆಗಳ ತೆರಿಗೆ ರೂ.೨ ಕೋಟಿಯಷ್ಟು ಪಾವತಿಗೆ ಬಾಕಿ ಇದೆ. ಇದಕ್ಕಾಗಿ ವಾರ್ಡ್‌ಗಳ...

ಪುತ್ತೂರು ಎಸಿ ಕಚೇರಿ ಗೋಡೆಯಲ್ಲಿ ವರ್ಲಿ ಕಲೆಯ ಅನಾವರಣ

0
ಪುತ್ತೂರು, ಎ.೧೪- ಭಾರತೀಯ ಕಲೆಯಲ್ಲಿ ಪಾರಂಪರಿಕ ಕಲೆ ಎಂದು ಹೆಸರಿಸಲಾದ ವರ್ಲಿ ಕಲೆಯಲ್ಲಿ ಪುತ್ತೂರು ಉಪವಿಭಾಗಾದ ಸಹಾಯಕ ಆಯುಕ್ತರ ಕಚೇರಿ ಇದೀಗ ಕಂಗೊಳಿಸುತ್ತಿದೆ. ಪುತ್ತೂರಿನ ಶಾಲಾ ಶಿಕ್ಷಕರ ತಂಡವೊಂದು ಪುತ್ತೂರಿನ ಎಸಿ ಕಚೇರಿಯನ್ನು...
1,936FansLike
3,221FollowersFollow
0SubscribersSubscribe